You are currently viewing LIC ನೇಮಕಾತಿ 2021 | LIC Recruitment 100 Posts 2021 Apply Online

LIC ನೇಮಕಾತಿ 2021 | LIC Recruitment 100 Posts 2021 Apply Online

ಲೈಫ್‌ ಇನ್ಸುರೆನ್ಸ್‌ ಕಾರ್ಪೋರೇಷನ್‌ ಹಾಗೂ ಕನ್ಸಲ್‌ ಟಂಟ್‌ ಪೋಸ್ಟ್‌ ಗಳು ಇದ್ದು ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಇದರಲ್ಲಿ ಪಬ್ಲಿಕ್‌ ಅಡ್ಮಿನಿಸ್ಟ್ರೇಷನ್‌ ಹಾಗೂ ರಕ್ಷಣಾ ಇಲಾಖೆಯಲ್ಲಿ ಕಾರ್ಯನಿರ್ವಹಿಸಲು ಈ ಹುದ್ದೆಯು ತಾತ್ಕಲಿಕವಾಗಿದ್ದು 100 ಇನ್ಸುರೆನ್ಸ್‌ ಅಡ್ಟೈಸರ್‌ ಪೋಸ್ಟ ಗಳು ಖಾಲಿಇದ್ದು  ಅಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ. ಇನ್ನು ಹೆಚ್ಚಿನ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ Topexams App Download ಮಾಡಿಕೊಳ್ಳಿ. 

ನೇಮಕಾತಿ ಇಲಾಖೆ: New Delhi

ಹುದ್ದೆಯ ವಿಧಗಳು: ಫುಲ್ ಟೈಮ್

ಒಟ್ಟು ಹುದ್ದೆಗಳ ಸಂಖ್ಯೆ: 100

ವೇತನ: 7,000-25,000

ಉದ್ಯೋಗ ಸಂಸ್ಥೆ: 

ಕೇಂದ್ರ ಸರ್ಕಾರ

ಶೈಕ್ಷಣಿಕ ಅರ್ಹತೆ:
ಮಾರ್ಕೆಟಿಂಗ್, ಸೇಲ್ಸ್ ಮತ್ತು ಮಾರ್ಕೆಟಿಂಗ್ ಪದವಿ ಹೊಂದಿರಬೇಕು. ಇನ್ಸುರೆನ್ಸ ಅಡ್ಟೈಸರ್ ಹುದ್ದೆಗೆ 2 ವರ್ಷಗಳು ಅಥವಾ ಅದಕ್ಕೂ ಹೆಚ್ಚಿನ ವರ್ಷಗಳ ಅನುಭವ ಪಡೆದಿರಬೇಕು.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಪ್ರಾರಂಭ : 11/11/2021
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ:31/12/2021 

ಅರ್ಜಿ ಸಲ್ಲಿಸುವಿಕೆ: ಹುದ್ದೆಗೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ಸೈಟ್‌ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. (ಅರ್ಜಿ & ನೋಟಿಫಿಕೆಷನ್‌ ಲಿಂಕನ್ನು ಈ ಕೆಳಗೆ ನೀಡಲಾಗಿದೆ.)

ಆಯ್ಕೆ ವಿಧಾನ:ಅರ್ಜಿಸಲ್ಲಿಸುವ ಅಭ್ಯರ್ಥಿಗಳ ವಿದ್ಯಾರ್ಹತೆ ಹಾಗೂ ಕಾರ್ಯಾನುಭವದ ಮೇಲೆ ಲಿಖಿತ ಪರೀಕ್ಷೆ ಹಾಗೂ  ಸಂದರ್ಶನ ಮತ್ತು ಗುಂಪು ಚರ್ಚೆಗಳನ್ನು ನೆಡೆಸುವುದರ ಮೂಲಕ ಆಯ್ಕೆ ಮಾಡಿ ಕೊಳ್ಳಲಾಗುತ್ತದೆ. ಮಾರ್ಕೆಟಿಂಗ್, ಸೇಲ್ಸ್ ಮತ್ತು ಮಾರ್ಕೆಟಿಂಗ್ ಪದವಿ ಹೊಂದಿರಬೇಕು. ಇನ್ಸುರೆನ್ಸ್ ಅಡ್ಟೈಸರ್ ಹುದ್ದೆಗೆ 2 ವರ್ಷಗಳು ಅಥವಾ ಅದಕ್ಕೂ ಹೆಚ್ಚಿನ ವರ್ಷಗಳ ಅನುಭವ ಪಡೆದಿರಬೇಕು.

ಅಧಿಕೃತ ನೋಟಿಪಿಕೇಷನ್‌

ಅಧಿಕೃತ ವೆಬ್‌ ಸೈಟ್‌