Start the Best Preparation
🥇Gold Medal 26-30| 🥈Silver Medal 21-25| 🥉Bronze Medal 16-20
CDP Test – 15 ಸ್ಮೃತಿ ಮತ್ತು ವಿಸ್ಮೃತಿ
1 / 30
1. ಈ ಕೆಳಗಿನವುಗಳಲ್ಲಿ ಯಾವುದು ಸಾಹಚರ್ಯ ತಂತ್ರವಲ್ಲ
2 / 30
2. ಈ ಕೆಳಗಿನ ಯಾವ ಸ್ಮೃತಿಯಲ್ಲಿ ಮಾಹಿತಿಯು ಒಂದು ಸೆಕೆಂಡಿಗಿಂತ ಕಡಿಮೆ ಕಾಲಾವಧಿ ಇರುತ್ತದೆ
3 / 30
3. ಕಲಿಕೆಯ ಪರಿಣಾಮವಾಗಿ ಮೆದುಳಿನ ನರತಂತುಗಳಲ್ಲಿ ರಾಸಾಯನಿಕ ಬದಲಾವಣೆಗಳಾಗುತ್ತವೆ ಇವುಗಳನ್ನು ಸ್ಮೃತಿ ಮುದ್ರಿಕೆಗಳು ಎನ್ನುತ್ತಾರೆ. ಇದು ಕಂಡುಬರುವುದು
4 / 30
4. ಉದ್ದೇಶಪೂರ್ವಕವಾಗಿ ಅಥವಾ ಪ್ರಜ್ಞಾಪೂರ್ವಕವಾಗಿ ನೆನಪಿಟ್ಟುಕೊಳ್ಳುವ ಮಾಹಿತಿಯನ್ನು ಹೀಗೆ ಕರೆಯುತ್ತಾರೆ
5 / 30
5. ಈ ಕೆಳಗಿನ ಯಾವ ಅಡಚಣೆಯಲ್ಲಿ ಈಗ ಕಲಿತ ವಿಷಯ ಹಿಂದೆ ಕಲಿತ ವಿಷಯವನ್ನು ನಾಶಪಡಿಸುತ್ತದೆ
6 / 30
6. ಈ ಕೆಳಗಿನ ಯಾವುದನ್ನು ಸಕ್ರಿಯ ವಿದ್ಯಮಾನ ಎನ್ನುವರು
7 / 30
7. ಆಶ್ಚರ್ಯಕರ, ಮತ್ತು ಆಘಾತಕಾರಿ ಅಥವಾ ದುರಂತಮಯ ಸಂಗತಿಗಳನ್ನು ನೆನಪು ಮಾಡಿಕೊಳ್ಳುವುದನ್ನು ಪ್ರಕರ ಸ್ಮೃತಿ Flash Bulb ಎಂದವರು
8 / 30
8. ಮಾಹಿತಿ ವಿಶ್ಲೇಷಣಾ ವಿಧಾನದ ಸರಿಯಾದ ಅನುಕ್ರಮ
9 / 30
9. ದೀರ್ಘಕಾಲ ಮಧ್ಯಪಾನ ಮಾಡುವುದರಿಂದ ಮರಿವಿನ ರೋಗ ಕಂಡುಬರುತ್ತದೆ ಇದನ್ನು ಹೀಗೆ ಕರೆಯುತ್ತಾರೆ
10 / 30
10. ಉದ್ದವಾದ ಮಾಹಿತಿಯನ್ನು ಚಿಕ್ಕ ಮತ್ತು ಅರ್ಥಪೂರ್ಣ ವಿಷಯಗಳಾಗಿ ಪರಿವರ್ತಿಸುವುದು
11 / 30
11. ಕಲಿತದ್ದನ್ನು ಅಗತ್ಯವಿದ್ದಾಗ ನೆನಪು ಮಾಡಿಕೊಳ್ಳಲು ಆಗದಿರುವ ಸಂದರ್ಭ
12 / 30
12. ಗಣಕಯಂತ್ರ ಬಳಕೆಯಲ್ಲಿ ಹಳೆಯ ಕೀಬೋರ್ಡ್ ನಲ್ಲಿ ಪರಿಣಿತನಾದ ವ್ಯಕ್ತಿ ಹೊಸ ಕೀಬೋರ್ಡ್ ಇರುವ ಗಣಕಯಂತ್ರವನ್ನು ಬಳಸಲು ಕಷ್ಟಪಡುತ್ತಾನೆ ಇದು ಸೂಚಿಸುವುದು
13 / 30
13. ಈ ಕೆಳಗಿನ ಯಾವ ಸ್ಮೃತಿಯನ್ನು ಕ್ರಿಯಾತ್ಮಕ ಸ್ಮೃತಿ ಎನ್ನುವರು
14 / 30
14. ಈ ಕೆಳಗಿನ ಸಂದರ್ಭದಲ್ಲಿ ಇತರರ ಹೆಸರು ದಿನಾಂಕ ಮುಖ ಪರಿಚಯ ಮುಂತಾದ ವಿಷಯಗಳನ್ನು ಮರೆಯುತ್ತೇವೆ
15 / 30
15. ಕ್ರಿಯಾತ್ಮಕ ಸ್ಮೃತಿಯಲ್ಲಿ ಮೂರು ಭಾಗಗಳಿವೆ ಎಂದು ಗುರುತಿಸಿದ ಮನೋವಿಜ್ಞಾನಿ
