KMF Recruitment 2023

KMF Recruitment 2023 | KMFನಲ್ಲಿ 219 ವಿವಿಧ ಹುದ್ದೆಗಳ ಹೊಸ ನೇಮಕಾತಿ 2023

Best of Luck ❤️ Read Carefully

KMF Recruitment 2023:  KMF ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಲಿಮಿಟೆಡ್ ಖಾಲಿ ಇರುವ 219 ಹುದ್ದೆಗಳಿಗಳನ್ನು ಭರ್ತಿ ಮಾಡಲು ಉದ್ಯೋಗ ಅಧಿಸೂಚನೆಯನ್ನು ಪ್ರಕಟಿಸಿದ್ದಾರೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದು. ಕೊನೆಯ ದಿನಾಂಕದವರೆಗೂ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಹುದ್ದೆಗಳಿಗೆ ಅನುಸಾರವಾಗಿ ಉದ್ಯೋಗ ಸ್ಥಳ, ವಿದ್ಯಾರ್ಹತೆ, ಆಯ್ಕೆ ವಿಧಾನ, ಅರ್ಜಿ ಸಲ್ಲಿಸುವ ವಿಧಾನ ಈ ಎಲ್ಲದರ ಕುರಿತಾಗಿ ಮಾಹಿತಿ ಇಲ್ಲಿದೆ. ಪ್ರತಿ ದಿನದ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ www.careerkannada.com ವೆಬ್‌ಸೈಟ್‌ಗೆ ಬೇಟಿ ನೀಡಿ ಅಥವಾ Telegram Groupನ್ನು Join ಆಗಿ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

Job Index

KMF Recruitment 2023

Basic Information
Organization
: ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಲಿಮಿಟೆಡ್
Vacancies
: 219 ಹುದ್ದೆಗಳು
Job Type
: State Government
Salary
: ₹.27,650 – 52,650
Application
: Online
Selection
: ಸ್ಪರ್ಧಾತ್ಮಕ ಪರೀಕ್ಷೆ, ನೇರ ಸಂದರ್ಶನ
Location
: ಕರ್ನಾಟಕ
Website: www.tumul.coop
Post Name / ಹುದ್ದೆಯ ಹೆಸರು

