fda recruitment

ಜಲ ಸಂಪನ್ಮೂ ಲ ಇಲಾಖೆಯಲ್ಲಿ 155 ಗ್ರೂ ಪ್- ಸಿ ಹುದ್ದೆಗಳು | Water Resources Department Karnataka 155 Post Recruitment

Best of Luck ❤️ Read Carefully

Water Resources Department Karnataka 155 Post Recruitment : ಕರ್ನಾಟಕ ಜಲ ಸಂಪನ್ಮೂ ಲ ಇಲಾಖೆಯಲ್ಲಿ  ಖಾಲಿ ಇರುವ  ದ್ವಿತೀಯ ದರ್ಜೆ ಸಹಾಯಕ  ಗ್ರೂ ಪ್- ಸಿ ಹುದ್ದೆಗಳ ನೇಮಕಾತಿ ಮಾಡಲು ಅಧಿಸೂಚನೆ ಹೂರಡಿಸಲಾಗಿದೆ. ಒಟ್ಟು 155 ಹುದ್ದೆಗಳ ನೇಮಕಾತಿ. ಆಯ್ಕೆಯಾದ ಅಭ್ಯರ್ಥಿಗಳಿಗೆ  ಮಾಸಿಕ ವೇತನ 21,400 – 42,000 ರೂ . SSLC ಪಾಸ್‌ ಆದ  ಅಭ್ಯರ್ಥಿಗಳು ಅರ್ಜಿ ಸಾಲ್ಲಿಸಬಹುದು, ಆಯ್ಕೆ ವಿಧಾನ, ವಿಧ್ಯಾರ್ಹತೆ, ಶುಲ್ಕ ಪಾವತಿ  ಅರ್ಜಿಸಲ್ಲಿಸುವ ವಿಧಾನ ಈ ಕೆಳಗೆ ವಿವರಿಸಿದೆ . ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.  ಪ್ರತಿ ದಿನದ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ www.careerkannada.com ವೆಬ್‌ಸೈಟ್‌ಗೆ ಬೇಟಿ ಮಾಡಿ. ಅಥವಾ Telegram group ನ್ನು ಜಾಯಿನ ಆಗಿ.

Water Resources Department Karnataka 155 Post Recruitment

Basic Information
Organization Name
: Water Resources Department Karnataka
No of vacancies
: 155 ಹುದ್ದೆಗಳು
Job Type
: State Governmet
Post name
: ದ್ವಿತೀಯ ದರ್ಜೆ ಸಹಾಯಕ
Worker Salary
: ₹.21,400 - 42,000
Application Mode
: Online
Selection Process
: ಅರ್ಹತಾ ಪರೀಕ್ಷೆ
Job Location
: Karnataka
Education / ವಿದ್ಯಾರ್ಹತೆ

1.ಕರ್ನಾಟಕ ಪದವಿ ಪದವಿಪೂರ್ವ  ಶಿಕ್ಷಣ ಇಲಾಖೆ ನಡೆಸುವ ಪದ್ವಿತೀಯ ಪಿಯುಸಿ ಪಾಸ್‌ / 12ನೇ ತರಗತಿ ಪಾಸ್ ಆಗಿರಬೇಕು.
ಅಥವಾ  3 ವರ್ಷದ ಡಿಪ್ಲೊಮ / 2 ವರ್ಷದ ಐಟಿಐ ಪಾಸ್ ಜತೆಗೆ ಎನ್‌ಐಒಎಸ್‌’ನ ವತಿಯಿಂದ ನಡೆಸುವ ಒಂದು ಭಾಷಾ ಕೋರ್ಸ್‌ ಮತ್ತು ಒಂದು ಶೈಕ್ಷಣಿಕ ವಿಷಯದಲ್ಲಿ ಅಥವಾ ಪದವಿಪೂರ್ವ ಮಂಡಳಿಯು ನಡೆಸುವ ಪರೀಕ್ಷೆಯಲ್ಲಿ ಒಂದು ಭಾಷೆ ಮತ್ತು ಒಂದು ವಿಷಯದಲ್ಲಿ ಉತ್ತೀರ್ಣರಾದಲ್ಲಿ ಮಾತ್ರ ಪಿಯುಸಿ’ಗೆ ತತ್ಸಮಾನವೆಂದು ಪರಿಗಣಿಸಲಾಗುವುದು.

