CDP Test – 16 ಸಂವೇದನೆ & ಪ್ರತ್ಯಾಕ್ಷಾನುಭವ

Best of Luck ❤️ Read Carefully
0%

Report a question

You cannot submit an empty report. Please add some details.

Start the Best Preparation

🥇Gold Medal 26-30| 🥈Silver Medal 21-25| 🥉Bronze Medal 16-20


CDP Test – 16 ಸಂವೇದನೆ ಮತ್ತು ಪ್ರತ್ಯಾಕ್ಷಾನುಭವ

1 / 30

1. ಪದಗಳನ್ನು ಹೇಗೆ ಉಪಯೋಗಿಸಿ ವಾಕ್ಯ ರಚನೆ ಮಾಡಬಹುದು ಹಾಗೂ ಯಾವ ನಿಯಮಗಳನ್ನು ಅನುಸರಿಸಬೇಕು ಎಂಬುದನ್ನು ತಿಳಿಸುವುದು

2 / 30

2. ಚಂದ್ರ ಎಂಬ ಸಂಪ್ರತ್ಯವು ಒಂದು ಮಗುವಿನಲ್ಲಿ ರೂಪುಗೊಳ್ಳುವಾಗ ಇದು ಅವಶ್ಯಕ

3 / 30

3. ವ್ಯಕ್ತಿಗೆ ಸಮಸ್ಯೆ ಎದುರಾದಾಗ ಹಲವು ದೃಷ್ಟಿಕೋನಗಳಿಂದ ವಿಚಾರಿಸಿ ಸೂಕ್ತವಾದ ಅಂಶಗಳನ್ನು ಆಯ್ಕೆ ಮಾಡುವುದು

4 / 30

4. ಒಂದು ಭಾಷೆಯ ಆಡು ಮಾತಿನ ಪ್ರತಿನಿಧಿ

5 / 30

5. ವ್ಯಕ್ತಿ ವ್ಯವಸ್ಥಿತವಾಗಿ ತಾರ್ಕಿಕವಾಗಿ ಆಲೋಚಿಸುವ ಮಾನಸಿಕ ಪ್ರಕ್ರಿಯೆ

6 / 30

6. ಸಮಸ್ಯಾ ಪರಿಹಾರದ ವಿಧಾನಗಳಲ್ಲಿ ಇದು ಸೇರಿಲ್ಲ

7 / 30

7. ಭಾವಗ್ರಹಣ ಎಂದರೆ

8 / 30

8. ಭಾವರೂಪಣ ಪ್ರಕ್ರಿಯೆ ಹಂತಗಳ ಸರಿಯಾದ ಅನುಕ್ರಮ

9 / 30

9. ನಿರ್ದಿಷ್ಟ ಉದಾಹರಣೆಗಳಿಂದ ಸಾಮಾನ್ಯೀಕರಣದ ಕಡೆಗೆ ಸಾಗುವ ಪ್ರಕ್ರಿಯೆ

10 / 30

10. ಧ್ವನಿ ಸಂಕೇತಗಳಿಂದ ಮನುಷ್ಯನ ವಿಚಾರಗಳನ್ನು ಅಭಿವ್ಯಕ್ತಿಗೊಳಿಸುವ ಸಾಧನವೇ ಭಾಷೆ ಎಂದವರು

11 / 30

11. ಸಮಸ್ಯಾ ಪರಿಹಾರ ವಿಧಾನದ ಕೊನೆಯ ಹಂತ

12 / 30

12. ಪದಗಳೆಂಬ ನಾಣ್ಯಗಳ ಮೂಲಕ ನಮ್ಮೊಳಗಿನ ಆಲೋಚನೆಯನ್ನು ವಿನಿಮಯ ಮಾಡಿಕೊಳ್ಳುವುದೇ ಭಾಷೆ ಎಂದವರು

13 / 30

13. ಆಲೋಚನೆಗಳ ಮೂಲ

14 / 30

14. ಜ್ಞಾನದ ಮೂಲಗಳೆಲ್ಲವೂ ಸಂವೇದನೆಗಳಿಂದಲೇ ಜನಿಸುತ್ತವೆ ಎಂದವರು

15 / 30

15. ಜ್ಞಾನೇಂದ್ರಿಯಗಳು ಗ್ರಹಿಸಿದ ಸಂವೇದನೆಗಳ ವಿಶ್ಲೇಷಣೆ, ಸಂಶ್ಲೇಷಣೆ ಮತ್ತು ಅರ್ಥ ವಿವರಣೆಯನ್ನು ಹೀಗೆ ಕರೆಯುತ್ತಾರೆ

