CDP Test – 14 ಆಸಕ್ತಿ-ಅವಧಾನ-ಅಭಿಪ್ರೇರಣೆ-ಮನೋಭಾವ-ಧೋರಣೆ

Best of Luck ❤️ Read Carefully
0%

Report a question

You cannot submit an empty report. Please add some details.

Start the Best Preparation

🥇Gold Medal 26-30| 🥈Silver Medal 21-25| 🥉Bronze Medal 16-20


CDP Test – 14 ಆಸಕ್ತಿ-ಅವಧಾನ-ಅಭಿಪ್ರೇರಣೆ-ಮನೋಭಾವ-ಧೋರಣೆ

1 / 30

1. ಈ ಕೆಳಗಿನ ಯಾವುದನ್ನು ನಕಾರಾತ್ಮಕ ಅಥವಾ ಋಣಾತ್ಮಕ ಹೊಂದಾಣಿಕೆ ಎನ್ನುವರು

2 / 30

2. ವ್ಯಕ್ತಿಯ ಕ್ರಿಯಾತ್ಮಕ ಆಸಕ್ತಿಯನ್ನು ಪ್ರಚೋದಿಸಿ ಅದನ್ನು ಉಳಿಸಿ ನಿಯಂತ್ರಿಸಿ ನಿರ್ದೇಶಿಸುವ ಕಾರ್ಯವೇ ಪ್ರೇರಣೆ ಎಂದವರು

3 / 30

3. ಮಾನಸಿಕ ಪ್ರಕ್ರಿಯೆಗಳಿಗೆ ಹೆಬ್ಬಾಗಿಲು

4 / 30

4. ಅವಧಾನದ ಬಗ್ಗೆ ಅಧ್ಯಯನ ನಡೆಸಿದವರಲ್ಲಿ ಪ್ರಮುಖ

5 / 30

5. ಮನೆಯಲ್ಲಿ ಕುಳಿತು ಪಾಠ ಓದುತ್ತಿದ್ದೀರಿ ಅಂತಹ ಸಂದರ್ಭದಲ್ಲಿ ತಕ್ಷಣ ವಿದ್ಯುತ್ ತೆಗೆಯಲಾಗುತ್ತದೆ. ಆಗ ನೀವು ಬಲ್ಬ್ ಕಡೆಗೆ ನೋಡುತ್ತೀರಿ ಇದು ಸೂಚಿಸುವುದು

6 / 30

6. ಸಂರಕ್ಷಣೆ, ಆತ್ಮ ಪ್ರತಿಷ್ಠೆ, ಭದ್ರತೆ, ಗಳಿಕೆ, ಪ್ರೀತಿ ವಿಶ್ವಾಸದ ಬೇಡಿಕೆ ಮುಂತಾದವು ಸೂಚಿಸುವುದು

7 / 30

7. ಒಂದು ಚಟುವಟಿಕೆಯಲ್ಲಿ ಮಗ್ನ ಆಗಿರುವಾಗ ಮತ್ತೊಂದು ಪ್ರಚೋದನೆ ಬಲವಂತವಾಗಿ ನಮ್ಮ ಗಮನ ಸೆಳೆಯುವುದು ಇದನ್ನು ಹೀಗೆ ಕರೆಯುತ್ತಾರೆ

8 / 30

8. ಅವಧಾನದ ಬಗ್ಗೆ ಅಧ್ಯಯನ ಮಾಡಿದವರಲ್ಲಿ ಮೊದಲಿಗನು

9 / 30

9. ಕಷ್ಟಕರವಾದುದನ್ನು ಸಾಧಿಸುವ ಬಯಕೆ ಅಡೆತಡೆಗಳನ್ನು ಮೀರಿ ಉನ್ನತ ಮಟ್ಟವನ್ನು ಸಾಧಿಸುವ ಹಂಬಲ ಸೂಚಿಸುವುದು

10 / 30

10. ಸಂಬಳದ ಸಲುವಾಗಿ ಸರ್ಕಾರಿ ನೌಕರಿ ಪಡೆಯಲು ಪ್ರಯತ್ನಿಸುವುದು

11 / 30

11. ಒಂದು ಗುರಿಯ ಕಡೆ ವರ್ತನೆಯನ್ನು ನಿರ್ದೇಶಸುವ ಮತ್ತು ನಿಯಂತ್ರಿಸುವ ಸ್ಥಿತಿಯೇ ಪ್ರೇರಣೆ ಎಂದವರು

12 / 30

12. ಪ್ರಶಸ್ತಿ ಹೊಗಳಿಕೆ ತೆಗಳಿಕೆ ಒತ್ತಾಯ ಮುಂತಾದ ಪ್ರಚೋದನೆಗಳು ಇದನ್ನು ಸೂಚಿಸುತ್ತದೆ

13 / 30

13. ಯಾವುದೇ ವ್ಯಕ್ತಿ, ವಸ್ತು ಅಥವಾ ಘಟನೆಗಳ ಕಡೆಗೆ ತಕ್ಷಣ ಪ್ರತಿಕ್ರಿಯಿಸಲು ಸಿದ್ಧಗೊಂಡ ಹಲವು ವಿಚಾರಗಳ ಸಮೂಹ

