Start the Best Preparation
🥇Gold Medal 22-25 | 🥈Silver Medal 18-21| 🥉Bronze Medal 14-17
CDP Test – 2 ಅನುವಂಶೀಯತೆ ಮತ್ತು ಪರಿಸರ
1 / 30
1. ಅನುವಂಶೀಯತೆ ಕೆಳಗಿನ ಯಾವುದರ ಮೇಲೆ ಪ್ರಭಾವ ಬರುತ್ತದೆ
2 / 30
2. ಆರೋಗ್ಯಕರವಾದ ಮಕ್ಕಳನ್ನು ಕೊಡಿ ನಾನು ಆ ಮಕ್ಕಳು ಅನುವಂಶೀಯತೆ ಪರಿಗಣಿಸದೆ ಅವರನ್ನು ಏನಾಗಬೇಕೆಂದು ಬಯಸುತ್ತೀರೋ ಹಾಗೆ ಮಾಡುತ್ತೇನೆ ಎನ್ನುವ ಸವಾಲು ಹಾಕಿದವರು
3 / 30
3. ಕೆಳಗಿನವುಗಳಲ್ಲಿ ಯಾವುದು ಆನುವಂಶಿಕತೆಯಿಂದ ಖಂಡಿತವಾಗಿಯೂ ಪೂರ್ವನಿರ್ಧರಿತವಾಗಿದೆ?
4 / 30
4. ಅತ್ಯಂತ ಚಿಕ್ಕವರ್ಣ ತಂತು
5 / 30
5. Heredity Genes ಪುಸ್ತಕವನ್ನು ಬರೆದವರು
6 / 30
6. ಇವುಗಳನ್ನು ಅಟೋಸೋಮ್ಸ್ ಎನ್ನುತ್ತಾರೆ
7 / 30
7. ಶಾಲೆ, ಮೈದಾನ, ಗ್ರಂಥಾಲಯ ಮುಂತಾದವು ಮಗುವಿನ ವಿಕಾಸದ ಮೇಲೆ ಪ್ರಭಾವ ಬೀರುತ್ತವೆ ಇವು
8 / 30
8. ವ್ಯಕ್ತಿ ಜೀವನದ ಪ್ರಾರಂಭದಿಂದ ಅವನ ಮೇಲೆ ಪ್ರಭಾವ ಬೀರುವ ಅವನ ಬಾಹ್ಯ ಅಂಶಗಳೆಲ್ಲವೂ ಪರಿಸರ ಎಂಬ ಹೇಳಿಕೆ ಇವರಿಗೆ ಸಂಬಂಧಿಸಿದೆ
9 / 30
9. ಪರಿಸರ ವ್ಯಕ್ತಿಯನ್ನು ಮಹಾತ್ಮನದಾಗಿಸುತ್ತದೆ ಇಲ್ಲವೇ ದುರಾತ್ಮನನ್ನಾಗಿಸುತ್ತದೆ ಎಂದು ಹೇಳಿದವರು
10 / 30
10. ಕೆಳಗಿನ ಯಾವ ಲಕ್ಷಣಗಳನ್ನು ಕೇವಲ ಅನುವಂಶಿಕತೆಯಿಂದ ನಿರ್ಧರಿಸಲಾಗುತ್ತದೆ? A. ಕಣ್ಣಿನ ಬಣ್ಣ B. ಬುದ್ಧಿಶಕ್ತಿ C. ನೈತಿಕ ವಿಕಾಸ D. ಸಾಮಾಜಿಕ ಕೌಶಲಗಳು
11 / 30
11. ತಾಯಿಯ ವಯಸ್ಸು 44 ಅಥವಾ 45 ವರ್ಷಗಳ ನಂತರ ಜನಿಸುವ ಮಕ್ಕಳು 34% ಡೌನ್ ಸಿಂಡ್ರೋಮ್ ಗೆ ಬಲಿಯಾಗುತ್ತಾರೆ ಇದಕ್ಕೆ ಕಾರಣ
12 / 30
12. ಒಬ್ಬ ವ್ಯಕ್ತಿಯು ಪೋಷಣೆಯು ತನ್ನ ಮಗುವಿನ ಬೆಳವಣಿಗೆಯ ಮೇಲೆ ಬಲವಾಗಿ ಪ್ರಭಾವ ಬೀರುತ್ತದೆ ಎಂದು ನಂಬುತ್ತಾರೆ ಆ ವ್ಯಕ್ತಿಯು ಈ ಕೆಳಗಿನ ಪ್ರಾಮುಖ್ಯತೆಯನ್ನು ಒಪ್ಪುವುದಿಲ್ಲ
13 / 30
13. ಮಗುವಿನ ಬೆಳವಣಿಗೆಯಲ್ಲಿ ಅನುವಂಶಿಕತೆ ಮತ್ತು ಪರಿಸರದ ಪಾತ್ರದ ಬಗ್ಗೆ ಈ ಕೆಳಗಿನವುಗಳಲ್ಲಿ ಯಾವುದು ನಿಜ?
14 / 30
14. ಕಲಿಕೆಯ ಮೇಲೆ ಅನವಂಶೀಯತೆಯ ಪ್ರಭಾವವನ್ನು ಅಳೆಯಲು ಈ ಕೆಳಗಿನ ಯಾವ ವಿಧಾನಗಳನ್ನು ಒಂದು ವಿಧಾನವಾಗಿ ಬಳಸಲಾಗುವುದಿಲ್ಲ?
