ವ್ಯಾಕರಣ Test – 3 ವರ್ಣಮಾಲೆ MCQs

Best of Luck ❤️ Read Carefully
0%

Report a question

You cannot submit an empty report. Please add some details.

Start the Best Preparation

🥇Gold Medal 18-20 | 🥈Silver Medal 15-17 | 🥉Bronze Medal 10-14


ಕನ್ನಡ Test – 3 ವರ್ಣಮಾಲೆ

1 / 20

1. ʻಜ್‌ʼ ಈ ಅಕ್ಷರದ ಉತ್ಪತ್ತಿ ಸ್ಥಾನ ಇದಾಗಿದೆ. [FDA 2019]

2 / 20

2. ಸ್ವರಾಕ್ಷರಗಳ ಆಶ್ರಯವಿಲ್ಲದೆ ಉಚ್ಛರಿಸಲಾಗದ ವರ್ಣಗಳು [Group C 2016]

3 / 20

3. ಕನ್ನಡದ ವರ್ಣಮಾಲೆಯಲ್ಲಿನ ವರ್ಗೀಯ ವ್ಯಂಜನಗಳಲ್ಲಿನ ಪಂಚಮಾಕ್ಷರಗಳನ್ನು ಏನೆಂದು ಕರೆಯಲಾಗಿದೆ? [SDA 2018]

4 / 20

4. ಭಾಷೆಯ ಅತ್ಯಂತ ಚಿಕ್ಕ ಘಟಕವೆಂದರೆ _____ [FDA 2015]

5 / 20

5. ಆ, ಈ, ಊ, ಭೂ ಎಂಬುವು [FDA 1997]

6 / 20

6. ಕೆಳಗಿನವುಗಳಲ್ಲಿ ಕಂಠ್ಯ ಧ್ವನಿಯಾಗಿರುವುದು [FDA 2018]

7 / 20

7. ವಿಜಯಾತೀಯ ಸಂಯುಕ್ತಾಕ್ಷರ ಇರುವ ಪದ [FDA 2017]

8 / 20

8. ಕನ್ನಡ ವರ್ಣಮಾಲೆಯ ವಿವರ ಇರುವ ಕನ್ನಡದ ಒಂದು ಶಾಸನ [FDA 2021]

9 / 20

9. ಈ ಕೆಳಗಿನವುಗಳಲ್ಲಿ ಓಷ್ಠ್ಯ ಧ್ವನಿಯಾಗಿರುವುದು [SDA 2019]

10 / 20

10. ದಡ್ಡಕ್ಕರ ಎಂದರೆ ಅದು ______ ಆಗಿರುತ್ತದೆ. [FDA 2018]

11 / 20

11. ನಮ್ಮ ವರ್ಣಮಾಲೆಯಲ್ಲಿ ʻಅಂʼ ಎಂಬುದು _______ ಆಗಿದೆ. [FDA 2017]

12 / 20

12. ಕನ್ನಡ ವರ್ಣಮಾಲೆಯಲ್ಲಿರುವ ಮಹಾಪ್ರಾಣಾಕ್ಷರಗಳ ಸಂಖ್ಯೆ _________[FDA 2017]

13 / 20

13. ಫ. ಭ, ಘ, ಧ ಎಂಬುವು [FDA 1991]

14 / 20

14. ಅನುಸ್ವಾರ ಮತ್ತು ವಿಸರ್ಗಗಳಿಗೆ ಇವುಗಳ ಸಹಕಾರ ಬೇಕಾಗಿಲ್ಲ. [Group C 2018]

15 / 20

15. ಕನ್ನಡದ ವರ್ಣಮಾಲೆಯಲ್ಲಿರುವ ಸಂಧ್ಯಕ್ಷರಗಳು ಯಾವುವು? [FDA 2018]

16 / 20

16. ಕೇಶಿರಾಜನ ಪ್ರಕಾರ ಅಚ್ಚಗನ್ನಡ ಶುದ್ಧಗೆಗಳ ಸಂಖ್ಯೆ [Group C 2022, HSTR 2009]

17 / 20

17. ಸ್ವತಂತ್ರವಾಗಿ ಉಚ್ಚಾರವಾಗದ ಅಕ್ಷರಗಳನ್ನು ಹೀಗೆ ಕರೆಯುತ್ತಾರೆ. [FDA 2019]

18 / 20

18. ʻಆನೆʼ ಪದದಲ್ಲಿ ಇರುವ ಸ್ವರಗಳು________ [FDA 2018]

19 / 20

19. ಗುರು ಪದದಲ್ಲಿರುವ ಸ್ವರಗಳು [SDA 2019]

20 / 20

20. _______ ಎಂಬ ಎರಡನ್ನು ಬಿಟ್ಟು ಉಳಿದ ಹನ್ನೆರಡು ವರ್ಣಗಳನ್ನು ನಾಮಿಗಳೆಂದು ಕರೆಯುತ್ತಾರೆ. [Group C 2018]

ನಿಮ್ಮ ಪಲಿತಾಂಶ ಈ ಕ್ಷಣ ಬರಲಿದೆ

Your score is

The average score is 63%

0%

Related Test Series