EPFO Group C Recruitment 2023

Group C Recruitment 2023 | ಕಾರ್ಮಿಕ ಸಚಿವಾಲಯದಲ್ಲಿ ಖಾಲಿ ಇರುವ ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನ

Best of Luck ❤️ Read Carefully

EPFO Group C Recruitment 2023: ಕೇಂದ್ರ ಕಾರ್ಮಿಕ & ಔದ್ಯೋಗಿಕ ಇಲಾಖೆ ಅಡಿಯಲ್ಲಿ ಬರುವ ಎಂಪ್ಲಾಯಿ ಪ್ರಾವಿಡೆಂಟ್ ಫಂಡ್ / Employees’ Provident Fund Organization (EPFO) ನಲ್ಲಿ ಖಾಲಿ ಇರುವ Group C ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದು.

Applications are invited for the recruitment of 185 Group C posts in the Employees’ Provident Fund Organization (EPFO) under the Central Labor & Employment Department. Interested and eligible candidates can apply online only (2nd PUC Pass Candidates can apply for this job).

ಹುದ್ದೆಗಳಿಗೆ ಅನುಸಾರವಾಗಿ ಉದ್ಯೋಗ ಸ್ಥಳ, ವಿದ್ಯಾರ್ಹತೆ, ಆಯ್ಕೆ ವಿಧಾನ, ಅರ್ಜಿ ಸಲ್ಲಿಸುವ ವಿಧಾನ ಈ ಕೆಳಗೆ ವಿವರಿಸಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಸಾರ ಮಾಸಿಕ ವೇತನ ನೀಡಲಾಗುವುದು. ಪ್ರತಿ ದಿನದ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ www.careerkannada.com ವೆಬ್‌ಸೈಟ್‌ಗೆ ಬೇಟಿ ನೀಡಿ ಅಥವಾ Telegram Groupನ್ನು Join ಆಗಿ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

Job Index

EPFO Group C Recruitment Notification

Basic Information
Organization Name
: Employees’ Provident Fund Organization
No of vacancies
: 185 ಹುದ್ದೆಗಳು
Job Type
: Central Government
Worker Salary
: ₹.25,500 – 81,100
Application Mode
: Online
Selection Process
: ಸ್ಪರ್ಧಾತ್ಮಕ ಪರೀಕ್ಷೆ, ಅರ್ಹತಾ ಪರೀಕ್ಷೆ
Job Location
: All India
Official Website
: www.recruitment.nta.nic.in
Post Name / ಹುದ್ದೆಯ ಹೆಸರು
ಹುದ್ದೆಯ ಹೆಸರು ಹುದ್ದೆಗಳು
Stenographer 185
Education / ವಿದ್ಯಾರ್ಹತೆ

ಶೀಘ್ರಲಿಪಿಕಾರರು:
(1) ದ್ವಿತೀಯ ಪಿಯುಸಿ  ವಿದ್ಯಾರ್ಹತೆ ಹೊಂದಿರಬೇಕು.
(2) ಇಂಗ್ಲಿಷ್‌ / ಹಿಂದಿ ಟೈಪಿಂಗ್‌ ಬರಬೇಕು.

 

AGE LIMIT / ವಯೋಮಿತಿ
ಕನಿಷ್ಠ ವಯೋಮಿತಿ
: 18 ವರ್ಷಗಳು
ಸಾಮಾನ್ಯ ವರ್ಗ ಗರಿಷ್ಠ
: 27 ವರ್ಷಗಳು
OBC / ಹಿಂದುಳಿದ ವರ್ಗ ಗರಿಷ್ಠ
: 30 ವರ್ಷಗಳು
SC/ST ಗರಿಷ್ಠ
: 32 ವರ್ಷಗಳು
ಪ್ರವರ್ಗ-1 / C1 ಗರಿಷ್ಠ
: 32 ವರ್ಷಗಳು
🚨 ಸೂಚನೆ: ವಯೋಮಿತಿಯಲ್ಲಿ ಸಡಿಲಿಕೆ ಈ ರೀತಿ ಇದೆ.

ಮಾಜಿ ಸೈನಿಕರಿಗೆ
Ex-SM+ General 3 years
Ex-SM+OBC-NCL 6 years(3years+3 years)
Ex-SM+SC/ST 8 years(3years+5 years)

ಅಂಗವಿಕಲ ಅಭ್ಯರ್ಥಿಗಳಿಗೆ
PwBD + General 10 years
PwBD+ OBC -NCL 13 years
PwBD+ SC/ST 15 years

Application Fees / ಅರ್ಜಿ ಶುಲ್ಕ
ಸಾಮಾನ್ಯ ವರ್ಗ
: ₹.700/-
ಹಿಂದುಳಿದ ವರ್ಗ (OBC )
: ₹.700/-
SC/ST ಅರ್ಜಿ ಶುಲ್ಕ
: ₹.ವಿನಾಯಿತಿ
ಪ್ರವರ್ಗ-1 (C1) ಶುಲ್ಕ
: ₹.ವಿನಾಯಿತಿ
ಮಹಿಳೆಯರಿಗೆ (Women)
: ₹.ವಿನಾಯಿತಿ
ಮಾಜಿ ಸೈನಿಕರಿಗೆ
: ₹.ವಿನಾಯಿತಿ
ಅಂಗವಿಕಲರಿಗೆ
: ₹.ವಿನಾಯಿತಿ
🚨 ಸೂಚನೆ: As per the rule’s of Government/Organisation
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ
: 27-03-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
: 26-04-2023
ಶುಲ್ಕ ಪಾವತಿಸಲು ಕೊನೆಯ ದಿನಾಂಕ
: 26-04-2023
ಅರ್ಜಿ ಸಲ್ಲಿಸುವ ವಿಧಾನ:

ಅರ್ಜಿಯನ್ನು ಆನ್‌ ಲೈನ ಮೂಲಕ ಈ ಕೆಳಗೆ ನೀಡಿದ ಅಧೀಕೃತ ವೆಬ್‌ಸೈಟ್‌ನಲ್ಲಿ ಮಾತ್ರ ಅರ್ಜಿಯನ್ನು ಸಲ್ಲಿಸಬೇಕು.

ಸಹಾಯವಾಣಿ
8700098336/
7428206788/
9535293631

ಅರ್ಜಿ ಶುಲ್ಕ ಪಾವತಿಸುವ ವಿಧಾನ:

ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು  Net Banking / Credit Card/ Debit Card / UPI ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಬಹುದು.

ಆಯ್ಜೆ ಮಾಡುವ ವಿಧಾನ:

ಕರ್ನಾಟಕದಲ್ಲಿರುವ ಪರೀಕ್ಷಾ ಕೇಂದ್ರಗಳು ಬೆಂಗಳೂರು ಮತ್ತು ಮೈಸೂರು

ಅರ್ಹ ಅಭ್ಯರ್ಥಿಗಳನ್ನು ನಾಲ್ಕು ಹಂತಗಳಲ್ಲಿ ಆಯ್ಕೆ ಮಾಡಲಾಗುವುದು
Phase 1 : ಸ್ಪರ್ಧಾತ್ಮಕ ಪರೀಕ್ಷೆ/Competitive Exam
Phase 2: ಸ್ಟೆನೋಗ್ರಫಿಯಲ್ಲಿ ಕೌಶಲ್ಯ ಪರೀಕ್ಷೆ/Skill Test in Stenography

ಈ ಮೇಲಿನ ಎರಡು ಹಂತಗಳ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು

ಅರ್ಜಿ ಸಲ್ಲಿಸುವ ವಿಳಾಸ