Start the Best Preparation
🥇Gold Medal 26-30| 🥈Silver Medal 21-25| 🥉Bronze Medal 16-20
History Test – 2 ಭಾರತ ನಮ್ಮ ಹೆಮ್ಮೆ ಭರತವರ್ಷ – ಸನಾತನ ಧರ್ಮ
1 / 30
1. ಸರಿಯಾದ ಹೇಳಿಕೆಯನ್ನು ಗುರುತಿಸಿ.
2 / 30
2. ಜಗತ್ಪ್ರಸಿದ್ಧ ಬೃಹತ್ ಬೌದ್ಧ ದೇವಾಲಯ ಕಂಡುಬರುವುದು
3 / 30
3. ಹಲವು ಋಷಿಗಳ ಗುಂಪಿನವರಿಂದ ರಚಿತವಾದ ಒಟ್ಟುಗೂಡಿದ ಮಂಡಲಗಳು
4 / 30
4. ವೈದಿಕ ಆಸ್ತಿಯ ಶಾಖೆಯ ಮೊದಲ ಕವಲು
5 / 30
5. ಶತ್ರುಗಳಿಗೆ ಅಂಜಿ ಪಲಾಯನ ಮಾಡುವುದಕ್ಕಿಂತ ಯುದ್ಧ ಮಾಡುತ್ತಲೇ ಮಡಿಯಿರಿ ಎನ್ನುವುದು
6 / 30
6. ಇವುಗಳನ್ನು ಅಪೌರುಷೇಯ ಎಂದು ವರ್ಣಿಸುತ್ತಾರೆ.
7 / 30
7. ಈ ವೇದವು ಬಹಳಷ್ಟು ಗದ್ಯಾತ್ಮಕವಾಗಿದೆ.
8 / 30
8. ಕಾಳಿದಾಸನ ಶಾಕುಂತಲ ನಾಟಕವನ್ನು ಇಂಗ್ಲೀಷ್ ಗೆ ಭಾಷಾಂತರಿಸಿದವರು
9 / 30
9. ಶನ ಅಥವಾ ಸೊನ್ನೆಯನ್ನು ಮೊತ್ತ ಮೊದಲು ಒಂದು ಸಂಖ್ಯಾಸೂಚಕವಾಗಿ ಬಳಸಿದ ಕೀರ್ತಿ ಯಾರಿಗೆ ಸಲ್ಲುತ್ತದೆ
10 / 30
10. ವಿದ್ ಎಂದರೆ
11 / 30
11. ಚಿನಕಾಲದಲ್ಲಿ ಅತಿ ಎತ್ತರದ ಬುದ್ಧನ ಪ್ರತಿಮೆ ಕಂಡುಬಂದಿದ್ದು
12 / 30
12. ಚಿಕ್ಕ ಕೇವಲ ಮೂರು ಅಕ್ಷರಗಳ ಸೂತ್ರ ಬ್ರಹ್ಮಸೂತ್ರಗಳಲ್ಲಿ ಕಂಡು ಬರುವುದು
13 / 30
13. ಹೇಳಿಕೆ – ಎ – ಬೌದ್ಧ ಮತ್ತು ಚಿರಸ್ಥಿರವಾದ ಆತ್ಮವನ್ನು ನಿರಾಕರಿಸುತ್ತದೆ. ಸಮರ್ಥನೆ – ಆರ್ – ಜೈನ ಮತವು ಆತ್ಮವನ್ನು ನಂಬುತ್ತದೆ.
14 / 30
14. ಮಾನವನು ಲೇಖನ ಕಲೆಯನ್ನು ಕಂಡುಹಿಡಿಯುವುದಕ್ಕೆ ಮೊದಲಿನ ಕಾಲವನ್ನು ________ ಎನ್ನುವರು.
