Start the Best Preparation
🥇Gold Medal 22-25 | 🥈Silver Medal 18-21| 🥉Bronze Medal 14-17
CDP Test – 9 ವೈಯಕ್ತಿಕ ಭಿನ್ನತೆ & ಬುದ್ಧಿಶಕ್ತಿ
1 / 30
1. ಕುಶಲಕರ್ಮಿ, ನರ್ತಕಿ, ಶಸ್ತ್ರಚಿಕಿತ್ಸಕ, ನಟಿ ಮುಂತಾದವರಲ್ಲಿ ಕಂಡುಬರುವ ಬುದ್ದಿ ಶಕ್ತಿ
2 / 30
2. ಒಬ್ಬ ವ್ಯಕ್ತಿಯು ಗಣಿತ ವಿಷಯದಲ್ಲಿ ಉತ್ತಮ ಅಂಕಗಳನ್ನು ಗಳಿಸುತ್ತಾನೆ ಆದರೆ ಸಮಾಜ ವಿಜ್ಞಾನದಲ್ಲಿ ಕಡಿಮೆ ಅಂಕಗಳನ್ನು ಗಳಿಸುತ್ತಾನೆ. ಇದು ಈ ರೀತಿ ಕರೆಯಲ್ಪಟ್ಟಿದೆ?
3 / 30
3. ಪ್ರತಿಚಯನ ಬುದ್ಧಿಶಕ್ತಿ ಸಿದ್ಧಾಂತದ ರೂವಾರಿ
4 / 30
4. ದೀರ್ಘಕಾಲ ಅಪೌಷ್ಟಿಕತೆಯಿಂದ ಬುದ್ಧಿಶಕ್ತಿ ಬೆಳವಣಿಗೆ ಕುಂಠಿತಗೊಳ್ಳುತ್ತದೆ ಎಂದು ಪ್ರಸ್ತುತಪಡಿಸಿದವರು
5 / 30
5. ಎಮೋಷನಲ್ ಇಂಟೆಲಿಜೆನ್ಸ್ ಪುಸ್ತಕ ಪ್ರಕಟಣೆಯಾದ ವರ್ಷ
6 / 30
6. ಬಾಹ್ಯ ಜಗತ್ತಿನ ವಸ್ತುಗಳನ್ನು ಗುರುತಿಸುವಿಕೆ ಮತ್ತು ಪರಿಸರದಲ್ಲಿರುವ ಸಸ್ಯ ಮತ್ತು ಪ್ರಾಣಿ ಪ್ರಭೇದಗಳನ್ನು ಗುರುತಿಸುವಿ
7 / 30
7. ಸಂವೇಗಾತ್ಮಕ ಬುದ್ಧಿಶಕ್ತಿ ಎಂಬ ಪದವನ್ನು ಮೊಟ್ಟಮೊದಲು ಬಾರಿಗೆ ಬಳಸಿದವರು
8 / 30
8. ಸಾಮಾನ್ಯ ಸಂಭಾವ್ಯ ವಕ್ರರೇಖೆ ಈ ರೀತಿಯಾಗಿ ಕಂಡುಬರುತ್ತದೆ
9 / 30
9. ಈ ಕೆಳಗಿನ ಯಾವ ಮನೋವಿಜ್ಞಾನಿಗಳು ನಡೆಸಿದ ಪ್ರಯೋಗದಿಂದ ಉತ್ತಮ ಹಾಗೂ ಪ್ರಚೋದನೆಯ ಪರಿಸರದಿಂದ ಬುದ್ಧಿಶಕ್ತಿ ಬೆಳವಣಿಗೆಯಲ್ಲಿ ಸುಮಾರು ಮೂರರಿಂದ ನಾಲ್ಕು ಅಂಶಗಳ ಏರಿಕೆ ಉಂಟಾಗುತ್ತದೆ ಎಂದು ತಿಳಿಸಿದ್ದಾರೆ
10 / 30
10. ಗಿಲ್ಫರ್ಡ್ ಸೂಚಿಸಿದ ಬುದ್ಧಿಶಕ್ತಿ ಸಿದ್ಧಾಂತದ ಒಟ್ಟು ಕಾರಕಗಳು
11 / 30
11. ಮಾನಸಿಕ ವಯಸ್ಸಿನ ಪರಿಕಲ್ಪನೆಯನ್ನು ನೀಡಿದ ಮನೋವಿಜ್ಞಾನಿ
12 / 30
12. 1905ರಲ್ಲಿ ಮೊಟ್ಟ ಮೊದಲ ಬಾರಿಗೆ ಬುದ್ಧಿಶಕ್ತಿ ಪರೀಕ್ಷೆಯನ್ನು ರೂಪಿಸಿದವರು
13 / 30
13. ಈ ಕೆಳಗಿನ ಯಾವ ಬುದ್ಧಿಶಕ್ತಿಯನ್ನು ವ್ಯಾಪಾರಿ ಬುದ್ಧಿ ಅಥವಾ ಬೀದಿ ಚಾತುರ್ಯ ಎನ್ನುವರು
14 / 30
14. ಹೆಚ್ಚಿನ ಜನರಲ್ಲಿ ಬುದ್ಧಿಶಕ್ತಿ ಬೆಳವಣಿಗೆ 16ನೇ ವಯಸ್ಸಿಗೆ ಗರಿಷ್ಠ ಮಟ್ಟ ತಲುಪಿ ನಂತರ ಅದೇ ಮಟ್ಟದಲ್ಲಿ ಮುಂದುವರೆಯುತ್ತದೆ ಎಂದು ಪ್ರತಿಪಾದಿಸಿದವರು
15 / 30
15. ಫ್ರೆಂಚ್ ಭಾಷೆಯಲ್ಲಿದ್ದ ಬಿನೇ ಸೈಮನ್ ಪರೀಕ್ಷೆಯನ್ನು ಇಂಗ್ಲಿಷ್ ಭಾಷೆಗೆ ಭಾಷಾಂತರ ಮಾಡಿದ ಮನೋವಿಜ್ಞಾನಿ
