Start the Best Preparation
🥇Gold Medal 18-20 | 🥈Silver Medal 15-17 | 🥉Bronze Medal 10-14
ಭೂಗೋಳಶಾಸ್ತ್ರ Test – 3 ಭೂಮಿ ನಮ್ಮ ಜೀವಂತ ಗ್ರಹ
1 / 20
1. ಸಮಭಾಜಕವೃತ್ತದ ಮತ್ತು ಧ್ರುವೀಯ ವ್ಯಾಸಗಳ ನಡುವಿನ ವ್ಯತ್ಯಾಸ ಎಷ್ಟು?
2 / 20
2. ಧ್ರುವೀಯ ಸುತ್ತಳತೆಯು ಎಷ್ಟು?
3 / 20
3. ಭೂಮಿಯು ಜಿಯಾಯ್ಡ್ ಆಕಾರದಲ್ಲಿರಲು ಕಾರಣವೇನು?
4 / 20
4. ಹೇಳಿಕೆ I: ಭೂಮಿಯ ಆಕಾರವನ್ನು ಜಿಯಾಯ್ಡ್ ಎಂದು ಕರೆಯಲಾಗುತ್ತದೆ. ಹೇಳಿಕೆ II: ಜಿಯಾಯ್ಡ್ ಆಕಾರವು ಧ್ರುವಗಳ ಬಳಿ ಚಪ್ಪಟೆಯಾಗಿರುತ್ತದೆ ಮತ್ತು ಸಮಭಾಜಕದಲ್ಲಿ ಉಬ್ಬಿಕೊಂಡಿರುತ್ತದೆ.
5 / 20
5. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ: a) ಭೂಮಿಯ ಸಮಭಾಜಕ ವ್ಯಾಸವು 12,756 ಕಿ.ಮೀ.ಗಳು. b) ಭೂಮಿಯ ಧ್ರುವೀಯ ವ್ಯಾಸವು 12,714 ಕಿ.ಮೀ.ಗಳು. c) ಭೂಮಿಯ ಸಮಭಾಜಕ ಸುತ್ತಳತೆ 40,076 ಕಿ.ಮೀ.ಗಳು. d) ಭೂಮಿಯ ಧ್ರುವೀಯ ಸುತ್ತಳತೆ 40,008 ಕಿ.ಮೀ.ಗಳು. ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
6 / 20
6. ಹೇಳಿಕೆ A: ಭೂಮಿಯ ಆಕಾರವನ್ನು ಗೋಳ ಎಂದು ಪರಿಗಣಿಸಿದರೆ, ಅದರ ಸರಾಸರಿ ವ್ಯಾಸವು 12,742 ಕಿ.ಮೀ.ಗಳು. ಹೇಳಿಕೆ B: ಭೂಮಿಯ ಆಕಾರವನ್ನು ಗೋಳ ಎಂದು ಪರಿಗಣಿಸಿದರೆ, ಅದರ ಸರಾಸರಿ ಸುತ್ತಳತೆ 40,042 ಕಿ.ಮೀ.ಗಳು.
7 / 20
7. ಭೂಮಿಯ ಒಟ್ಟು ಭೌಗೋಳಿಕ ಕ್ಷೇತ್ರ ಎಷ್ಟು?
8 / 20
8. ಭೂಮಿಯಲ್ಲಿ ಭೂ ಮತ್ತು ಜಲರಾಶಿಗಳ ಅನುಪಾತ ಎಷ್ಟು?
9 / 20
9. ಭೂಮಿಯಲ್ಲಿ ಜಲರಾಶಿ & ಭೂಭಾಗದ ಶೇಕಡಾ ಪ್ರತಿಶತ ______
10 / 20
10. ಭೂಮಿಯ ಸಮಭಾಜಕವೃತ್ತದ ಸುತ್ತಳತೆ ಎಷ್ಟು?
11 / 20
11. ಭೂಮಿಯ ವ್ಯಾಸವು ಸೂರ್ಯನ ವ್ಯಾಸಕ್ಕಿಂತ ಸುಮಾರು ಎಷ್ಟು ಪಟ್ಟು ಚಿಕ್ಕದು?
12 / 20
12. ಭೂಮಿಯ ಸಮಭಾಜಕವೃತ್ತದ ವ್ಯಾಸವು ___________
13 / 20
13. ಕೆಳಗಿನವುಗಳನ್ನು ಹೊಂದಿಸಿ:
B
14 / 20
14. ಭೂಮಿಯ ವ್ಯಾಸವು ಚಂದ್ರನ ವ್ಯಾಸಕ್ಕಿಂತ ಸುಮಾರು ಎಷ್ಟು ಪಟ್ಟು ದೊಡ್ಡದು?
15 / 20
15. ಭೂಮಿಯ ಮೇಲಿನ ಅತಿ ದೊಡ್ಡ & ಅತಿ ಚಿಕ್ಕ ಸಾಗರ
16 / 20
16. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ: a) ಭೂಮಿಯ ಆಕಾರವನ್ನು ಜಿಯಾಯ್ಡ್ ಎಂದು ಕರೆಯಲಾಗುತ್ತದೆ. b) ಜಿಯಾಯ್ಡ್ ಆಕಾರವು ಧ್ರುವಗಳ ಬಳಿ ಉಬ್ಬಿಕೊಂಡಿರುತ್ತದೆ ಮತ್ತು ಸಮಭಾಜಕದಲ್ಲಿ ಚಪ್ಪಟೆಯಾಗಿರುತ್ತದೆ. c) ಭೂಮಿಯ ಸಮಭಾಜಕ ವ್ಯಾಸವು ಧ್ರುವೀಯ ವ್ಯಾಸಕ್ಕಿಂತ ಕಡಿಮೆ ಇರುತ್ತದೆ. d) ಭೂಮಿಯ ಸಮಭಾಜಕ ಸುತ್ತಳತೆ ಧ್ರುವೀಯ ಸುತ್ತಳತೆಗಿಂತ ಹೆಚ್ಚು. ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
17 / 20
17. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ: a) ಭೂಮಿಯು ಸಂಪೂರ್ಣ ಗೋಳವಲ್ಲ. b) ಭೂಮಿಯ ಆಕಾರವು ನಕ್ಷೆಗಳಲ್ಲಿ ಜಿಯಾಯ್ಡ್ ಆಗಿ ಕಂಡುಬರುತ್ತದೆ. c) ಭೂಮಿಯ ತಿರುಗುವಿಕೆಯು ಅದರ ಜಿಯಾಯ್ಡ್ ಆಕಾರಕ್ಕೆ ಕಾರಣವಾಗಿದೆ. d) ಜಿಯಾಯ್ಡ್ ಪದವನ್ನು ಲ್ಯಾಟಿನ್ ಭಾಷೆಯಿಂದ ಪಡೆಯಲಾಗಿದೆ. ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
18 / 20
18. ಜಿಯಾಯ್ಡ್ ಆಕಾರ ಎಂದರೇನು?
19 / 20
19. ಕೆಳಗಿನವುಗಳನ್ನು ಹೊಂದಿಸಿ:
20 / 20
20. ಭೂಮಿಯ ಧ್ರುವೀಯ ವ್ಯಾಸವು ___________ ಆಗಿದೆ.
ನಿಮ್ಮ ಪಲಿತಾಂಶ ಈ ಕ್ಷಣ ಬರಲಿದೆ
Your score is
The average score is 0%