CDP Test – 9 ವೈಯಕ್ತಿಕ ಭಿನ್ನತೆ & ಬುದ್ಧಿಶಕ್ತಿ

Best of Luck ❤️ Read Carefully
0%

Report a question

You cannot submit an empty report. Please add some details.

Start the Best Preparation

🥇Gold Medal 22-25 | 🥈Silver Medal 18-21| 🥉Bronze Medal 14-17


CDP Test – 9 ವೈಯಕ್ತಿಕ ಭಿನ್ನತೆ & ಬುದ್ಧಿಶಕ್ತಿ

1 / 30

1. ಒಬ್ಬ ವ್ಯಕ್ತಿಯು ಗಣಿತ ವಿಷಯದಲ್ಲಿ ಉತ್ತಮ ಅಂಕಗಳನ್ನು ಗಳಿಸುತ್ತಾನೆ ಆದರೆ ಸಮಾಜ ವಿಜ್ಞಾನದಲ್ಲಿ ಕಡಿಮೆ ಅಂಕಗಳನ್ನು ಗಳಿಸುತ್ತಾನೆ. ಇದು ಈ ರೀತಿ ಕರೆಯಲ್ಪಟ್ಟಿದೆ?

2 / 30

2. ಸಂವೇಗಾತ್ಮಕ ಬುದ್ಧಿಶಕ್ತಿಯ ಪಿತಾಮಹ

3 / 30

3. ಚೆನ್ನಾಗಿ ಅರ್ಥಮಾಡಿಕೊಳ್ಳುವ, ಸರಿ ತಪ್ಪುಗಳನ್ನು ನಿರ್ಧರಿಸುವ ಮತ್ತು ತೀರ್ಮಾನ ಕೈಗೊಳ್ಳುವ ಸಾಮರ್ಥ್ಯವೇ ಬುದ್ಧಿಶಕ್ತಿ ಎಂದವರು

4 / 30

4. ಹೆಚ್ಚಿನ ಜನರಲ್ಲಿ ಬುದ್ಧಿಶಕ್ತಿ ಬೆಳವಣಿಗೆ 16ನೇ ವಯಸ್ಸಿಗೆ ಗರಿಷ್ಠ ಮಟ್ಟ ತಲುಪಿ ನಂತರ ಅದೇ ಮಟ್ಟದಲ್ಲಿ ಮುಂದುವರೆಯುತ್ತದೆ ಎಂದು ಪ್ರತಿಪಾದಿಸಿದವರು

5 / 30

5. ಥರ್ಸ್ಟನ್ ಸೂಚಿಸಿದ ಬಹುಅಂಶ/ಪ್ರಾಥಮಿಕ ಮೂಲಾಂಶಗಳ ವಾದದ ಒಟ್ಟು ಕಾರಕಗಳು

6 / 30

6. ಸಾಮಾನ್ಯ ಬುದ್ಧಿಶಕ್ತಿಯನ್ನು ಸೂಚಿಸಿದವರು

7 / 30

7. ಬುದ್ಧಿ ಸೂಚ್ಯಂಕದ ಪಿತಾಮಹ

8 / 30

8. ವ್ಯಕ್ತಿಯು ಉದ್ದೇಶಪೂರ್ವಕವಾಗಿ ವರ್ತಿಸಲು, ತರ್ಕಬದ್ಧವಾಗಿ ಆಲೋಚಿಸಲು ಮತ್ತು ಪರಿಸರದೊಂದಿಗೆ ಸಮರ್ಪಕವಾದ ರೀತಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಅಗತ್ಯವಾದ ಒಟ್ಟು ಸಾಮರ್ಥ್ಯವನ್ನು ಅಥವಾ ಸಾಮರ್ಥ್ಯದ ಸಮಷ್ಠಿಯನ್ನು ಬುದ್ಧಿಶಕ್ತಿ ಎಂದವರು

