PDO ಪಂಚಾಯತ್ ರಾಜ್‌ Test-1

Best of Luck ❤️ Read Carefully
0%

Report a question

You cannot submit an empty report. Please add some details.

Start the Best Preparation

🥇Gold Medal 19-20 | 🥈Silver Medal 15-18 | 🥉Bronze Medal 11-14


PDO ಪಂಚಾಯತ್ ರಾಜ್‌ MCQs Test – 1

1 / 20

1. ಕರ್ನಾಟಕ ಪಂಚಾಯತ್ ರಾಜ್ (2ನೇ ತಿದ್ದುಪಡಿ) 2015ರಲ್ಲಿ ವಾರ್ಡ್‌ ಸಭೆಯನ್ನು ಯಾವ ಪ್ರಕರಣಕ್ಕೆ ಸೇರಿಸಲಾಗಿದೆ & ಪ್ರಸ್ತುತವಾಗಿ ವಾರ್ಡ್ ಸಭೆಯು ಈ ಕೆಳಗಿನ ಪ್ರಕರಣದಲ್ಲಿದೆ.?

2 / 20

2. ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನು ಈ ಕೆಳಗಿನ ಯಾವ ಸಂಸ್ಥೆಯು ಭಾರತದಲ್ಲಿ ಆಚರಿಸುತ್ತಿದೆ?

3 / 20

3. ತಾಲ್ಲೂಕು ಮಂಡಳಿಯ ಅಧ್ಯಕ್ಷತೆಯನ್ನು ವಹಿಸುತ್ತಿದ್ದವರು?

4 / 20

4. ಯಾವ ಸಮಿತಿಯು ಸ್ವಯಂ ಆಡಳಿತ ಸಂಸ್ಥೆಗಳ ನಡುವೆ ಸಮನ್ವಯ ಮತ್ತು ಮೇಲ್ವಿಚಾರಣೆಗೆ ರಾಜ್ಯ ಮಟ್ಟದಲ್ಲಿ ಆಯುಕ್ತಾಲಯ ಸ್ಥಾಪನೆಗೆ ಶಿಫಾರಸ್ಸು ಮಾಡಿತು?

5 / 20

5. 1962ರಲ್ಲಿ ಗ್ರಾಮ ಪಂಚಾಯತಿ, ತಾಲ್ಲೂಕು ಡೆವಲಪ್ ಮೆಂಟ್ ಬೋರ್ಡ್, ಜಿಲ್ಲಾ ಡೆವಲಪ್‌ಮೆಂಟ್ ಕೌನ್ಸಿಲ್‌ಗಳ ರಚನೆ ಮತ್ತು ಅವುಗಳ ಸಮಸ್ಯೆಗೆ ಸಂಬಂಧಿಸಿದಂತೆ ಅಧ್ಯಯನ ಮಾಡಲು ನೇಮಕಗೊಂಡ ಸಮಿತಿ

6 / 20

6. ಗ್ರಾಮ ಸ್ವರಾಜ್ ಘಟಕದ ಸೇರ್ಪಡೆಗೆ ಮುಂಚಿತವಾಗಿ ಇದ್ದ ಹಂತಗಳೆಷ್ಟು?

7 / 20

7. ಋಗ್ವದದ ಕಾಲದಲ್ಲಿ ಭಾರತದಲ್ಲಿ ಸ್ಥಳೀಯ ಸರ್ಕಾರಗಳನ್ನು ಹೀಗೆಂದು ಕರೆಯುತ್ತಿದ್ದರು?

8 / 20

8. ರಾಷ್ಟ್ರಪತಿಗಳ ಅಂಕಿತ ಪಡೆದ ನಂತರ ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ 1983 ಜಾರಿಗೆ ಬಂದದ್ದು

9 / 20

9. ಗೊತ್ತು ಪಡಿಸಿದ ನ್ಯಾಯಾಲಯ ಎಂಬುದು ಈ ಕೆಳಗಿನ ಯಾವ ನ್ಯಾಯಾಲಯವಾಗುತ್ತದೆ?

