ಸಮಾಜಶಾಸ್ತ್ರದ ಪ್ರಮುಖ ಚಿಂತಕರು ಮತ್ತು ಅವರ ಪ್ರಸಿದ್ಧ ಕೃತಿಗಳು

1.        ಪಾಶ್ಚಾತ್ಯ ಸಮಾಜಶಾಸ್ತ್ರಜ್ಞರು

ಸಮಾಜಶಾಸ್ತ್ರಜ್ಞರು

ಕೃತಿಗಳು/ಗ್ರಂಥಗಳು

ಆಗಸ್ಟ್ ಕಾಮ್ಸ್

1.        ಪೊಸಿಟಿವ್ ಫಿಲೋಸಫಿ  

2.      ಪೊಸಿಟಿವ್ ಪೊಲಿಟಿಕ್ಸ್

ಹರ್ಬರ್ಟ್ ಸ್ಪೆನ್ಸರ್

1.        ಸೋಸಿಯಲ್ ಸ್ಟಾಟಿಕ್ಸ್  

2.      ಫಸ್ಟ್ ಪ್ರಿನ್ಸಿಪಲ್ಸ್  

3.      ಪ್ರಿನ್ಸಿಪಲ್ಸ್ ಆಫ್ ಎಥಿಕ್ಸ್

4.      ಪ್ರಿನ್ಸಿಪಲ್ಸ್ ಆಫ್ ಸೋಸಿಯಾಲಜಿ

5.      ದಿ ಮ್ಯಾನ್ ವರ್ಸಸ್ ಸ್ಟೇಟ್

6.      ದಿ ಸ್ಟಡಿ ಆಫ್ ಸೋಸಿಯಾಲಜಿ

ಎಮಿಲಿ ಡರ್ಖೀಂ

1.        ದಿ ಡಿವಿಜನ್ ಆಫ್ ಲೇಬರ್ ಇನ್ ಸೊಸೈಟಿ

2.      ದಿ ರೂಲ್ಸ್ ಆಫ್ ಸೋಸಿಯಾಲಜಿಕಲ್ ಮೆಥಡ್

3.      ಸ್ಕೂಯಿಸೈಡ್ ಎ ಸೋಸಿಯಾಲಜಿಕಲ್ ಅನಾಲಿಸಸ್

4.      ದಿ ಎಲಿಮೆಂಟರಿ ಫಾರ್ಮ್ಸ್ ಆಫ್ ರಿಲಿಜಿಯಸ್ ಲೈಫ್

ಸಮಾಜ ಶಾಸ್ತ್ರದ ಬರಹಗಳ ಪ್ರಕಟಣೆಗಾಗಿ ಅನ್ನೆ ಸೋಷಿಯಾಲಜಿಕ್ಯೂ ಎಂಬ ನಿಯತಕಾಲಿಕವನ್ನು ಪ್ರಾರಂಭಿಸಿದರು.

