KKRTC Recruitment 2023 Apprentice Trainee 249 Posts

KKRTC Recruitment 2023 | ಒಟ್ಟು 249 ಹುದ್ದೆಗಳು | ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ

Best of Luck ❤️ Read Carefully

KKRTC Recruitment 2023: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ (Kalyan Karnataka Road Transport Corporation (KKRTC)) ನಿಗಮದಲ್ಲಿ ಖಾಲಿ ಇರುವ ವೃತ್ತಿ ಶಿಶಿಕ್ಷು (Apprentice Trainee) ತರಬೇತುದಾರರನ್ನು ನೇಮಕ ಮಾಡಿಕೊಳ್ಳಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ನಿಗದಿ ಪಡಿಸಿರುವ ಕೊನೆಯ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. (ಜಾಹಿರಾತು ಸಂಖ್ಯೆ: 01/2023)

ಹುದ್ದೆಗಳಿಗೆ ಅನುಸಾರವಾಗಿ ಉದ್ಯೋಗ ಸ್ಥಳ, ವಿದ್ಯಾರ್ಹತೆ, ಆಯ್ಕೆ ವಿಧಾನ, ಅರ್ಜಿ ಸಲ್ಲಿಸುವ ವಿಧಾನ ಈ ಕೆಳಗೆ ವಿವರಿಸಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ  30,000 ರೂ ನೀಡಲಾಗುವುದು. ಪ್ರತಿ ದಿನದ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ www.careerkannada.com ವೆಬ್‌ಸೈಟ್‌ಗೆ ಬೇಟಿ ನೀಡಿ ಅಥವಾ Telegram Groupನ್ನು Join ಆಗಿ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

Job Index

KKRTC Recruitment 2023 Notification

Basic Information
Organization
: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ
Vacancies
: 249 ಹುದ್ದೆಗಳು
Job Type
: State Government
Salary
: ₹.Not Specified
Application
: Offline
Selection
: ನೇರ ಸಂದರ್ಶನ
Location
: ಕಲ್ಯಾಣ ಕರ್ನಾಟಕ
Website: kkrtc.karnataka.gov.in
Post Name / ಹುದ್ದೆಯ ಹೆಸರು

Apprentice Trainee / ವೃತ್ತಿ ಶಿಶಿಕ್ಷು

ಆಟೋ ಎಲೆಕ್ಟ್ರೀಷಿಯನ್‌ 56 + 4
ಡೀಸೈಲ್‌ ಮೆಕ್ಯಾನಿಕಲ್‌ 98
ಮೆಕ್ಯಾನಿಕಲ್‌ ಮೋಟರ್‌ ವೆಹಿಕಲ್‌ 69
ವೆಲ್ಡರ್‌ 06
SMW 10
ಪೇಂಟರ್‌ 06
ಒಟ್ಟು 249
Education / ವಿದ್ಯಾರ್ಹತೆ

KKRTC Recruitment 2023 – Educational Qualifications:

ITI ವಿದ್ಯಾರ್ಹತೆಯನ್ನು ಹೊಂದಿರಬೇಕು.

AGE LIMIT / ವಯೋಮಿತಿ
ಕನಿಷ್ಠ ವಯೋಮಿತಿ
: 18 ವರ್ಷಗಳು
ಸಾಮಾನ್ಯ ವರ್ಗ ಗರಿಷ್ಠ
OBC / ಹಿಂದುಳಿದ ವರ್ಗ ಗರಿಷ್ಠ
SC/ST ಗರಿಷ್ಠ
ಪ್ರವರ್ಗ-1 / C1 ಗರಿಷ್ಠ
Application Fees / ಅರ್ಜಿ ಶುಲ್ಕ
ಸಾಮಾನ್ಯ ವರ್ಗ
: ₹.ವಿನಾಯಿತಿ/-
ಹಿಂದುಳಿದ ವರ್ಗ (OBC )
: ₹.ವಿನಾಯಿತಿ/-
SC/ST ಅರ್ಜಿ ಶುಲ್ಕ
: ₹.ವಿನಾಯಿತಿ
ಪ್ರವರ್ಗ-1 (C1) ಶುಲ್ಕ
: ₹.ವಿನಾಯಿತಿ
ಮಹಿಳೆಯರಿಗೆ (Women)
: ₹.ವಿನಾಯಿತಿ
ಮಾಜಿ ಸೈನಿಕರಿಗೆ
: ₹.ವಿನಾಯಿತಿ
ಅಂಗವಿಕಲರಿಗೆ
: ₹.ವಿನಾಯಿತಿ
🚨 ಸೂಚನೆ: As per the rule’s of Government/Organisation
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
: 23-03-2023
ಶುಲ್ಕ ಪಾವತಿಸಲು ಕೊನೆಯ ದಿನಾಂಕ

🚨 ವಿಭಾಗಿಯ ಕಛೇರಿಗಳಲ್ಲಿ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದುದು.

