Start the Best Preparation
🥇Gold Medal 18-20 | 🥈Silver Medal 15-17 | 🥉Bronze Medal 10-14
ಕನ್ನಡ Test – 4 ವರ್ಣಮಾಲೆ
1 / 20
1. ಕನ್ನಡ ವರ್ಣಮಾಲೆಯಲ್ಲಿ ಎಷ್ಟು ವರ್ಗೀಯ ವ್ಯಂಜನಗಳಿವೆ. [PDO]
2 / 20
2. ಅನುನಾಸಿಕಗಳು ಎಷ್ಟು? [ಉಪನ್ಯಾಸಕರ ನೇಮಕಾತಿ 2010]
3 / 20
3. ʻಪಾಠಶಾಲೆʼ ಪದದಲ್ಲಿನ ʻಠ್ʼ ಎಂಬುದು [PDO]
4 / 20
4. ವ್ಯಂಜನಕ್ಕೆ ಸ್ವರ ಸೇರಿದರೆ [Group C 2016]
5 / 20
5. ಯೋಗವಾಹಗಳು ಎಷ್ಟು? [ಉಪನ್ಯಾಸಕರ ನೇಮಕಾತಿ]
6 / 20
6. ಕನ್ನಡ ಲಿಪಿಯ ಮೂಲ : [Group C 2017]
7 / 20
7. ಐ, ಔ ಗಳಿಗೆ ವ್ಯಾಕರಣದಲ್ಲಿ ಈ ಹೆಸರಿದೆ. [PDO]
8 / 20
8. ಕನ್ನಡದ ʻಕ್ʼ ವ್ಯಂಜನವು ಕೆಳಗಿನ ಯಾವ ಗುಂಪಿಗೆ ಸೇರುತ್ತದೆ? [ಉಪನ್ಯಾಸಕರ ನೇಮಕಾತಿ 2010]
9 / 20
9. ಙ, ನ, ಮ ಅಕ್ಷರಗಳಿಗೆ ಈ ಹೆಸರಿದೆ
10 / 20
10. ಕನ್ನಡದಲ್ಲಿ ಎಷ್ಟು ಯೋಗವಾಹಗಳಿವೆ? [Group C 2021]
11 / 20
11. ಇವುಗಳಲ್ಲಿ ಅಘೋಷದ ಧ್ವನಿಮಾಗಳು
12 / 20
12. ಇವು ಮೂರ್ಧನ್ಯ ಧ್ವನಿಗಳು [ಉಪನ್ಯಾಸಕರ ನೇಮಕಾತಿ 2010]
13 / 20
13. ಚ, ಜ ಧ್ವನಿಗಳನ್ನು ಯಾವ ಗುಂಪಿಗೆ ಸೇರಿಸಲಾಗುತ್ತದೆ? [ಉಪನ್ಯಾಸಕರ ನೇಮಕಾತಿ 2010]
14 / 20
14. ಙ, ಞ, ಣ, ನ, ಮ ಈ ವರ್ಣಗಳು ಜನಿಸುವ ಸ್ಥಳ [Group C 2018]
15 / 20
15. ವರ್ಣಮಾಲೆಯಲ್ಲಿ ʻಅಂʼ ಅಕ್ಷರಕ್ಕೆ ಈ ಹೆಸರಿದೆ
16 / 20
16. ʻವಸ್ತ್ರʼ ಪದದಲ್ಲಿನ ಸ್ + ತ್ + ರ್ + ಅ = ಸ್ತ್ರ ಎಂಬುದು
17 / 20
17. ʻಹಾ ರಾಮಾsʼ ಎಂಬುದು ________ ಕ್ಕೆ ಉದಾಹರಣೆ. [Group C 2018]
18 / 20
18. ಙ್, ಞ್, ಣ್, ನ್ ಮತ್ತು ಮ್ ಧ್ವನಿಗಳು
19 / 20
19. ಅ ಇ ಉ ಎ ಒ ಇವು
20 / 20
20. ವ್ಯಂಜನಕ್ಕೆ ವ್ಯಂಜನ ಸೇರಿದರೆ [Group C 2016]
ನಿಮ್ಮ ಪಲಿತಾಂಶ ಈ ಕ್ಷಣ ಬರಲಿದೆ
Your score is
The average score is 67%