Start the Best Preparation
🥇Gold Medal 26-30 | 🥈Silver Medal 21-25 | 🥉Bronze Medal 15-20
ಕಂಪ್ಯೂಟರ್ Model Test-1
1 / 30
1. ಮೈಕ್ರೋಸಾಫ್ಟ್ ಆಫೀಸ್ ಎಂಬುದು
Short Explanation: ಮೈಕ್ರೋಸಾಫ್ಟ್ ಆಫೀಸ್ Productivity Tools ತಂತ್ರಾಂಶವಾಗಿದೆ, ಇದರಲ್ಲಿ Word, Excel, PowerPoint ಮುಂತಾದ ಉಪಕರಣಗಳು ಸೇರಿವೆ.
2 / 30
2. ಡಿಜಿಟಲ್ ಸಿಗ್ನೇಚರ್ ಒಂದು
Short Explanation: ಡಿಜಿಟಲ್ ಸಿಗ್ನೇಚರ್ ಅಂದರೆ ಎನ್ಕ್ರಿಪ್ಟ್ ಮಾಡಿದ ಡಿಜಿಟಲ್ ಮಾಹಿತಿ ಎಂದರ್ಥ.
3 / 30
3. _____ ಗೆ ಸಂಪರ್ಕದಲ್ಲಿರುವ ಕಂಪ್ಯೂಟರ್ಗಳಿಗೆ ಸರ್ವರ್ ಗಳು ಮಾಹಿತಿಯನ್ನು ನೀಡುತ್ತವೆ.
Short Explanation: ಸರ್ವರ್ ಗಳು ತಮ್ಮ ವ್ಯವಸ್ಥೆಯಲ್ಲಿ ಸಂಗ್ರಹಿತ ಮಾಹಿತಿಯನ್ನು Network ಮೂಲಕ Clients (ಗ್ರಾಹಕರು) ಗೆ ಒದಗಿಸುತ್ತವೆ.
4 / 30
4. ವರ್ಡ್ನಲ್ಲಿ ಮೇಲಿಂಗ್ ಪಟ್ಟಿಯನ್ನು ———– ಎಂದು ಕರೆಯಲಾಗುತ್ತದೆ
Short Explanation: M.S. Word ನಲ್ಲಿ ಮೇಲಿಂಗ್ ಪಟ್ಟಿ Data Source ಆಗಿ ಗುರುತಿಸಲಾಗುತ್ತದೆ.
5 / 30
5. ವೈರಸ್ಗಳ ವಿಧಗಳು ಯಾವುವೆಂದರೆ
ವೈರಸ್ಗಳ ಮುಖ್ಯ ವಿಧಗಳು ವರ್ಮ್, ಬಾಂಬ್, ಮತ್ತು ಟ್ರೋಜನ್ ಆಗಿವೆ, ಇವು ಎಲ್ಲಾ ವಿಭಿನ್ನ ರೀತಿಯ ಅಪಾಯವನ್ನು ಉಂಟುಮಾಡುತ್ತವೆ.
6 / 30
6. Blogs ಎಂದರೆ
Blog ಅಂದರೆ ಜನರು ತಮ್ಮ ವಿಚಾರ ಮತ್ತು ಆಭಿಪ್ರಾಯಗಳನ್ನು ಬರೆದಿರುವ ತಾಣ.
7 / 30
7. ಕಂಪ್ಯೂಟರ್ ವೈರಸ್ ಒಂದು
ಕಂಪ್ಯೂಟರ್ ವೈರಸ್ ಒಂದು ಪ್ರೋಗ್ರಾಂ ಆಗಿದ್ದು, ಇದು ಹಾನಿಕಾರಕ ಕೋರ್ತಿಗಳು ಇರುತ್ತವೆ.
8 / 30
8. ಆ್ಯಂಟಿ ವೈರಸ್ ಸಾಫ್ಟ್ವೇರ್ ಒಂದು
Short Explanation: ಆ್ಯಂಟಿ ವೈರಸ್ ಸಾಫ್ಟ್ವೇರ್ ಒಂದು ಸೆಕ್ಯುರಿಟಿ ಸಾಧನ, ಇದು ವೈರಸ್ಗಳನ್ನು ತಡೆಯುತ್ತದೆ.
9 / 30
9. ಅಂತರ್ಜಾಲಕ್ಕೆ ಸಂಪರ್ಕಿಸಿದಾಗ ಕೆಲವು ಫೈಲ್ಗಳು Temporary Internet File ಗಳಾಗಿ ಹಾರ್ಡ್ ಡಿಸ್ಟ್ನಲ್ಲಿ ಡೌನ್ಲೋಡ್ ಆಗುತ್ತವೆ. ಇಂತಹ file ಗಳಿಗೆ ಏನೆಂದು ಕರೆಯುವರು
ಅಂತರ್ಜಾಲ ಬಳಕೆಯ ಸಂದರ್ಭದಲ್ಲಿ ವೀಕ್ಷಿತ ತಾಂತ್ರಿಕ ಮಾಹಿತಿಗಳನ್ನು ಹಾರ್ಡ್ ಡಿಸ್ಕ್ನಲ್ಲಿ ತಾತ್ಕಾಲಿಕವಾಗಿ Temporary Internet Files ಎಂದು ಸಂಗ್ರಹಿಸಲಾಗುತ್ತದೆ.
