Start the Best Preparation
🥇Gold Medal 22-25 | 🥈Silver Medal 18-21| 🥉Bronze Medal 14-17
CDP Test – 1 ಬೆಳವಣಿಗೆ
1 / 30
1. ವಿಕಾಸದ ಅರ್ಥ
2 / 30
2. ಶಿರಪಾದಭಿಮುಖ ವಿಕಾಸವು
3 / 30
3. ಬೆಳವಣಿಗೆ ಅರ್ಥ
4 / 30
4. ವಿಕಾಸದ ಅಪೇಕ್ಷಿತ ಪರಿಣಾಮ
5 / 30
5. ಶಿರಪಾದಭಿಮುಖ ವಿನ್ಯಾಸವು ಈ ಕೆಳಗಿನ ಯಾವುದಕ್ಕೆ ಅನ್ವಯಿಸುತ್ತದೆ
6 / 30
6. ಮಗುವಿನ ಸಾಮಾಜಿಕ ವಿಕಾಸದ ಮೇಲೆ ಪ್ರಭಾವ ಬೀರುವ ಕಾರಕ
7 / 30
7. ಮಾನವನಲ್ಲಿ ವಿಕಾಸ ಯಾವಾಗ ಕಾಣಿಕೊಳ್ಳುತ್ತದೆ?
8 / 30
8. ವಿಕಾಸವು ಈ ಕೆಳಗಿನ ರೀತಿಯಲ್ಲಿ ಕಂಡು ಬರುತ್ತದೆ
9 / 30
9. ಇದು ನಡವಳಿಕೆ ಬದಲಾವಣೆಯ ಪ್ರಕ್ರಿಯೆಯಾಗಿದ್ದು, ವಯಸ್ಸಿನೊಂದಿಗೆ ಮುಂದುವರಿಯೋದಿಲ್ಲ ಆದರೆ ಜೀವನದುದ್ದಕ್ಕೂ ಕಂಡು ಬರುತ್ತದೆ
10 / 30
10. ವಿಕಾಸವು ಶೈಶಾವಸ್ಥೆಯಲ್ಲಿ ವೇಗವಾಗಿ, ಬಾಲ್ಯಾವಸ್ಥೆಯಲ್ಲಿ ನಿಧಾನವಾಗಿ, ಕಿಶೋರಾವಸ್ಥೆಯಲ್ಲಿ ವೇಗವಾಗಿ ಸಾಗುವ ಪ್ರಕ್ರಿಯೆ
11 / 30
11. ಈ ಕೆಳಗಿನವುಗಳಲ್ಲಿ ಯಾವುದು ವಿಕಾಸದ ತತ್ವವಲ್ಲ
12 / 30
12. ಒಂದು ಚಂಡನ್ನು ಹಿಡಿಯಬೇಕಾದಾಗ ಮಗು ತನ್ನ ಕೈಗಳನ್ನು ಅಗಲಿಸಿಕೊಂಡು ಬೆರಳುಗಳ ಸಂಯೋಗದೊಂದಿಗೆ ಹಿಡಿಯಲು ಪ್ರಾರಂಭಿಸುತ್ತದೆ ಇದನ್ನು_______ ಎನ್ನುವರು
13 / 30
13. ಆರ್ಯನ್ ಎಂಬ ಮಗು ಎರಡೂವರೆ ವರ್ಷಗಳ ನಂತರ ತನ್ನ ಬಲ ಅಥವಾ ಎಡಗೈ ಪ್ರಾಧಾನ್ಯತೆಯನ್ನು ಪ್ರದರ್ಶಿಸುತ್ತದೆ ಇದು
14 / 30
14. ಒಬ್ಬ ಹುಡುಗಿಯು 10 ವರ್ಷ ವಯಸ್ಸಿನಲ್ಲಿ ಮುಟ್ಟನ್ನು ಹೊಂದಬಹುದು ಮತ್ತು ಇನ್ನೊಂದು ಹುಡುಗಿ 13 ವರ್ಷಕ್ಕೆ ಮುಟ್ಟನ್ನು ಹೊಂದಬಹುದು ಬೆಳವಣಿಗೆಯ ತತ್ವಕ್ಕೆ ಉದಾಹರಣೆಯಾಗಿದೆ
15 / 30
15. ಮಾನವನ ವಿಕಾಸದ ಆಯಾಮಗಳು
16 / 30
16. ವಿಕಾಸವು ಶಿರದಿಂದ ಪಾದ, ಕೇಂದ್ರದಿಂದ ಪರಿಧಿಯ ಕಡೆಗೆ ಸಾಗುತ್ತದೆ ಎಂಬ ಸಿದ್ಧಾಂತವನ್ನು ಸ್ಪಷ್ಟಪಡಿಸಿದ ಮನೋವಿಜ್ಞಾನಿ
17 / 30
17. ದೈಹಿಕ ವಿಕಾಸವು ಇದನ್ನು ಒಳಗೊಂಡಿದೆ
18 / 30
18. ಬೆಳವಣಿಗೆಯು ಈ ಹಂತದಿಂದ ಪ್ರಾರಂಭವಾಗುತ್ತದೆ
19 / 30
19. ಬೆಳವಣಿಗೆ ಮತ್ತು ವಿಕಾಸಕ್ಕೆ ಸಂಬಂಧಿಸಿದಂತೆ ತಪ್ಪಾದ ಹೇಳಿಕೆಯನ್ನು ಗುರುತಿಸಿ.
