Sainik School recruitment 2022

ಕೊಡಗು ಸೈನಿಕ ಶಾಲೆಯಲ್ಲಿ ನೇಮಕಾತಿ | Sainik School Kodagu Recruitment 2022

Best of Luck ❤️ Read Carefully

Sainik School Kodagu Recruitment 2022 : ಕೊಡಗು ಸೈನಿಕ ಶಾಲೆಯಲ್ಲಿ ಖಾಲಿ ಇರುವ ಸಮಾಲೋಕಚರು ವಾರ್ಡನ್  ಸೇರಿದಂತೆ ಒಟ್ಟು 10 ವಿವಿಧ ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ಟಿಜಿಟಿ ಹಿಂದಿ, ಕೌನ್ಸಿಲರ್​ ಹುದ್ದೆಗೆ  ಆಯ್ಕೆಯಾದ ಅಭ್ಯರ್ಥಿಗೆ ಮಾಸಿಕ ವೇತನ  57,472 ರೂ ಇರಲಿದೆ. ಬ್ಯಾಂಡ್​ ಮಾಸ್ಟರ್​, ವಾರ್ಡನ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆಳಿಗೆ  ಮಾಸಿಕ ವೇತನ 37, 376 ರೂ ಇರಲಿದೆ. ಆಯ್ಕಾ ವಿಧಾನ , ವಿಧ್ಯಾರ್ಹತೆ, ಅರ್ಜಿ ಸಲ್ಲಿಸುವ ಮಾಹಿತಿಯನ್ನು ಈ ಕೆಲಗೆ ತಿಳಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.  ಪ್ರತಿ ದಿನದ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ www.careerkannada.com ವೆಬ್‌ಸೈಟ್‌ಗೆ ಬೇಟಿ ಮಾಡಿ. ಅಥವಾ Telegram group ನ್ನು ಜಾಯಿನ ಆಗಿ.

Sainik School Kodagu Recruitment 2022

Basic Information
Organization Name
: ಕೊಡಗು ಸೈನಿಕ ಶಾಲೆ
No of vacancies
: 10 ಹುದ್ದೆಗಳು
Job Type
: Central Governamet
Post name
: 1. ಟಿಜಿಟಿ ಹಿಂದಿ 2. ಕೌನ್ಸಿಲರ್​ 3. ಕ್ರಾಫ್ಟ್​ ಇನ್ಸ್ಟ್ರಕ್ಟರ್​​ 4. ಬ್ಯಾಂಡ್​ ಮಾಸ್ಟರ್​ 5. ವಾರ್ಡನ್​ 6. ಸಾಮಾನ್ಯ ಉದ್ಯೋಗ
Worker Salary
: ₹. ಹುದ್ದೆಗಳಿಗೆ ಅನುಸಾರವಾಗಿ ವೇತನ ನೀಡಲಾಗುತ್ತದೆ
Application Mode
: Offline (ಈ ಕೆಳಗಿನ ವಿಳಾಸಕ್ಕೆ ಅರ್ಜಿಯನ್ನು ಕಳುಹಿಸಿ)
Selection Process
: ಸ್ಪರ್ಧಾತ್ಮಕ ಪರೀಕ್ಷೆ, ಮೌಖಿಕ ಪರೀಕ್ಷೆ
Job Location
: ಕೊಡಗು, ಕರ್ನಾಟಕ
Education / ವಿದ್ಯಾರ್ಹತೆ