10 / 30
10. ಲಾಗಿನ್ ನೇಮ್ ಹಾಗು ಪಾಸ್ವರ್ಡ್ ಪರಿಶೀಲನೆಯನ್ನು _______ ಎನ್ನುವರು.
Short Explanation: ಲಾಗಿನ್ ಖಾತೆ ಪರಿಶೀಲನೆಗೆ ಅಥೆಂಟಿಕೇಷನ್ ಬಳಸಲಾಗುತ್ತದೆ.
11 / 30
11. ಅಂತರ್ಜಾಲದಲ್ಲಿರುವ ಸೂಕ್ತ ಜಾಲತಾಣವನ್ನು ಗುರುತಿಸಲು ಸಹಾಯ ಮಾಡುವ ಅಂಶ ಯಾವುದು.
Short Explanation: URL ಅಂದರೆ ಜಾಲತಾಣದ ವಿಳಾಸವನ್ನು ಸೂಚಿಸುತ್ತದೆ, ಇದು ಅಂತರ್ಜಾಲದ ಸರಿಯಾದ ತಾಣವನ್ನು ಗುರುತಿಸಲು ಸಹಾಯಕವಾಗಿದೆ.
12 / 30
12. ಎಂ. ಎಸ್. ವರ್ಡ್ ನಲ್ಲಿ ಮೊದಲ ಸಾಲನ್ನು ಹೊರಪಡಿಸಿ ಉಳಿದೆಲ್ಲಾ ಸಾಲುಗಳನ್ನು ನಿಯಂತ್ರಿಸುವ ಇಂಡೆಂಟ್ ಮಾರ್ಕರ್ ಯಾವುದು
Short Explanation: ಹ್ಯಾಂಗಿಂಗ್ ಇಂಡೆಂಟ್ ಮೊದಲ ಸಾಲನ್ನು ಹೊರತುಪಡಿಸಿ ಉಳಿದ ಸಾಲುಗಳನ್ನು ಹೊರಗಡೆ ಜೋಡಿಸಲು ಬಳಕೆ ಮಾಡಲಾಗುತ್ತದೆ.
13 / 30
13. ಜಂಕ್ e -ಮೈಲ್ ಅನ್ನು ಹೀಗೂ ಕರೆಯಬಹುದು
ಅನಾವಶ್ಯಕ ಇ-ಮೇಲ್ಗಳು ಅಥವಾ ಜಂಕ್ ಮೇಲ್ಗಳನ್ನು ಸ್ಪಾಮ್ ಎಂದು ಕರೆಯುತ್ತಾರೆ.
14 / 30
14. ಕೆಳಗಿನವುಗಳಲ್ಲಿ ಯಾವುದು ಆ್ಯಂಟಿ ವೈರಸ್ ತಂತ್ರಾಂಶ
Short Explanation: AVG ಒಂದು ಆ್ಯಂಟಿ ವೈರಸ್ ಸಾಫ್ಟ್ವೇರ್.
15 / 30
15. M.S. ವರ್ಡ್ನಲ್ಲಿ ಪಠ್ಯವನ್ನು ಎಡಕ್ಕೆ ಜೋಡಣೆ ಮಾಡಲು ನಾವು ____________ ಜೋಡಣೆ ಉಪಯೋಗಿಸುತ್ತೇವೆ.
Short Explanation: ಎಡಕ್ಕೆ ಜೋಡಣೆ ಆಯ್ಕೆ ಪಠ್ಯವನ್ನು ಎಡವಕ್ಕೆ ಜೋಡಿಸಲು ಬಳಸಲಾಗುತ್ತದೆ.
16 / 30
16. ಇತರರ ಕಂಪ್ಯೂಟರ್ ಅನ್ನು ಅವರ ಗಮನಕ್ಕೆ ಬಾರದ ಹಾಗೆ ಆಕ್ಸಿಸ್ ಮಾಡುವರರನ್ನು
Short Explanation: “ಹ್ಯಾಕರ್” ಇತರರ ಕಂಪ್ಯೂಟರ್ಗಳನ್ನು ಅವರಿಗೆ ತಿಳಿಯದಂತೆ ಪ್ರವೇಶಿಸುವವರಾಗಿರುತ್ತಾರೆ.
