CDP Test – 6 ಶೈಕ್ಷಣಿಕ ಮನೋವಿಜ್ಞಾನ

Best of Luck ❤️ Read Carefully
0%

Report a question

You cannot submit an empty report. Please add some details.

Start the Best Preparation

🥇Gold Medal 22-25 | 🥈Silver Medal 18-21| 🥉Bronze Medal 14-17


CDP Test – 6 ಶೈಕ್ಷಣಿಕ ಮನೋವಿಜ್ಞಾನ

1 / 30

1. ಶಿಕ್ಷಣದ ಸಮಾಜಶಾಸ್ತ್ರವು ಶೈಕ್ಷಣಿಕ ಸಂಸ್ಥೆಗಳನ್ನು ಮತ್ತು ಸಂಘಟನೆಗಳನ್ನು ವಿಶ್ಲೇಷಿಸುವ ಸಮಾಜಶಾಸ್ತ್ರದ ಶಾಖೆ ಎಂದು ಅರ್ಥೈಸಿದವರು

2 / 30

2. Psychology ಎಂಬ ಪದವನ್ನು 1590ರಲ್ಲಿ ಮೊಟ್ಟ ಮೊದಲ ಬಾರಿಗೆ ಬಳಸಿದವರು

3 / 30

3. ವರ್ತನಾ ಸಮಸ್ಯೆಗಳು, ಮಾನಸಿಕ ಸಮಸ್ಯೆಗಳು, ಬುದ್ಧಿಮಾಂದ್ಯತೆ, ಬಾಲಾಪರಾಧ, ಮಧ್ಯ ವ್ಯಸನ, ಮಾದಕ ವಸ್ತು ಚಟ, ಕಲಿಕಾ ಸಮಸ್ಯೆಗಳು ಮುಂತಾದ ಸಮಸ್ಯೆಗಳನ್ನು ಅಧ್ಯಯನ ಮಾಡುವುದು

4 / 30

4. ವ್ಯಕ್ತಿಯ ಹುಟ್ಟಿನಿಂದ ವೃದ್ಧಾಪ್ಯದವರೆಗೆ ಕಲಿಕೆಯ ಅನುಭವಗಳನ್ನು ವೈಜ್ಞಾನಿಕವಾಗಿ ವಿವರಿಸುವ ಶಾಖೆಯೇ ಶೈಕ್ಷಣಿಕ ಮನೋವಿಜ್ಞಾನ ಎಂದವರು

5 / 30

5. ಸದೃಢ ದೇಹ ಹಲವು ಉತ್ತಮ ನೈತಿಕ ಗುಣಗಳ ಬೆಳವಣಿಗೆಗೆ ಸಾಧನ ಎಂದವರು

6 / 30

6. ಪದ ಉತ್ಪತ್ತಿಯ ಪ್ರಕಾರ ಮನೋವಿಜ್ಞಾನ ಎಂದರೆ

7 / 30

7. ಮಾನವನ ವರ್ತನೆಯ ಅಧ್ಯಯನವೇ ಮನಃಶಾಸ್ತ್ರ ಎಂದು ಅರ್ಥೈಸಿದವರು

8 / 30

8. ಪ್ರಸ್ತುತ ಮನೋವಿಜ್ಞಾನವು ಯಾವುದರ ಅಧ್ಯಯನವಾಗಿದೆ?

9 / 30

9. ಶಿಕ್ಷಣ ಶಾಸ್ತ್ರವು ಇದರ ಆಧಾರದ ಮೇಲೆ ನಿಂತಿದೆ.

10 / 30

10. ಮನೋವಿಜ್ಞಾನ ಮೊದಲು ತನ್ನ ಆತ್ಮವನ್ನು ನಂತರ ಮನಸ್ಸನ್ನು ತದನಂತರ ಪ್ರಜ್ಞೆಯನ್ನು ಕಳೆದುಕೊಂಡು ಆದಾಗ್ಯೂ ಅದು ವರ್ತನೆಯ ವಿಜ್ಞಾನವಾಗಿದೆ ಎಂದವರು

11 / 30

11. ಇತರ ವ್ಯಕ್ತಿಗಳ ಶೈಕ್ಷಣಿಕ, ಔದ್ಯೋಗಿಕ, ಮಾನಸಿಕ, ಸಾಮಾಜಿಕ ಮತ್ತು ಭಾವನಾತ್ಮಕ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡುವುದು ಇದರ ಮೂಲಕ

12 / 30

12. ಮನೋವಿಶ್ಲೇಷಣಾ ಪಂಥದವರು ರೂವಾರಿ

13 / 30

13. ಮನೋವಿಜ್ಞಾನವನ್ನು ಈ ಕೆಳಕಂಡ ಯಾವ ಕ್ಷೇತ್ರಗಳಿಗೆ ಅನ್ವಯಿಸಲಾಗುತ್ತದೆ? A) ರಕ್ಷಣಾ ಸೇವಗಳು B) ಜಾಹೀರಾತುಗಳು C) ಸಲಹಾ ನೀಡಿಕೆ D) ಶಸ್ತ್ರಚಿಕಿತ್ಸೆ

