Start the Best Preparation
🥇Gold Medal 26-30 | 🥈Silver Medal 21-25 | 🥉Bronze Medal 15-20
KTET ಶೈಕ್ಷಣಿಕ ಮನೋವಿಜ್ಞಾನ – 2019
1 / 30
1. “ಪ್ರತಿಯೊಬ್ಬ ವ್ಯಕ್ತಿಯೂ ಹುಟ್ಟುವಾಗ ಪ್ರತಿಭಾವಂತರಾಗಿಯೇ ಹುಟ್ಟಿದರೂ ಕೂಡಾ, ಇವರಲ್ಲಿ ಅರ್ಧದಷ್ಟು ಜನರನ್ನು ಈ ಶಿಕ್ಷಣ ವ್ಯವಸ್ಥೆಯು ಮೂರ್ಖರನ್ನಾಗಿ ಮಾಡುತ್ತದೆ” ಎಂದು ಹೇಳಿದವರು:
2 / 30
2. “ಆಟಿಸಂ ಒಂದು ಬಗೆಯ:
3 / 30
3. ನಿರಂತರ ಮತ್ತು ಸಮಗ್ರ ಮೌಲ್ಯಮಾಪನವು ಇದನ್ನು ಮೌಲ್ಯೀಕರಿಸುತ್ತದೆ:
4 / 30
4. ವಿಶೇಷ ಆದ್ಯತೆಗಳುಳ್ಳ ಮಕ್ಕಳನ್ನು ಸಾಮಾನ್ಯವಾದ ಮಕ್ಕಳೊಂದಿಗೆ ಜೊತೆಗೂಡಿಸಿ ಸಾಮಾನ್ಯ ತರಗತಿಗಳಲ್ಲಿ ಶಿಕ್ಷಣ ನೀಡುವುದು ಎಂದರೆ:
5 / 30
5. ಸಂಖ್ಯೆ, ಅಕ್ಷರಗಳು, ಪದಗಳು ಅಥವಾ ಹೆಸರುಗಳನ್ನು ಒಮ್ಮಗೆ ಮಾತ್ರ ನೆನಪಿನಲ್ಲಿಡುವ ಮಿತ ಸಾಮರ್ಥ್ಯವೇ:
6 / 30
6. ವಿಮರ್ಶಾತ್ಮಕ ಚಿಂತನೆಯನ್ನು ಮಕ್ಕಳಲ್ಲಿ ಈ ಮೂಲಕ ಬೆಳೆಸಬಹುದು:
7 / 30
7. ವ್ಯಕ್ತಿಯಲ್ಲಿನ ವರ್ತನೆಗಳನ್ನು ಹೆಚ್ಚಿಸುವಂತೆ ಅಥವಾ ಕಡಿಮೆ ಮಾಡಲು ಪ್ರಸ್ತುತ ಪಡಿಸುವ ಪ್ರಚೋದನೆ:
8 / 30
8. ಕಲಿಕೆಯ ಮೇಲೆ ಪ್ರಭಾವ ಬೀರುವ ಪ್ರಮುಖವಾದ ಸಾಮಾಜಿಕ ಅಂಶವೆಂದರೆ:
9 / 30
9. ಉತ್ತಮವಾಗಿ ನಿರ್ಣಯವನ್ನು ಕೈಗೊಳ್ಳವ, ಸನ್ನಿವೇಷವನ್ನು ಗ್ರಹಿಸುವ ಮತ್ತು ತರ್ಕಿಸುವ ವ್ಯಕ್ತಿಯ ಸಾಮರ್ಥ್ಯವೇ ಬುದ್ಧಿಶಕ್ತಿಯಾಗಿದೆ ಎಂದು ಹೇಳಿದವರು:
10 / 30
10. ಒಂದು ಪರೀಕ್ಷೆಯು ಯಾವುದನ್ನು ಅಳತೆ ಮಾಡಬೇಕೋ ಅದನ್ನು ಅಳತೆ ಮಾಡಿದರೆ ಆ ಪರೀಕ್ಷೆಯು:
11 / 30
11. ಜ್ಞಾನ, ಅನ್ವಯ ಮತ್ತು ಕೌಶಲಗಳನ್ನು ನಿರ್ದಿಷ್ಟ ವಿಷಯಗಳಲ್ಲಿ ಅಥವಾ ಅನೇಕ ವಿಷಯಗಳಲ್ಲಿ ಮಾಪನ ಮಾಡಲು ವಿನ್ಯಾಸಗೊಳಿಸಿರುವ ಪರೀಕ್ಷೆಯೇ ಸಾಧನ-ಪರೀಕ್ಷೆ ಎಂದು ಹೇಳಿದವರು:
12 / 30
12. ಒಬ್ಬ ವ್ಯಕ್ತಿಯು ಬಹುಮಾನಕ್ಕೋಸ್ಕರ ಕಾರ್ಯ ನಿರ್ವಹಿಸುವನು. ಇದಕ್ಕೆ ಉದಾಹರಣೆ:
13 / 30
13. ಬಾಹ್ಯ ಅಭಿಪ್ರೇರಣೆಗೆ ಒತ್ತು ನೀಡುವವರು:
14 / 30
