SBI Recruitment

ಸ್ಟೇಟ್‌ ಬ್ಯಾಂಕ್ ಆಫ್‌ ಇಂಡಿಯಾ 64 ಹುದ್ದೆಗಳು | SBI Recruitment 64 Post 2022

Best of Luck ❤️ Read Carefully
[sharethis-inline-buttons]

SBI Recruitment 64 Post 2022: ಭಾರತೀಯ ಸ್ಟೇಟ್‌ ಬ್ಯಾಂಕ್ ಆಫ್‌ ಇಂಡಿಯಾದಲ್ಲಿ ಖಾಲಿ ಇರುವ ಒಟ್ಟು 64  Specialist Officer ಹುದ್ದೆಗಳ ನೇಮಕಾತಿಗೆ ಅರ್ಜಿ ಕರೆಯಲಾಗಿದೆ. ಬ್ಯಾಂಕ್ ನಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ. ಆಯ್ಕೆಯಾದ ಅಭ್ಯರ್ಥಿಗೆ ಮಾಸಿಕ ವೇತನ 63,840 – 78,230 ರೂ ನೀಡಲಾಗುವುದು. ಉದ್ಯೋಗ ಸ್ಥಳ, ವಿದ್ಯಾರ್ಹತೆ ,ಅಯ್ಕೆ ವಿಧಾನ ,ಅರ್ಜಿ ಸಲ್ಲಿಸುವ ವಿಧಾನ ಈ ಕೆಳಗೆ ವಿವರಿಸಿದೆ. ಆಸಕ್ತ  ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.  ಪ್ರತಿ ದಿನದ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ www.careerkannada.com ವೆಬ್‌ಸೈಟ್‌ಗೆ ಬೇಟಿ ಮಾಡಿ. ಅಥವಾ Telegram group ನ್ನು ಜಾಯಿನ ಆಗಿ.

SBI Recruitment 5008 Post 2022

Basic Information
Organization Name
: ಭಾರತೀಯ ಸ್ಟೇಟ್‌ ಬ್ಯಾಂಕ್ ಆಫ್‌ ಇಂಡಿಯಾ
No of vacancies
: 64 ಹುದ್ದೆಗಳು
Job Type
: Central Governamet
Post name
: Specialist Officer
Worker Salary
: ₹.63,840 – 78,230
Application Mode
: Online
Selection Process
: ಸ್ಪರ್ಧಾತ್ಮಕ ಪರೀಕ್ಷೆ, ಅರ್ಹತಾ ಪರೀಕ್ಷೆ
Job Location
: ಮುಂಬೈ, ಭಾರತದಾದ್ಯಂತ
Education / ವಿದ್ಯಾರ್ಹತೆ

1. ಮ್ಯಾನೇಜರ್ (ಕ್ರೆಡಿಟ್ ಅನಾಲಿಸ್ಟ್) : ಪದವೀಧರ ಪದವಿ ಮತ್ತು MBA/PGDM / MMS / CA / ICWA / CFS ,ಈ ಪೋಸ್ಟ್ ಅರ್ಹತಾ ಅನುಭವ: 3 ವರ್ಷಗಳು
2 ಮ್ಯಾನೇಜರ್ (ಯೋಜನೆಗಳು-ಡಿಜಿಟಲ್ ಪಾವತಿಗಳು) :B.E./B.Tech / MCA / MBA/PGDM –
3 ಮ್ಯಾನೇಜರ್ (ಉತ್ಪನ್ನಗಳು-ಡಿಜಿಟಲ್ ಪಾವತಿಗಳು/ಕಾರ್ಡ್‌ಗಳು): B.E./B.Tech / MCA / MBA/PGDM –
4 ಮ್ಯಾನೇಜರ್ (ಉತ್ಪನ್ನಗಳು-ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು): B.E./B.Tech / MCA / MBA/PGDM

Posts Details / ಹುದ್ದೆಗಳ ವಿವರ

1. ಮ್ಯಾನೇಜರ್ (ಕ್ರೆಡಿಟ್ ಅನಾಲಿಸ್ಟ್) : 55 ಹುದ್ದೆಗಳು

2 ಮ್ಯಾನೇಜರ್ (ಯೋಜನೆಗಳು-ಡಿಜಿಟಲ್ ಪಾವತಿಗಳು): 5 ಹುದ್ದೆಗಳು

3 ಮ್ಯಾನೇಜರ್ (ಉತ್ಪನ್ನಗಳು-ಡಿಜಿಟಲ್ ಪಾವತಿಗಳು/ಕಾರ್ಡ್‌ಗಳು): 3 ಹುದ್ದೆಗಳು

4 ಮ್ಯಾನೇಜರ್ (ಉತ್ಪನ್ನಗಳು-ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು):2 ಹುದ್ದೆಗಳು