ಅರ್ಜಿ ಸಲ್ಲಿಸುವ ವಿಧಾನ:

KKRTC Vacancies 2023

ಈ ಕೆಳಗಿನ ವಿಳಾಸಕ್ಕೆ ಬೇಟಿ ನೀಡಿ ನೇರವಾಗಿ ಸಂದರ್ಶನ ನೀಡುವುದು. ನೇರ ಸಂದರ್ಶನ ದಿನಾಂಕ  23-03-2023 ಸಮಯ ಬೆಳಿಗ್ಗೆ 9 ರಿಂದ 3 ಗಂಟೆಯವರೆಗೆ.

ವಿಭಾಗ  ಸ್ಥಳ
ವಿಜಯಪುರ-1, 3, ಇಂಡಿ, ಸಿಂದಗಿ ಘಟಕಗಳು ವಿಜಯಪುರ ವಿಭಾಗೀಯ ಕಛೇರಿ, KKRTC, ಕರ್ನಾಟಕ
ಚಿಂಚೋಳಿ, ಚಿತಾಪುರ ಮತ್ತು ಸೇಡಂ ಘಟಕಗಳು ಕಲಬುರಗಿ ವಿಭಾಗ-I ಕಛೇರಿ, KKRTC, ಕರ್ನಾಟಕ
ಬಳ್ಳಾರಿ-2, 3, ಸಿರುಗುಪ್ಪ ಘಟಕಗಳು ಬಳ್ಳಾರಿ ವಿಭಾಗೀಯ ಕಛೇರಿ, KKRTC, ಕರ್ನಾಟಕ
ಆಟೋ ಎಲೆಕ್ಟ್ರಿಷಿಯನ್, ವೆಲ್ಡರ್, S.M.W & ಪೇಂಟರ್ ಪ್ರಾದೇಶಿಕ ಕಾರ್ಯಾಗಾರ, ಯಾದಗಿರಿ ವಿಭಾಗೀಯ ಕಛೇರಿ, KKRTC, ಕರ್ನಾಟಕ
ಗಂಗಾವತಿ ಘಟಕ ಕೊಪ್ಪಳ ವಿಭಾಗೀಯ ಕಛೇರಿ, KKRTC, ಕರ್ನಾಟಕ
ಹೊಸಪೇಟೆ ಘಟಕ ಹೊಸಪೇಟೆ ವಿಭಾಗೀಯ ಕಛೇರಿ, KKRTC, ಕರ್ನಾಟಕ
ಕಲಬುರಗಿ-3, ಆಳಂದ ಘಟಕಗಳು ಕಲಬುರಗಿ ವಿಭಾಗ-II ಕಛೇರಿ, KKRTC, ಕರ್ನಾಟಕ
ಯಾದಗಿರಿ, ಶಹಾಪುರ, ಸುರಪುರ, ಗುರುಮಿಟ್ಕಲ್ ಘಟಕಗಳು ಯಾದಗಿರಿ ವಿಭಾಗೀಯ ಕಛೇರಿ, KKRTC, ಕರ್ನಾಟಕ
ಬೀದರ್ ಘಟಕ-1, 2, ಬಸವಕಲ್ಯಾಣ, ಭಾಲ್ಕಿ, ಔರಾದ್ ಘಟಕಗಳು ಬೀದರ್ ವಿಭಾಗೀಯ ಕಛೇರಿ, KKRTC, ಕರ್ನಾಟಕ
ಲಿಂಗಸೂಗೂರು, ಸಿಂಧನೂರು, ಮಾನ್ವಿ ಘಟಕಗಳು ರಾಯಚೂರು ವಿಭಾಗೀಯ ಕಛೇರಿ, KKRTC, ಕರ್ನಾಟಕ
ಅರ್ಜಿ ಶುಲ್ಕ ಪಾವತಿಸುವ ವಿಧಾನ:
ಆಯ್ಕೆ ಮಾಡುವ ವಿಧಾನ:

ನೇರ ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಳಾಸ