Start the Best Preparation
🥇Gold Medal 22-25 | 🥈Silver Medal 18-21| 🥉Bronze Medal 14-17
CDP Test – 6 ಶೈಕ್ಷಣಿಕ ಮನೋವಿಜ್ಞಾನ
1 / 30
1. ವ್ಯಕ್ತಿಯ ಹುಟ್ಟಿನಿಂದ ವೃದ್ಧಾಪ್ಯದವರೆಗೆ ಕಲಿಕೆಯ ಅನುಭವಗಳನ್ನು ವೈಜ್ಞಾನಿಕವಾಗಿ ವಿವರಿಸುವ ಶಾಖೆಯೇ ಶೈಕ್ಷಣಿಕ ಮನೋವಿಜ್ಞಾನ ಎಂದವರು
2 / 30
2. ಕಲಿಕೆ ಮತ್ತು ಬೋಧನಾ ವಿಧಾನದಲ್ಲಿ ಕಂಡುಬರುವ ಸಮಸ್ಯೆಗಳಿಗೆ ಈ ಮನೋವಿಜ್ಞಾನದ ಶಾಖೆ ಮೂಲಕ ಪರಿಹಾರ ಸೂಚಿಸಬಹುದು
3 / 30
3. ವರ್ತನವಾದದ ಪಿತಾಮಹ
4 / 30
4. ಸದೃಢ ದೇಹ ಹಲವು ಉತ್ತಮ ನೈತಿಕ ಗುಣಗಳ ಬೆಳವಣಿಗೆಗೆ ಸಾಧನ ಎಂದವರು
5 / 30
5. ಈ ಕೆಳಗಿನ ಯಾವ ಮಕ್ಕಳು ಇಚ್ಛಿತ್ತ (Schizophrenia) ಮನೋರೋಗದಿಂದ ಬಳಲುತ್ತಾರೆ.
6 / 30
6. ಮನೋವಿಶ್ಲೇಷಣಾ ಪಂಥದವರು ರೂವಾರಿ
7 / 30
7. ಮನೋವಿಜ್ಞಾನ ವರ್ತನೆ ಅಧ್ಯಯನ ಎಂಬುದರ ಕುರಿತು ಮೊದಲ ಪ್ರಯತ್ನವನ್ನು ಮಾಡಿದ ಮನೋವಿಜ್ಞಾನಿ
8 / 30
8. Psychology is the study of human behaviour ಎಂದು ವ್ಯಾಖ್ಯಾನಿಸಿದವರು.
9 / 30
9. ಮಾನವನ ವರ್ತನೆ ಮತ್ತು ಮಾನವೀಯ ಸಂಬಂಧಗಳ ಅಧ್ಯಯನವೇ ಮನಶಾಸ್ತ್ರ ಎಂದು ಅರ್ಥೈಸಿದವರು
10 / 30
10. ಮನೋವಿಜ್ಞಾನ ಮೂಲತಃ ಇದರ ಶಾಖೆಯಾಗಿತ್ತು.
11 / 30
11. ವಾಟ್ಸನ್ 1925ರಲ್ಲಿ ಬರೆದ ಪುಸ್ತಕ ಯಾವುದು?
12 / 30
12. ಮನೋವಿಜ್ಞಾನ ಯಾವ ಮೂಲದಿಂದ ಉಗಮಿಸಿದೆ?
13 / 30
13. ಸಂಚಿತ ಅಜಾಗೃತ ಮನಸ್ಸಿನ ಪರಿಕಲ್ಪನೆಯನ್ನು ಯಾರ ಕೃತಿಗಳಲ್ಲಿ ಕಾಣಬಹುದು?
14 / 30
14. ಶಿಕ್ಷಣದ ಸಮಾಜಶಾಸ್ತ್ರವು ಶೈಕ್ಷಣಿಕ ಸಂಸ್ಥೆಗಳನ್ನು ಮತ್ತು ಸಂಘಟನೆಗಳನ್ನು ವಿಶ್ಲೇಷಿಸುವ ಸಮಾಜಶಾಸ್ತ್ರದ ಶಾಖೆ ಎಂದು ಅರ್ಥೈಸಿದವರು
15 / 30
15. ವರ್ತನಾ ಸಮಸ್ಯೆಗಳು, ಮಾನಸಿಕ ಸಮಸ್ಯೆಗಳು, ಬುದ್ಧಿಮಾಂದ್ಯತೆ, ಬಾಲಾಪರಾಧ, ಮಧ್ಯ ವ್ಯಸನ, ಮಾದಕ ವಸ್ತು ಚಟ, ಕಲಿಕಾ ಸಮಸ್ಯೆಗಳು ಮುಂತಾದ ಸಮಸ್ಯೆಗಳನ್ನು ಅಧ್ಯಯನ ಮಾಡುವುದು
16 / 30
16. ಪದ ಉತ್ಪತ್ತಿಯ ಪ್ರಕಾರ ಮನೋವಿಜ್ಞಾನ ಎಂದರೆ
17 / 30
17. ಇತರ ವ್ಯಕ್ತಿಗಳ ಶೈಕ್ಷಣಿಕ, ಔದ್ಯೋಗಿಕ, ಮಾನಸಿಕ, ಸಾಮಾಜಿಕ ಮತ್ತು ಭಾವನಾತ್ಮಕ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡುವುದು ಇದರ ಮೂಲಕ
18 / 30
18. ಮನೋವಿಜ್ಞಾನ ಮೊದಲು ತನ್ನ ಆತ್ಮವನ್ನು ನಂತರ ಮನಸ್ಸನ್ನು ತದನಂತರ ಪ್ರಜ್ಞೆಯನ್ನು ಕಳೆದುಕೊಂಡು ಆದಾಗ್ಯೂ ಅದು ವರ್ತನೆಯ ವಿಜ್ಞಾನವಾಗಿದೆ ಎಂದವರು
19 / 30
19. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂಬ ಪರಿಕಲ್ಪನೆ ಯಾವುದರ ಮಹತ್ವವನ್ನು ತಿಳಿಸುತ್ತದೆ.
20 / 30
20. ಎಲ್ಲಾ ಚಟುವಟಿಕೆಗಳ ಕೇಂದ್ರ ಭಾವೋದ್ವೇಗ ಎಂದು ಪ್ರತಿಪಾದಿಸಿದವರು
21 / 30
21. ಶಿಕ್ಷಣ ಶಾಸ್ತ್ರವು ಇದರ ಆಧಾರದ ಮೇಲೆ ನಿಂತಿದೆ.
22 / 30
22. ಪ್ರಸ್ತುತ ಮನೋವಿಜ್ಞಾನವು ಯಾವುದರ ಅಧ್ಯಯನವಾಗಿದೆ?
23 / 30
23. ಮನೋವಿಜ್ಞಾನವನ್ನು ಆಂಗ್ಲ ಭಾಷೆಯಲ್ಲಿ Psychology ಎಂದು ಕರೆಯಲಾಗುತ್ತಿದ್ದು ಗ್ರೀಕ್ ಭಾಷೆಯ ಸೈಕೆ ಮತ್ತು ಲಾಗೋಸ್ ಎಂಬ ಎರಡು ಪದಗಳಿಂದ ಬಂದಿದೆ. ಇದರಲ್ಲಿ ಸೈಕೆ ಮತ್ತು ಲಾಗೋಸ್ ಎಂಬ ಶಬ್ದದ ಅರ್ಥ
24 / 30
24. Psychology ಎಂಬ ಪದವನ್ನು 1590ರಲ್ಲಿ ಮೊಟ್ಟ ಮೊದಲ ಬಾರಿಗೆ ಬಳಸಿದವರು
25 / 30
25. ಮಾನವನ ವರ್ತನೆಯ ಅಧ್ಯಯನವೇ ಮನಃಶಾಸ್ತ್ರ ಎಂದು ಅರ್ಥೈಸಿದವರು
26 / 30
26. ವಿಕಾಸಕ್ಕೆ ಸಂಬಂಧಿಸಿದಂತ ಸರಿಯಾದ ದೃಷ್ಟಿಕೋನ
27 / 30
27. ಈ ಕೆಳಗಿನ ಯಾವ ಮಕ್ಕಳು ಅತಿ ಭಯದ ಪರಿಣಾಮವಾಗಿ ತಮ್ಮ ಕೆಲಸಗಳನ್ನು ಸಮರ್ಪಕವಾಗಿ ಮಾಡಲಾರರು.
28 / 30
28. ಮನೋವಿಜ್ಞಾನವನ್ನು ಈ ಕೆಳಕಂಡ ಯಾವ ಕ್ಷೇತ್ರಗಳಿಗೆ ಅನ್ವಯಿಸಲಾಗುತ್ತದೆ? A) ರಕ್ಷಣಾ ಸೇವಗಳು B) ಜಾಹೀರಾತುಗಳು C) ಸಲಹಾ ನೀಡಿಕೆ D) ಶಸ್ತ್ರಚಿಕಿತ್ಸೆ
29 / 30
29. ಮನೋಬೇನೆಗಳು, ಮನೋವಿಕೃತಿಗಳು, ಮನೋ ದೈಹಿಕಬೇನೆ ಹೊಂದಿದ ಮಕ್ಕಳ ಅಧ್ಯಯನ ಮಾಡುವುದು
30 / 30
30. ಆಧುನಿಕ ಮನೋವಿಜ್ಞಾನಕ್ಕೆ ಅಡಿಗಲ್ಲು ಎಂದು ಹೇಳುವ ಮನೋವಿಜ್ಞಾನದ ಪತ್ರಿಕೆ ಮತ್ತು ಮಾನಸಿಕ ವಯಸ್ಸಿನ ಪರಿಕಲ್ಪನೆ ನೀಡಿದವರು
ನಿಮ್ಮ ಪಲಿತಾಂಶ ಈ ಕ್ಷಣ ಬರಲಿದೆ
Your score is
The average score is 43%