10 / 20

10. ಗ್ರಾಮ ಸಭಾ ಎಂಬ ಪದದ ಅರ್ಥ?

11 / 20

11. ಕಟ್ಟಡ ಎಂಬ ಪದದ ಅರ್ಥ?

12 / 20

12. ಪಂಚಾಯಿತಿ ನೀತಿ ನಿರ್ದೇಶಕ ತತ್ವಗಳು ಪ್ರಮುಖವಾಗಿ ಈ ಕೆಳಗಿನ ಯಾವ ಅಂಶವನ್ನು ಒಳಗೊಂಡಿದೆ?

13 / 20

13. 243ಇ ವಿಧಿ ಅನ್ವಯ ಪ್ರತಿಯೊಂದು ಪಂಚಾಯತಿಯ ಅಧಿಕಾರವಧಿಯು ಈ ಕೆಳಕಂಡಂತಿದೆ?

14 / 20

14. ಎಸ್.ಜಿ. ನಂಜಯ್ಯ ಮಠ ಸಮಿತಿಯ ಶಿಫಾರಸಿನ ಅನ್ವಯ 439 ಹೊಸ ಪಂಚಾಯತ್‌ಗಳನ್ನು ಸ್ಥಾಪಿಸಲು ರಾಜ್ಯ ಸಚಿವ ಸಂಪುಟವು ಅನುಮೋದನೆ ನೀಡಿದ ದಿನಾಂಕ ಯಾವುದು?

15 / 20

15. ಸಮುದಾಯ ಅಭಿವೃದ್ಧಿ & ರಾಷ್ಟ್ರೀಯ ವಿಸ್ತರಣಾ ಕಾರ್ಯ ಕ್ರಮವನ್ನು ಅಧ್ಯಯನ ಮಾಡಲು & ಪಂಚಾಯತಿಗಳ ಸ್ಥಾಪನೆಗೆ ಶಿಫಾರಸ್ಸು ನೀಡಲು ನೇಮಕಗೊಂಡ ಆಯೋಗ?

16 / 20

16. ಡಿ.ಹೆಚ್.ಚಂದ್ರಶೇಖರಯ್ಯ ನೇತೃತ್ವದ ವಿಚಾರಣಾ ಸಮಿತಿಯು ಸ್ಥಳೀಯ ಸರ್ಕಾರಗಳಿಗೆ ಸಂಬಂಧಿಸಿದ ಎಷ್ಟು ಹಂತದ ರಚನೆಯನ್ನು ಶಿಫಾರಸ್ಸು ಮಾಡಿತು?

17 / 20

17. ಕರ್ನಾಟಕ ಪಂಚಾಯತ್ ರಾಜ್ (2ನೇ ತಿದ್ದುಪಡಿ)-2015 ಪ್ರಮುಖವಾಗಿ ಈ ಕೆಳಕಂಡ ಯಾವ ಅಂಶಗಳನ್ನು ತಿದ್ದುಪಡಿ ಮಾಡಲಾಗಿದೆ?

  1. ಪ್ರಕರಣಗಳು
  2. ಅನುಸೂಚಿಗಳು
  3. ಅಧ್ಯಾಯಗಳು
  4. ಕೆಲವು ವ್ಯಾಖ್ಯೆಗಳು

ಸಂಕೇತಗಳು:

18 / 20

18. ಕಮೀಷನರ್ ಎಂದರೆ ಈ ಅಧಿನಿಯಮದಲ್ಲಿ ಅರ್ಥ?

19 / 20

19. ಭಾರತದ ಸಂವಿಧಾನದ ಯಾವ ವಿಧಿಯಲ್ಲಿ ಪಂಚಾಯತಿಗಳ ಸ್ಥಾಪನೆಗೆ ಅವಕಾಶ ಕಲ್ಪಿಸಲಾಗಿದೆ?

20 / 20

20. ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರಲ್ಲಿರುವ ಪ್ರಕರಣಗಳ ಸಂಖ್ಯೆ

ನಿಮ್ಮ ಪಲಿತಾಂಶ ಈ ಕ್ಷಣ ಬರಲಿದೆ

Your score is

0%

Related Test Series