14 / 30

14. ಒಬ್ಬ ವ್ಯಕ್ತಿಯಲ್ಲಿ ಕಂಡುಬರುವ ಸಹಜ ಸಾಮರ್ಥ್ಯ

15 / 30

15. ಅವಧಾನ ಎನ್ನುವುದು ಮನಸ್ಸಿನ ಏಕಾಗ್ರತೆ ಎಂದವರು

16 / 30

16. ಬೆಳಿಗ್ಗೆ ಎದ್ದ ತಕ್ಷಣ ಹಲ್ಲು ಉಜ್ಜುವುದು, ಸ್ನಾನ ಮಾಡುವುದು, ಬಟ್ಟೆ ಧರಿಸುವುದು, ಕಾಲೇಜಿಗೆ ಹೋಗುವಾಗ ಪುಸ್ತಕ ತೆಗೆದುಕೊಳ್ಳುವುದು, ಬೂಟು ಅಥವಾ ಚಪ್ಪಲಿ ಧರಿಸುವುದು

17 / 30

17. ಅಗತ್ಯತಾ ಶ್ರೇಣಿ ಸಿದ್ಧಾಂತವನ್ನು ಮಂಡಿಸಿದವರು

18 / 30

18. ವಿದ್ಯಾರ್ಥಿಗಳು ತರಗತಿಯಲ್ಲಿ ಕುಳಿತು ಪಾಠ ಕೇಳುವುದು, ನಾಯಕರ ಭಾಷಣ ಆಲಿಸುವುದು, ರೇಡಿಯೋ ಕೇಳುವುದು, ಟಿವಿ ನೋಡುವುದು ಯಾವುದಕ್ಕೆ ಉದಾಹರಣೆ

19 / 30

19. ಹಲವು ಪ್ರಚೋದನೆಗಳಾದಾಗ ಅವುಗಳಲ್ಲಿ ಕೆಲವು ಪ್ರಚೋದನೆಗಳಿಗೆ ಮಾತ್ರ ಗಮನ ನೀಡುವುದು

20 / 30

20. ಅಭಿಪ್ರೇರಣೆ ಚಕ್ರ ಈ ರೀತಿ ಆಗಿರುತ್ತದೆ

21 / 30

21. ಅಗತ್ಯತ ಶ್ರೇಣಿ ಸಿದ್ಧಾಂತದಲ್ಲಿ ಪ್ರಾಥಮಿಕ ಅಗತ್ಯತೆ

22 / 30

22. ಅವಧಾನದ ತಾಯಿ

23 / 30

23. ಅಬ್ರಾಹಂ ಮಾಸ್ಲೋರವರ ರವರು ಸೂಚಿಸಿದ ಅಗತ್ಯತ ಶ್ರೇಣಿ ಸಿದ್ಧಾಂತದಲ್ಲಿ ಅತ್ಯುನ್ನತ ಮತ್ತು ಐದನೇ ಹಂತ

24 / 30

24. ಅಭಿಪ್ರೇರಣೆ ಪದವು ಆಂಗ್ಲ ಭಾಷೆಯ Motivation ಪದ ______ ಭಾಷೆಯ Moveers ಇಂದಾ ಬಂದಿದೆ.

25 / 30

25. ಆರ್ಯನ್ ಎಂಬ ವಿದ್ಯಾರ್ಥಿಯು ವೈದ್ಯನಾಗಲು ಬಯಸುತ್ತಾನೆ ಆದರೆ ಆತನ ತಂದೆ-ತಾಯಿಗಳು ಆತನನ್ನು IAS OFFICER ಆಗಿ ನೋಡಲು ಬಯಸುತ್ತಾರೆ ಇದು ಸೂಚಿಸುವುದು

26 / 30

26. ಸುನಿತಾ ಎಂಬ ವಿದ್ಯಾರ್ಥಿನಿ ಶಾಲೆಯಲ್ಲಿ ಸೂಚಿಸಿಲ್ಲದ ಒಂದು ಪಠ್ಯಪುಸ್ತಕವನ್ನು ಓದುತ್ತಿದ್ದಾಳೆ ಇದು ಸೂಚಿಸುವುದು

27 / 30

27. ಉದ್ದೇಶದ ಕಡೆಗೆ ವರ್ತನೆಯನ್ನು ಪ್ರಚೋದಿಸುವ ನಿರ್ದೇಶಿಸುವ ಕಾಯ್ದೆಟ್ಟುಕೊಳ್ಳುವ ಶಕ್ತಿಯೇ ಅಭಿಪ್ರೇರಣೆ ಎಂದವರು

28 / 30

28. ಇವೆರಡನ್ನು ಒಂದೇ ನಾಣ್ಯದ ಎರಡು ಮುಖಗಳು ಎನ್ನುತ್ತಾರೆ

29 / 30

29. ಏಕಕಾಲದಲ್ಲಿ ಎರಡು ಅಥವಾ ಎರಡಕ್ಕಿಂತ ಹೆಚ್ಚು ಪ್ರಚೋದನೆಗಳಿಗೆ ಗಮನ ನೀಡುವುದು

30 / 30

30. ಅವಧಾನದ ಲಕ್ಷಣಗಳಿಗೆ ಸಂಬಂಧಿಸಿದಂತೆ ತಪ್ಪಾದ ಆಯ್ಕೆಯನ್ನು ಗುರುತಿಸಿ

ನಿಮ್ಮ ಪಲಿತಾಂಶ ಈ ಕ್ಷಣ ಬರಲಿದೆ

Your score is

The average score is 51%

0%

Related Test Series