9 / 30

9. ಬಾಹ್ಯ ಜಗತ್ತಿನ ವಸ್ತುಗಳನ್ನು ಗುರುತಿಸುವಿಕೆ ಮತ್ತು ಪರಿಸರದಲ್ಲಿರುವ ಸಸ್ಯ ಮತ್ತು ಪ್ರಾಣಿ ಪ್ರಭೇದಗಳನ್ನು ಗುರುತಿಸುವಿ

10 / 30

10. ಮೂರ್ತ ಬುದ್ಧಿಶಕ್ತಿ, ಸಾಮಾಜಿಕ ಬುದ್ಧಿಶಕ್ತಿ ಮತ್ತು ಅಮೂರ್ತ ಬುದ್ಧಿಶಕ್ತಿಯ ವರ್ಗೀಕರಣ ಮಾಡಿದವರು

11 / 30

11. ಫ್ರೆಂಚ್ ಭಾಷೆಯಲ್ಲಿದ್ದ ಬಿನೇ ಸೈಮನ್ ಪರೀಕ್ಷೆಯನ್ನು ಇಂಗ್ಲಿಷ್ ಭಾಷೆಗೆ ಭಾಷಾಂತರ ಮಾಡಿದ ಮನೋವಿಜ್ಞಾನಿ

12 / 30

12. ವ್ಯಕ್ತಿಗಳಲ್ಲಿ ಕಂಡುಬರುವ ಎತ್ತರ, ತೂಕ, ಗಾತ್ರ, ಬಣ್ಣ ಹಾಗೂ ದೇಹದ ರಚನೆ ಮುಂತಾದವುಗಳ ಗುಣಲಕ್ಷಣಗಳಲಿನ ಭಿನ್ನತೆಯು ಈ ರೀತಿ ಕರೆಯಲ್ಪಟ್ಟಿದೆ?

13 / 30

13. ಹೋವರ್ಡ್ ಗಾರ್ಡನರ್ ಪ್ರತಿಪಾದಿಸಿದ ಬುದ್ಧಿಶಕ್ತಿ ಸಿದ್ಧಾಂತದ ಒಟ್ಟು ಕಾರಕಗಳು

14 / 30

14. ಕುಶಲಕರ್ಮಿ, ನರ್ತಕಿ, ಶಸ್ತ್ರಚಿಕಿತ್ಸಕ, ನಟಿ ಮುಂತಾದವರಲ್ಲಿ ಕಂಡುಬರುವ ಬುದ್ದಿ ಶಕ್ತಿ

15 / 30

15. ಪ್ರತಿಚಯನ ಬುದ್ಧಿಶಕ್ತಿ ಸಿದ್ಧಾಂತದ ರೂವಾರಿ

16 / 30

16. ಈ ಕೆಳಗಿನ ಯಾವ ಬುದ್ಧಿಶಕ್ತಿಯನ್ನು ವ್ಯಾಪಾರಿ ಬುದ್ಧಿ ಅಥವಾ ಬೀದಿ ಚಾತುರ್ಯ ಎನ್ನುವರು

17 / 30

17. ಬುದ್ಧಿಶಕ್ತಿಯ ಮೂರು ಆಯಾಮಗಳ ಸಿದ್ದಾಂತವನ್ನು ಪ್ರತಿಪಾದಿಸಿದವರು

18 / 30

18. ಎಮೋಷನಲ್ ಇಂಟೆಲಿಜೆನ್ಸ್ ಪುಸ್ತಕ ಪ್ರಕಟಣೆಯಾದ ವರ್ಷ

19 / 30

19. ಸಮಸ್ಯೆ ಪರಿಹಾರಕ್ಕಾಗಿ ಮಾಹಿತಿಯನ್ನು ವಿಶ್ಲೇಷಿಸುವ ಸಾಮರ್ಥ್ಯವೇ

20 / 30

20. ಸಾಮಾನ್ಯ ಸಂಭಾವ್ಯ ವಕ್ರರೇಖೆ ಈ ರೀತಿಯಾಗಿ ಕಂಡುಬರುತ್ತದೆ

21 / 30

21. ದೀರ್ಘಕಾಲ ಅಪೌಷ್ಟಿಕತೆಯಿಂದ ಬುದ್ಧಿಶಕ್ತಿ ಬೆಳವಣಿಗೆ ಕುಂಠಿತಗೊಳ್ಳುತ್ತದೆ ಎಂದು ಪ್ರಸ್ತುತಪಡಿಸಿದವರು