16 / 30
16. ಹಿಂದೆ ಕಲಿತಂತಹ ವಿಷಯಗಳನ್ನು ಅಥವಾ ಅನುಭವಗಳನ್ನು ಪುನಸ್ಮರಣೆಗೆ ತರುವುದೇ ಸ್ಮೃತಿ ಎಂದವರು
17 / 30
17. ಹೊಸದಾಗಿ ಕಲಿತ ವಿಷಯವು ಅದಕ್ಕೆ ಹಿಂದೆ ಕಲಿತಿದ್ದ ವಿಷಯದ ಅಥವಾ ಅನುಭವದ ಮನನ ಪ್ರಕ್ರಿಯೆಗೆ ಅಡಚಣೆಯಾಗಿ ಪರಿಣಮಿಸಿದರೆ ಅದನ್ನು ಹೀಗೆ ಕರೆಯುತ್ತಾರೆ
18 / 30
18. ಸ್ಮೃತಿಯನ್ನು ಉತ್ತಮ ಪಡಿಸುವ ವಿಧಾನದಲ್ಲಿ ಯಾವುದು ಸೇರಿಲ್ಲ
19 / 30
19. ಸ್ಮೃತಿ ಮತ್ತು ವಿಸ್ಮೃತಿಯ ಮೇಲೆ ಪ್ರಯೋಗ ಕೈಗೊಂಡ ಮನೋವಿಜ್ಞಾನಿ
20 / 30
20. ಮೊದಲು ಮನೋವಿಜ್ಞಾನ ಕಲಿತು ನಂತರ ಇತಿಹಾಸ ಕಲಿತು ತದನಂತರದಲ್ಲಿ ಮನೋವಿಜ್ಞಾನದಲ್ಲಿ ಪರೀಕ್ಷೆ ತೆಗೆದುಕೊಂಡಾಗ ಸಾಧನೆ ಕಳಪೆಯಾಗಿರುತ್ತದೆ ಇದು
21 / 30
21. ಸ್ಮೃತಿಯ ತಾತ್ಕಾಲಿಕ ಸಂಗ್ರಹಣೆಯ ಹಂತ
22 / 30
22. ಇಂದ್ರಿಯ ಸ್ಮೃತಿ, ಅಲ್ಪಕಾಲಿಕ ಸ್ಮೃತಿ, ದೀರ್ಘಕಾಲಿಕ ಸ್ಮೃತಿಯ ಮಾದರಿಯನ್ನು ನಿರೂಪಿಸಿದವರು
23 / 30
23. Iconic images & echoic images ಒಳಗೊಂಡಿರುವುದು
24 / 30
24. ದೀರ್ಘಕಾಲಿಕ ಸ್ಮೃತಿಯಿಂದ ಮಾಹಿತಿಯನ್ನು ಹೊರ ತೆಗೆಯುವುದು ಈ ಕೆಳಗಿನ ವಿಧಾನ ಸೂಕ್ತವಾಗಿದೆ
25 / 30
25. ಸ್ಮೃತಿಯನ್ನು ನಿದ್ರೆಯ ಹಿನ್ನೆಲೆಯಲ್ಲಿ ಅಭ್ಯಸಿಸಿ ಅದರ ಫಲಿತಾಂಶವನ್ನು ಹೊರಹಾಕಿದವರು
26 / 30
26. ಕಲಿಯುವ ವಿಷಯ ಚಿಕ್ಕದಾಗಿದ್ದು ನಾಲ್ಕೈದು ಬಾರಿ ಓದಿದಾಗಲೂ ಅರ್ಥವಾಗದೆ ಇದ್ದಾಗ ಮಾಧ್ಯಮದ್ಯ ವಿರಾಮ ತೆಗೆದುಕೊಂಡು ಓದಿದ ನಂತರ ಅರ್ಥವಾಗುತ್ತದೆ ಇದು ಸೂಚಿಸುವುದು
27 / 30
27. ಈ ಕೆಳಗಿನ ಯಾವ ಸ್ಮೃತಿಯಲ್ಲಿ ಮಾಹಿತಿಯು 15 ರಿಂದ 20 ಸೆಕೆಂಡುಗಳ ಕಾಲಮಾನ ಇರುತ್ತದೆ
28 / 30
28. ಸ್ಮೃತಿಯ ಹಂತಗಳು
29 / 30
29. ಈ ಕೆಳಗಿನ ಯಾವ ಕಲಿಕೆಯಲ್ಲಿ ಹಿಂದೆ ಕಲಿತದ್ದು ಈಗ ಕಲಿತದ್ದನ್ನು ನಾಶಪಡಿಸುತ್ತದೆ
30 / 30
30. ಮೊದಲು ಮನೋವಿಜ್ಞಾನ ಕಲಿತು ನಂತರ ಇತಿಹಾಸ ಕಲಿತು ತದನಂತರದಲ್ಲಿ ಇತಿಹಾಸದಲ್ಲಿ ಕಿರುಪರೀಕ್ಷೆ ತೆಗೆದುಕೊಂಡಾಗ ಇತಿಹಾಸದಲ್ಲಿ ಸಾಧನೆ ಕಳಪೆ ಆಗಿರುತ್ತದೆ ಇದು
ನಿಮ್ಮ ಪಲಿತಾಂಶ ಈ ಕ್ಷಣ ಬರಲಿದೆ
Your score is
The average score is 36%