Start the Best Preparation
🥇Gold Medal 19-20 | 🥈Silver Medal 15-18 | 🥉Bronze Medal 11-14
Test – 1 ಕನ್ನಡ ವ್ಯಾಕರಣಕಾರರು
1 / 20
1. ʻಶಬ್ದಮಣಿದರ್ಪಣʼ ಗ್ರಂಥವು ಯಾವ ಶತಮಾನದಲ್ಲಿ ಬರೆಯಲ್ಪಟ್ಟಿತು?
2 / 20
2. ಕನ್ನಡದ ಅಸಾಧಾರಣ ಲಕ್ಷಣಗಳಲ್ಲಿ ಯಾವುದು ಒಂದು ಎಂದು ಕೇಶಿರಾಜನು ಹೇಳುತ್ತಾನೆ?
3 / 20
3. ಕೇಶಿರಾಜನಿಗೆ ಯಾವ ಬಿರುದುಗಳು ಲಭಿಸಿದ್ದವು?
4 / 20
4. ಹೇಳಿಕೆ 1: 2ನೇ ನಾಗವರ್ಮನು ಕ್ರಿ. ಶ. 1042ರಲ್ಲಿ ಕನ್ನಡ ವ್ಯಾಕರಣದ ಮೇಲೆ ಮಹತ್ವದ ಗ್ರಂಥಗಳನ್ನು ರಚಿಸಿದರು. ಹೇಳಿಕೆ 2: “ಕರ್ನಾಟಕ ಭಾಷಾಭೂಷಣ” ಕೃತಿಯು ಕೇವಲ ಕನ್ನಡ ಕಾವ್ಯದ ಅಲಂಕಾರಶಾಸ್ತ್ರವನ್ನು ಒಳಗೊಂಡಿದೆ.
5 / 20
5. 2ನೇ ನಾಗವರ್ಮ ಮತ್ತು ಕೇಶಿರಾಜನ ನಂತರ ಕನ್ನಡಕ್ಕೆ ವ್ಯಾಕರಣ ಗ್ರಂಥ ರಚಿಸಿದ 3ನೆಯ ಪಂಡಿತ ಯಾರು?
6 / 20
6. “ವ್ಯಾಕರಣಶಾಸ್ತ್ರ” ಎಂಬ ಪದದ ಅರ್ಥ ಏನು?
7 / 20
7. ಕನ್ನಡ ವ್ಯಾಕರಣಕ್ಕೆ ಯಾರು ಪ್ರಮುಖವಾಗಿ ಕೊಡುಗೆ ನೀಡಿದರು?
8 / 20
8. ಕೇಶಿರಾಜನ ‘ಶಬ್ದಮಣಿದರ್ಪಣ’ ಮೊಟ್ಟ ಮೊದಲ ಬಾರಿಗೆ ಪ್ರಕಟಿಸಿದವರು ಯಾರು?
9 / 20
9. ಕನ್ನಡದ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ ಎಂದು ಕೇಶಿರಾಜನು ಹೇಳಿದ್ದಾನೆ?
10 / 20
10. ಹೇಳಿಕೆ 1: ʻಶಬ್ದಮಣಿದರ್ಪಣʼ ಕೃತಿಯು ಕೇಶಿರಾಜನಿಂದ ರಚಿಸಲ್ಪಟ್ಟ ಹಳೆಗನ್ನಡ ವ್ಯಾಕರಣ ಗ್ರಂಥವಾಗಿದೆ. ಹೇಳಿಕೆ 2: ʻಶಬ್ದಮಣಿದರ್ಪಣʼ ಕೃತಿಯನ್ನು 1868ರಲ್ಲಿ ಮೊಟ್ಟಮೊದಲು ರೆವೆರಂಡ್ ಕಿಟ್ಟೆಲ್ ಸಂಪಾದಿಸಿದರು.
11 / 20
11. ʻಶಬ್ದಮಣಿದರ್ಪಣʼದ ಪರಿಷ್ಕೃತ ಆವೃತ್ತಿಯನ್ನು 1958ರಲ್ಲಿ ರಚಿಸಿದವರು ಯಾರು?
12 / 20
12. 2ನೇ ನಾಗವರ್ಮನ ಕಾಲ ಎಷ್ಟು?
13 / 20
13. “ಶಬ್ದಸ್ಮೃತಿ”ಯಲ್ಲಿ ಎಷ್ಟು ಪ್ರಮುಖ ಭಾಗಗಳು ಉಲ್ಲೇಖಿಸಲಾಗಿದೆ?
14 / 20
14. ಕೇಶಿರಾಜ ಬರೆದ ವ್ಯಾಕರಣ ಕೃತಿ
15 / 20
15. ಸಂಸ್ಕೃತ ಭಾಷೆಯನ್ನು ಯಾವ ಲಿಪಿಯಲ್ಲಿ ಬರೆಯಲಾಗುತ್ತದೆ?
16 / 20
16. ಭಟ್ಟಾಕಳಂಕನು ʻಶಬ್ದಾನುಶಾಸನʼ ಸೂತ್ರಗಳಿಗೆ ಬರೆದ ವ್ಯಾಖ್ಯಾನವನ್ನು ಏನೆಂದು ಕರೆಯುತ್ತಾರೆ?
17 / 20
17. ʻಕರ್ನಾಟಕ ಲಕ್ಷಣ ಶಬ್ದಶಾಸ್ತ್ರʼ ಎಂಬ ಕೃತಿ ಯಾರು ಬರೆದರು?
18 / 20
18. 2ನೇ ನಾಗವರ್ಮನು ಸಮಾನತೆಯನ್ನು ಹೊಂದಿದ್ದ ಕವಿಗಳು ಯಾರು?
19 / 20
19. ಕಾವ್ಯಾವಲೋಕನ ಗ್ರಂಥವು ಏನನ್ನು ಒಳಗೊಂಡಿದೆ?
20 / 20
20. ʻಶಬ್ದಮಣಿದರ್ಪಣʼದ ಪ್ರಕಾರ ಅಕ್ಷರವನ್ನು ಕೇಶಿರಾಜನು ಏನೆಂದು ಕರೆಯುತ್ತಾನೆ?
ನಿಮ್ಮ ಪಲಿತಾಂಶ ಈ ಕ್ಷಣ ಬರಲಿದೆ
Your score is