Start the Best Preparation
🥇Gold Medal 26-30| 🥈Silver Medal 21-25| 🥉Bronze Medal 16-20
History Test – 1 ಇತಿಹಾಸದ ಆಧಾರಗಳು
1 / 30
1. ಚೋಳರ ಗ್ರಾಮಾಡಳಿತ ತಿಳಿಸುವ ಶಾಸನ
2 / 30
2. ಉಳ್ಳವರು ಮತ್ತು ಇಲ್ಲದವರ ನಡುವಿನ ಹೋರಾಟವೇ ಇತಿಹಾಸ ಎಂದು ಅರ್ಥೈಸಿದವರು
3 / 30
3. ಬಿಂಬೆಟ್ಕಾ ಮತ್ತು ಸಂಗನಕಲ್ಲು ಯಾವುದಕ್ಕೆ ಪ್ರಸಿದ್ಧವಾಗಿವೆ?
4 / 30
4. ತಪ್ಪಾದ ಹೊಂದಾಣಿಕೆಯನ್ನು ಗುರುತಿಸಿ
5 / 30
5. ಭಾರತೀಯ ಚರಿತ್ರೆಯ ವಿವಿಧ ಘಟ್ಟಗಳನ್ನು ಪರಿಚಯಿಸಿದವರು ಸರಿಯಾದ ಗುಂಪು
6 / 30
6. ಇತಿಹಾಸ ರಚನೆಗೆ ಬೇಕಾಗುವ ಮೂಲ ಸಾಮಗ್ರಿಗಳು
7 / 30
7. ಚಾಂದ್ ಬರ್ದಾಯಿ ಕೃತಿ_____
8 / 30
8. ಒಂದಾನೊಂದು ಕಾಲದಲ್ಲಿ ಒಂದಾನೊಂದು ಊರಿನಲ್ಲಿ ಒಬ್ಬ ರಾಜನಿದ್ದ ಅವನೊಂದು ಯುದ್ಧ ಮಾಡಿದ ಇದು
9 / 30
9. ಹಿಸ್ಟರಿ ಆಫ್ ಇಂಡಿಯಾ ಹೆಸರಿನಲ್ಲಿ ಆರು ಸಂಪುಟಗಳ ಭಾರತದ ಇತಿಹಾಸವನ್ನು ರಚಿಸಿದವರು
10 / 30
10. ಜೇಸೂಟ್ ಎಂಬ ಸಂಘವನ್ನು ಸ್ಥಾಪಿಸಿದವರು
11 / 30
11. ಇತಿಹಾಸದ ಪಿತಾಮಹ ಎಂದು ಯಾರನ್ನು ಕರೆಯಲಾಗುತ್ತದೆ ?
12 / 30
12. ಭಾರತದಲ್ಲಿ 24 ವರ್ಷಗಳ ಕಾಲ ನೆಲೆಸಿದವರು
13 / 30
13. ಮಾನವನ ಪ್ರಾಚೀನ ಅವಶೇಷ ಅಥವಾ ಪಳೆಯುಳಿಕೆಗಳನ್ನು ಹೊರ ತೆಗೆಯಲು ನಡೆಸುವ ವೈಜ್ಞಾನಿಕವಾದ ಭೂ ಅಗೆತ
14 / 30
14. ಸಂಸ್ಕೃತ ಮತ್ತು ಯುರೋಪಿಯನ್ ಭಾಷೆಗಳ ನಡುವೆ ಸಂಬಂಧವಿದೆ ಎಂಬುದನ್ನು ಮೊದಲ ಬಾರಿಗೆ ಗುರುತಿಸಿದರು
15 / 30
15. ಹಿಂದೂ ಮ್ಯಾನ್ ಆರ್ಸ್ ಕಷ್ಟಮ್ಸ್ ಅಂಡ್ ಸೆರೆಮನಿಸ್ ನಮ್ಮ ಕೃತಿಯನ್ನು ಬರೆದವರು