AGE LIMIT / ವಯೋಮಿತಿ
ಕನಿಷ್ಠ ವಯೋಮಿತಿ
: 18 ವರ್ಷಗಳು
ಸಾಮಾನ್ಯ ವರ್ಗ ಗರಿಷ್ಠ
: 25 ವರ್ಷಗಳು
OBC / ಹಿಂದುಳಿದ ವರ್ಗ ಗರಿಷ್ಠ
: 35 ವರ್ಷಗಳು
SC/ST/ ವರ್ಗ C1 ಗರಿಷ್ಠ
: 36 ವರ್ಷಗಳು
🚨 Application fee: As per the rule’s of government
Application Fees / ಅರ್ಜಿ ಶುಲ್ಕ್
ಸಾಮಾನ್ಯ ವರ್ಗ
: ₹.750/-
OBC / ಹಿಂದುಳಿದ ವರ್ಗ
: ₹.750/-
SC/ST/ C1 ಅರ್ಜಿ ಶುಲ್ಕ್
: ₹.ವಿನಾಯತಿ
Women / ಮಹಿಳೆಯರಿಗೆ
: ₹.750
ಮಾಜಿ ಸೈನಿಕರಿಗೆ
: ₹.750
ಅಂಗವಿಕಲರಿಗೆ
: ₹.ವಿನಾಯಿತಿ
🚨 Application fee: As per the rule’s of government
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ
: 22-11-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
: 12-12-2022
ಶುಲ್ಕ ಪಾವತಿಸಲು ಕೊನೆಯ ದಿನಾಂಕ
: -
🚨 ಸರ್ಕಾರದ ನಿಯಮಗಳಿಗೆ ಅನುಸಾರದಂತೆ.
ಅರ್ಜಿ ಸಲ್ಲಿಸುವ ವಿಧಾನ:

Step 1. ಈ ಕೆಳಗೆ ನೀಡಲಾದ Application Link ಮೇಲೆ ಕ್ಲಿಕ್‌ ಮಾಡಿ  https://bank.sbi/careers  Application Open ಮಾಡಿಕೊಳ್ಲಿ.
Step 2. ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು ಮತ್ತು ಬೇರೆ ಯಾವುದೇ ವಿಧಾನಗಳಿಲ್ಲ ಅರ್ಜಿಯನ್ನು ಸ್ವೀಕರಿಸಲಾಗುವುದು.
Step 3.  ಅಭ್ಯರ್ಥಿಗಳು ಮೊದಲು ತಮ್ಮ ಭಾವಚಿತ್ರ, ಸಹಿ,  ಸ್ಕ್ಯಾನ್ ಮಾಡಿ Upload ಮಾಡಬೇಕು.
Step 4. ಆನ್ಲೈನ್ ಮೊಲಕ ಅರ್ಜಿ ಸಲ್ಲಿಸುವ ಮೊದಲು ಸರಿಯಾದ ಮೊಬೈಲ್ ಸ೦ಕೆ ಇ ಮೇಲ್ ಐಡಿ ಗುರುತಿನ ಪುರಾವೆ ವಿದ್ಯಾರ್ಥಿ ಅಂಕಪಟ್ಟಿ ಶೈಕ್ಷಣಿಕ ಅರ್ಹತೆಯ ಮಾಹಿತಿ ಯಾವುದೆ ಅನುಬವ ಇದ್ದೆರೆ ಅದರ ಮಾಹಿತಿ .
Step 5.  Application ನಲ್ಲಿ ಸೂಚಿಸಿದ ಎಲ್ಲ ಮಾಹಿತಿಯನ್ನು ತುಂಬಿ ಒಮ್ಮೆ ಸರಿಯಾಗಿ ಪರಿಶೀಲಿಸಿ. ಬ್ಯಾಂಕಿನ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಿದರೆ, ರಶೀದಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ.

ಅರ್ಜಿ ಶುಲ್ಕ ಪಾವತಿಸುವ ವಿಧಾನ:

ಅಭ್ಯರ್ಥಿಗಳು ಆನ್‌ಲೈನ್ ಮೋಡ್ ಬಳಸಿಕೊಂಡು  ಅದರ ಮೂಲಕ ಅಗತ್ಯ ಅರ್ಜಿ ಶುಲ್ಕವನ್ನು ಪಾವತಿಸಬಹುದು ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ / ಇಂಟರ್ನೆಟ್ ಬ್ಯಾಂಕಿಂಗ್.

ಆಯ್ಜೆ ಮಾಡುವ ವಿಧಾನ:

ಆಯ್ಕೆಯು ಈ ಕೆಳಗಿನ ಪ್ರಕ್ರಿಯೆಯನ್ನು ಆಧರಿಸಿರುತ್ತದ

Shortlisting
Interview

ಅರ್ಜಿ ಸಲ್ಲಿಸುವ ವಿಳಾಸ

To

[sharethis-inline-buttons]