Railway Recruitment

ರೈಲ್ವೆ ಇಲಾಖೆಯಲ್ಲಿ ನೇಮಕಾತಿ 2022 | Western Railway Recruitment 2022

Best of Luck ❤️ Read Carefully

Western Railway Recruitment 2022 : ಪಶ್ಚಿಮ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಕ್ರೀಡಾ ಕೋಟಾದಡಿ 21 ವಿವಿಧ ಹುದ್ದೆಗಳಿಗೆ ಅರ್ಹ ಕ್ರೀಡಾಪಟುಗಳಿಂದ  ಅರ್ಜಿ  ಆಹ್ವಾನಿಸಿದೆ. ಕ್ರೀಡಾ ಕ್ಷೇತ್ರದಲ್ಲಿ ದಿನಾಂಕ 01-04-2020 ರಿಂದ 30-08-2022 ರ ಅವಧಿಯಲ್ಲಿ ಚಾಂಪಿಯನ್‌ಶಿಪ್‌ ಪಡೆದ ಹಾಗೂ ಕ್ರೀಡೆಗಳಲ್ಲಿ ಪ್ರಸ್ತುತ ಆಕ್ಟಿವ್ ಆಗಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. 12ನೇ ತರಗತಿ ಪಾಸ್ಆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಯಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಆಯಾ ಕ್ರೀಡೆಯಲ್ಲಿನ ಕಾರ್ಯಕ್ಷಮತೆ, ಸಾಧನೆಗಳು ಮತ್ತು ನಿಗದಿತ ಶೈಕ್ಷಣಿಕ ಅರ್ಹತೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಮಾಸಿಕ ವೇತನ 19,900 – 92,300. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.  ಪ್ರತಿ ದಿನದ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ www.careerkannada.com ವೆಬ್‌ಸೈಟ್‌ಗೆ ಬೇಟಿ ಮಾಡಿ. ಅಥವಾ Telegram group ನ್ನು ಜಾಯಿನ ಆಗಿ.

Western Railway Recruitment 2022

Basic Information
Organization Name
: Western Railway Recruitment
No of vacancies
: 21 ಹುದ್ದೆಗಳು
Job Type
: Central Governamet
Post name
: ಗ್ರೂಪ್‌ ಸಿ ಹುದ್ದೆಗಳು
Worker Salary
: ₹.19,900 - 92,300
Application Mode
: Online
Selection Process
: ಅರ್ಹತಾ ಪರೀಕ್ಷೆ
Job Location
: All over India
Education / ವಿದ್ಯಾರ್ಹತೆ

ಯಾವುದೇ ಪದವಿ ಪಾಸ್‌ ಮಾಡಿರಬೇಕು , 12ನೇ ತರಗತಿ ಅಥವಾ ಪಿಯುಸಿ ಪಾಸಾದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.  ಕ್ರೀಡೆಯಲ್ಲಿನ ಕಾರ್ಯಕ್ಷಮತೆ, ಸಾಧನೆಗಳು ಮತ್ತು ಅರ್ಹತೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

Posts Details / ಹುದ್ದೆಗಳ ವಿವರ

ಶೂಟಿಂಗ್ : 1
ಕಬ್ಬಡಿ : 4
ಹಾಕಿ: 3
ತೂಕ ಎತ್ತುವಿಕೆ: 2
ಪವರ್‌ಲಿಫ್ಟಿಂಗ್ (ಪುರುಷ) : 1
ಪವರ್‌ಲಿಫ್ಟಿಂಗ್ (ಮಹಿಳೆ): 1
ಜಿಮ್ನಾಸ್ಟಿಕ್ (ಪುರುಷ) : 02
ಕ್ರಿಕೆಟ್ (ಪುರುಷ) : 02
ಕ್ರಿಕೆಟ್ (ಮಹಿಳೆ) : 01
ಬಾಲ್‌ ಬ್ಯಾಡ್ಮಿಂಟನ್ (ಪುರುಷ) : 01
ಕುಸ್ತಿ (ಪುರುಷ) ಫ್ರೀ ಸ್ಟೈಲ್ : 2

ವೇತನ :  ಲೆವೆಲ್‌ 4 ಹುದ್ದೆಗೆ ವೇತನ ರೂ.25,500-81,100.
ಲೆವೆಲ್‌ 5 ಹುದ್ದೆಗೆ ವೇತನ ರೂ.29,200-92,300.
ಲೆವೆಲ್ 2 ಹುದ್ದೆಗೆ ರೂ.19,900-63,200.
ಲೆವೆಲ್ 3 ಹುದ್ದೆಗೆ ರೂ.21,700-69,100.