ಹ್ಯಾಕರ್ಗಳು ಹಲವಾರು ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾರೆ:
17 / 30
17. ಇತ್ತೀಚಿನ ಕ್ರಿಯೆ / ಕಮಾಂಡ್ಗಳನ್ನು ಕ್ಯಾನ್ಸಲ್ ಮಾಡಲು ಬಳಸುವ ಬಟನ್ ಯಾವುದು
Short Explanation: Undo ಬಳಸಿ ಇತ್ತೀಚಿನ ಕಮಾಂಡ್ ಅನ್ನು ತಿದ್ದಬಹುದು.
18 / 30
18. www.kar.nic.in ಎನ್ನುವುದು
kar.nic.in ಎಂಬುದು ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ ಆಗಿದ್ದು, ಈ ತಾಣದಲ್ಲಿ ಸರ್ಕಾರದ ಮಾಹಿತಿ ಲಭ್ಯವಿರುತ್ತದೆ.
19 / 30
19. URL ನ ವಿಸ್ತುತ ರೂಪ
URL ಅಂದರೆ Uniform Resource Locator, ಇದು ಅಂತರ್ಜಾಲದಲ್ಲಿ ಜಾಲತಾಣವನ್ನು ಗುರುತಿಸಲು ಬಳಸುವ ವಿಳಾಸವಾಗಿದೆ.
20 / 30
20. ಕೆಳಗಿನವುಗಳಲ್ಲಿ ಯಾವುದು ಎಮ್.ಎಸ್ ವರ್ಡ್ ನ ಸ್ಕ್ರೀನ್ ನ ರೂಲರ್ ನಲ್ಲಿ ಲಭ್ಯವಿಲ್ಲ
Short Explanation: MS Word ನ ರೂಲರ್ ನಲ್ಲಿ ಕೇಂದ್ರ ಇಂಡೆಂಟ್ ಎಂಬುದು ಲಭ್ಯವಿಲ್ಲ.
21 / 30
21. ಈ ಕೆಳಗಿನವುಗಳಲ್ಲಿ ಯಾವುದು ಸಿಸ್ಟಮ್ ಸಾಫ್ಟ್ವೇರ್?
Short Explanation: ಸಿಸ್ಟಮ್ ಸಾಫ್ಟ್ವೇರ್ ಎಂದರೆ ಕಂಪ್ಯೂಟರ್ನ ಕಾರ್ಯವೈಖರಿ ಮತ್ತು ನಿರ್ವಹಣೆಗೆ ಬೇಕಾದ ಮೂಲಭೂತ ಸಾಫ್ಟ್ವೇರ್.
ಇತರೆ ಪ್ರಚಲಿತ Operating System (ಆಪರೇಟಿಂಗ್ ಸಿಸ್ಟಮ್ಗಳು): Windows, MacOS, Ubuntu, Fedora, Chrome OS, Unix, iOS, Android, FreeBSD
ಈ ಎಲ್ಲಾ OSಗಳು ವಿವಿಧ ಕ್ಷೇತ್ರಗಳಲ್ಲಿ ಬಳಕೆಯಾಗುತ್ತವೆ ಮತ್ತು ಪ್ರತ್ಯೇಕ ಬಳಕೆದಾರರ ಅವಶ್ಯಕತೆಗಳಿಗೆ ತಕ್ಕಂತೆ ವಿನ್ಯಾಸಗೊಳ್ಳುತ್ತವೆ.
22 / 30
22. ವೈರಸ್ ಅನ್ನು ಮೊದಲಬಾರಿಗೆ ಕಂಡುಹಿಡಿದ ದೇಶ
Short Explanation: Brain Virus ಎಂಬುದು 1986ರಲ್ಲಿ ಪಾಕಿಸ್ತಾನದ ಮೂಲದ ಅಮ್ಜಾದ್ ಫರೂಕ್ ಅಲ್ವಿ ಮತ್ತು ಬಸಿತ್ ಫರೂಕ್ ಅಲ್ವಿ ಎಂಬ ಇಬ್ಬರು ಸಹೋದರರು ರಚಿಸಿದ ವಿಶ್ವದ ಮೊದಲ ಕಂಪ್ಯೂಟರ್ ವೈರಸ್ ಆಗಿದೆ. ಇದನ್ನು IBM PC ಪ್ಲಾಟ್ಫಾರ್ಮ್ಗಾಗಿ ವಿನ್ಯಾಸಗೊಳಿಸಲಾಗಿತ್ತು ಮತ್ತು ಇದು MS-DOS ಆಪರೇಟಿಂಗ್ ಸಿಸ್ಟಮ್ನಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಈ ವೈರಸ್ನ್ನು ಶುರಿನಲ್ಲಿ ಫ್ಲೋಪಿ ಡಿಸ್ಕ್ಗಳ ಮೂಲಕ ಹರಡುವ ರೀತಿಯಲ್ಲಿ ನಿರ್ಮಿಸಲಾಗಿತ್ತು.
