Start the Best Preparation
🥇Gold Medal 22-25 | 🥈Silver Medal 18-21| 🥉Bronze Medal 14-17
CDP Test – 1 ಬೆಳವಣಿಗೆ
1 / 30
1. ಅಭಿವೃದ್ಧಿಯಿಂದ ಹೊರಗಿರುವ ಪ್ರತಿಯೊಂದು ಅಂಶವು ಇನ್ನೊಂದರ ಮೇಲೆ ಅವಲಂಬಿತವಾಗಿದೆ ಮತ್ತು ಇತರ ಬೆಳವಣಿಗೆಗಳ ಮೇಲೆ ಪ್ರಭಾವ ಬೀರುತ್ತದೆ. ಈ ಹೇಳಿಕೆಯು ಅಭಿವೃದ್ಧಿಯ ಯಾವ ತತ್ವಕ್ಕೆ ಸಂಬಂಧಿಸಿದೆ.
2 / 30
2. ಸೃಜನಾತ್ಮಕತೆ, ಸಂವೇದನೆ, ಸಾಮಾನ್ಯೀಕರಣ, ಏಕಾಗ್ರತೆ ಒಳಗೊಂಡಿರುವ ಆಯಾಮ
3 / 30
3. ವಿಕಾಸವು ಈ ಕೆಳಗಿನ ರೀತಿಯಲ್ಲಿ ಕಂಡು ಬರುತ್ತದೆ
4 / 30
4. ಸಿದ್ಧತೆಯ ಕಡೆಗೆ ಕೊಂಡೊಯ್ಯುವ ಆಂತರಿಕ ಬದಲಾವಣೆ
5 / 30
5. ಇದು ನಡವಳಿಕೆ ಬದಲಾವಣೆಯ ಪ್ರಕ್ರಿಯೆಯಾಗಿದ್ದು, ವಯಸ್ಸಿನೊಂದಿಗೆ ಮುಂದುವರಿಯೋದಿಲ್ಲ ಆದರೆ ಜೀವನದುದ್ದಕ್ಕೂ ಕಂಡು ಬರುತ್ತದೆ
6 / 30
6. ಶಿರಪಾದಭಿಮುಖ ವಿಕಾಸವು
7 / 30
7. ಮಗುವಿನ ಬೆಳವಣಿಗೆಯ ತತ್ವವನ್ನು ಅರ್ಥಮಾಡಿಕೊಳ್ಳುವುದು ಶಿಕ್ಷಕರಿಗೆ ಈ ಕೆಳಗಿನ ಯಾವುದಕ್ಕೆ ಸಹಾಯ ಮಾಡುತ್ತದೆ
8 / 30
8. ಒಂದು ಚಂಡನ್ನು ಹಿಡಿಯಬೇಕಾದಾಗ ಮಗು ತನ್ನ ಕೈಗಳನ್ನು ಅಗಲಿಸಿಕೊಂಡು ಬೆರಳುಗಳ ಸಂಯೋಗದೊಂದಿಗೆ ಹಿಡಿಯಲು ಪ್ರಾರಂಭಿಸುತ್ತದೆ ಇದನ್ನು_______ ಎನ್ನುವರು
9 / 30
9. ವಿಕಾಸ ಎಂದರೆ
10 / 30
10. ವಿಕಾಸ ಎಂಬ ಪ್ರಕ್ರಿಯೆ ______ & _________
11 / 30
11. ವ್ಯಕ್ತಿಯಲ್ಲಿ ಕಂಡುಬರುವ ಪರಿಮಾಣಾತ್ಮಕ ಬದಲಾವಣೆಯನ್ನು ________ ಎಂದು ಕರೆಯುತ್ತಾರೆ.
12 / 30
12. ಶಿರಪಾದಭಿಮುಖ ವಿನ್ಯಾಸವು ಈ ಕೆಳಗಿನ ಯಾವುದಕ್ಕೆ ಅನ್ವಯಿಸುತ್ತದೆ
13 / 30
13. ವಿಕಾಸವು ಶೈಶಾವಸ್ಥೆಯಲ್ಲಿ ವೇಗವಾಗಿ, ಬಾಲ್ಯಾವಸ್ಥೆಯಲ್ಲಿ ನಿಧಾನವಾಗಿ, ಕಿಶೋರಾವಸ್ಥೆಯಲ್ಲಿ ವೇಗವಾಗಿ ಸಾಗುವ ಪ್ರಕ್ರಿಯೆ
14 / 30
14. ವಿಕಾಸದ ಅರ್ಥ
15 / 30
15. ಮಾನವನಲ್ಲಿ ವಿಕಾಸ ಯಾವಾಗ ಕಾಣಿಕೊಳ್ಳುತ್ತದೆ?
