CDP Test – 11 ಸಮೂಹ ಗತಿಶಾಸ್ತ್ರ

Best of Luck ❤️ Read Carefully
0%

Report a question

You cannot submit an empty report. Please add some details.

Start the Best Preparation

🥇Gold Medal 22-25 | 🥈Silver Medal 18-21| 🥉Bronze Medal 14-17


CDP Test – 11 ಸಮೂಹ ಗತಿಶಾಸ್ತ್ರ

1 / 30

1. ಯಾರಾದರೂ ಆ ಕಳಿಸಿದರೆ ನಾವು ಆ ಕಳಿಸುತ್ತೇವೆ ಯಾರಾದರೂ ನಕ್ಕರೆ ನಾವು ನಗುತೇವೆ ಅದೇ ರೀತಿ ಸಂತೋಷವಾಗಿರುವ ಜನರ ನಡುವೆ ನಾವು ಕೂಡ ಸಂತೋಷವಾಗಿರುವಂತೆ ಅನಿಸುತ್ತದೆ ಇದನ್ನು ಹೀಗೆ ಕರೆಯುತ್ತಾರೆ

2 / 30

2. ಸಂಪತ್ತು ವ್ಯಕ್ತಿಗಳಿಗೆ ಹೊರತು ಜನರನ್ನು ಸಂಪತ್ತು ಎಂದು ಅರ್ಥೈಸಬಾರದು ಎಂದವರು

3 / 30

3. ಒಂದು ಸನ್ನಿವೇಶದಲ್ಲಿ ಕಲಿತ ವಿಷಯ ಅಥವಾ ಅನುಭವ ಇನ್ನೊಂದು ಸನ್ನಿವೇಶದಲ್ಲಿ ಅಡ್ಡಿಯನ್ನು ಉಂಟುಮಾಡಿದರೆ ಅದು

4 / 30

4. ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ. A) ಇವರು ಇತರ ಸದಸ್ಯರ ಸಮೂಹದ ಗುರಿಗಳನ್ನು ಕುರಿತು ಅರಿವು ಹೊಂದಿರುತ್ತಾರೆ B) ಸದಸ್ಯರು ತಮ್ಮ ಪ್ರತಿಭಾವಂತಿಕೆಯನ್ನು ತೋರಿಸಲು ಅವಕಾಶ ನೀಡುತ್ತಾರೆ C) ಸಮೂಹದ ಹಿತಕ್ಕಾಗಿ ಕೆಲಸ ಮಾಡಲು ಸದಸ್ಯರು ಹೆಚ್ಚು ಉತ್ಸಾಹ ತೋರುತ್ತಾರೆ

5 / 30

5. ಒಂದು ಸಂದರ್ಭದಲ್ಲಿ ಕಲಿತ ವಿಷಯ ಅಥವಾ ಪಡೆದ ಅನುಭವ ಇನ್ನೊಂದು ಸಂದರ್ಭದಲ್ಲಿ ಯಾವುದೇ ಪರಿಣಾಮ ಬೀರದ ಇದ್ದರೆ ಅದನ್ನು ಹೀಗೆ ಕರೆಯುತ್ತಾರೆ

6 / 30

6. ಸಮೂಹಗಳನ್ನು ಒಳ ಸಮೂಹ ಮತ್ತು ಹೊರ ಸಮೂಹ ಎಂದು ವಿಂಗಡಿಸಿದವರು

7 / 30

7. ನಿರ್ದಿಷ್ಟ ಗುರಿಗಳನ್ನು ಸಾಧಿಸುವಂತೆ ಇತರರು ಕೆಲಸ ಮಾಡುವಂತೆ ಪ್ರಭಾವ ಬೀರುವ ಪ್ರಕ್ರಿಯೆ ನಾಯಕತ್ವ ಎಂದವರು

8 / 30

8. ಪ್ರತಿಯೊಂದು ಸಂಘಟಿತ ಸಮೂಹ ತನ್ನದೇ ಆದ ನಿಯಮ ಹಾಗೂ ನೀತಿ ಸಂಹಿತೆಯನ್ನು ಹೊಂದಿರುತ್ತದೆ ಇದನ್ನು ಸೂಚಿಸುವುದು

9 / 30

9. ಸಮಾನ ಮೂಲಾಂಶಗಳ ವಾದವನ್ನು ಪ್ರತಿಪಾದಿಸಿದವರು

10 / 30

10. ಸಮೂಹ ಗತಿಶಾಸ್ತ್ರ ಎಂಬ ಪದವನ್ನು ಮೊಟ್ಟ ಮೊದಲ ಬಾರಿಗೆ ಬಳಸಿದವರು

11 / 30

11. ಆತ್ಮ ಸಾಕ್ಷಿಯಂತೆ ನಡೆದುಕೊಳ್ಳುವುದು

12 / 30

12. ನಿರ್ದೇಶಿತ ಸಲಹೆಯ ಪ್ರತಿಪಾದಕರು

13 / 30

13. ಸಮೂಹದ ಗುಣಲಕ್ಷಣಗಳಲ್ಲಿ ತಪ್ಪಾದ ಹೇಳಿಕೆಯನ್ನು ಗುರುತಿಸಿ.

