KTET ಶೈಕ್ಷಣಿಕ ಮನೋವಿಜ್ಞಾನ PYQ – 2020

Best of Luck ❤️ Read Carefully
0%

Report a question

You cannot submit an empty report. Please add some details.

Start the Best Preparation

🥇Gold Medal 26-30 | 🥈Silver Medal 21-25 | 🥉Bronze Medal 15-20


KTET ಶೈಕ್ಷಣಿಕ ಮನೋವಿಜ್ಞಾನ – 2020

1 / 30

1. ಮಕ್ಕಳಲ್ಲಿ ಕಂಡುಬರುವ ʼಓದುವಿಕೆಯ ನ್ಯೂನತೆಯನ್ನು ಹೀಗೆಂದು ಕರೆಯುತ್ತಾರೆ.

2 / 30

2. ಇತರರೊಂದಿಗೆ ಸಂಪರ್ಕಕ್ಕೆ ಬರುವ ಒಬ್ಬ ನಿರ್ದಿಷ್ಟ ವ್ಯಕ್ತಿಯ ವರ್ತನೆಯಲ್ಲಿ ಆಗುವ ಮಾರ್ಪಾಟಿನ ಪ್ರಕ್ರಿಯೆಯನ್ನು ಹೀಗೆನ್ನುತ್ತಾರೆ.

3 / 30

3. ಆಟಗಳ ನಿಯಮಗಳು ಹಾಗೂ ನಡವಳಿಕೆಗಳನ್ನು ಮಕ್ಕಳು ಪರಿಣಾಮಕಾರಿಯಾಗಿ ಇವರಿಂದ ಕಲಿಯುತ್ತಾರೆ.

4 / 30

4. ಜೆರೋಮ್‌ ಬ್ರೂನರ್‌ರವರ ಪ್ರಕಾರ ಮಕ್ಕಳಲ್ಲಿನ ಕಲಿಕಾ ಪ್ರಕ್ರಿಯೆಯು ಕ್ರಮಾನುಗತವಾಗಿ ಈ ಮೂರು ಹಂತಗಳನ್ನು ಅನುಸರಿಸುತ್ತದೆ.

5 / 30

5. ರಚನಾತ್ಮಕ ತರಗತಿ ಕೋಣೆಗಳಲ್ಲಿ, ನೂತನ ಸಂಜ್ಞಾನಾತ್ಮಕ ಸಂರಚನೆಗಳು ಆವೀರ್ಭವಿಸುವುದರ ಮೂಲಕ ಆಗುವ ಪರಿವರ್ತನೆಯ ಪರಿಣಾಮ

6 / 30

6. ಪಿಯಾಜೆಯವರ ಪ್ರಕಾರ ವಿಕಸನವು ಒಂದು ಸಂಕೀರ್ಣ ಪ್ರಕ್ರಿಯೆಯಾಗಿದ್ದು ಈ ಅಂಶಗಳನ್ನು ಒಳಗೊಂಡಿರುತ್ತದೆ.
ಎ) ಪ್ರಬುದ್ಧತೆ
ಬಿ) ಅನುಭವ
ಸಿ) ಸಮತೋಲನ ಸ್ಥಿತಿ
ಡಿ) ಸಾಮಾಜಿಕ ಪರಿವರ್ತನೆ

7 / 30

7. ಆಲೋಚನಾ ವಿಚಾರಗಳ ಮೂಲ ಅಂಶಗಳು
ಎ) ಪರಿಕಲ್ಪನೆಗಳು
ಬಿ) ಸಾಮಾನ್ಯೀಕರಣಗಳು
ಸಿ) ಪ್ರತಿಬಿಂಬಗಳು
ಡಿ) ಮಾಹಿತಿ

8 / 30

8. ವಿದ್ಯಾರ್ಥಿಗಳ ಕಲಿಕೆಯ ಬಲಗಳು ಮತ್ತು ದೌರ್ಬಲ್ಯಗಳನ್ನು ಈ ಪರೀಕ್ಷೆಯ ಮೂಲಕ ಉತ್ತಮವಾಗಿ ಪತ್ತೆ ಹಚ್ಚಬಹುದು

9 / 30

9. ಕಾಲಾವಧಿ ಅಥವಾ ಸ್ಥಳಕ್ಕೆ ಸಂಬಂಧಿಸಿದಂತೆ ಎರಡು ಅಥವಾ ಅದಕ್ಕಿಂತ ಹೆಚ್ಚು ಅಂಶಗಳು ಒಂದಕ್ಕೊಂದು ಸಂಯೋಜನೆಗೊಂಡಿದ್ದರೆ ಒಂದು ಅಂಶದ ಸ್ಮರಿಸಿಕೊಳ್ಳುವಿಕೆ ಇನ್ನೊಂದು ಅಂಶವನ್ನು ಸ್ಮರಿಸಿಕೊಳ್ಳಲು ಅನುಕೂಲಿಸುತ್ತದೆ. ಇದು

10 / 30

10. ಭಾರತೀಯ ಸಂವಿಧಾನವು ಸೃಷ್ಟೀಕರಿಸಿರುವ ʼಲಿಂಗಾಧಾರಿತ ನಿಷ್ಪಕ್ಷಪಾತ ಸಿದ್ಧಾಂತವುʼ ಈ ಹಕ್ಕನ್ನು ಖಾತ್ರಿಗೊಳಿಸುತ್ತದೆ.