22 / 30

22. ಬುದ್ಧಿ ಶಕ್ತಿಯ ಸಿದ್ಧಾಂತದಲ್ಲಿ ಕ್ರಿಯೆಗಳು ವಸ್ತುಗಳು ಉತ್ಪನ್ನಗಳು ಎಂಬ ಮೂರು ಆಯಮಗಳನ್ನು ತಿಳಿಸಿದವರು

23 / 30

23. ಬುದ್ಧಿಶಕ್ತಿಯ ಏಕಕಾರಕ ಸಿದ್ಧಾಂತದ ಪಿತಾಮಹ

24 / 30

24. ಗಿಲ್ಫರ್ಡ್ ಸೂಚಿಸಿದ ಬುದ್ಧಿಶಕ್ತಿ ಸಿದ್ಧಾಂತದ ಒಟ್ಟು ಕಾರಕಗಳು

25 / 30

25. ಈ ಕೆಳಗಿನ ಯಾವ ಮನೋವಿಜ್ಞಾನಿಗಳು ನಡೆಸಿದ ಪ್ರಯೋಗದಿಂದ ಉತ್ತಮ ಹಾಗೂ ಪ್ರಚೋದನೆಯ ಪರಿಸರದಿಂದ ಬುದ್ಧಿಶಕ್ತಿ ಬೆಳವಣಿಗೆಯಲ್ಲಿ ಸುಮಾರು ಮೂರರಿಂದ ನಾಲ್ಕು ಅಂಶಗಳ ಏರಿಕೆ ಉಂಟಾಗುತ್ತದೆ ಎಂದು ತಿಳಿಸಿದ್ದಾರೆ

26 / 30

26. ಪ್ರವಹಿಸುವ ಬುದ್ಧಿಶಕ್ತಿ ಮತ್ತು ಸ್ಪಟಿಕಗೊಂಡ ಬುದ್ಧಿಶಕ್ತಿಯ ಪರಿಕಲ್ಪನೆ ನೀಡಿದವರು

27 / 30

27. ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಗಿಂತ ಭಿನ್ನವಾಗಿರುವಂತೆ ತೋರುವ ವ್ಯತ್ಯಾಸಗಳೆ ವೈಯಕ್ತಿಕ ಭಿನ್ನತೆಗಳು ಎಂದವರು

28 / 30

28. ಸಂವೇಗಾತ್ಮಕ ಬುದ್ಧಿಶಕ್ತಿ ಎಂಬ ಪದವನ್ನು ಮೊಟ್ಟಮೊದಲು ಬಾರಿಗೆ ಬಳಸಿದವರು

29 / 30

29. 1905ರಲ್ಲಿ ಮೊಟ್ಟ ಮೊದಲ ಬಾರಿಗೆ ಬುದ್ಧಿಶಕ್ತಿ ಪರೀಕ್ಷೆಯನ್ನು ರೂಪಿಸಿದವರು

30 / 30

30. ಮಾನಸಿಕ ವಯಸ್ಸಿನ ಪರಿಕಲ್ಪನೆಯನ್ನು ನೀಡಿದ ಮನೋವಿಜ್ಞಾನಿ

ನಿಮ್ಮ ಪಲಿತಾಂಶ ಈ ಕ್ಷಣ ಬರಲಿದೆ

Your score is

The average score is 49%

0%

Related Test Series