16 / 30
16. ಬುದ್ಧಿ ಸೂಚ್ಯಂಕದ ಪಿತಾಮಹ
17 / 30
17. ಸಂವೇಗಾತ್ಮಕ ಬುದ್ಧಿಶಕ್ತಿಯ ಪಿತಾಮಹ
18 / 30
18. ವ್ಯಕ್ತಿಯು ಉದ್ದೇಶಪೂರ್ವಕವಾಗಿ ವರ್ತಿಸಲು, ತರ್ಕಬದ್ಧವಾಗಿ ಆಲೋಚಿಸಲು ಮತ್ತು ಪರಿಸರದೊಂದಿಗೆ ಸಮರ್ಪಕವಾದ ರೀತಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಅಗತ್ಯವಾದ ಒಟ್ಟು ಸಾಮರ್ಥ್ಯವನ್ನು ಅಥವಾ ಸಾಮರ್ಥ್ಯದ ಸಮಷ್ಠಿಯನ್ನು ಬುದ್ಧಿಶಕ್ತಿ ಎಂದವರು
19 / 30
19. ಬುದ್ಧಿಶಕ್ತಿಯ ಏಕಕಾರಕ ಸಿದ್ಧಾಂತದ ಪಿತಾಮಹ
20 / 30
20. ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಗಿಂತ ಭಿನ್ನವಾಗಿರುವಂತೆ ತೋರುವ ವ್ಯತ್ಯಾಸಗಳೆ ವೈಯಕ್ತಿಕ ಭಿನ್ನತೆಗಳು ಎಂದವರು
21 / 30
21. ಚೆನ್ನಾಗಿ ಅರ್ಥಮಾಡಿಕೊಳ್ಳುವ, ಸರಿ ತಪ್ಪುಗಳನ್ನು ನಿರ್ಧರಿಸುವ ಮತ್ತು ತೀರ್ಮಾನ ಕೈಗೊಳ್ಳುವ ಸಾಮರ್ಥ್ಯವೇ ಬುದ್ಧಿಶಕ್ತಿ ಎಂದವರು
22 / 30
22. ಸಮಸ್ಯೆ ಪರಿಹಾರಕ್ಕಾಗಿ ಮಾಹಿತಿಯನ್ನು ವಿಶ್ಲೇಷಿಸುವ ಸಾಮರ್ಥ್ಯವೇ
23 / 30
23. ಬುದ್ಧಿಶಕ್ತಿಯ ಮೂರು ಆಯಾಮಗಳ ಸಿದ್ದಾಂತವನ್ನು ಪ್ರತಿಪಾದಿಸಿದವರು
24 / 30
24. ಸಾಮಾನ್ಯ ಬುದ್ಧಿಶಕ್ತಿಯನ್ನು ಸೂಚಿಸಿದವರು
25 / 30
25. ಪ್ರವಹಿಸುವ ಬುದ್ಧಿಶಕ್ತಿ ಮತ್ತು ಸ್ಪಟಿಕಗೊಂಡ ಬುದ್ಧಿಶಕ್ತಿಯ ಪರಿಕಲ್ಪನೆ ನೀಡಿದವರು
26 / 30
26. ಹೋವರ್ಡ್ ಗಾರ್ಡನರ್ ಪ್ರತಿಪಾದಿಸಿದ ಬುದ್ಧಿಶಕ್ತಿ ಸಿದ್ಧಾಂತದ ಒಟ್ಟು ಕಾರಕಗಳು
27 / 30
27. ಮೂರ್ತ ಬುದ್ಧಿಶಕ್ತಿ, ಸಾಮಾಜಿಕ ಬುದ್ಧಿಶಕ್ತಿ ಮತ್ತು ಅಮೂರ್ತ ಬುದ್ಧಿಶಕ್ತಿಯ ವರ್ಗೀಕರಣ ಮಾಡಿದವರು
28 / 30
28. ಥರ್ಸ್ಟನ್ ಸೂಚಿಸಿದ ಬಹುಅಂಶ/ಪ್ರಾಥಮಿಕ ಮೂಲಾಂಶಗಳ ವಾದದ ಒಟ್ಟು ಕಾರಕಗಳು
29 / 30
29. ವ್ಯಕ್ತಿಗಳಲ್ಲಿ ಕಂಡುಬರುವ ಎತ್ತರ, ತೂಕ, ಗಾತ್ರ, ಬಣ್ಣ ಹಾಗೂ ದೇಹದ ರಚನೆ ಮುಂತಾದವುಗಳ ಗುಣಲಕ್ಷಣಗಳಲಿನ ಭಿನ್ನತೆಯು ಈ ರೀತಿ ಕರೆಯಲ್ಪಟ್ಟಿದೆ?
30 / 30
30. ಬುದ್ಧಿ ಶಕ್ತಿಯ ಸಿದ್ಧಾಂತದಲ್ಲಿ ಕ್ರಿಯೆಗಳು ವಸ್ತುಗಳು ಉತ್ಪನ್ನಗಳು ಎಂಬ ಮೂರು ಆಯಮಗಳನ್ನು ತಿಳಿಸಿದವರು
ನಿಮ್ಮ ಪಲಿತಾಂಶ ಈ ಕ್ಷಣ ಬರಲಿದೆ
Your score is
The average score is 44%