14 / 30

14. ಮನೋವಿಜ್ಞಾನ ವರ್ತನೆ ಅಧ್ಯಯನ ಎಂಬುದರ ಕುರಿತು ಮೊದಲ ಪ್ರಯತ್ನವನ್ನು ಮಾಡಿದ ಮನೋವಿಜ್ಞಾನಿ

15 / 30

15. ಮನೋಬೇನೆಗಳು, ಮನೋವಿಕೃತಿಗಳು, ಮನೋ ದೈಹಿಕಬೇನೆ ಹೊಂದಿದ ಮಕ್ಕಳ ಅಧ್ಯಯನ ಮಾಡುವುದು

16 / 30

16. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂಬ ಪರಿಕಲ್ಪನೆ ಯಾವುದರ ಮಹತ್ವವನ್ನು ತಿಳಿಸುತ್ತದೆ.

17 / 30

17. ಮನೋವಿಜ್ಞಾನ ಯಾವ ಮೂಲದಿಂದ ಉಗಮಿಸಿದೆ?

18 / 30

18. ಆಧುನಿಕ ಮನೋವಿಜ್ಞಾನಕ್ಕೆ ಅಡಿಗಲ್ಲು ಎಂದು ಹೇಳುವ ಮನೋವಿಜ್ಞಾನದ ಪತ್ರಿಕೆ ಮತ್ತು ಮಾನಸಿಕ ವಯಸ್ಸಿನ ಪರಿಕಲ್ಪನೆ ನೀಡಿದವರು

19 / 30

19. ಮಾನವನ ವರ್ತನೆ ಮತ್ತು ಮಾನವೀಯ ಸಂಬಂಧಗಳ ಅಧ್ಯಯನವೇ ಮನಶಾಸ್ತ್ರ ಎಂದು ಅರ್ಥೈಸಿದವರು

20 / 30

20. ಎಲ್ಲಾ ಚಟುವಟಿಕೆಗಳ ಕೇಂದ್ರ ಭಾವೋದ್ವೇಗ ಎಂದು ಪ್ರತಿಪಾದಿಸಿದವರು

21 / 30

21. ಈ ಕೆಳಗಿನ ಯಾವ ಮಕ್ಕಳು ಅತಿ ಭಯದ ಪರಿಣಾಮವಾಗಿ ತಮ್ಮ ಕೆಲಸಗಳನ್ನು ಸಮರ್ಪಕವಾಗಿ ಮಾಡಲಾರರು.

22 / 30

22. ವಾಟ್ಸನ್ 1925ರಲ್ಲಿ ಬರೆದ ಪುಸ್ತಕ ಯಾವುದು?

23 / 30

23. ಮನೋವಿಜ್ಞಾನ ಮೂಲತಃ ಇದರ ಶಾಖೆಯಾಗಿತ್ತು.

24 / 30

24. ಸಂಚಿತ ಅಜಾಗೃತ ಮನಸ್ಸಿನ ಪರಿಕಲ್ಪನೆಯನ್ನು ಯಾರ ಕೃತಿಗಳಲ್ಲಿ ಕಾಣಬಹುದು?

25 / 30

25. ವರ್ತನವಾದದ ಪಿತಾಮಹ

26 / 30

26. ಈ ಕೆಳಗಿನ ಯಾವ ಮಕ್ಕಳು ಇಚ್ಛಿತ್ತ (Schizophrenia) ಮನೋರೋಗದಿಂದ ಬಳಲುತ್ತಾರೆ.

27 / 30

27. ಕಲಿಕೆ ಮತ್ತು ಬೋಧನಾ ವಿಧಾನದಲ್ಲಿ ಕಂಡುಬರುವ ಸಮಸ್ಯೆಗಳಿಗೆ ಈ ಮನೋವಿಜ್ಞಾನದ ಶಾಖೆ ಮೂಲಕ ಪರಿಹಾರ ಸೂಚಿಸಬಹುದು

28 / 30

28. Psychology is the study of human behaviour ಎಂದು ವ್ಯಾಖ್ಯಾನಿಸಿದವರು.

29 / 30

29. ಮನೋವಿಜ್ಞಾನವನ್ನು ಆಂಗ್ಲ ಭಾಷೆಯಲ್ಲಿ Psychology ಎಂದು ಕರೆಯಲಾಗುತ್ತಿದ್ದು ಗ್ರೀಕ್ ಭಾಷೆಯ ಸೈಕೆ ಮತ್ತು ಲಾಗೋಸ್ ಎಂಬ ಎರಡು ಪದಗಳಿಂದ ಬಂದಿದೆ. ಇದರಲ್ಲಿ ಸೈಕೆ ಮತ್ತು ಲಾಗೋಸ್ ಎಂಬ ಶಬ್ದದ ಅರ್ಥ

30 / 30

30. ವಿಕಾಸಕ್ಕೆ ಸಂಬಂಧಿಸಿದಂತ ಸರಿಯಾದ ದೃಷ್ಟಿಕೋನ

ನಿಮ್ಮ ಪಲಿತಾಂಶ ಈ ಕ್ಷಣ ಬರಲಿದೆ

Your score is

The average score is 45%

0%

Related Test Series