ಸೆಂಟ್ರಲ್ ಬ್ಯಾಕ್ ಆಫ್ ಇಂಡಿಯಾ ಬ್ಯಾಂಕ್ ನಲ್ಲಿ ಹಲವು ಹುದ್ದೆಗಳು ಖಾಲಿ ಇದ್ದು ಬ್ರ್ಯಾಂಚ್ ಗಳಲ್ಲಿ ಮುಖ್ಯವಾದ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಯು ಖಾಲಿ ಇದ್ದು ಅರ್ಜಿಗಳ ಭರ್ತಿಗೆ ಆಸಕ್ತ ಅರ್ಹ ಅಭ್ಯರ್ಥಿಗಳು 17 ಡಿಸೆಂಬರ್ 2021 ರೊಳಗೆ ಅರ್ಜಿಸಲ್ಲಿಸಬೇಕು. ಇನ್ನೂ ಹೆಚ್ಚಿನ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ Topexams App Download ಮಾಡಿಕೊಳ್ಳಿ.
ಹುದ್ದೆಯ ಹೆಸರು: ಸ್ಪೆಷಲಿಸ್ಟ್ ಆಫೀಸರ್ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ.
ಒಟ್ಟು ಹುದ್ದೆಗಳು: 115
ಉದ್ಯೋಗ ಸ್ಥಳ: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ.

ವಿದ್ಯಾರ್ಹತೆ:
ಅಭ್ಯರ್ಥಿಗಳು ಬಿಇ/ಬಿ.ಟೆಕ್/ಸಿಎ/ಪಿಹೆಚ್ಡಿ/ಎಂಬಿಎ ವಿದ್ಯಾಭ್ಯಾಸದ ಜೊತೆಗೆ ಪದವಿ ಹಾಗೂ ಸ್ನಾತಕೋತ್ತರ ಪದವಿ ಜೊತೆಗೆ ಹುದ್ದೆಯ ಅನುಭವ ಪಡೆದಿರಬೇಕು.
ಅರ್ಜಿ ಶುಲ್ಕ:
SC/ST ಅಭ್ಯರ್ಥಿಗಳಿಗೆ ರೂ.175 ಹಾಗೂ
ಸಾಮಾನ್ಯ ಮತ್ತು ಇತರೆ ಹಿಂದುಳಿದ ಅಭ್ಯರ್ಥಿಗಳಿಗೆ ರೂ. 850.
ಅರ್ಜಿ ಶುಲ್ಕವನ್ನು ಪಾವತಿಸಬೇಕು.
ವಿಧಾನ:
ಅರ್ಜಿ ಶುಲ್ಕವನ್ನು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಹಾಗೂ ಆನ್ಲೈನ್ ಪೇಮೆಂಟ್ ಮೋಡ್ ಬಳಕೆಯಲ್ಲಿ ಶುಲ್ಕವನ್ನು ಪಾವತಿಸಬಹುದು.
ವಯೋಮಿತಿ:
ಕನಿಷ್ಟ 20 ವರ್ಷಗಳು ಹಾಗೂ ಗರಿಷ್ಟ 45 ವರ್ಷಗಳು ಮೀರಿರಬಾರದು ಹಾಗೂ ಅಭ್ಯರ್ಥಿಗಳು ಅರ್ಜಿಸಲ್ಲಿಸುವ ಮುನ್ನ ನೋಟಿಫಿಕೇಶನ್ ಲಿಂಕ್ ಅನ್ನು ಪೂರ್ಣವಾಗಿ ಓದಿ.
ಆಯ್ಕೆ ಪ್ರಕ್ರಿಯೆ:
ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ಸಂರ್ದಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗಿದೆ.
ಪ್ರಮುಖ ದಿನಾಂಕಗಳು:
ಪ್ರಾರಂಭ ದಿನಾಂಕ: 23 ನವೆಂಬರ್ 2021
ಕೊನೆಯ ದಿನಾಂಕ: 17 ಡಿಸೆಂಬರ್ 2021
ಆನ್ಲೈನ್ ಲಿಖಿತ ಪರೀಕ್ಷೆಯ ಪ್ರಮುಖ ದಿನಾಂಕಗಳು:
ಡೌನ್ ಲೋಡ್ ಪ್ರಮುಖ ದಿನಾಂಕ; 11 ಡಿಸೆಂಬರ್ 2022
ಆನ್ಲೈನ್ ಪರೀಕ್ಷೆಯ ಸಂಭಾವ್ಯ ದಿನಾಂಕ: 22 ಜನವರಿ 2022.