ಇತಿಹಾಸ Test – 5 ಭಾರತ ನಮ್ಮ ಹೆಮ್ಮೆ MCQs

Best of Luck ❤️ Read Carefully
0%

Report a question

You cannot submit an empty report. Please add some details.

Start the Best Preparation

🥇Gold Medal 18-20 | 🥈Silver Medal 15-17 | 🥉Bronze Medal 10-14


ಇತಿಹಾಸ Test – 5 ಭಾರತ ನಮ್ಮ ಹೆಮ್ಮೆ

1 / 20

1. ವಿಲಿಯಂ ಜೋನ್ಸ್ ಸಂಸ್ಕೃತ ಕಲಿತು ಯಾವ ವರ್ಷದಲ್ಲಿ ಏಷ್ಯಾಟಿಕ್ ಸೊಸೈಟಿಯನ್ನು ಸ್ಥಾಪಿಸಿದರು?

2 / 20

2. ವಸ್ತುವಿನ ಅವಿಭಾಜ್ಯ ಕಣವಾದ ಅಣುವನ್ನು ಯಾರು ಪ್ರತಿಪಾದಿಸಿದರು?

3 / 20

3. “ಇಂಡಿಯಾ” ಎಂಬ ಹೆಸರು ಹೇಗೆ ವಿಕಸನಗೊಂಡಿತು?

4 / 20

4. ಕಾಳಿದಾಸನ ಶಾಕುಂತಲ ನಾಟಕವನ್ನು ಇಂಗ್ಲೀಷ್ ಗೆ ಭಾಷಾಂತರಿಸಿದವರು [GPSTR-2017]

5 / 20

5. ಶಾಕುಂತಲಾ ನಾಟಕದ ಮೂಲ ಕರ್ತೃ ಯಾರು?

6 / 20

6. ಪಟ್ಟಿ A ಮತ್ತು ಪಟ್ಟಿ B ಯಲ್ಲಿ ನೀಡಿರುವ ಪ್ರಾಚೀನ ಸ್ಥಳ ಮತ್ತು ಬದಲಾದ ಸ್ಥಳಗಳ ಹೆಸರನ್ನು ಹೊಂದಿಸಿ ಬರೆಯಿರಿ.

7 / 20

7. ಕೆಳಗಿನವುಗಳಲ್ಲಿ ಯಾವ ಸ್ಥಳದ ಪ್ರಾಚೀನ ಹೆಸರು ಪ್ರಯಾಗ?

8 / 20

8. ವಿಲಿಯಂ ಜೋನ್ಸ್ ಸ್ಥಾಪಿಸಿದ್ದು: [GPSTR-2017]

9 / 20

9. ಕೆಳಗಿನವುಗಳಲ್ಲಿ ಯಾವ ಸ್ಥಳದ ಪ್ರಾಚೀನ ಹೆಸರು ಮಗಧ?

10 / 20

10. ಸಂಸ್ಕೃತದಿಂದ ಇಂಗ್ಲಿಷ್‌ಗೆ ಭಾಷಾಂತರಗೊಂಡ ಮೊದಲ ಕೃತಿ ಯಾವುದು?

11 / 20

11. ಯಾವ ದೇಶವನ್ನು ಭರತ ವರ್ಷ ಎಂದು ಕರೆಯುಲಾಗುತ್ತದೆ.

12 / 20

12. ದಿ ಏಷ್ಯಾಟಿಕ್ ಸೊಸೈಟಿಯನ್ನು ಏಷ್ಯಾಟಿಕ್ ಸೊಸೈಟಿ ಆಫ್ ಬೆಂಗಾಲ್ ಎಂದು ಮರುನಾಮಕರಣ ಮಾಡಲಾದ ವರ್ಷ___

13 / 20

13. ಸೊನ್ನೆಯನ್ನು ಮೊದಲು ಬಳಸಿದ ಕೀರ್ತಿ ಯಾರಿಗೆ ಸಲ್ಲುತ್ತದೆ?

14 / 20

14. ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ತಪ್ಪು?

15 / 20

15. ಆರ್ಯಭಟನ ‘ಸೂರ್ಯ ಸಿದ್ಧಾಂತ’ ಎನ್ನುವುದು ಯಾವುದನ್ನು ವಿವರಿಸುತ್ತದೆ?

16 / 20

16. ವಿಲಿಯಂ ಜೋನ್ಸ್ ಯಾವ ಸಂಸ್ಕೃತ ಕೃತಿಯನ್ನು ಇಂಗ್ಲಿಷ್‌ಗೆ ಅನುವಾದಿಸಿದರು?

17 / 20

17. ʻದಿ ಏಷ್ಯಾಟಿಕ್‌ ಸೊಸೈಟಿʼ ಎಂಬ ಸಂಸ್ಥೆಯನ್ನು ಸ್ಥಾಪಿಸಿದವರು [KTET – 2015]

18 / 20

18. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
a) ಜಗತ್ತಿನ ಅತಿ ಎತ್ತರದ ಬುದ್ಧನ ಮೂರ್ತಿ ಅಫ್ಘಾನಿಸ್ತಾನದ ಬಮಿಯಾನ್‌ನಲ್ಲಿತ್ತು, ಆದರೆ ದುರದೃಷ್ಟವಶಾತ್ 2001 ರಲ್ಲಿ ಬೇವರ್ಸಿ ತಾಲಿಬಾನ್‌ನಿಂದ ನಾಶವಾಯಿತು.
b) ಅಂಗೋರವಾಟ್ ಕಾಂಬೋಡಿಯಾದಲ್ಲಿರುವ ಒಂದು ಹಿಂದೂ ದೇವಾಲಯದ ಸಂಕೀರ್ಣವಾಗಿದೆ.
c) ಬೊರಬೊದುರ್ ಇಂಡೋನೇಷ್ಯಾದಲ್ಲಿದೆ ಮತ್ತು ಇದು 9 ನೇ ಶತಮಾನದ ಮಹಾಯಾನ ಬೌದ್ಧ ದೇವಾಲಯವಾಗಿದೆ.
d) ಈ ಮೂರು ಸ್ಥಳಗಳು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಾಗಿವೆ, ಅವುಗಳ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಗುರುತಿಸುತ್ತವೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

19 / 20

19. ಏಷ್ಯಾಟಿಕ್ ಸೊಸೈಟಿಯನ್ನು ನಂತರ ಯಾವ ಹೆಸರಿನಿಂದ ಮರುನಾಮಕರಣ ಮಾಡಲಾಯಿತು?

20 / 20

20. ಫೈಥಾಗೊರೆಸ್‍ನ ಪ್ರಮೇಯವನ್ನು ಆತನಿಗಿಂತ ಮೊದಲು ಯಾರು ಗುರುತಿಸಿದ್ದರು?

ನಿಮ್ಮ ಪಲಿತಾಂಶ ಈ ಕ್ಷಣ ಬರಲಿದೆ

Your score is

The average score is 61%

0%

Related Test Series