ಇತಿಹಾಸ Test – 6 ಸಿಂಧೂ-ಸರಸ್ವತಿ ನಾಗರಿಕತೆ MCQs

Best of Luck ❤️ Read Carefully
0%

Report a question

You cannot submit an empty report. Please add some details.

Start the Best Preparation

🥇Gold Medal 18-20 | 🥈Silver Medal 15-17 | 🥉Bronze Medal 10-14


ಇತಿಹಾಸ Test – 6 ಸಿಂಧೂ ನಾಗರಿಕತೆ

1 / 20

1. ಹರಪ್ಪ ನಾಗರೀಕತೆಯ ಪ್ರಮುಖ ನಿವೇಶನಗಳಲ್ಲೊಂದಾದ ಲೋಥಾಲ್‌ನ್ನು ಉತ್ಪನನ ಮಾಡಿದವರು?

2 / 20

2. ಸಿಂಧೂ ನದಿ ನಾಗರೀಕತೆಯ ಜನರಿಗೆ ಯಾವ ಲೋಹಗಳು ಅರಿವು ಇತ್ತು?

3 / 20

3. ಸಿಂಧೂ ಕಣಿವೆಯ ನಾಗರೀಕತೆಯ ಜನರಿಗೆ ಈ ಲೋಹದ ಪರಿಚಯವಿರಲಿಲ್ಲ?

4 / 20

4. ಸಿಂಧೂ ನಾಗರೀಕತೆಯು ಸೇರಿರುವುದು?

5 / 20

5. ಈ ಕೆಳಗಿನ ಯಾವ ಬೆಳೆಯನ್ನು ಹರಪ್ಪ ನಾಗರೀಕತೆಯಲ್ಲಿ ಬೆಳೆಯುತ್ತಿರಲಿಲ್ಲ?

6 / 20

6. ಹರಪ್ಪದ ಭಗ್ನಾವಶೇಷಗಳನ್ನು ಮೊದಲು ಗುರುತಿಸಿದವರು?

7 / 20

7. ಮೊಹೆಂಜೊದಾರೊ’ ಈಗ …….. ದಲ್ಲಿದೆ?

8 / 20

8. 1921ರಲ್ಲಿ ಸಿಂಧ್‌ನ ಮೆಹೆಂಜೊದಾರೊನಲ್ಲಿ ಮುದ್ರೆಯನ್ನು ಪತ್ತೆ ಮಾಡಿದವರು?

9 / 20

9. ಸಿಂಧೂ ಕಣಿವೆಯ ಕೆಳಗಿನ ಯಾವ ನೆಲೆಯಲ್ಲಿ ಕೋಟೆಯ ಒಳಗಡೆ ಒಂದು ದೊಡ್ಡ ಉಗ್ರಾಣವಿದೆ?

10 / 20

10. ಇಂಡಸ್ ಕಣಿವೆ ನಾಗರೀಕತೆ ಸೇರಿದ್ದು?

11 / 20

11. ಮೊಹೆಂಜೊದಾರೊ ಈ ಕೆಳಕಂಡ ಯಾವ ನದಿಯ ದಂಡೆಯ ಮೇಲಿದೆ?

12 / 20

12. ಈ ಕೆಳಗಿನವುಗಳಲ್ಲಿ ಯಾವ ಲೋಹಗಳ ಬಗ್ಗೆ ಇಂಡಸ್ ವ್ಯಾಲಿ ಜನರಿಗೆ ತಿಳಿದಿರಲಿಲ್ಲ?

13 / 20

13. ಸಿಂಧೂ ಕಣಿವೆ ನಾಗರೀಕತೆಯ ಮಹಾಸ್ನಾನವು (Great Bath) ______ ನಲ್ಲಿ ಕಂಡು ಬಂದಿದೆ?

14 / 20

14. ಶ್ರೀ ದಯಾರಾಂ ಸಹಾನಿಯವರು “ಹರಪ್ಪ” ನಿವೇಶನ ಕಂಡು ಹಿಡಿದ ವರ್ಷ?

15 / 20

15. ಇಂಡಸ್ ಸಿವಿಲೈಜೇಶನ್’ ಅತಿ ದೊಡ್ಡ ಪ್ರದೇಶ ಯಾವುದು?

16 / 20

16. ಸಿಂಧೂ ಕಣಿವೆ ನಾಗರೀಕತೆಯು ಇದಕ್ಕೆ ಸೇರಿದ್ದು?

17 / 20

17. ಕೆಳಕಂಡ ಪ್ರಾಣಿಗಳಲ್ಲಿ ಯಾವ ಪ್ರಾಣಿ ಇಂಡಸ್ ವ್ಯಾಲಿ ನಾಗರೀಕತೆಯಲ್ಲಿ ಗೊತ್ತಿರಲಿಲ್ಲ?

18 / 20

18. ಸಿಂಧೂ ಕಣಿವೆ ನಾಗರೀಕತೆಯ “ಅದ್ಭುತ ಸ್ನಾನ” ಕಂಡು ಬಂದ ನಿವೇಶನವನ್ನು ಹೆಸರಿಸಿ?

19 / 20

19. ಕೆಳಗಿನವುಗಳಲ್ಲಿ ಯಾವುದು ಸಿಂಧೂ ಕಣಿವೆ ನಾಗರೀಕತೆಯ ಅತ್ಯಂತ ದೊಡ್ಡ ನಗರವಾಗಿತ್ತು?

20 / 20

20. ಮೊಹೆಂಜೊದಾರೊದಲ್ಲಿ ಶೋಧಿಸಲ್ಪಟ್ಟ “ನೃತ್ಯ ಮಾಡುತ್ತಿರುವ ಹುಡುಗಿ” (ಡ್ಯಾನ್ಸಿಂಗ್ ಗರ್ಲ್) ಪ್ರತಿಮೆ ಯಾವುದರಿಂದ ಮಾಡಲ್ಪಟ್ಟಿದೆ?

ನಿಮ್ಮ ಪಲಿತಾಂಶ ಈ ಕ್ಷಣ ಬರಲಿದೆ

Your score is

The average score is 58%

0%

Related Test Series