23 / 30
23. ನೀವು ಒಂದು ಇ – ಮೇಲ್ ID ಯಿಂದ ಅನುಪಯುಕ್ತ mail ಬಹಳ ಬರುತ್ತಿದ್ದರೆ ಸುಲಭವಾಗಿ ಇದರಿಂದ ಮುಕ್ತವಾಗಲು
ಬ್ಲಾಕ್ ಮಾಡುವುದು ಇ-ಮೇಲ್ಗಳಲ್ಲಿ ಅಪ್ರತೀಕ್ಷಿತ ಸಂದೇಶಗಳನ್ನು ತಡೆಯಲು ಸಹಾಯ ಮಾಡುತ್ತದೆ.
24 / 30
24. ಗಣಕಯಂತ್ರವನ್ನು `reboot’ ಮಾಡಲು ಬಳಸುವ ಕೀಲಿ ಸಂಯೋಜನೆ
Short Explanation: ctrl + alt + del ಕೀಲಿ ಸಂಯೋಜನೆ ಗಣಕಯಂತ್ರವನ್ನು reboot (ಮರುಪ್ರಾರಂಭ) ಮಾಡಲು ಸಾಮಾನ್ಯವಾಗಿ ಬಳಸಲಾಗುತ್ತದೆ. ಇದು ವಿನ್ಡೋಸ್ (Windows) ಮತ್ತು ಹಲವಾರು ಆಪರೇಟಿಂಗ್ ಸಿಸ್ಟಮ್ಗಳಲ್ಲಿ ಅನುಕೂಲಕರ ಕಮಾಂಡ್ ಆಗಿದೆ.
reboot
Ctrl + Z
Ctrl + Y
F5
Ctrl + Shift + Esc
Ctrl + F
Ctrl + +
Ctrl + -
25 / 30
25. MS office ಎಂದರೆ
Short Explanation: MS Office ಅಂದರೆ ಮೈಕ್ರೋಸಾಫ್ಟ್ ಕಂಪ್ಯೂಟರ್ ತಂತ್ರಾಂಶ ಪ್ಯಾಕೇಜ್.
26 / 30
26. ಮೊದಲ ಕಂಪ್ಯೂಟರ್ ವೈರಸ್
Creeper ಎಂಬ ಮೊದಲ ಕಂಪ್ಯೂಟರ್ ವೈರಸ್, 1971 ರಲ್ಲಿ ಕಂಡುಬಂದಿತು.
27 / 30
27. ಕೆಳಗಿನವುಗಳಲ್ಲಿ ಯಾವುದು ಫೈರ್ ವಾಲ್ ನ ಕಾರ್ಯ
Short Explanation: ಫೈರ್ವಾಲ್ ಒಂದು ಸೆಕ್ಯುರಿಟಿ ಸಾಧನವಾಗಿದೆ, ಇದು ಸಂಜ್ಞೆಗಳನ್ನು ಪರಿಶೀಲಿಸುತ್ತದೆ.
28 / 30
28. ಮೊದಲ ಬೂಟ್ ಸೆಕ್ಟರ್ ವೈರಸ್
Brain ಎಂಬ ಬೂಟ್ ಸೆಕ್ಟರ್ ವೈರಸ್ ಪಾಕಿಸ್ತಾನದಲ್ಲಿ 1986 ರಲ್ಲಿ ಕಂಡುಬಂದಿತು.
29 / 30
29. ಮೈಕ್ರೋ ಸಾಫ್ಟ್ ಆಫೀಸ್ ಎಂಬುದು
Short Explanation: ಮೈಕ್ರೋಸಾಫ್ಟ್ ಆಫೀಸ್ ಒಂದು ಅನ್ವಯನ (Application Software) ತಂತ್ರಾಂಶವಾಗಿದೆ, ಇದರಲ್ಲಿ Productivity Tools ಇರುತ್ತವೆ.
30 / 30
30. ಕಾಗುಣಿತ ಮತ್ತು ವ್ಯಾಕರಣ ಪರಿಶೀಲನೆಗೆ ______ ಆಯ್ಕೆ ಉಪಯೋಗಿಸುತ್ತಾರೆ.
Short Explanation: MS Word ನಲ್ಲಿ ಸ್ಪೆಲಿಂಗ್ ಮತ್ತು ವ್ಯಾಕರಣ ಪರೀಕ್ಷೆ ಸ್ಪೆಲಿಂಗ್ & ವ್ಯಾಕರಣ ಆಯ್ಕೆ ಮೂಲಕ ಮಾಡಬಹುದು.
ನಿಮ್ಮ ಪಲಿತಾಂಶ ಈ ಕ್ಷಣ ಬರಲಿದೆ
Your score is