ಹುದ್ದೆಗಳು

  •  ಸಹಾಯಕ ವ್ಯವಸ್ಥಾಪಕರು – 23 (52,650 – 97,100)
  • ಸಹಾಯಕ ವ್ಯವಸ್ಥೆಪಕರು (ಅಭಿಯಂತರ) – 1 (52,650 – 97,100)
  • ಸಹಾಯಕ ವ್ಯವಸ್ಥಾಪಕರು – 1 (52,650 – 97,100)
  • ಸಹಾಯಕ ವ್ಯವಸ್ಥಾಪಕರು (F&F) – 3 (52,650 – 97,100)
  • ವೈದ್ಯಾಧಿಕಾರಿ – 1 (52,650 – 97,100)
  • ಆಡಳಿತ ಅಧಿಕಾರಿ – 1 (43,100 – 83,900)
  • ಖರೀದಿ ಉಗ್ರಾಣ ಅಧಿಕಾರಿ – 3 (43,100 – 83,900)
  • ಸಿಸ್ಟಮ್ ಅಧಿಕಾರಿ – 1 (43,100 – 83,900)
  • ಲೆಕ್ಕಾಧಿಕಾರಿ – 2 (43,100 – 83,900)
  • ಮಾರುಕಟ್ಟೆ ಅಧಿಕಾರಿ – 3 (43,100 – 83,900)
  • ತಾಂತ್ರಿಕ ಅಧಿಕಾರಿ (ಡಿ.ಟಿ) – 8 (43,100 – 83,900)
  • ತಾಂತ್ರಿಕ ಅಧಿಕಾರಿ (ಮೆಕ್ಯಾನಿಕಲ್) 1 (43,100 – 83,900)
  • ತಾಂತ್ರಿಕ ಅಧಿಕಾರಿ (ಸಿವಿಲ್) – 2 (43,100 – 83,900)
  • ತಾಂತ್ರಿಕ ಅಧಿಕಾರಿ (ಗು.ನಿ) – 1 (43,100 – 83,900)
  • ವಿಸ್ತರಣಾಧಿಕಾರಿ ದರ್ಜೆ – 3 (33,450 – 62,600)
  • ಎಂಐಎಸ್ ಸಹಾಯಕ ದರ್ಜೆ – 1 (33,450 – 62,600)
  • ಆಡಳಿತ ಸಹಾಯಕ ದರ್ಜೆ – 2 (27,650 – 52,650)
  • ಲೆಕ್ಕ ಸಹಾಯಕ ದರ್ಜೆ – 12 (27,650 – 52,650)
  • ಮಾರುಕಟ್ಟೆ ಸಹಾಯಕ ದರ್ಜೆ – 2 (27,650 – 52,650)
  • ಖರೀದಿ ಸಹಾಯಕ ದರ್ಜೆ – 2 (27,650 – 52,650)
  • ಕೆಮಿಸ್ಟ್ ದರ್ಜೆ – 2 (27,650 – 52,650)
  • ಕಿರಿಯ ಸಿಸ್ಟಮ್ ಆಪರೇಟರ್ – 5 (27,650 – 52,650)
  • ಕೋ ಆರ್ಡಿನೇಟರ್ (ಪ್ರೊಜೆಕ್ಷನ್) – 2 (27,650 – 52,650)
  • ಟೆಲಿಫೋನ್ ಆಪರೇಟರ್ – 2 (27,650 – 52,650)
  • ಕಿರಿಯ ತಾಂತ್ರಿಕ ಮೆಕಾನಿಕಲ್ – 3 (21,400 – 42,000)
  • ಕಿರಿಯ ತಾಂತ್ರಿಕ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ – 4 (21,400 – 42,000)
  • ಕಿರಿಯ ತಾಂತ್ರಿಕ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ – 2 (21,400 – 42,000)
  • ಕಿರಿಯ ತಾಂತ್ರಿಕ ರೆಫ್ರಿಜಿರೇಷನ್ ಮತ್ತು ಏರ್ ಕಂಡಿಷನಿಂಗ್ – 9 (21,400 – 42,000)
  • ಕಿರಿಯ ತಾಂತ್ರಿಕ ಫಿಟ್ಟರ್‌ – 13 (21,400 – 42,000)
  • ಕಿರಿಯ ತಾಂತ್ರಿಕ ವೆಲ್ಡರ್ – 3 (21,400 – 42,000)
  • ಕಿರಿಯ ತಾಂತ್ರಿಕ ಎಲೆಕ್ಟ್ರಿಕಲ್ ಅಥವಾ ಎಲೆಕ್ಟ್ರಾನಿಕ್ಸ್ – 2 (21,400 – 42,000)
  • ಕಿರಿಯ ತಾಂತ್ರಿಕ ಎಲೆಕ್ಟ್ರಾನಿಕ್ ಮೆಕಾನಿಕ್ – 1 (21,400 – 42,000)
  • ಕಿರಿಯ ತಾಂತ್ರಿಕ ಬಾಯ್ಲರ್ – 5 (21,400 – 42,000)
  • ಚಾಲಕರು – 8 (21,400 – 42,000)