15 / 30
15. ನಮ್ಮ ತಾಯಿಯಿಂದ ನಾವು ಪಡೆಯುವ ವರ್ಣತಂತುಗಳ ಸಂಖ್ಯೆ
16 / 30
16. Theory of continuity of germplasm ಅನುವಂಶೀಯತೆಗೆ ಸಂಬಂಧಪಟ್ಟ ಸಿದ್ದಾಂತವನ್ನು ನೀಡಿದವರು
17 / 30
17. ವಿಕಾಸವು ಇವುಗಳ ಫಲಿತ
18 / 30
18. ಪರಿಸರ ಮತ್ತು ಅನುವಂಶೀಯತೆ ಅಂಶಗಳ ಪರಸ್ಪರ ಕ್ರಿಯೆಯು ಇದಕ್ಕೆ ಕಾರಣವಾಗಿದೆ
19 / 30
19. ಮಕ್ಕಳು ತಾಯಿಯಿಂದ ¼ ತಂದೆಯಿಂದ ¼ ಒಟ್ಟು 50 ಪ್ರತಿಶತ, ಅಜ್ಜ , ಅಜ್ಜಿ ಮುಂತಾದವರಿಂದ ತಲಾ 1/16, ಮುತ್ತಜ್ಜ ಮುತ್ತಜ್ಜಿಯಿಂದ ¼ ಲಕ್ಷಣಗಳು ವರ್ಗಾವಣೆ ಯಾಗುತ್ತವೆ ಎಂದು ತಿಳಿಸಿಕೊಡುವ ಅನುವಂಶೀಯತೆಯ ಸಿದ್ಧಾಂತ
20 / 30
20. ಬಿ. ಎಸ್. ಬರ್ಕ್ ಎಂಬುವವರು ಪೋಷಕ ಗ್ರಹದ ಮಕ್ಕಳ ಮೇಲೆ ನಡೆಸಿದ ಪ್ರಯೋಗದಲ್ಲಿ 80% ಪ್ರಭಾವ ಬೀರುವುದು
21 / 30
21. Principle of natural selection – ಪ್ರವರ್ತಕರು
22 / 30
22. ವ್ಯಕ್ತಿಯ ಸಹಜ ಗುಣ ಧರ್ಮಗಳ ಒಟ್ಟು ಮೊತ್ತವೇ ಅನುವಂಶೀಯತೆ ಎಂದವರು
23 / 30
23. ಪ್ರತಿಭಾವಂತ ತಂದೆ ತಾಯಿಗಳು ತಮಗಿಂತ ಕಡಿಮೆ ಪ್ರತಿಭಾವಂತರನ್ನು ಪಡೆಯುವುದು
24 / 30
24. ತಂದೆ ತಾಯಿಗಳಷ್ಟೇ ಮಕ್ಕಳು ತಮ್ಮ ಎತ್ತರವನ್ನು ಹೊಂದಿದ್ದಾರೆ ಇದು ಪ್ರತಿನಿಧಿಸುವುದು
25 / 30
25. ಮಕ್ಕಳು ನಿಖರವಾಗಿ ಅವರ ಹೆತ್ತವರಂತೆ ಅಲ್ಲ. ಅವರು ವಿಭಿನ್ನ ವೈಶಿಷ್ಟ್ಯಗಳನ್ನು ಹೊಂದಿದ್ದಾರೆ, ಈ ಕೆಳಗಿನ ಅನುವಂಶಿಕತೆಯ ನಿಯಮಗಳಲ್ಲಿ ಒಂದನ್ನು ಈ ಹೇಳಿಕೆಯೊಂದಿಗೆ ಸಂಯೋಜಿಸಲಾಗಿದೆ.
26 / 30
26. ಅನುವಂಶಿಯ ವಾಹಕಗಳು
27 / 30
27. ಪಿಂಡಾವಧಿ ಎಂದರೆ
28 / 30
28. ಕಪ್ಪು ಕಣ್ಣುಗಳ ತಂದೆ ತಾಯಿಗೆ ಬೆಕ್ಕು ಕಣ್ಣು ಇರುವ ಮಗು ಜನಿಸುವುದು
29 / 30
29. ಮಾಸ್ಕೋದಲ್ಲಿ ಮೆಡಿಕೋ ಜೆನೆಟಿಕಲ್ ಸಂಸ್ಥೆ ಮಾಡಿದ ಅಧ್ಯಯನದಲ್ಲಿ ಕೆಳಗಿನ ಯಾವುದಕ್ಕೆ ಮಹತ್ವ ನೀಡಲಾಗಿದೆ
30 / 30
30. ಆನುವಂಶಿಕತೆಯು ಜೈವಿಕ ಸ್ವಭಾವವಾಗಿದೆ, ಹಾಗೆಯೇ ಪರಿಸರವು ಪ್ರಕೃತಿಯಲ್ಲಿ _____ ಆಗಿದೆ.
ನಿಮ್ಮ ಪಲಿತಾಂಶ ಈ ಕ್ಷಣ ಬರಲಿದೆ
Your score is
The average score is 44%