11 / 30

11. ಮಕ್ಕಳಲ್ಲಿ ಕಾಲ್ಪನಿಕ- ನಿಗಮನ ಆಲೋಚನೆ ವಿಕಸನಗೋಳ್ಳುವ ಅವಧಿ

12 / 30

12. IOWA ಸ್ಕೂಲ್‌ ಆಫ್‌ ಅಮೇರಿಕನ್‌ ಎಜುಕೇಷನ್ಲ್‌ ಸೈಕಾಲಜಿಸ್ಟ್ಸ್‌ ಸಂಸ್ಥೆಯು ನಡೆಸಿದ ಅಧ್ಯಯನದ ಪ್ರಕಾರ ಒಬ್ಬರ ಜೀವನದ ವಿನ್ಯಾಸಗಳನ್ನು ರೂಪಿಸುವಲ್ಲಿ ನಿರ್ಧಾರಿತ ಪಾತ್ರವನ್ನು ವಹಿಸುವ ಅಂಶಗಳೆಂದರೆ?

13 / 30

13. ಮಾದರಿಯನ್ನು ಪ್ರಸ್ತುತಪಡಿಸಿದ ನಂತರ ವಿದ್ಯಾರ್ಥಿಗಳು ತಮ್ಮ ಕ್ರಿಯೆಗಳಲ್ಲಿ ಹೆಚ್ಚು ಸ್ವತಂತ್ರರಾಗುತ್ತಾ ಹೋದಂತೆ ಕ್ರಮೇಣವಾಗಿ ಹಿಂಪಡೆದುಕೊಳ್ಳುವ ತಾತ್ಕಾಲಿಕ ಮಾರ್ಗದರ್ಶನ ರೂಪವನ್ನು ಹೀಗೆಂದು ಕರೆಯುತ್ತಾರೆ.

14 / 30

14. ಪರಿಕಲ್ಪನಾ ಗಳಿಕೆಯ ಮಾದರಿಯ ಉದ್ದೇಶವು ಈ ಅಂಶವನ್ನು ಬೆಳೆಸುವುದಾಗಿದೆ.

15 / 30

15. ಕಲಿಕಾ ನ್ಯೂನತೆ ಹೊಂದಿರುವ ಮಕ್ಕಳ ಭಾಷೆಗೆ ಸಂಬಂಧಿಸಿದಂತೆ ಈ ಅಂಶದ ಬಗ್ಗೆ ಹೆಚ್ಚೇನೂ ಸಮಸ್ಯೆ ಹೊಂದಿರುವುದಿಲ್ಲ.

16 / 30

16. ಈ ಕೆಳಗಿನ ಕಾರ್ಯವನ್ನು ನಿರ್ವಹಿಸಲು ಒಬ್ಬ ವ್ಯಕ್ತಿಯು ಹೊಂದಿರುವ ಸಾಮರ್ಥ್ಯಕ್ಕೆ ಅನುಪಾತಕ್ಕನುಗುಣವಾಗಿ ಅವನ ಬುದ್ಧಿಶಕ್ತಿಯಿರುತ್ತದೆ.

17 / 30

17. ಮಗುವಿನ ವಿಕಸನದ ಮೇಲೆ ಪರಿಣಾಮ ಬೀರುವ ನಿರ್ದಿಷ್ಟ `ವಿಕಸನಾತ್ಮಕ ಅಸ್ವಸ್ಥತೆʼ

18 / 30

18. ಮಕ್ಕಳ ವಿಕಸನದಲ್ಲಿ ಅತ್ಯಂತ ಪ್ರಮುಖವಾದ ಚಿಹ್ನಾಧಾರಿತ ನಡವಳಿಕೆ

19 / 30

19. ಅದುಮಿಟ್ಟ ಭಾವಣೆಗಳನ್ನು ಹೊರಹಾಕುವುದು

20 / 30

20. `ಶಾಲೆ ಮತ್ತು ಸಮಾಜʼ ಹಾಗೂ ʼಪ್ರಜಾಪ್ರಭುತ್ವ ಮತ್ತು ಶಿಕ್ಷಣʼ ಎಂಬ ಪುಸ್ತಕಗಳಲ್ಲಿ ಜಾನ್‌ ಡ್ಯುಯಿರವರು ಈ ಅಂಶದ ಪ್ರಾಮುಖ್ಯತೆಯ ಬಗ್ಗೆ ಒತ್ತು ನೀಡಿದ್ದಾರೆ.

