Start the Best Preparation
🥇Gold Medal 22-25 | 🥈Silver Medal 18-21| 🥉Bronze Medal 14-17
CDP Test – 10 ಕಲಿಕೆಯ ಅರ್ಥ ಮತ್ತು ಸಿದ್ಧಾಂತ
1 / 30
1. ಕಲಿಕೆ ಎಂದರೆ
2 / 30
2. ವೀಕ್ಷಣಾ ಕಲಿಕೆಯ ಹಂತಗಳ ಸರಿಯಾದ ಅನುಕ್ರಮ
3 / 30
3. For the sake of, as a matter of fact, in view of – ಈ ಕೆಳಗಿನ ಯಾವ ಕಲಿಕೆಗೆ ಉದಾಹರಣೆ
4 / 30
4. ಜೀವಿಯು ಗುರಿ ಸಾಧನೆಯ ದಿಕ್ಕಿನಲ್ಲಿ ಕಾರ್ಯೋನ್ಮುಖವಾಗುವಂತೆ ಮಾಡುವುದು
5 / 30
5. ಅನುಭವಗಳಿಂದ ವರ್ತನೆಯಲ್ಲಿ ಉಂಟಾಗುವ ಬದಲಾವಣೆಯ ಕಲಿಕೆ ಎಂದು ಅರ್ಥೈಸಿಸಿದವರು
6 / 30
6. ಅಸಹಜ ಪ್ರಚೋದನೆ ಮತ್ತು ಸಹಜ ಪ್ರಚೋದನೆ ನಡುವೆ ಉಂಟಾಗಿದ್ದ ಅನುಬಂಧ ಮುರಿದುಬಿಳುವ ಪ್ರಕ್ರಿಯೆ
7 / 30
7. ಕಲಿಯುವರು ತಮ್ಮ ಅನುಭಗಳ ಆಧಾರದ ಮೇಲೆ ತಮ್ಮ ಜ್ಞಾನವನ್ನು ನಿರ್ಮಿಸಿಕೊಳ್ಳುವುದು
8 / 30
8. ಗ್ಯಾನೆರವರ ಕಲಿಕಾ ಸಿದ್ಧಾಂತದಲ್ಲಿ ಉನ್ನತ ಮಟ್ಟದ ಅಥವಾ ಸಂಕೀರ್ಣ ಅಥವಾ ಅಂತಿಮ ಕಲಿಕೆಯ ಹಂತ
9 / 30
9. ದೂರವಾಣಿ ಕರೆಗಂಟೆ ಕೇಳುತ್ತಿದ್ದಂತೆ ನೀವು ದೂರವಾಣಿ ಬಳಿ ಹೋಗಿ ಸಂಭಾಷಣೆಯಲ್ಲಿ ನಿರತರಾಗುತ್ತೀರಿ ಇದು ಯಾವ ಕಲಿಕಾ ಪ್ರಕ್ರಿಯೆ
10 / 30
10. ಬಲಗೈಯಲ್ಲಿ ಕಲಿತದ್ದು ಎಡಗೈಗೆ ವರ್ಗಾವಣೆಯಾದರೆ ಅದು
11 / 30
11. ಕುವೆಂಪುರವರು ರಾಮಾಯಣ ದರ್ಶನಂ ಎಂಬ ಕೃತಿ ಬರೆಯುವಾಗ ಇದ್ದಕ್ಕಿದ್ದಂತೆ ಬರವಣಿಗೆ ಕೆಲಕಾಲ ನಿಂತು ಹೋಯ್ತು, ಹಲವು ತಿಂಗಳುಗಳು ಕಾಲ ಬರೆಯಲಾಗಲಿಲ್ಲ. ಒಂದು ದಿನ ಕಾಲೇಜಿನಿಂದ ಮನೆಗೆ ಬಂದಾಗ ಮಗ ಪೂರ್ಣಚಂದ್ರ ತೇಜಸ್ವಿ ಅಳುತ್ತಿದ್ದನ್ನು ನೋಡಿ ಏಕೆ ಅಳುವೆಯೋ ಪೂರ್ಣಚಂದ್ರ ಲೋಕನಾಥನಾದ ನಿನಗೆ ಶೋಕವಿದು ತರವೆ ? ಎಂದು ಕವನ ರೂಪದಲ್ಲಿ ಪ್ರಶ್ನಿಸಿದರು ನಂತರ ತಕ್ಷಣ ಬರೆಯುವ ಕೊಠಡಿಗೆ ಹೋದರು ಇದು ಸೂಚಿಸುವುದು
12 / 30
12. ಕಲಿಕೆ ವ್ಯಕ್ತಿಯ ಅನುಭವಗಳಿಂದ ವ್ಯಕ್ತಿಯ ನಡತೆಯಲ್ಲಿ ಪರಿವರ್ತನೆ ತರುತ್ತದೆ ಎಂದವರು
13 / 30
13. ಕರ್ನಾಟಕ ಶಿಕ್ಷಕರ ಅರ್ಹತಾ ಪ್ರಶ್ನೆ ಪತ್ರಿಕೆಯಲ್ಲಿ ನೀವು ಉತ್ತರಿಸುವಾಗ ನಾಲ್ಕು ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಹುಡುಕುತ್ತೀರಿ ಇದು ಪಾವ್ಲೋರವರ ಪ್ರಕಾರ ಯಾವ ತತ್ವವಾಗಿದೆ?