ಕಾರ್ಲ್ ಮಾರ್ಕ್ಸ್

1.        ದಿ ಜರ್ಮನ್ ಐಡಿಯಾಲಜಿ

2.      ದಿ ಪಾವರ್ಟಿ ಆಫ್ ಫಿಲೋಸಫಿ

3.      ದಿ ಹೋಲಿ ಫ್ಯಾಮಿಲಿ

4.      ದಿ ಮ್ಯಾನಿಫೆಸ್ಟ್‌ ಆಫ್ ದಿ ಕಮ್ಯೂನಿಸ್ಟ್ ಪಾರ್ಟಿ

5.      ದಾಸ್ ಕ್ಯಾಪಿಟಲ್

ಮ್ಯಾಕ್ಸ್ ವೇಬರ್

1.        ದಿ ಎಕಾನಮಿ ಅಂಡ್ ಸೊಸೈಟಿ

2.      ದಿ ಪ್ರಾಟೋಸ್ಟೆಂಟ್ ಎಥಿಕ್ಸ್ ಅಂಡ್ ದ ಸ್ಪಿರಿಟ್ ಆಫ್ ಡೆಮಾಕ್ರಸಿ

3.      ದಿ ಸಿಟಿ

4.   ಬ್ಯೂರೋಕ್ರಸಿ

5.      ದಿ ಪ್ರಿನ್ಸಿಪಲ್ಸ್ ಆಫ್ ಸೋಷಿಯಲ್‌ ಅಂಡ್ ಎಕನಾಮಿಕ್ ಆರ್ಗನೈಜೇಷನ್

1.       ಭಾರತೀಯ ಸಮಾಜಶಾಸ್ತ್ರಜ್ಞರು

ಡಾ. ಜಿ. ಎಸ್. ಘುರ್ಯೆ

1.        ಕ್ಯಾಸ್ಟ್ ಅಂಡ್ ರೇಸ್ ಇನ್ ಇಂಡಿಯಾ

2.      ಷೆಡ್ಯೂಲ್ ಟ್ರೈಬ್

3.      ಸೋಷಿಯಲ್ ಟೆನ್ನನ್ ಇನ್ ಇಂಡಿಯಾ

4.      ವೇದಿಕ್ ಇಂಡಿಯಾ

5.      ಭಾರತೀಯ ಸಾದುಗಳು

6.      ಭಾರತೀಯ ಪೋಷಾಕುಗಳು

7.      ಫ್ಯಾಮಿಲಿ ಅಂಡ್ ಕಿನ್ ಇನ್ ಇಂಡೋ ಯುರೋಪಿಯನ್ ಕಲ್ಚರ್

ಇಂಡಿಯನ್ ಸೋಷಿಯಲಾಜಿಕಲ್ ಸೊಸೈಟಿ (ISS) ಸ್ಥಾಪಿಸಿ, “ಸೋಷಿಯಲಾಜಿಕಲ್ ಬುಲೆಟಿನ್” ಎಂಬ ಪ್ರಕಟಣೆಯನ್ನು ಆರಂಭಿಸಿದರು.

ಡಾ. ಎಂ. ಎನ್. ಶ್ರೀನಿವಾಸ್

1.        ರಿಲಿಜನ್ ಅಂಡ್ ಸೊಸೈಟಿ ಅಮಾಂಗ್ ದಿ ಕೂರ್ಗ್ಸ್ ಆಫ್ ಸೌತ್ ಇಂಡಿಯ

2.      ಇಂಡಿಯನ್ ವಿಲೇಜಸ್

3.      ಕಾಸ್ಟ್ ಇನ್ ಮಾರ್ಡನ್ ಇಂಡಿಯಾ ಅಂಡ್ ಅದರ್ ಎಸ್ಸೇಸ್

4.      ಸೋಷಿಯಲ್ ಛೇಂಜ್ ಇನ್ ಮಾರ್ಡನ್ ಇಂಡಿಯಾ

5.      ರಿಮೆಂಬರ್ಡ್ ವಿಲೇಜ

ಡಾ. ಇರಾವತಿ ಕರ್ವೆ

1.        ಕಿನ್‌ಷಿಪ್ ಆರ್ಗನೈಸೇಷನ್ ಇನ್ ಇಂಡಿಯಾ

2.      ಹಿಂದೂ ಸೊಸೈಟಿ ಆ್ಯನ್ ಇಂಟರ್‌ಪ್ರಿಟೇಷನ್

3.      ಫ್ಯಾಮಿಲಿ ಇನ್ ಇಂಡಿಯಾ

4.      ಲ್ಯಾಂಡ್ ಅಂಡ್ ಪೀಪಲ್ ಆಫ್ ಮಹಾರಾಷ್ಟ್ರ

5.      ಯುಗಾಂತ (ಮರಾಠಿ ಕೃತಿ)

6.      ಅಮ್‌ಚಿ ಸಂಸ್ಕೃತಿ (ಮರಾಠಿ ಕೃತಿ)

7.      ಮರಾಠಿ ಲೋಕಾಂಚಿ ಸಂಸ್ಕೃತಿ (ಮರಾಠಿ ಕೃತಿ)

8.      ಹಿಂದೂ ಸಾಮಾಜಿಕ ಸಮಾಜ ರಚನಾ (ಮರಾಠಿ ಕೃತಿ)

ಎ. ಆರ್. ದೇಸಾಯಿ

1.        ದಿ ಸೋಷಿಯಾಲ್ ಬ್ಯಾಕ್ ಗೌಂಡ್ ಆಫ್ ಇಂಡಿಯನ್ ನ್ಯಾಷನಲಿಸಂ

2.      ರೂರಲ್ ಸೋಷಿಯಾಲಜಿ ಇನ್ ಇಂಡಿಯಾ

ಸಮಾಜಶಾಸ್ತ್ರದ ಪ್ರಮುಖ ಚಿಂತಕರು ಮತ್ತು ಅವರ ಪ್ರಸಿದ್ಧ ಕೃತಿಗಳು

Leave a Reply