RDPD 6 Jobs

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಲ್ಲಿ ನೇಮಕಾತಿ 2023 | RDPR Jobs in Karnataka

Best of Luck ❤️ Read Carefully

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆಯಲ್ಲಿ ಖಾಲಿ ಇರುವ ಓಂಬುಡ್ಸ್‌ಪರ್ಸನ್‌ (ಸಾರ್ವಜನಿಕ ತನಿಖಾಧಿಕಾರಿ) ಹುದ್ದೆಗಳನ್ನು ಭರ್ತಿಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅಂಚೆ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು. ಜಾಹಿರಾತು: DIPR/CP/5275/Zenkar/2022-23. ಹೆಚ್ಚಿನ ಮಾಹಿತಿಗಾಗಿ ಸಹಾವಾಣಿ ಸಂಖ್ಯೆ: 080-22342163.

ಹುದ್ದೆಗಳಿಗೆ ಅನುಸಾರವಾಗಿ ಉದ್ಯೋಗ ಸ್ಥಳ, ವಿದ್ಯಾರ್ಹತೆ, ಆಯ್ಕೆ ವಿಧಾನ, ಅರ್ಜಿ ಸಲ್ಲಿಸುವ ವಿಧಾನ ಈ ಕೆಳಗೆ ವಿವರಿಸಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಸಾರ ಮಾಸಿಕ ವೇತನ ನೀಡಲಾಗುವುದು. ಪ್ರತಿ ದಿನದ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ www.careerkannada.com ವೆಬ್‌ಸೈಟ್‌ಗೆ ಬೇಟಿ ನೀಡಿ ಅಥವಾ Telegram Groupನ್ನು Join ಆಗಿ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

Job Index

ಸಾರ್ವಜನಿಕ ತನಿಖಾಧಿಕಾರಿ ಹುದ್ದೆಯ ವಿವರ

Basic Information
Organization
: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್
Vacancies
: 6 ಹುದ್ದೆಗಳು
Job Type
: State Government
Salary
Application
: Offline
Selection
: ನೇರ ಸಂದರ್ಶನ
Location
: ಕರ್ನಾಟಕ
Website: www.rdpr.karnataka.gov.in
Post Name / ಹುದ್ದೆಯ ಹೆಸರು
ಜಿಲ್ಲೆ ಹುದ್ದೆಗಳು
ಚಾಮರಾಜನಗರ 1
ಗದಗ 1
ಮಂಡ್ಯ 1
ತುಮಕೂರು 1
ವಿಜಯಪುರ 1

 

Education / ವಿದ್ಯಾರ್ಹತೆ

ಅಭ್ಯರ್ಥಿಗಳು ತಮ್ಮ ವ್ಯಕ್ತಿತ್ವ ಪರಿಚಯದ ಕನಿಷ್ಠ 10 ವರ್ಷಗಳ ಕಾರ್ಯನಿರ್ವಹಣೆ ಸೇವಾನುಭವದ ವಿವರಗಳನ್ನೊಳಗೊಂಡ ದಾಖಲೆಯನ್ನು ಹೊಂದಿರಬೇಕು.

AGE LIMIT / ವಯೋಮಿತಿ
ಕನಿಷ್ಠ ವಯೋಮಿತಿ
ಸಾಮಾನ್ಯ ವರ್ಗ ಗರಿಷ್ಠ
OBC / ಹಿಂದುಳಿದ ವರ್ಗ ಗರಿಷ್ಠ
SC/ST ಗರಿಷ್ಠ
ಪ್ರವರ್ಗ-1 / C1 ಗರಿಷ್ಠ

ಪ್ರಸ್ತುತ ಈ ಉದ್ಯೋಗ ಮಾಹಿತಿಯು ಪತ್ರಿಕಾ ಪ್ರಕಟಣೆಯಾಗಿದ್ದು ಅಭ್ಯರ್ಥಿಗಳು ಹುದ್ದೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಸಹಾವಾಣಿ ಸಂಖ್ಯೆ: 080-22342163 ಗೆ ಕರೆ ಮಾಡಿ.

Application Fees / ಅರ್ಜಿ ಶುಲ್ಕ
ಸಾಮಾನ್ಯ ವರ್ಗ
: ₹.ಶುಲ್ಕ ಇರುವುದಿಲ್ಲ/-
ಹಿಂದುಳಿದ ವರ್ಗ (OBC )
: ₹.ಶುಲ್ಕ ಇರುವುದಿಲ್ಲ/-
SC/ST ಅರ್ಜಿ ಶುಲ್ಕ
: ₹.ಶುಲ್ಕ ಇರುವುದಿಲ್ಲ
ಪ್ರವರ್ಗ-1 (C1) ಶುಲ್ಕ
: ₹.ಶುಲ್ಕ ಇರುವುದಿಲ್ಲ
ಮಹಿಳೆಯರಿಗೆ (Women)
: ₹.ಶುಲ್ಕ ಇರುವುದಿಲ್ಲ
ಮಾಜಿ ಸೈನಿಕರಿಗೆ
: ₹.ಶುಲ್ಕ ಇರುವುದಿಲ್ಲ
ಅಂಗವಿಕಲರಿಗೆ
: ₹.ಶುಲ್ಕ ಇರುವುದಿಲ್ಲ
🚨 ಸೂಚನೆ: As per the rule’s of Organisation
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ
: 14-03-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
: 13-04-2023
ಶುಲ್ಕ ಪಾವತಿಸಲು ಕೊನೆಯ ದಿನಾಂಕ

ಮಾಹಿತಿ ಅಪೂರ್ಣವಾಗಿರುವುದಕ್ಕೆ ಕ್ಷಮಿಸಿ.

ಅರ್ಜಿ ಸಲ್ಲಿಸುವ ವಿಧಾನ:

ಅಧೀಕೃತ ವೆಬ್‌ಸೈಟ್‌ನಿಂದ ಅರ್ಜಿಯನ್ನು Download ಮಾಡಿಕೊಂಡು ಈ ಕೆಳಗೆ ನೀಡಿದ ಅಂಚೆವಿಳಾಸಕ್ಕೆ ಪೂರಕ ದಾಖಲೆಗಳೊಂದಿಗೆ ಅರ್ಜಿಯನ್ನು ಕೊನೆಯ ದಿನಾಂಕದ ಒಳಗಾಗಿ ತಲುಪುವಂತೆ ಖುದ್ದಾಗಿ/ಅಂಚೆ ಮೂಲಕ ಕಳುಹಿಸಬೇಕು. ಸಹಾವಾಣಿ ಸಂಖ್ಯೆ: 080-22342163

ಅರ್ಜಿ ಶುಲ್ಕ ಪಾವತಿಸುವ ವಿಧಾನ:
ಆಯ್ಕೆ ಮಾಡುವ ವಿಧಾನ:
ಅರ್ಜಿ ಸಲ್ಲಿಸುವ ವಿಳಾಸ
ಆಯುಕ್ತರು ಗ್ರಾಮೀಣಾಭಿವೃದ್ಧಿ,
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ,
5ನೇ ಮಹಡಿ ಪ್ಲಾಟ್ ನಂ.1243 ಕೆ.ಎಸ್.ಐ.ಐ.ಡಿ.ಸಿ.ಕಟ್ಟಡ,
ಐ.ಟಿ. ಪಾರ್ಕ್ ಸೌತ್ ಬ್ಲಾಕ್,
ರಾಜಾಜಿನಗರ ಇಂಡಸ್ಟ್ರೀಯಲ್ ಎಸ್ಟೇಟ್,
ಬೆಂಗಳೂರು-560044