14 / 30

14. Motivation ಎಂಬ ಪದವು ಈ ಕೆಳಗಿನ ಯಾವ ಭಾಷೆಯ Moveers ಇಂದ ಉತ್ಪತ್ತಿ ಹೊಂದಿದೆ

15 / 30

15. ಒಂದು ತರಗತಿಯಲ್ಲಿ ಒಂದು ಕಾರ್ಯ ಚಟುವಟಿಕೆಯನ್ನು ಕೈಗೊಳ್ಳಲು ಶಿಕ್ಷಕರಾಗಿ ನೀವು ಯಾವ ಶೈಲಿಯನ್ನು ಬಳಸುತ್ತೀರಿ

16 / 30

16. ವ್ಯಕ್ತಿಯ ಅಭಿಪ್ರಾಯ ಬೇರೆಯಾಗಿದ್ದರು ಸಮಾಜಕ್ಕೆ ತಲೆಬಾಗಿ ನಡೆದುಕೊಂಡರೆ ಅದು

17 / 30

17. ಟಕ್‌ಮನ್ ಅವರು ಸೂಚಿಸಿದ ಗುಂಪು ರಚನೆ ಹಂತಗಳು ಕ್ರಮವಾಗಿ

18 / 30

18. ಅಂತರ ಕ್ರಿಯೆಯ ವಿಶ್ಲೇಷಣೆ ಬಗ್ಗೆ ತಿಳಿಸಿಕೊಟ್ಟವರು

19 / 30

19. ಅನಿರ್ದೇಶಿತ ಆಪ್ತ ಸಲಹೆ ಬಗ್ಗೆ ತಿಳಿಸಿಕೊಟ್ಟವರು

20 / 30

20. ಗುಂಪು ಸಮಾಲೋಚನೆ ಎಂಬ ಪ್ರಕ್ರಿಯೆಯನ್ನು ರೂಪಿಸಿದವರು

21 / 30

21. ಸಮಾಜಮಿತಿ ತಂತ್ರವನ್ನು ರೂಪಿಸಿದವರು

22 / 30

22. ಸಮೂಹಗಳನ್ನು ಪ್ರಾಥಮಿಕ ಮತ್ತು ಮಾಧ್ಯಮಿಕ ಸಮೂಹ ಎಂದು ವಿಂಗಡಿಸಿದವರು

23 / 30

23. ಇತರರ ಸಮ್ಮುಖದಲ್ಲಿ ಒಬ್ಬ ವ್ಯಕ್ತಿ ಒಳ್ಳೆಯ ಸಾಧನೆ ಮಾಡುತ್ತಾನೆ ಇದನ್ನು ಹೀಗೆ ಕರೆಯುತ್ತಾರೆ

24 / 30

24. ಸಮ್ಮಿಶ್ರ ಸಲಹೆಯ ಪ್ರತಿಪಾದಕರು

25 / 30

25. ಒಂದು ಸನ್ನಿವೇಶದಲ್ಲಿ ಕಲಿತ ಜ್ಞಾನ ತರಬೇತಿ ಕುಶಲತೆ ಹಾಗೂ ಅಭ್ಯಾಸಗಳನ್ನು ಇನ್ನೊಂದು ಸನ್ನಿವೇಶಕ್ಕೆ ವರ್ಗಾಯಿಸುವುದೇ ಕಲಿಕೆಯ ವರ್ಗಾವಣೆ ಎಂದವರು

26 / 30

26. ವ್ಯಕ್ತಿಯು ತನಗೆ ತಾನೆ ಮಾಡಿಕೊಳ್ಳುವ ಸಲಹೆ

27 / 30

27. ಸಮೂಹದಲ್ಲಿ ಎಲ್ಲರೂ ಒಟ್ಟಿಗೆ ಕೆಲಸ ಮಾಡುವುದನ್ನು ಹೀಗೆ ಕರೆಯುತ್ತಾರೆ

28 / 30

28. ಈ ಕೆಳಗಿನ ಲಕ್ಷಣಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ. A) ಸದಸ್ಯರು ಯಾವುದೇ ನಿರ್ಣಯಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ B) ನಿರ್ಣಯಗಳನ್ನು ತಕ್ಷಣವೇ ತೆಗೆದುಕೊಳ್ಳಲು ಸಾಧ್ಯವಾಗುವುದು C) ಇತರ ಸದಸ್ಯರಿಗೆ ಪ್ರಬಲ ಪ್ರೇರೇಪಣೆ ನೀಡುವುದು

29 / 30

29. ಈ ನಾಯಕತ್ವ ಶೈಲಿಯಲ್ಲಿ ಸಮೂಹದ ನಾಯಕನಿಗೆ ಅಧಿಕಾರ ಮತ್ತು ಜವಾಬ್ದಾರಿ ಇರುವುದಿಲ್ಲ

30 / 30

30. 7 ಅಂಶಗಳ ಬೋಗಾರ್ಡಸ್ (1924) ರವರ ಸಾಮಾಜಿಕ ಅಂತರ ಮಾಪಿನಿಯನ್ನು 1951ರಲ್ಲಿ ಸಿದ್ಧಪಡಿಸಿದವರು

ನಿಮ್ಮ ಪಲಿತಾಂಶ ಈ ಕ್ಷಣ ಬರಲಿದೆ

Your score is

The average score is 45%

0%

Related Test Series