 

Posts Details / ಹುದ್ದೆಗಳ ವಿವರ

ದ್ವಿತೀಯ ದರ್ಜೆ ಸಹಾಯಕ : 155 ಹುದ್ದೆಗಳು , ಆಯ್ಕೆಯಾದ ಅಭ್ಯರ್ಥಿಗಳಿಗೆ  ಮಾಸಿಕ ವೇತನ 21,400 – 42,000 ರೂ.
ಹುದ್ದೆಗಳ ವಿವರ
ಇತರೆ : 55 , ಮಹಿಳಾ: 47 , ಗ್ರಾಮೀಣ: 39,  ಮಾಜಿ ಸೈನಿಕ : 15, ಕನ್ನಡ ಮಾಧ್ಯಮ ಅಭ್ಯರ್ಥಿ: 8, ಅಂಗವಿಕಲತೆ ಅಭ್ಯರ್ಥಿ: 7, ಯೋಜನಾ ನಿರಾಶ್ರಿತ ಅಭ್ಯರ್ಥಿ: 7

AGE LIMIT / ವಯೋಮಿತಿ
ಕನಿಷ್ಠ ವಯೋಮಿತಿ
: 18 ವರ್ಷಗಳು
ಸಾಮಾನ್ಯ ವರ್ಗ ಗರಿಷ್ಠ
: 40 ವರ್ಷಗಳು
OBC / ಹಿಂದುಳಿದ ವರ್ಗ ಗರಿಷ್ಠ
: 40 ವರ್ಷಗಳು
SC/ST/ ವರ್ಗ C1 ಗರಿಷ್ಠ
: 40 ವರ್ಷಗಳು
🚨 Application fee: As per the rule’s of government
Application Fees / ಅರ್ಜಿ ಶುಲ್ಕ್
ಸಾಮಾನ್ಯ ವರ್ಗ
: ₹.ವಿನಾಯತಿ/-
OBC / ಹಿಂದುಳಿದ ವರ್ಗ
: ₹.ವಿನಾಯತಿ/-
SC/ST/ C1 ಅರ್ಜಿ ಶುಲ್ಕ್
: ₹.ವಿನಾಯತಿ
Women / ಮಹಿಳೆಯರಿಗೆ
: ₹.ವಿನಾಯತಿ
ಮಾಜಿ ಸೈನಿಕರಿಗೆ
: ₹.ವಿನಾಯತಿ
ಅಂಗವಿಕಲರಿಗೆ
: ₹.ವಿನಾಯಿತಿ
🚨 Application fee: As per the rule’s of government
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ
: 26-09-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
: 25-10-2022
ಶುಲ್ಕ ಪಾವತಿಸಲು ಕೊನೆಯ ದಿನಾಂಕ
: 25-10-2022
🚨 ಸರ್ಕಾರದ ನಿಯಮಗಳಿಗೆ ಅನುಸಾರದಂತೆ.
ಅರ್ಜಿ ಸಲ್ಲಿಸುವ ವಿಧಾನ:

Step 1. ಈ ಕೆಳಗೆ ನೀಡಲಾದ Application Link ಮೇಲೆ ಕ್ಲಿಕ್‌ ಮಾಡಿ Application Open ಮಾಡಿಕೊಳ್ಲಿ.
Step 2. Application ನಲ್ಲಿ ಸೂಚಿಸಿದ ಎಲ್ಲ ಮಾಹಿತಿಯನ್ನು ತುಂಬಿ ಒಮ್ಮೆ ಸರಿಯಾಗಿ ಪರಿಶೀಲಿಸಿ.
Step 3. ಆನ್ಲೈನ್ ಮೊಲಕ ಅರ್ಜಿ ಸಲ್ಲಿಸುವ ಮೊದಲು ಸರಿಯಾದ ಮೊಬೈಲ್ ಸ೦ಕೆ ಇ ಮೇಲ್ ಐಡಿ ಗುರುತಿನ ಪುರಾವೆ ವಿದ್ಯಾರ್ಥಿ ಅಂಕಪಟ್ಟಿ ಶೈಕ್ಷಣಿಕ ಅರ್ಹತೆಯ ಮಾಹಿತಿ ಯಾವುದೆ ಅನುಬವ ಇದ್ದೆರೆ ಅದರ ಮಾಹಿ
Step 4. ವಿದ್ಯಾರ್ಥಿಯ photo ಮತ್ತು ಸಹಿಯ ಸ್ಕ್ಯಾನ್ ಮಾಡಿ Upload  ಮಾಡಬೇಕು
Step 5. Online  ಮೂಲಕ ಅರ್ಜಿಯನ್ನು ಸಲ್ಲಿಸುವಾಗಾ ಸಮಸ್ಯೆ ಎದುರಾದಲ್ಲಿ ̧ (Help line) 080 22871174 / 080 22871094 / 080 22872247 number ̤

ಅರ್ಜಿ ಶುಲ್ಕ ಪಾವತಿಸುವ ವಿಧಾನ:

ಅರ್ಜಿ ಶುಲ್ಕ ಇರುವುದಿಲ್ಲ.

ಆಯ್ಜೆ ಮಾಡುವ ವಿಧಾನ:

ಗರಿಷ್ಠ ಅಂಕಗಳು ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಳಾಸ

To