16 / 30
16. ಈ ಕೆಳಗಿನವುಗಳಲ್ಲಿ ಯಾವ ಹೇಳಿಕೆ ಸರಿಯಾಗಿದೆ?
17 / 30
17. ಶಾರೀರಿಕ, ಮಾನಸಿಕ, ಸಾಮಾಜಿಕ ಮತ್ತು ಸಂವೇಗಾತ್ಮಕ ಆಯಾಮಗಳ ಸಂಪೂರ್ಣ ವಿಕಾಸ ಪ್ರಾರಂಭದಿಂದ ಅಂತ್ಯದವರೆಗೆ ನಡೆಯುವ ಪ್ರಕ್ರಿಯೆ ಸೂಚಿಸುವುದು
18 / 30
18. ಬೆಳವಣಿಗೆ ಮತ್ತು ವಿಕಾಸಕ್ಕೆ ಸಂಬಂಧಿಸಿದಂತೆ ತಪ್ಪಾದ ಹೇಳಿಕೆಯನ್ನು ಗುರುತಿಸಿ.
19 / 30
19. ಮಾನವನ ವಿಕಾಸದ ಆಯಾಮಗಳು
20 / 30
20. ಬೆಳವಣಿಗೆಯು ಈ ಹಂತದಿಂದ ಪ್ರಾರಂಭವಾಗುತ್ತದೆ
21 / 30
21. ದೈಹಿಕ ವಿಕಾಸವು ಇದನ್ನು ಒಳಗೊಂಡಿದೆ
22 / 30
22. ವಿಕಾಸದ ಅಪೇಕ್ಷಿತ ಪರಿಣಾಮ
23 / 30
23. ಆರ್ಯನ್ ಪ್ರತಿಯೊಂದು ಪಾಠವನ್ನು ಅತ್ಯಂತ ವೇಗವಾಗಿ ಕಲಿಯುತ್ತಾನೆ, ಆದರೆ ಅವನ ಸ್ನೇಹಿತ ಅದೇ ಪಾಠವನ್ನು ಕಲಿಯಲು ನಿಧಾನ ಪ್ರವೃತ್ತಿಯನ್ನು ಅನುಸರಿಸುತ್ತಾನೆ ಇದು ಸೂಚಿಸುವುದು
24 / 30
24. ವಿಕಾಸವು ಶಿರದಿಂದ ಪಾದ, ಕೇಂದ್ರದಿಂದ ಪರಿಧಿಯ ಕಡೆಗೆ ಸಾಗುತ್ತದೆ ಎಂಬ ಸಿದ್ಧಾಂತವನ್ನು ಸ್ಪಷ್ಟಪಡಿಸಿದ ಮನೋವಿಜ್ಞಾನಿ
25 / 30
25. ಬೆಳವಣಿಗೆ ಅರ್ಥ
26 / 30
26. ವ್ಯಕ್ತಿಗತ ವಿಕಾಸಕ್ಕೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆ
27 / 30
27. ಈ ಕೆಳಗಿನವುಗಳಲ್ಲಿ ಯಾವುದು ವಿಕಾಸದ ತತ್ವವಲ್ಲ
28 / 30
28. ಒಬ್ಬ ಹುಡುಗಿಯು 10 ವರ್ಷ ವಯಸ್ಸಿನಲ್ಲಿ ಮುಟ್ಟನ್ನು ಹೊಂದಬಹುದು ಮತ್ತು ಇನ್ನೊಂದು ಹುಡುಗಿ 13 ವರ್ಷಕ್ಕೆ ಮುಟ್ಟನ್ನು ಹೊಂದಬಹುದು ಬೆಳವಣಿಗೆಯ ತತ್ವಕ್ಕೆ ಉದಾಹರಣೆಯಾಗಿದೆ
29 / 30
29. ಮಗುವಿನ ಸಾಮಾಜಿಕ ವಿಕಾಸದ ಮೇಲೆ ಪ್ರಭಾವ ಬೀರುವ ಕಾರಕ
30 / 30
30. ಆರ್ಯನ್ ಎಂಬ ಮಗು ಎರಡೂವರೆ ವರ್ಷಗಳ ನಂತರ ತನ್ನ ಬಲ ಅಥವಾ ಎಡಗೈ ಪ್ರಾಧಾನ್ಯತೆಯನ್ನು ಪ್ರದರ್ಶಿಸುತ್ತದೆ ಇದು
ನಿಮ್ಮ ಪಲಿತಾಂಶ ಈ ಕ್ಷಣ ಬರಲಿದೆ
Your score is
The average score is 59%