  • ಲ್ಯಾಬ್ ಸಹಾಯಕ – 2 (21,400 – 42,000)
Education / ವಿದ್ಯಾರ್ಹತೆ
  • ಚಾಲಕರು: SSLC,LMV/HMV ಚಾಲನಾಪರವಾನಗಿ ಪತ್ರ ಹೊಂದಿರಬೇಕು.
  • ಕೋ-ಆರ್ಡಿನೇಟರ್(ಪ್ರೊಟೆಕ್ಷನ್): SSLC
  • ಜೂನಿಯರ್ ಟೆಕ್ನಿಷಿಯನ್: SSLC,ಮೆಕ್ಯಾನಿಕಲ್/ಎಲೆಕ್ಟ್ರಿಕಲ್/E&Cನಲ್ಲಿಡಿಪ್ಲೊಮಾ,ITI
  • ಲ್ಯಾಬ್ ಅಸಿಸ್ಟೆಂಟ್: PUC ಪಾಸ ಆಗಿರಬೇಕು
  • ಟೆಲಿಫೋನ್ ಆಪರೇಟರ್: ಯಾವುದೇ ಪದವಿ
  • ವಿಸ್ತರಣಾ ಅಧಿಕಾರಿ: ಯಾವುದೇ ಪದವಿ
  • ಖರೀದಿ ಸಹಾಯಕಗ್ರೇಡ್-2: ಯಾವುದೇ ಪದವಿ
  • ಆಡಳಿತ ಸಹಾಯಕಗ್ರೇಡ್-2: ಯಾವುದೇ ಪದವಿ
  • ರಸಾಯನಶಾಸ್ತ್ರಜ್ಞ ಗ್ರೇಡ್-2: ವಿಜ್ಞಾನದಲ್ಲಿ ಪದವಿ
  • ಅಕೌಂಟೆಂಟ್ ಅಸಿಸ್ಟೆಂಟ್ ಗ್ರೇಡ್‌-2: B.Com
  • ಮಾರ್ಕೆಟಿಂಗ್ ಅಸಿಸ್ಟೆಂಟ್ ಗ್ರೇಡ್‌-2: BBA, BBM
  • ಅಕೌಂಟ್ಸ್ಆಫೀಸರ್: M.Com,MBA(ಹಣಕಾಸು)
  • ಸಹಾಯಕ ವ್ಯವಸ್ಥಾಪಕ: B.V.Sc&AH,ಎಂಜಿನಿಯರಿಂಗ್‌ನಲ್ಲಿ ಪದವಿ,M.Sc,ಸ್ನಾತಕೋತ್ತರಪದವಿ
  • ವೈದ್ಯಕೀಯ ಅಧಿಕಾರಿ: MBBS
  • ಆಡಳಿತಾಧಿಕಾರಿ: LLB,BAL,MBA,MSW
  • ಖರೀದಿ/ಸ್ಟೋರ್ ಕೀಪರ್: BBM,BBA,M.Com,MBA,ಸ್ನಾತಕೋತ್ತರಪದವಿ
  • MIS/ಸಿಸ್ಟಮ್ ಆಫೀಸರ್: B.E(CS/IS/E&C),MCA
  • ಮಾರ್ಕೆಟಿಂಗ್ ಅಧಿಕಾರಿ: B.Sc,MBA (ಮಾರ್ಕೆಟಿಂಗ್)
  • ತಾಂತ್ರಿಕಅಧಿಕಾರಿ: B.Tech
  • ತಂತ್ರಜ್ಞ: B.E Machanical, Civil , M.Sc
  • MIS ಸಹಾಯಕಗ್ರೇಡ್-I: B.Sc,BCA,B.E(CS)
  • ಜೂನಿಯರ್ ಸಿಸ್ಟಮ್ ಆಪರೇಟರ್: B.Sc,BCA,B.E(CS/IS)
AGE LIMIT / ವಯೋಮಿತಿ
ಕನಿಷ್ಠ ವಯೋಮಿತಿ
: 18 ವರ್ಷಗಳು
ಸಾಮಾನ್ಯ ವರ್ಗ ಗರಿಷ್ಠ
: 35 ವರ್ಷಗಳು
OBC / ಹಿಂದುಳಿದ ವರ್ಗ ಗರಿಷ್ಠ
: 38 ವರ್ಷಗಳು
SC/ST ಗರಿಷ್ಠ
: 40 ವರ್ಷಗಳು
ಪ್ರವರ್ಗ-1 / C1 ಗರಿಷ್ಠ
: 40 ವರ್ಷಗಳು
🚨 ಸೂಚನೆ: ಮಾಜಿ ಸೈನಿಕರಿಗೆ 3 ವರ್ಷ, ವಿಧವೆಯರಿಗೆ 10 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು.
Application Fees / ಅರ್ಜಿ ಶುಲ್ಕ
ಸಾಮಾನ್ಯ ವರ್ಗ
: ₹.1000/-
ಹಿಂದುಳಿದ ವರ್ಗ (OBC )
: ₹.1000/-
SC/ST ಅರ್ಜಿ ಶುಲ್ಕ
: ₹.500
ಪ್ರವರ್ಗ-1 (C1) ಶುಲ್ಕ
: ₹.500
ಮಹಿಳೆಯರಿಗೆ (Women)
ಮಾಜಿ ಸೈನಿಕರಿಗೆ
: ₹.500
ಅಂಗವಿಕಲರಿಗೆ
: ₹.500
🚨 ಸೂಚನೆ: As per the rule’s of Government/Organisation
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ
: 23-05-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
: 06-06-2023
ಶುಲ್ಕ ಪಾವತಿಸಲು ಕೊನೆಯ ದಿನಾಂಕ
: 06-06-2023

