ರಾಷ್ಟ್ರೀಯ ಕೃಷಿ ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಆಸಕ್ತ ಅಭ್ಯರ್ಥಿಗಳು ಕೊನೆಯದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬಹುದು. ಕೊನೆಯ ದಿನಾಂಕವಾದ 19 ಡಿಸೆಂಬರ್ 2021 ರ ಒಳಗೆ ಆನ್ ಲೈನ್ ಮುಖಾಂತರ ಅಭ್ಯರ್ಥಿಗಳು ಅರ್ಜಿಸಲ್ಲಿಸಬಹುದು. ಇನ್ನೂ ಹೆಚ್ಚಿನ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ Topexams App Download ಮಾಡಿಕೊಳ್ಳಿ.
ಒಟ್ಟು ಹುದ್ದೆಗಳು: 6
ಉದ್ಯೋಗ ಸ್ಥಳ: ಭಾರತದಾದ್ಯಂತ.
ಹುದ್ದೆಯ ವಿವರ ಹಾಗೂ ಸಂಬಳ:
Chief Technology Officer: 38,000/-
Chief Risk Manager: 32,500/-
Data Designer: 25,000/-
Lead Bi Designer: 25,000/-
ETL Disigner: 25,000/-
Specialist Offier (Legal): 15,000/-
ವಿದ್ಯಾರ್ಹತೆ:
Chief Technology Officer
BE/ಕಂಪ್ಯೂಟರ್ ಸೈನ್ಸ್/information Technologyಯಲ್ಲಿ B.Tech ಪದವಿ / BCA ಪದವಿ ವಿದ್ಯಾಭ್ಯಾಸದ ಹೆಚ್ಚಿನ ಮಾಹಿತಿಗಾಗಿ ನೋಟಿಪಿಕೇಷನ್ ಚೆಕ್ ಮಾಡಿ.
ವಯೋಮಿತಿ:
ಅಭ್ಯರ್ಥಿಗಳಿಗೆ ಗರಿಷ್ಟ: 62 ವರ್ಷಗಳು ಮೀರಿರಬಾರದು.
ಅರ್ಜಿ ಶುಲ್ಕ:
ಅರ್ಜಿ ಎಲ್ಲ ವರ್ಗದ ಅಭ್ಯರ್ಥಿಗಳಿಗೆ 800/-
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮತ್ತು ಅಂಗವಿಕಲರಿಗೆ 50/-ರೂಗಳನ್ನು ಶುಲ್ಕ ಪಾವತಿಮಾಡಬೇಕು.
ಆಯ್ಕೆವಿಧಾನ:
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮುಖಾಂತರ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಪ್ರಮುಖ ದಿನಾಂಕ:
ಪ್ರಾರಂಭ ದಿನಾಂಕ: 02 ಡಿಸೆಂಬರ್ 2021
ಕೊನೆಯ ದಿನಾಂಕ: 19 ಡಿಸೆಂಬರ್ 2021.