14. ರಚನಾತ್ಮಕ ಮೌಲ್ಯಮಾಪನವನ್ನು ಇದಕ್ಕೆ ಉಪಹೋಗಿಸುವುದು:
15 / 30
15. ಪರಿಪಕ್ವತೆಯೂ ಇದರ ನೈಸರ್ಗಿಕ ಪ್ರಕ್ರಿಯೆಯಾಗಿದೆ:
16 / 30
16. “ವಿಕಾಸ” ಎಂದರೆ:
17 / 30
17. ಅಂತರ್ಮುಖ ಇದಕ್ಕೆ ಸಂಬಂಧಿಸಿದೆ:
18 / 30
18. ಮಾನವನ ವಿವಿಧ ಬೆಳವಣಿಗೆ ಹಂತಗಳಲ್ಲಿ ಆಗುವ ವಿಕಾಸಾತ್ಮಕ ಕಾರ್ಯಗಳನ್ನು ಪ್ರತಿಪಾದಿಸಿದವರು:
19 / 30
19. ಹಿಂದಿನ ಕಲಿಕೆಯು ಹೊಸ ಕಲಿಕೆಗೆ ಅನುಕೂಲಿಸುವುದುದಾದರೆ, ಆ ಕಲಿಕೆಯೇ:
20 / 30
20. ಪರೀಕ್ಷೆಗಳಲ್ಲಿ “ಎ” ಶ್ರೇಣಿಯನ್ನು ಪಡೆಯಲು ಅಭ್ಯಾಸ ಮಾಡುವುದು ಇದರ ಒಂದು ಉದಾಹರಣೆಯಾಗಿದೆ:
21 / 30
21. “ಡಿಸ್‌ಲೆಕ್ಸಿಯಾ”ಯು ಈ ಸಾಮರ್ಥ್ಯದ ಕಲಿಕಾ ನ್ಯೂನತೆ:
22 / 30
22. ತರಗತಿಯಲ್ಲಿನ ವಿದ್ಯಾರ್ಥಿಗಳ ನಡುವಿನ ಸಂಬಂಧವನ್ನು ಕಂಡುಹಿಡಿಯಲು ಬಳಸುವ ತಂತ್ರ
23 / 30
23. ಕಲಿಯುವವನಿಗೆ Scaffolding ಎನ್ನುವ ಪ್ರತಿಕ್ರಿಯೆಯ ಮೂಲಕ ಕಲಿಕೆಯಲ್ಲಿ ಸಹಾಯ ಮಾಡುವುದು:
24 / 30
24. ಸಾಮಾಜಿಕ ಬುದ್ಧಿಶಕ್ತಿ, ಮೂರ್ತ ಬುದ್ಧಿಶಕ್ತಿ ಮತ್ತು ಅಮೂರ್ತ ಬುದ್ಧಿಶಕ್ತಿ ಎಂಬ ಮೂರು ವಿಧದ ಬುದ್ಧಿಶಕ್ತಿಗಳಿವೆ ಎಂದವರು:
25 / 30
25. “ಬುದ್ಧಿಮಂಥನ” ತಂತ್ರವನ್ನು ಉಪಯೋಗಿಸಿ ಇದನ್ನು ವೃದ್ಧಿಸಬಹುದಾಗಿದೆ:
26 / 30
26. ಸಾಮಾನ್ಯ ಬೌದ್ಧಿಕ ಸಾಮರ್ಥ್ಯದ ಜೊತೆಗೆ ವ್ಯಕ್ತಿಯಲ್ಲಿ ಇರುವ ವಿಶೇಷ ಸಾಮರ್ಥ್ಯವೇ:
27 / 30
27. ಸಾಧನೆ ಪರೀಕ್ಷೆ ಸಾಧನವನ್ನು ವಿನ್ಯಾಸಿಸಿ ಈ ಕೆಳಗಿನವುದನ್ನು ಮಾಪನ ಮಾಡಲು ರಚಿಸಲಾಗಿದೆ:
28 / 30
28. ಬುದ್ಧಿಶಕ್ತಿಯ ಬಹುಅಂಶ ಸಿದ್ಧಾಂತವನ್ನು ಮಂಡಿಸಿದವರು.
29 / 30
29. ನೈದಾನಿಕ ಪರೀಕ್ಷೆಯ ಈ ಅಂಶವನ್ನು ಗುರುತುತಿಸಲು ರೂಪಿಸಲಾಗುತ್ತದೆ:
30 / 30
30. ಅನುಭವದ ಮೂಲಕ ವ್ಯಕ್ತಿಯ ವರ್ತನೆಗಳಲ್ಲಿ ಆಗುವ ಬದಲಾವಣೆಗೆ ಕಾರಣ:
ನಿಮ್ಮ ಪಲಿತಾಂಶ ಈ ಕ್ಷಣ ಬರಲಿದೆ
Your score is
The average score is 61%
Restart quiz
Please click the stars to rate the quiz