ಈ ಮೇಲಿನ ಹುದ್ದೆಗೆ ಸಂಬಂಧಿಸಿದಂತೆ ಈ ಹಿಂದೆ ದಿನಾಂಕ 17-3- 2023 – 19-04-2023 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು, ಮೀಸಲಾತಿಗೆ ಸಂಬಂಧಿಸಿದ ತಿದ್ದುಪಡಿಯ ಅನ್ವಯ ಹೊಸ ಅರ್ಜಿಯನ್ನು 23-05-2023 ರಿಂದ 06-06-2023 ವರೆಗೆ ಅಧಿಕೃತ ವೆಬ್ ಸೈಟ್ ನ ಮುಖಾಂತರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ:

ಅರ್ಜಿಯನ್ನು ಆನ್‌ ಲೈನ ಮೂಲಕ ಈ ಕೆಳಗೆ ನೀಡಿದ ಅಧೀಕೃತ ವೆಬ್‌ಸೈಟ್‌ನಲ್ಲಿ ಮಾತ್ರ ಅರ್ಜಿಯನ್ನು ಸಲ್ಲಿಸಬೇಕು.

ಮೀಸಲಾತಿ ಕೋರುವ ಅಭ್ಯರ್ಥಿಗಳು: ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ – I / II (ಎ) / II (ಬಿ) /
III (ಎ) / III (ಬಿ), ಗ್ರಾಮೀಣ ಅಭ್ಯರ್ಥಿ, ಕನ್ನಡ ಮಾಧ್ಯಮ, ಯೋಜನಾ ನಿರಾಶ್ರಿತ ಅಭ್ಯರ್ಥಿ, ಮಾಜಿ ಸೈನಿಕ, ತೃತೀಯ ಲಿಂಗ ಅಭ್ಯರ್ಥಿ ಮೀಸಲಾತಿ ಕೋರುವ ಅಭ್ಯರ್ಥಿಗಳು, ಕರ್ನಾಟಕ ಸರ್ಕಾರವು ನಿಗದಿಪಡಿಸಿರುವ ನಮೂನೆಯಲ್ಲಿ ಮತ್ತು ಸಕ್ಷಮ ಪ್ರಾಧಿಕಾರವು ನೀಡಿರುವ ಪ್ರಮಾಣಪತ್ರವನ್ನು ಆನ್‌ಲೈನ್ ಅರ್ಜಿಯನ್ನು ಸಲ್ಲಿಸುವ ಸಮಯದಲ್ಲಿ ಹೊಂದಿರತಕ್ಕದ್ದು ಮತ್ತು ಪ್ರಾಧಿಕಾರವು ನಿರ್ದೇಶಿಸಲ್ಪಟ್ಟಾಗ ತಪ್ಪದೇ ಹಾಜರು ಪಡಿಸುವುದು.

ಅರ್ಜಿ ಶುಲ್ಕ ಪಾವತಿಸುವ ವಿಧಾನ:

1. ಆನ್‌ಲೈನ್ ಮೂಲಕ ಶುಲ್ಕ ಸಂದಾಯ: Note :-ಅಭ್ಯರ್ಥಿಗಳು ಶುಲ್ಕವನ್ನು ಪಾವತಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಡೆಬಿಟ್/ಕ್ರೆಡಿಟ್/ಆನ್ಲೈನ್ ಮೂಲಕ ನಿಗದಿತ ಶುಲ್ಕ + ಸೇವಾಶುಲ್ಕ ಪ್ರತ್ಯೇಕ ಪಾವತಿ ಮಾಡತಕ್ಕದ್ದು. ನಿಗದಿತ ಕೊನೆಯ ದಿನಾಂಕದ ನಂತರ ಪಾವತಿಸಲು ಅವಕಾಶವಿರುವುದಿಲ್ಲ.
ಸಹಾಯವಾಣಿ ಸಂಖ್ಯೆ: 9036072155

ಆಯ್ಕೆ ಮಾಡುವ ವಿಧಾನ:

ಅಭ್ಯರ್ಥಿಗಳ ಆಯ್ಕೆಯನ್ನು ಕಾಲಕಾಲಕ್ಕೆ ತಿದ್ದುಪಡಿ ಮಾಡಲಾದ ಕರ್ನಾಟಕ ಉಚ್ಚ ನ್ಯಾಯಾಲಯ ಸೇವಾ (ಸೇವಾ ಮತ್ತು ನೇಮಕಾತಿ ಷರತ್ತುಗಳು) ನಿಯಮಗಳು, 1973 ಮತ್ತು ಕಾಲಕಾಲಕ್ಕೆ ತಿದ್ದುಪಡಿ ಮಾಡಲಾದ ಕರ್ನಾಟಕ ಉಚ್ಚ ನ್ಯಾಯಾಲಯ ಸೇವಾ (ಆಯ್ಕೆಯ ಮೂಲಕ ನೇರ ನೇಮಕಾತಿ) ನಿಯಮಗಳು, 1984 ಇವುಗಳ ಅನುಸಾರವಾಗಿ ಮಾಡಲಾಗುವುದು.

ಅರ್ಜಿ ಸಲ್ಲಿಸುವ ವಿಳಾಸ