ಬಾಗಲಕೋಟೆ ಇಲಾಕೆಯಲ್ಲಿ ಹುದ್ದೆ

ಬಾಗಲಕೋಟೆ ತೋಟಗಾರಿಕಾ ವಿವಿಯಲ್ಲಿ ವಿವಿಧ ಹುದ್ದೆಗಳು | UHS Bagalkote Recruitment 2022

Best of Luck ❤️ Read Carefully

University of Horticultural Sciences Bagalkote Recruitment 2022 : ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಆದೇಶ ಹೂರಡಿಸಿದೆ. ಆಯ್ಕೆಯಾದ ಅಭ್ಯರ್ಥಿಗೆ ಮಾಸಿಕ ವೇತನ  57,700 – 1,82,400, ಅಸೋಸಿಯೇಟ್ ಪ್ರೊಫೆಸರ್ : 7 ಹುದ್ದೆಗಳು,  1,31,400 – 2,17,100  ಮಾಸಿಕ ವೇತನ , ಸೇವಾ ಸಿಬ್ಬಂದಿ : 2 ಹುದ್ದೆಗಳು. ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಪ್ರತಿ ದಿನದ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ www.careerkannada.com ವೆಬ್‌ಸೈಟ್‌ಗೆ ಬೇಟಿ ಮಾಡಿ ಅಥವಾ Telegram group ನ್ನು ಜಾಯಿನ ಆಗಿ.

University of Horticultural Sciences Bagalkote Recruitment 2022

Basic Information
Organization Name
: ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆ
No of vacancies
: 23 ಹುದ್ದೆಗಳು
Job Type
: State Governmet
Post name
: 1. ಸಹಾಯಕ ಪ್ರೊಫೆಸರ್ 2. ಅಸೋಸಿಯೇಟ್ ಪ್ರೊಫೆಸರ್ 3. ಸೇವಾ ಸಿಬ್ಬಂದಿ
Worker Salary
: ₹.ಹುದ್ದೆಗಳಿಗೆ ಅನುಸಾರ ವೇತನ ನೀಡಲಾಗುವುದು.
Application Mode
: Offline (ಈ ಕೆಳಗಿನ ವಿಳಾಸಕ್ಕೆ ಅರ್ಜಿಯನ್ನು ಕಳುಹಿಸಿ)
Selection Process
: ಸ್ಪರ್ಧಾತ್ಮಕ ಪರೀಕ್ಷೆ, ಮೌಖಿಕ ಪರೀಕ್ಷೆ
Job Location
: ಕೋಲಾರ - ಹಾವೇರಿ - ಬಾಗಲಕೋಟೆ
Education / ವಿದ್ಯಾರ್ಹತೆ

1. ಸಹಾಯಕ ಪ್ರೊಫೆಸರ್ : ಸ್ನಾತಕೋತ್ತರ ಪದವಿ, ಎಂಫಿಲ್​, ಪಿಎಚ್​ಡಿ
2. ಅಸೋಸಿಯೇಟ್ ಪ್ರೊಫೆಸರ್ : ಸ್ನಾತಕೋತ್ತರ ಪದವಿ ಪಿಎಚ್​ಡಿ
3. ಸೇವಾ ಸಿಬ್ಬಂದಿ : ಪದವಿ

Posts Details / ಹುದ್ದೆಗಳ ವಿವರ

1. ಸಹಾಯಕ ಪ್ರೊಫೆಸರ್ :  14 ಹುದ್ದೆಗಳು  , ಮಾಸಿಕ ವೇತನ  57,700 – 1,82,400 ರೂ,
ವಯೂಮಿತಿ : ಕನಿಷ್ಟ 18 – ಗರಿಷ್ಟ 42  ವರ್ಷ.
2. ಅಸೋಸಿಯೇಟ್ ಪ್ರೊಫೆಸರ್ : 7  ಹುದ್ದೆಗಳು,  ಮಾಸಿಕ ವೇತನ 1,31,400 – 2,17,100 ರೂ, ವಯೂಮಿತಿ
3. ಸೇವಾ ಸಿಬ್ಬಂದಿ : 2 ಹುದ್ದೆಗಳು. ವಯೂಮಿತಿ : ಕನಿಷ್ಟ 18 – ಗರಿಷ್ಟ 35