16 / 30
16. ಪರ್ಷಿಯನ್ ವಾರ್ಸ್ ಕೃತಿಯ ರಚನಕಾರ
17 / 30
17. ಗೀತ ಗೋವಿಂದ, ಮಾನವ ಧರ್ಮಶಾಸ್ತ್ರ, ಕಾಳಿದಾಸನ ಶಾಕುಂತಲ ಕೃತಿಯನ್ನು ಸಂಸ್ಕೃತದಿಂದ ಇಂಗ್ಲಿಷ್ ಭಾಷೆಗೆ ಅನುವಾದಿಸಿದವರು
18 / 30
18. ಭಾರತದ ಇತಿಹಾಸ ಮತ್ತು ಸಂಸ್ಕೃತಿಯನ್ನು ಕುರಿತು ಅಧ್ಯಯನ ಮಾಡುವ ಶಾಸ್ತ್ರ
19 / 30
19. ಪರೀಕ್ಷಿತ ಮಹಾರಾಜನಿಗೆ ಮಹಾಭಾರತದ ಕಥೆ ಹೇಳುತ್ತಿರುವ ಮುನಿಗಳು
20 / 30
20. The Asiatic society ಎಂಬ ಸಂಸ್ಥೆಯನ್ನು ಕಲ್ಕತ್ತದಲ್ಲಿ ಸ್ಥಾಪಿಸಿದವರು.
21 / 30
21. ಕದಂಬ ಮನೆತನಕ್ಕೆ ಸೇರಿದ ಅರಸ
22 / 30
22. ವಿಲಿಯಂ ಜೋನ್ಸ್ ರವರ ದಿ ಏಷ್ಯಾಟಿಕ್ ಸೊಸೈಟಿ ಆಫ್ ಬೆಂಗಾಲ್ ಸ್ಥಾಪನೆಯಾಗಿದ್ದು
23 / 30
23. ಕ್ರೈಸ್ತ ಧರ್ಮದ ಪ್ರಚಾರಕ್ಕಾಗಿ ಕಳುಹಿಸಲ್ಪಟ್ಟವರು
24 / 30
24. ಕನ್ನಡದ ಮೊದಲ ಶಾಸನ
25 / 30
25. ಜೆಸೂಟ್ ಸಂಘದ ಸ್ಥಾಪನೆಯಾದದ್ದು
26 / 30
26. ಖಾರವೇಲನ ಹಾಥಿಗುಂಪಾ ಶಾಸನವು ಕೇವಲ ಯಾವ ಭಾಷೆಯಲ್ಲಿ ಬರೆಯಲಾಗಿದೆ?
27 / 30
27. ಸರಿಯಾದ ಹೊಂದಾಣಿಕೆಯನ್ನು ಗುರುತಿಸಿ.
28 / 30
28. ಕಾರ್ಬನ್ ಡೇಟಿಂಗ್ ಅನ್ನು ಯಾವುದರ ವಯಸ್ಸನ್ನು ನಿರ್ಧಾರಿಸಲು ಬಳಸಲಾಗುತ್ತದೆ?
29 / 30
29. ಸಂಸ್ಕೃತ ವ್ಯಾಕರಣವನ್ನು ಮೊದಲ ಬಾರಿಗೆ ಲ್ಯಾಟಿನ್ ಭಾಷೆಯಲ್ಲಿ ಬರೆದವರು
30 / 30
30. ಕಾರ್ಬನ್ ಡೇಟಿಂಗ್ ಮೂಲಕ ಪಳೆಯುಳಿಕೆಗಳ ವಯಸ್ಸು ನಿರ್ಧಾರಿಸಲು ಯಾವ ಅಣುಗಳ ಅನುಪಾತವನ್ನು ಪರಿಗಣಿಸುತ್ತಾರೆ?
ನಿಮ್ಮ ಪಲಿತಾಂಶ ಈ ಕ್ಷಣ ಬರಲಿದೆ
Your score is
The average score is 58%