14 / 30
14. ಪರಿಕಲ್ಪನಾ ಗಳಿಕೆಯ ಪ್ರತಿಪಾದಕರು
15 / 30
15. ಎರಡನೇ ಅಸಹಜ ಪ್ರಚೋದನೆಗೆ ಅನುಬಂಧಗೊಂಡು ಪ್ರತಿಕ್ರಿಯೆ ನೀಡುವ ಪರಿಕಲ್ಪನೆಯನ್ನು ಹೀಗೆ ಕರೆಯುತ್ತಾರೆ
16 / 30
16. ಅರ್ಥಪೂರ್ಣ ಕಲಿಕೆಯ ಪ್ರತಿಪಾದಕರು
17 / 30
17. ಎಡಬಾಗದ ಚಾಲನ ಸೌಲಭ್ಯದ ಕಾರನ್ನು ಓಡಿಸುವ ಅಭ್ಯಾಸ ಇರುವ ವ್ಯಕ್ತಿ ಬಲಭಾಗದ ಚಾಲನ ಸೌಲಭ್ಯ ಇರುವ ಕಾರನ್ನು ಓಡಿಸಲು ತುಂಬಾ ಕಷ್ಟ ಪಡುತ್ತಾನೆ ಇದು ಸೂಚಿಸುವುದು
18 / 30
18. ಪುನರ್ಬಲನ ಈ ರೀತಿ ಲಕ್ಷಣವನ್ನು ಹೊಂದಿದೆ
19 / 30
19. ಕೆಟ್ಟ ಹಾಗೂ ಒಳ್ಳೆಯ ಶಕುನ, ದೆವ್ವ ಭೂತಗಳೆಂಬ ಪರಿಕಲ್ಪನೆ ನೀಡಿ ಮಗುವಿನಲ್ಲಿ ಅಥವಾ ವ್ಯಕ್ತಿಯಲ್ಲಿ ಭಯವನ್ನು ಉಂಟುಮಾಡುವುದು
20 / 30
20. ಇತರರ ವರ್ತನೆಯನ್ನು ನೋಡಿ ತನ್ನ ವರ್ತನೆಯಲ್ಲಿ ಮಾರ್ಪಾಡು ಮಾಡಿಕೊಳ್ಳುವುದು
21 / 30
21. ಜ್ಞಾನ ಹವ್ಯಾಸ ಹಾಗೂ ಮನೋವೃತ್ತಿಗಳನ್ನು ಪಡೆದುಕೊಳ್ಳುವುದೇ ಕಲಿಕೆ ಎಂದವರು
22 / 30
22. ಈ ಕೆಳಗಿನ ಯಾವ ಕಲಿಕೆಯಲ್ಲಿ ಜೀವಿಯು ಸ್ವಯಂ ಪ ಪ್ರೇರಿತವಾಗಿ ಪ್ರತಿಫಲಕ್ಕಾಗಿ ಅಥವಾ ಶಿಕ್ಷ ತಪ್ಪಿಸಿಕೊಳ್ಳಲು ಕಾರ್ಯಪ್ರವೃತ್ತವಾಗುತ್ತದೆ?
23 / 30
23. ಒಳನೋಟ ಕಲಿಕೆಯ ಪ್ರತಿಪಾದಕರು
24 / 30
24. ಚಳಿಯಿಂದ ಪಾರಾಗಲು ಉಣ್ಣೆ ಬಟ್ಟೆ ಧರಿಸುತ್ತೇವೆ, ದುಷ್ಟರಿಂದ ದೂರ ಸರಿಯುತ್ತೇವೆ ಹಾಗಾದ್ರೆ ನಾವು ಹೀಗೆ ಮಾಡಲು ಕಾರಣ
25 / 30
25. ಈ ಕೆಳಗಿನ ಯಾವುದನ್ನು ಅಭ್ಯಾಸ ನಿಯಮ ಎನ್ನುವರು
26 / 30
26. ಕಲಿಕೆಯು
27 / 30
27. ಪ್ರಯತ್ನ ಪ್ರಮಾದ ಕಲಿಕೆಯ ಪ್ರತಿಪಾದಕರು
28 / 30
28. ಪ್ರಭುತ್ವ ಕಲಿಕೆಯ ಪ್ರತಿಪಾದಕರು
29 / 30
29. ಸ್ಕಿನ್ನರ್ ಅನ್ನು ಪಾರಿವಾಳದ ಮೇಲೆ ಪ್ರಯೋಗ ಮಾಡುತ್ತಿರುವಾಗ ಪೆಟ್ಟಿಗೆಯಲ್ಲಿ ದೀಪ ಉರಿಯುತ್ತಿದ್ದಾಗ ಮಾತ್ರ ಸಲಾಕೆಯನ್ನು ಇಲಿ ಅಥವಾ ಪಾರಿವಾಳ ಒತ್ತಿದರೆ ಆಹಾರ ಸಿಗುವಂತೆ ಮಾಡಿದನು ಇದಕ್ಕೂ ಮೊದಲು ಪಾರಿವಾಳ ನೇರವಾಗಿ ಸಲಾಕೆಯನ್ನು ಒತ್ತಿದ ತಕ್ಷಣ ಆಹಾರ ಸಿಗುತ್ತಿತ್ತು ಇದು ಸೂಚಿಸುವುದು
30 / 30
30. ಸಾಮಾಜಿಕ ಕಲಿಕೆಯ ಪ್ರತಿಪಾದಕರು
ನಿಮ್ಮ ಪಲಿತಾಂಶ ಈ ಕ್ಷಣ ಬರಲಿದೆ
Your score is
The average score is 43%