16 / 30

16. ಸಂವೇದನೆ+ ಅರ್ಥೈಸುವಿಕೆ+ ಪ್ರತ್ಯಕ್ಷ ಅನುಭವ + ಸಾಮಾನ್ಯೀಕರಣ =

17 / 30

17. ದೀರ್ಘ ಪರಿಶ್ರಮದ ನಂತರ ಸಮಸ್ಯೆಗೆ ಪರಿಹಾರವಿಲ್ಲ ಎಂದು ಹತಾಶರಾಗಿ ಹಿಂದೆ ಸರಿದಾಗ ಉಂಟಾಗುವ ಸ್ಥಿತಿಯನ್ನು ಹೀಗೆ ಕರೆಯುತ್ತಾರೆ

18 / 30

18. ಸೃಜನಶೀಲ ಚಿಂತನೆಯ ಹಂತಗಳ ಸರಿಯಾದ ಅನುಕ್ರಮ

19 / 30

19. ಸಮಸ್ಯ ಪರಿಹಾರ ವಿಧಾನದ ನಾಲ್ಕು ಹಂತಗಳು ಅದರಲ್ಲಿ ಕೊನೆಯ ಹಂತ

20 / 30

20. ನವ್ಯ ಚಿಂತನೆ ಎಂಬ ಪದವನ್ನು ಮೊಟ್ಟಮೊದಲ ಬಾರಿಗೆ ಬಳಸಿದ ಮನೋವಿಜ್ಞಾನಿ

21 / 30

21. ಸೃಜನಶೀಲತೆಯ ಲಕ್ಷಣಗಳು

22 / 30

22. ಸಮಸ್ಯೆ ಪರಿಹಾರದ ವಿಧಾನಗಳಲ್ಲಿ ಅನುಕ್ರಮ ಹಂತಗಳು

23 / 30

23. ಬಹುಮುಖ ಚಿಂತನೆ ಈ ಮಕ್ಕಳ ಲಕ್ಷಣವಾಗಿದೆ

24 / 30

24. ಆತ್ಮದ ಹೆಬ್ಬಾಗಿಲೆ ಸಂವೇದನೆ ಎಂದು ಅರ್ಥೈಸಿದವರು

25 / 30

25. ವಿಮರ್ಶಾತ್ಮಕ ಆಲೋಚನೆಯ ಮೊದಲ ಹಂತ

26 / 30

26. ಪರಿಸರದ ಪ್ರಚೋದನೆಯನ್ನು ಗುರುತಿಸಿ ಅದರ ಇರುವಿಕೆಯನ್ನು ಅನುಭವಿಸುವ ಪ್ರಕ್ರಿಯೆ

27 / 30

27. ಸಮಸ್ಯಾ ಪರಿಹಾರದ ಮೊದಲ ಹಂತ

28 / 30

28. ಆಲೋಚನೆಯ ಅಭಿವ್ಯಕ್ತತೆಯ ಪ್ರಮುಖ ಸಾಧನ

29 / 30

29. ಹೊಸ ಕ್ಷೇತ್ರವನ್ನು ಅನ್ವೇಷಿಸುವ ಹೊಸ ವೀಕ್ಷಣೆ ಮಾಡುವ ಹೊಸ ಊಹೆ ಮಾಡುವ ಮತ್ತು ಹೊಸ ತೀರ್ಮಾನಗಳನ್ನು ಕೈಗೊಳ್ಳುವ ವ್ಯಕ್ತಿಯ ಸಾಮರ್ಥ್ಯ

30 / 30

30. ಸಾಮಾನ್ಯ ನಿಯಮ ಬಳಸಿ ನಂತರ ಉದಾಹರಣೆಗಳ ಮೂಲಕ ನಿಯಮ ಸಾಧಿಸುವುದು

ನಿಮ್ಮ ಪಲಿತಾಂಶ ಈ ಕ್ಷಣ ಬರಲಿದೆ

Your score is

The average score is 46%

0%

Related Test Series