AGE LIMIT / ವಯೋಮಿತಿ
ಕನಿಷ್ಠ ವಯೋಮಿತಿ
: 18 ವರ್ಷಗಳು
ಸಾಮಾನ್ಯ ವರ್ಗ ಗರಿಷ್ಠ
: 35 ವರ್ಷಗಳು
OBC / ಹಿಂದುಳಿದ ವರ್ಗ ಗರಿಷ್ಠ
: 40 ವರ್ಷಗಳು
SC/ST/ ವರ್ಗ C1 ಗರಿಷ್ಠ
: 42 ವರ್ಷಗಳು
🚨 Application fee: As per the rule’s of government
Application Fees / ಅರ್ಜಿ ಶುಲ್ಕ್
ಸಾಮಾನ್ಯ ವರ್ಗ
: ₹.ಸಹಾಯಕ ಪ್ರೊಫೆಸರ್ 1000/-, ಅಸೋಸಿಯೇಟ್ ಪ್ರೊಫೆಸರ್ 500/-/-
OBC / ಹಿಂದುಳಿದ ವರ್ಗ
: ₹.ಸಹಾಯಕ ಪ್ರೊಫೆಸರ್ 600/-, ಅಸೋಸಿಯೇಟ್ ಪ್ರೊಫೆಸರ್ 300/-/-
SC/ST/ C1 ಅರ್ಜಿ ಶುಲ್ಕ್
: ₹.ವಿನಾಯತಿ
Women / ಮಹಿಳೆಯರಿಗೆ
: ₹.ವಿನಾಯತಿ
ಮಾಜಿ ಸೈನಿಕರಿಗೆ
: ₹.ವಿನಾಯತಿ
ಅಂಗವಿಕಲರಿಗೆ
: ₹.ವಿನಾಯಿತಿ
🚨 Application fee: As per the rule’s of government
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ
: 25-08-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
: 30-09-2022
ಶುಲ್ಕ ಪಾವತಿಸಲು ಕೊನೆಯ ದಿನಾಂಕ
: 30-09-2022
🚨 ಸರ್ಕಾರದ ನಿಯಮಗಳಿಗೆ ಅನುಸಾರದಂತೆ.
ಅರ್ಜಿ ಸಲ್ಲಿಸುವ ವಿಧಾನ:

Step 1. ಈ ಕೆಳಗೆ ನೀಡಲಾದ Application Link ಮೇಲೆ ಕ್ಲಿಕ್‌ ಮಾಡಿ Application Open ಮಾಡಿಕೊಳ್ಲಿ.
Step 2.  ಮೇಲಿನ ಲಿಂಕ್‌ನಿಂದ  ಅರ್ಜಿಯನ್ನು ಡೌನ್‌ಲೋಡ್ ಮಾಡಿ ಮತ್ತು ನಿಗದಿತ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ  ಸೂಚಿಸಿದ ಎಲ್ಲ ಮಾಹಿತಿಯನ್ನು ತುಂಬಿ ಒಮ್ಮೆ ಸರಿಯಾಗಿ ಪರಿಶೀಲಿಸಿ.
Step 3.  ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಗುರುತಿನ ಪುರಾವೆ ವಿದ್ಯಾರ್ಥಿ ಅಂಕಪಟ್ಟಿ ಶೈಕ್ಷಣಿಕ ಅರ್ಹತೆಯ ಮಾಹಿತಿ ಯಾವುದೆ ಅನುಬವ ಇದ್ದೆರೆ ಅದರ ಮಾಹಿತಿ ಸಿದ್ಧಪಡಿಸಿಕೊಳ್ಳಬೇಕು.
Step 4. ಭರ್ತಿ ಮಾಡಿದ  ಅರ್ಜಿಯನ್ನು ಈ ಕೆಳಗೆ ನೀಡಲಾದ ವಿಳಸಕ್ಕೆ  ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್, ಅಥವಾ ಯಾವುದೇ ಇತರ ಮೂಲಗಳಿಂದ ತಲುಪಿಸತ್ಕದ್ದು.

 

ಅರ್ಜಿ ಶುಲ್ಕ ಪಾವತಿಸುವ ವಿಧಾನ:

ಬ್ಯಾಂಕಿನ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಿದರೆ, ರಶೀದಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ.

ಆಯ್ಜೆ ಮಾಡುವ ವಿಧಾನ:

ಅಭ್ಯರ್ಥಿಯ ಆಯ್ಕೆ ವಿಧಾನವು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಮಾಡಲಾಗುವುದು.

ಅರ್ಜಿ ಸಲ್ಲಿಸುವ ವಿಳಾಸ

To ಅರ್ಜಿ ಸಲ್ಲಿಕೆ ವಿಳಾಸ,

ರಿಜಿಸ್ಟ್ರಾರ್,

ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ,

ಉದ್ಯಾನಗಿರಿ, ಬಾಗಲಕೋಟ-587104.