20 / 30
20. ಆರ್ಯನ್ ಪ್ರತಿಯೊಂದು ಪಾಠವನ್ನು ಅತ್ಯಂತ ವೇಗವಾಗಿ ಕಲಿಯುತ್ತಾನೆ, ಆದರೆ ಅವನ ಸ್ನೇಹಿತ ಅದೇ ಪಾಠವನ್ನು ಕಲಿಯಲು ನಿಧಾನ ಪ್ರವೃತ್ತಿಯನ್ನು ಅನುಸರಿಸುತ್ತಾನೆ ಇದು ಸೂಚಿಸುವುದು
21 / 30
21. ಸೃಜನಾತ್ಮಕತೆ, ಸಂವೇದನೆ, ಸಾಮಾನ್ಯೀಕರಣ, ಏಕಾಗ್ರತೆ ಒಳಗೊಂಡಿರುವ ಆಯಾಮ
22 / 30
22. ವಿಕಾಸ ಎಂದರೆ
23 / 30
23. ಸಿದ್ಧತೆಯ ಕಡೆಗೆ ಕೊಂಡೊಯ್ಯುವ ಆಂತರಿಕ ಬದಲಾವಣೆ
24 / 30
24. ವಿಕಾಸ ಎಂಬ ಪ್ರಕ್ರಿಯೆ ______ & _________
25 / 30
25. ಮಗುವಿನ ಬೆಳವಣಿಗೆಯ ತತ್ವವನ್ನು ಅರ್ಥಮಾಡಿಕೊಳ್ಳುವುದು ಶಿಕ್ಷಕರಿಗೆ ಈ ಕೆಳಗಿನ ಯಾವುದಕ್ಕೆ ಸಹಾಯ ಮಾಡುತ್ತದೆ
26 / 30
26. ಅಭಿವೃದ್ಧಿಯಿಂದ ಹೊರಗಿರುವ ಪ್ರತಿಯೊಂದು ಅಂಶವು ಇನ್ನೊಂದರ ಮೇಲೆ ಅವಲಂಬಿತವಾಗಿದೆ ಮತ್ತು ಇತರ ಬೆಳವಣಿಗೆಗಳ ಮೇಲೆ ಪ್ರಭಾವ ಬೀರುತ್ತದೆ. ಈ ಹೇಳಿಕೆಯು ಅಭಿವೃದ್ಧಿಯ ಯಾವ ತತ್ವಕ್ಕೆ ಸಂಬಂಧಿಸಿದೆ.
27 / 30
27. ವ್ಯಕ್ತಿಯಲ್ಲಿ ಕಂಡುಬರುವ ಪರಿಮಾಣಾತ್ಮಕ ಬದಲಾವಣೆಯನ್ನು ________ ಎಂದು ಕರೆಯುತ್ತಾರೆ.
28 / 30
28. ಈ ಕೆಳಗಿನವುಗಳಲ್ಲಿ ಯಾವ ಹೇಳಿಕೆ ಸರಿಯಾಗಿದೆ?
29 / 30
29. ಶಾರೀರಿಕ, ಮಾನಸಿಕ, ಸಾಮಾಜಿಕ ಮತ್ತು ಸಂವೇಗಾತ್ಮಕ ಆಯಾಮಗಳ ಸಂಪೂರ್ಣ ವಿಕಾಸ ಪ್ರಾರಂಭದಿಂದ ಅಂತ್ಯದವರೆಗೆ ನಡೆಯುವ ಪ್ರಕ್ರಿಯೆ ಸೂಚಿಸುವುದು
30 / 30
30. ವ್ಯಕ್ತಿಗತ ವಿಕಾಸಕ್ಕೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆ
ನಿಮ್ಮ ಪಲಿತಾಂಶ ಈ ಕ್ಷಣ ಬರಲಿದೆ
Your score is
The average score is 59%