21 / 30

21. ಒಂದು ಪರಿಕಲ್ಪನೆಯನ್ನು ಬೋಧಿಸುವಾಗ ತಗತಿಯಲ್ಲಿ ಶಿಕ್ಷಕರು ಮೊದಲು ವ್ಯಾಖ್ಯೆಯನ್ನು ನಿರೂಪಿಸಿ, ನಂತರ ಪರಿಶೀಲನೆಗಾಗಿ ಉದಾಹರಣೆಗಳನ್ನು ನೀಡುವರು. ಈ ಶಿಕ್ಷಕರು ಅನುಸರಿಸಿದ ವಿಧಾನ

22 / 30

22. ವಿವಿಧ ಸಾಧನಗಳನ್ನು ಬಳಸಿ ಮಾಹಿತಿಯನ್ನು ಸಂಗ್ರಹಿಸಿ, ಫಲಿತಾಂಶವನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ ಮತ್ತು ವಿದ್ಯಾರ್ಥಿಗಳ ಕಲಿಕೆಯ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಹೀಗೆಂದು ಕರೆಯುತ್ತಾರೆ.

23 / 30

23. ಟೊರೆನ್ಸರವರ ಪ್ರಕಾರ ಸೃಜನಶೀಲ ಆಲೋಚನೆಯನ್ನು ಉದ್ದೀಪನಗೊಳಿಸುವ ತತ್ವಗಳಲ್ಲಿ ಒಂದು

24 / 30

24. ಕೋಹ್ಲಬರ್ಗ್‌ನ ಪ್ರಕಾರ ಒಬ್ಬ ವ್ಯಕ್ತಿಯು ನೈತಿಕ ವಿಕಸನದಲ್ಲಿ ಪ್ರಮುಖ ಪಾತ್ರ ವಹಿಸುವ ಸಂಜ್ಞಾನಾತ್ಮಕ ಪ್ರಕ್ರಿಯೆಗಳು

25 / 30

25. ಈ ನೈತಿಕ ಹಂತದಲ್ಲಿ ಮಗುವಿನ ನೈತಿಕ ತೀರ್ಪು ಇತರರ ಇಚ್ಛೆಗಳು ಹಾಗೂ ಆ ಇಚ್ಛೆಗಳಿಂದ ನಿಯಂತ್ರಿಸಲ್ಪಡುತ್ತದೆ

26 / 30

26. ವೈಗೋಸ್ಕಿಯ ಸಂಜ್ಞಾನಾತ್ಮಕ ತತ್ವದ ಪ್ರಕಾರ ವಿಕಸನವು ಈ ಅಂಶದ ಪರಿವರ್ತನೆಯ ಮೂಲಕ ಉಂಟಾಗುತ್ತದೆ.

27 / 30

27. ಒಬ್ಬ ವ್ಯಕ್ತಿಯು ಏನೆಲ್ಲಾ ಆಗಬಹುದಾದ ಸಾಮರ್ಥ್ಯ ಹೊಂದಿದ್ದಾರೋ ಅದೆಲ್ಲಾ ಆಗುವಂತಹ ಅಪೇಕ್ಷೆ ಮತ್ತು ತನ್ನ ಅಂತಸ್ಸತ್ವವನ್ನು ಮನಗಾಣುವ ಅವಶ್ಯಕತೆ

28 / 30

28. ಕೆಳಗಿನ ಯಾವ ಗುಂಪು ಬಹುವಿಧ ಬುದ್ಧಿಶಕ್ತಿಯ ವಿಧಗಳಾಗಿವೆ?

29 / 30

29. ಬಹು ಆಯ್ಕೆಯ ಪ್ರಶ್ನೆಗಳನ್ನು ರಚಿಸುವಾಗ ಕೆಳಕಂಡ ಯಾವ ಅಂಶಗಳನ್ನು ಗಮನದಲ್ಲಿ ಇಡಬೇಕು.
ಎ) ಪ್ರಶ್ನೆ ಸಮಂಜಸವಾಗಿರಬೇಕು
ಬಿ) ಪ್ರಶ್ನೆಯು ಹೆಚ್ಚು ಭೇದಗ್ರಹಣ ಶಕ್ತಿಯನ್ನು ಹೊಂದಿರಬೇಕು
ಸಿ) ಪರ್ಯಾಯಗಳು ಏಕರೂಪವಾಗಿರಬೇಕು
ಡಿ) ಪರ್ಯಾಯಗಳು ವಿವಿಧ ಸ್ವರೂಪ ಹೊಂದಿರಬೇಕು

30 / 30

30. “ಕಲಿಕೆ ಎಂದರೆ ಸ್ವಾಧೀನ ಪಡೆದುಕೊಂಡು ಆತಂಕ- ಇಳಿಕೆ ಪ್ರಕ್ರಿಯೆ” ಕಲಿಕೆಯ ಈ ವ್ಯಾಖ್ಯೆಯನ್ನು ನೀಡಿದವರು

ನಿಮ್ಮ ಪಲಿತಾಂಶ ಈ ಕ್ಷಣ ಬರಲಿದೆ

Your score is

The average score is 43%

0%

Please click the stars to rate the quiz

Related Test Series