AGE LIMIT / ವಯೋಮಿತಿ
ಕನಿಷ್ಠ ವಯೋಮಿತಿ
: 18 ವರ್ಷಗಳು
ಸಾಮಾನ್ಯ ವರ್ಗ ಗರಿಷ್ಠ
: 25 ವರ್ಷಗಳು
OBC / ಹಿಂದುಳಿದ ವರ್ಗ ಗರಿಷ್ಠ
: 25 ವರ್ಷಗಳು
SC/ST/ ವರ್ಗ C1 ಗರಿಷ್ಠ
: 25 ವರ್ಷಗಳು
🚨 Application fee: As per the rule’s of government
Application Fees / ಅರ್ಜಿ ಶುಲ್ಕ್
ಸಾಮಾನ್ಯ ವರ್ಗ
: ₹.500/-
OBC / ಹಿಂದುಳಿದ ವರ್ಗ
: ₹.500/-
SC/ST/ C1 ಅರ್ಜಿ ಶುಲ್ಕ್
: ₹.250
Women / ಮಹಿಳೆಯರಿಗೆ
: ₹.250
ಮಾಜಿ ಸೈನಿಕರಿಗೆ
: ₹.250
ಅಂಗವಿಕಲರಿಗೆ
: ₹.250
🚨 Application fee: As per the rule’s of government
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ
: 05-09-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
: 04-10-2022
ಶುಲ್ಕ ಪಾವತಿಸಲು ಕೊನೆಯ ದಿನಾಂಕ
: 04-10-2022
🚨 ಸರ್ಕಾರದ ನಿಯಮಗಳಿಗೆ ಅನುಸಾರದಂತೆ.
ಅರ್ಜಿ ಸಲ್ಲಿಸುವ ವಿಧಾನ:

Step 1. ಈ ಕೆಳಗೆ ನೀಡಲಾದ Application Link  ವೆಬ್‌ಸೈಟ್‌ https://www.rrc-wr.com/   ಮೇಲೆ ಕ್ಲಿಕ್‌ ಮಾಡಿ Application Open ಮಾಡಿಕೊಳ್ಲಿ.
Step 2. Application ನಲ್ಲಿ ಸೂಚಿಸಿದ ಎಲ್ಲ ಮಾಹಿತಿಯನ್ನು ತುಂಬಿ ಒಮ್ಮೆ ಸರಿಯಾಗಿ ಪರಿಶೀಲಿಸಿ.
Step 3. ಸ್ಕ್ಯಾನ್ ಮಾಡಿದ ಫೋಟೋ / ಸ್ಕ್ಯಾನ್ ಮಾಡಿದ ಸಹಿಯನ್ನು upload ಮಾಡಬೇಕು.
Step 4. ಅಪ್‌ಲೋಡ್ ಮಾಡಬೇಕಾದ ದಾಖಲೆಗಳು ,ಅಗತ್ಯ ಕ್ರೀಡಾ ಸಾಧನೆಗಳು,ಜಾತಿ ಪ್ರಮಾಣಪತ್ರ, ಸೂಚಿಸಲಾದ ಶೈಕ್ಷಣಿಕ ಅರ್ಹತೆ.
Step 5. ಅರ್ಜಿ ಶುಲ್ಕವನ್ನು Online ಮೂಲಕ ಪಾವತಿಸಬೇಕು.
Step 6. ಬ್ಯಾಂಕಿನ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಿದರೆ, ರಶೀದಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ.

ಅರ್ಜಿ ಶುಲ್ಕ ಪಾವತಿಸುವ ವಿಧಾನ:

Online ಮೂಲಕ ಪಾವತಿಸಬೇಕು . ನೆಟ್ ಬ್ಯಾಂಕಿಂಗ್ ಅಥವಾ ಡೆಬಿಟ್ / ಕ್ರೆಡಿಟ್ ಕಾರ್ಡ್ ಮೂಲಕ ಆನ್‌ಲೈನ್ ಶುಲ್ಕ ಪಾವತಿ ಇರುತ್ತದೆ
04/10/2022 ರ 23.59 ಗಂಟೆಗಳವರೆಗೆ ಲಭ್ಯವಿದೆ. ಅದರ ನಂತರ ಯಾವುದೇ ಬದಲಾವಣೆ/ಸಂಪಾದನೆಯನ್ನು ಅನುಮತಿಸಲಾಗುವುದಿಲ್ಲ.

ಆಯ್ಜೆ ಮಾಡುವ ವಿಧಾನ:

ಆಯಾ ಕ್ರೀಡೆಯಲ್ಲಿನ ಕಾರ್ಯಕ್ಷಮತೆ, ಸಾಧನೆಗಳು ಮತ್ತು ನಿಗದಿತ ಶೈಕ್ಷಣಿಕ ಅರ್ಹತೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ

ಅರ್ಜಿ ಸಲ್ಲಿಸುವ ವಿಳಾಸ

To