15 / 30
15. ಪೈಥಾಗೊರಸ್ ನ ಪ್ರಖ್ಯಾತ ಪ್ರಮೇಯವನ್ನು ಆತನಿಗಿಂತ ಮುಂಚೆ ಗುರುತಿಸಿದ ಭಾರತದ ವಿಜ್ಞಾನಿ
16 / 30
16. ಹೇಳಿಕೆ – ಎ – ಕಿವಿಯಿಂದ ಕೇಳಿಸಿಕೊಂಡು ಶೃತಿ. ಸಮರ್ಥನೆ – ಆರ್ – ಜ್ಞಾಪಿಸಿಕೊಂಡಿದ್ದು ಸ್ಮೃತಿ
17 / 30
17. ವಸ್ತುವಿನ ಅವಿಭಾಜ್ಯ ಕಣವಾದ ಅಣುವನ್ನು ಪ್ರತಿಪಾದಿಸಿದವರು
18 / 30
18. ಹೇಳಿಕೆ ಎ – ವೇದಗಳಲ್ಲಿ ಬ್ರಹ್ಮವನು ಸಗುಣ ಮತ್ತು ನಿರ್ಗುಣ ಎಂದು ಇಬ್ಬಗೆಯಾಗಿ ಗಣಿಸಿದೆ. ಸಮರ್ಥನೆ ಆರ್ – ನಾಮ (ಹೆಸರು), ರೂಪ (ಆಕೃತಿ) – ಇವುಗಳನ್ನು ಹೊಂದಿರುವುದು ಸಗುಣ. ಅವನು ಮೀರಿದ್ದು ನಿರ್ಗುಣ
19 / 30
19. ಸರಿಯಾದ ಹೇಳಿಕೆಯನ್ನು ಗುರುತಿಸಿ.
20 / 30
20. ತಪ್ಪಾದ ಹೇಳಿಕೆಯನ್ನು ಗುರುತಿಸಿ.
21 / 30
21. ಶಿಕ್ಷಾ, ವ್ಯಾಕರಣ, ಛಂದಸ್ಸು, ನಿರುಕ್ತ, ಜ್ಯೋತಿಷ್ಯ ಮತ್ತು ಕಲ್ಪ ಇವು
22 / 30
22. ವೇದ ಪ್ರಾಮಣ್ಯ, ಕರ್ಮ ಫಲ ಮತ್ತು ಪುನರ್ಜನ್ಮಗಳಲ್ಲಿ ನಂಬಿಕೆ ಇಟ್ಟವರು
23 / 30
23. ತಪ್ಪಾದ ಹೇಳಿಕೆಯನ್ನು ಗುರುತಿಸಿ.
24 / 30
24. ಸಂಸ್ಕೃತ ಭಾಷೆಯ ನುಡಿಗಟ್ಟು ಅದ್ಬುತ ಎಂದು ನುಡಿದವರು
25 / 30
25. ನಮ್ಮ ದೇಶಕ್ಕೆ ಭಾರತ ಎಂಬ ಹೆಸರು ಹೀಗೆ ಬಂತು.
26 / 30
26. ಪಾಶುಪತ, ಕಾಳಾಮುಖ, ಕಾಪಾಲಿಕ, ಮಾಹೇಶ್ವರ ಲಾಕುಲಿಸ ಈ ಕೆಳಗಿನ ಪಂತದ ಪಂಗಡಗಳು
27 / 30
27. ಭಾರತದ ಮೇಲೆ ಬಹುತೇಕ ಧಾಳಿಗಳು ______ ಮೂಲಕ ಸಂಭವಿಸಿವೆ.
28 / 30
28. ಮೂರು ಕಡೆ ನೀರಿನಿಂದ ಮತ್ತು ಒಂದು ಕಡೆ ಭೂಭಾಗದಿಂದ ಆವೃತವಾದ ಭಾರತ
29 / 30
29. ಪ್ರಾಚೀನ ಸ್ಥಳಗಳ ಅನುಕ್ರಮವಾದ ಸರಿಯಾದ ಹೊಂದಾಣಿಕೆಯನ್ನು ಗುರುತಿಸಿ. 1) ಗುರುತಿಸಿ. 2) ಮಗಧ 3) ಕಳಿಂಗ 4) ಚೇರ 6) ಇಂದ್ರಪ್ರಸ್ಥ 7) ಪ್ರಯಾಗ
30 / 30
30. ವಿಲಿಯಂ ಜೋನ್ಸ್ ಸ್ಥಾಪಿಸಿದ್ದು:
ನಿಮ್ಮ ಪಲಿತಾಂಶ ಈ ಕ್ಷಣ ಬರಲಿದೆ
Your score is
The average score is 56%