ಭೂಗೋಳಶಾಸ್ತ್ರ Test – 1 ಗ್ಲೋಬ್‌ ಮತ್ತು ನಕಾಶೆಗಳು

Best of Luck ❤️ Read Carefully
0%

Report a question

You cannot submit an empty report. Please add some details.

Start the Best Preparation

🥇Gold Medal 18-20 | 🥈Silver Medal 15-17 | 🥉Bronze Medal 10-14


ಭೂಗೋಳಶಾಸ್ತ್ರ Test – 1 ಗ್ಲೋಬ್‌ ಮತ್ತು ನಕಾಶೆಗಳು

1 / 20

1. ಭೂಮಿಯ ಆಕಾರವನ್ನು ಯಾವ ಮಾದರಿಯಿಂದ ನಿರೂಪಿಸಬಹುದು?

2 / 20

2. ಹಿಂದೂಸ್ತಾನದ ಪ್ರಥಮ ನಕ್ಷೆ ನೀಡಿದವನು

3 / 20

3. ಪ್ರಪಂಚದ ಅತ್ಯಂತ ಪುರಾತನ ನಕ್ಷೆಯನ್ನು ಯಾರು ರಚಿಸಿದವರು ______________

4 / 20

4. ಟಿಬೇಟಿನ ಪ್ರಸ್ಥಭೂಮಿಯಲ್ಲಿ ಯಾವ ನದಿ ಹುಟ್ಟುತ್ತದೆ?

5 / 20

5. ದಿಕ್ಸೂಚಿಯನ್ನು ಯಾರು ಕಂಡುಹಿಡಿದರು _________

6 / 20

6. ಟಿಬೇಟಿನ ಪ್ರಸ್ಥಭೂಮಿಯನ್ನು ಏನೆಂದು ಕರೆಯುತ್ತಾರೆ?

7 / 20

7. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

1. ಟಿಬೆಟ್ ಪ್ರಸ್ಥಭೂಮಿ ಪ್ರಪಂಚದಲ್ಲೇ ಅತಿ ಎತ್ತರದ ಪ್ರಸ್ಥಭೂಮಿಯಾಗಿದೆ.
2. ಪರ್ವತಪಾದ ಪ್ರಸ್ಥಭೂಮಿಗಳು ಸಾಮಾನ್ಯವಾಗಿ ಕೃಷಿಗೆ ಸೂಕ್ತವಾಗಿವೆ.
3. ಖಂಡಾಂತರ ಪ್ರಸ್ಥಭೂಮಿಗಳು ಖನಿಜ ಸಂಪನ್ಮೂಲಗಳಲ್ಲಿ ಸಮೃದ್ಧವಾಗಿವೆ.
4. ಅಂತರಪರ್ವತ ಪ್ರಸ್ಥಭೂಮಿಗಳು ಸಾಮಾನ್ಯವಾಗಿ ಶುಷ್ಕ ಹವಾಮಾನವನ್ನು ಹೊಂದಿರುತ್ತವೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

8 / 20

8. ಜಿಯಾಯ್ಡ್ ಎಂಬ ಪದವನ್ನು ಯಾರು ಮೊದಲು ಬಳಸಿದರು?

9 / 20

9. ದಿಕ್ಸೂಚಿಯ ಮುಳ್ಳು ____________ ದಿಕ್ಕನ್ನು ಸೂಚಿಸುತ್ತದೆ.

10 / 20

10. ಮೊಟ್ಟ ಮೊದಲ ಅಟ್ಲಾಸ್‌ ರಚಿಸಿದವರು ಯಾರು?

11 / 20

11. ದಕ್ಷಿಣ ಆಫ್ರಿಕಾದಲ್ಲಿ ಸಮಶೀತೋಷ್ಣವಲಯದ ಹುಲ್ಲುಗಾವಲುಗಳನ್ನು ಏನೆಂದು ಕರೆಯುತ್ತಾರೆ?

12 / 20

12. ಭೂಮಿಯ ಆಕಾರವು ಸಂಪೂರ್ಣ ಗೋಳಾಕಾರವಾಗಿಲ್ಲ ಏಕೆ?

13 / 20

13. ದಿಕ್ಸೂಚಿಯ ಮುಳ್ಳು ಉತ್ತರ ದಿಕ್ಕನ್ನು ಸೂಚಿಸಲು ಕಾರಣವೇನು?

14 / 20

14. ಕೆಳಗಿನ ಪರ್ವತ ಶ್ರೇಣಿಗಳನ್ನು ಅವು ನೆಲೆಗೊಂಡಿರುವ ಖಂಡಗಳೊಂದಿಗೆ ಹೊಂದಿಸಿ:

15 / 20

15. ಕೆಳಗಿನ ಪರ್ವತ ಶ್ರೇಣಿಗಳನ್ನು ಅವುಗಳ ವಿಶಿಷ್ಟ ಲಕ್ಷಣಗಳೊಂದಿಗೆ ಹೊಂದಿಸಿ:

16 / 20

16. ಪ್ರಪಂಚದ ಅತ್ಯಂತ ಪುರಾತನ ನಕ್ಷೆಯು ಎಲ್ಲಿ ಕಂಡುಬಂದಿದೆ?

17 / 20

17. ಪ್ರಪಂಚದ ಅತಿ ಎತ್ತರದ ಪ್ರಸ್ಥಭೂಮಿ ಯಾವುದು?

18 / 20

18. ಟಿಬೇಟಿನ ಪ್ರಸ್ಥಭೂಮಿ ಯಾವ ಖಂಡದಲ್ಲಿದೆ?

19 / 20

19. ಭೂಮಿಯ ನಿಜವಾದ ಆಕಾರ __________

20 / 20

20. ಕ್ಲಾಡಿಯಸ್ ಟಾಲೆಮಿಯವರು ಯಾವ ಕ್ಷೇತ್ರದಲ್ಲಿ ಪ್ರಸಿದ್ಧರಾಗಿದ್ದರು?

ನಿಮ್ಮ ಪಲಿತಾಂಶ ಈ ಕ್ಷಣ ಬರಲಿದೆ

Your score is

The average score is 54%

0%

Related Test Series