ಜೀವಶಾಸ್ತ್ರ Test – 1 ಜೀವಕೋಶಗಳ ಅಧ್ಯಯನ

Best of Luck ❤️ Read Carefully
0%

Report a question

You cannot submit an empty report. Please add some details.

Start the Best Preparation

🥇Gold Medal 18-20 | 🥈Silver Medal 15-17 | 🥉Bronze Medal 10-14


ಜೀವಶಾಸ್ತ್ರ Test – 1 ಜೀವಕೋಶಗಳ ಅಧ್ಯಯನ

1 / 20

1. ಜೀವಕೋಶಗಳು ಜೀವನದ ಮೂಲಭೂತ ಘಟಕಗಳಾಗಿವೆ. ಈ ಕೆಳಗಿನವುಗಳಲ್ಲಿ ಯಾವುದು ಜೀವಕೋಶದಲ್ಲಿದೆ?

2 / 20

2. ಈ ಮುಂದಿನ ಸಸ್ಯಕೋಶ ಅಂಗಗಳು ಮತ್ತು ಅವುಗಳ ನಿರ್ದಿಷ್ಟ ಕಾರ್ಯಗಳನ್ನು ಪರಿಗಣಿಸಿ.

ಈ ಮೇಲಿನವುಗಳಲ್ಲಿ ಸರಿಯಾಗಿ ಹೊಂದಿಸಲಾದ ಜೋಡಿಗಳು ಯಾವುದು /ವು?

3 / 20

3. ಈ ಕೆಳಗಿನವುಗಳಲ್ಲಿ ಲೋಮನಾಳಾಕರ್ಷಣೆಗೆ ಕಾರಣವಾಗದ್ದು ಯಾವುದು?

4 / 20

4. ಜೀವಕೋಶದೊಳಗಿನ ಲೋಳೆಯಂತಹ ವಸ್ತು ಯಾವುದು?

5 / 20

5. ಭಾರತೀಯ ವಿಜ್ಞಾನ ಸಂಸ್ಥೆಯು ಯಾವಾಗ ಸ್ಥಾಪಿಸಲಾಯಿತು?

6 / 20

6. ಟಿಷ್ಯೂ ಕಾಗದವು ಶಾಯಿಯನ್ನು ಹೇಗೆ ಹೀರಿಕೊಳ್ಳುತ್ತದೆ?

7 / 20

7. ಕ್ರೋಮೆಟೊಗ್ರಫಿ ಎಂದರೆ?

8 / 20

8. ಬಯಲು ಜಮೀನಿನಲ್ಲಿನ ನೀರು ಗಿಡದ ಎಲೆಗಳನ್ನು ಈ ವಿಧಾನದಿಂದ ತಲುಪುತ್ತದೆ.

9 / 20

9. ಪ್ರಾಣಿ ವಿಜ್ಞಾನದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?

10 / 20

10. ಯೂಕ್ಯಾರಿಯೋಟಿಕ್ ಕೋಶ ಎಂದರೇನು?

11 / 20

11. ಹೀರುಕಾಗದವು ಶಾಯಿಯನ್ನು ಹೀರುವ ಕ್ರಿಯೆಯು ಇದನ್ನು ಒಳಗೊಳ್ಳುತ್ತದೆ.

12 / 20

12. ಜೀವಕೋಶದಲ್ಲಿ ಪ್ರೋಟೀನ್ ಸಂಯೋಜನೆ ನಡೆಯುವುದು.

13 / 20

13. ಒಂದೇ ಕೋಶಮೂಲದಿಂದ ಉತ್ಪತ್ತಿಯಾದ ಕೋಶ ಸಮೂಹವನ್ನು ____ ಎನ್ನುತ್ತಾರೆ.

14 / 20

14. ಜೀವಕೋಶದಲ್ಲಿನ ಬೀಜ ಕೇಂದ್ರದ ಹೊರತಾಗಿ ಯಾವುದು (DNA)ಯನ್ನು ಹೊಂದಿರುತ್ತದೆ?

15 / 20

15. ಭೂಮಿಯ ಉಗಮದ ಹಂತದಲ್ಲಿ ವಾತಾವರಣ ಹೊಂದಿಲ್ಲದಿರುವುದು?

16 / 20

16. ವೆಂಕಟರಾಮನ್ ರಾಮಕೃಷ್ಣನ್ ಹಾಗೂ ಅವರೊಂದಿಗೆ ಕೆಲಸ ಮಾಡಿದವರಿಗೆ 2009ರಲ್ಲಿ ನೊಬೆಲ್ ಬಹುಮಾನ ದೊರೆಯಿತು. ರೈಬೋಸೋಮ್‌ಗಳ ರಾಚನೆಯ ವಿಶಿಷ್ಟತೆಯನ್ನು ಕುರಿತು ಅವರು ಸಂಶೋಧನೆ ಮಾಡಿದರು. ಇದಕ್ಕಾಗಿ ಅವರು ಬಳಸಿದ ಪ್ರಾಯೋಗಿಕ ಜೀವಿ ಯಾವುದು?

17 / 20

17. ಸಸ್ಯಕೋಶಗಳು ಪ್ರಾಣಿಕೋಶಕ್ಕಿಂತ ವಿಭಿನ್ನವಾಗಿ ಹೊಂದಿರುವಂತಹದ್ದು?

18 / 20

18. ಆಧುನಿಕ ಔಷಧಿಶಾಸ್ತ್ರದ ಪಿತಾಮಹ ಯಾರು?

19 / 20

19. ಜೀವಕೋಶಗಳು ಪೂರ್ಣ ____ ಅನುಭವಿಸಿದಾಗ ಅದು ಆಮ್ಲಜನಕದ ಕೊರತೆಗೆ ದಾರಿ ಮಾಡಿಕೊಡುತ್ತದೆ.

20 / 20

20. ಜೀವಕೋಶದ “ಶಕ್ತಿ ಗೃಹ” ಯಾವುದು?

ನಿಮ್ಮ ಪಲಿತಾಂಶ ಈ ಕ್ಷಣ ಬರಲಿದೆ

Your score is

The average score is 56%

0%

Related Test Series