76 Motor Vechicle inspector recruitment

ಕರ್ನಾಟಕ ಲೋಕಸೇವಾ ಆಯೋಗದಿಂದ ಶೀಘ್ರದಲ್ಲೇ 76 ಮೋಟಾರ್ ವಾಹನ ನಿರೀಕ್ಷಕರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟ

Best of Luck ❤️ Read Carefully

ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ ಸಿ ವೃಂದದ 70 + 6 ಹುದ್ದೆಗಳ ನೇರ ನೇಮಕಾತಿಗೆ ಮೋಟಾರ್ ವಾಹನ ನಿರೀಕ್ಷಕರ ಹುದ್ದೆಗಳ ನೇಮಕಾತಿಗೆ ಸಾರಿಗೆ ಇಲಾಖೆಯು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿರುತ್ತದೆ ಸದರಿ ಪ್ರಸ್ತಾವನೆಯು ಪರಿಶೀಲನಾ ಹಂತದಲ್ಲಿದ್ದು ಕೆಪಿಎಸ್ಸಿಯಿಂದ ಶೀಘ್ರದಲ್ಲೇ ಅಧಿಕೃತ ಅಧಿಸೂಚನೆ ಪ್ರಕಟಿಸುವ ಸಾಧ್ಯತೆಗಳಿವೆ. ಆದ್ದರಿಂದ ಸ್ಪರ್ಧಾರ್ಥಿಗಳು ಈ ಮೇಲಿನ ಹುದ್ದೆಗೆ ಸಂಬಂಧಿಸಿದಂತೆ ಉತ್ತಮ ತಯಾರಿಯನ್ನು ಆರಂಭಿಸಿ ಹುದ್ದೆಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿ.

ಒಟ್ಟು ಹುದ್ದೆಗಳ ಸಂಖ್ಯೆ: 70 + 6
ಸ್ಥಳ: ಕರ್ನಾಟಕ

ಹುದ್ದೆಗೆ ಸಂಬಂಧಿಸಿದಂತೆ ಅಧಿ ಸೂಚನೆಯನ್ನು Download ನಲ್ಲಿ ನೀಡಲಾಗಿದೆ. ಡೌನ್ಲೋಡ್ ಮಾಡಿಕೊಳ್ಳಿ.

 

Job Index

Motor Vehicle Inspector

Basic Information
Organization
: ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ
Vacancies
: 76 ಹುದ್ದೆಗಳು
Job Type
: State Government
Salary
Application
: Online
Selection
: ಸ್ಪರ್ಧಾತ್ಮಕ ಪರೀಕ್ಷೆ
Location
: ಕರ್ನಾಟಕ
Post Name / ಹುದ್ದೆಯ ಹೆಸರು

ಮೋಟಾರ್ ವಾಹನ ನಿರೀಕ್ಷಕ

Education / ವಿದ್ಯಾರ್ಹತೆ

not sure

AGE LIMIT / ವಯೋಮಿತಿ
ಕನಿಷ್ಠ ವಯೋಮಿತಿ
: 18 ವರ್ಷಗಳು
ಸಾಮಾನ್ಯ ವರ್ಗ ಗರಿಷ್ಠ
OBC / ಹಿಂದುಳಿದ ವರ್ಗ ಗರಿಷ್ಠ
SC/ST ಗರಿಷ್ಠ
ಪ್ರವರ್ಗ-1 / C1 ಗರಿಷ್ಠ
Application Fees / ಅರ್ಜಿ ಶುಲ್ಕ
ಸಾಮಾನ್ಯ ವರ್ಗ
ಹಿಂದುಳಿದ ವರ್ಗ (OBC )
SC/ST ಅರ್ಜಿ ಶುಲ್ಕ
ಪ್ರವರ್ಗ-1 (C1) ಶುಲ್ಕ
ಮಹಿಳೆಯರಿಗೆ (Women)
ಮಾಜಿ ಸೈನಿಕರಿಗೆ
: ₹.ವಿನಾಯಿತಿ
ಅಂಗವಿಕಲರಿಗೆ
: ₹.ವಿನಾಯಿತಿ
🚨 ಸೂಚನೆ: 🚨 Fee Relaxation: As per the rule’s of Government/Organisation
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ
: 2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
: 2023
ಶುಲ್ಕ ಪಾವತಿಸಲು ಕೊನೆಯ ದಿನಾಂಕ
ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿ ಶುಲ್ಕ ಪಾವತಿಸುವ ವಿಧಾನ:
ಆಯ್ಕೆ ಮಾಡುವ ವಿಧಾನ:
ಅರ್ಜಿ ಸಲ್ಲಿಸುವ ವಿಳಾಸ