1. ಟಿಜಿಟಿ ಹಿಂದಿ : ಹಿಂದಿಯಲ್ಲಿ ಪದವಿ,  ಬಿಎ, ಡಿಪ್ಲೋಮೊ  OR) ಪ್ರಾದೇಶಿಕ ಕಾಲೇಜಿನ ಹಿಂದಿ  B.A.Ed, ಕೇಂದ್ರ ನಡೆಸುವ CTET/TET ನ ಶಿಕ್ಷಣ ಮತ್ತು ಅರ್ಹತಾ ಪ್ರಮಾಣಪತ್ರ ಸರ್ಕಾರ/ರಾಜ್ಯ ಸರ್ಕಾರ ಸಲ್ಲಿಸಬೇಕು.
2. ಕೌನ್ಸಿಲರ್​ : ಡಿಪ್ಲೋಮೊ, ಪದವಿ, ಸ್ನಾತಕೋತರ ಪದವಿ( ಮನಶಾಸ್ತ್ರ/ ಕೆರಿಯರ್​ ಗೈಡೆನ್ಸ್​ ಮತ್ತು ಕೌನ್ಸಿಲಿಂಗ್​/ಚೈಲ್ಡ್​ ಡೆವಲಂಪ್​ಮೆಟ್, ಇಂಗ್ಲಿಷ್ ಮಾಧ್ಯಮ ಸಂಸ್ಥೆಗಳಲ್ಲಿ ಕೌನ್ಸೆಲಿಂಗ್ ಅನುಭವ.
3. ಕ್ರಾಫ್ಟ್​ ಇನ್ಸ್ಟ್ರಕ್ಟರ್​​ : ಎಸ್​ಎಸ್​ಎಲ್​ಸಿ. ಎರಡು ವರ್ಷಗಳ ಟ್ರೈನಿಂಗ್​ ತರಬೇತಿ ಪ್ರಮಾಣ ಪತ್ರ ಹೊಂದಿರಬೇಕು (ಇಂಗ್ಲಿಷ್ ಮಾಧ್ಯಮ ಸಂಸ್ಥೆಗಳಲ್ಲಿ ಬೋಧನಾ ಅನುಭವ, ಆಟಗಳು / ಕ್ರೀಡೆಗಳು ಮತ್ತು ಇತರ ಹೆಚ್ಚುವರಿ ಸಹಪಠ್ಯ ಚಟುವಟಿಕೆಗಳು/ಹವ್ಯಾಸಗಳಲ್ಲಿ ಪ್ರಾವೀಣ್ಯತೆ, ವಸತಿ ಸಂಸ್ಥೆಗಳಲ್ಲಿ ಕೆಲಸದ ಅನುಭವ.
4. ಬ್ಯಾಂಡ್​ ಮಾಸ್ಟರ್​: ಬ್ಯಾಂಡ್​ ಮಾಸ್ಟರ್​, ಬ್ಯಾಂಡ್​ ಮೇಜರ್​/ ಡ್ರಮ್​ಮೇಜರ್​ ಕೋರ್ಸ್​ (ಮೂರು ವರ್ಷದ ಅನುಭವ)
5. ವಾರ್ಡನ್​ : ಬಿಎ, ಬಿಎಸ್​ಸಿ ಬಿ ಕಾಂ ಪದವಿ (ವಸತಿ ಶಾಲೆ ಕಂಪ್ಯೂಟರ್ ಮತ್ತು ಟೈಪಿಂಗ್ ಜ್ಞಾನ , ಹೌಸ್‌ಕೀಪಿಂಗ್ ರೆಕಾರ್ಡ್ಸ್ , ಸೈನಿಕ ಶಾಲೆ / ವಸತಿಯಲ್ಲಿ ಕೆಲಸದ ಅನುಭವ).
6. ಸಾಮಾನ್ಯ ಉದ್ಯೋಗ : ಎಸ್​ಎಸ್​ಎಲ್​ಸಿ

Posts Details / ಹುದ್ದೆಗಳ ವಿವರ

1. ಟಿಜಿಟಿ ಹಿಂದಿ : 1 ಹುದ್ದೆಗಳು,  ಮಾಸಿಕ ವೇತನ 57,472 .
2. ಕೌನ್ಸಿಲರ್​ : 1 ಹುದ್ದೆಗಳು,  ಮಾಸಿಕ ವೇತನ 57,472 .
3. ಕ್ರಾಫ್ಟ್​ ಇನ್ಸ್ಟ್ರಕ್ಟರ್​​ : 1 ಹುದ್ದೆಗಳು,  ಮಾಸಿಕ ವೇತನ 37,367 .
4. ಬ್ಯಾಂಡ್​ ಮಾಸ್ಟರ್​ : 1 ಹುದ್ದೆಗಳು,  ಮಾಸಿಕ ವೇತನ 37,367 .
5. ವಾರ್ಡನ್​ : 2 ಹುದ್ದೆಗಳು,  ಮಾಸಿಕ ವೇತನ 37,367 .
6. ಸಾಮಾನ್ಯ ಉದ್ಯೋಗ : 4  ಹುದ್ದೆಗಳು, ಕೊಡಗು ಸೈನಿಕ ಶಾಲೆಯ ನಿಯಮದಂತೆ ವೇತನ ನಿಗದಿಸಲಾಗುವುದು.

AGE LIMIT / ವಯೋಮಿತಿ
ಕನಿಷ್ಠ ವಯೋಮಿತಿ
: 21 ವರ್ಷಗಳು
ಸಾಮಾನ್ಯ ವರ್ಗ ಗರಿಷ್ಠ
: 35 ವರ್ಷಗಳು
OBC / ಹಿಂದುಳಿದ ವರ್ಗ ಗರಿಷ್ಠ
: 35 ವರ್ಷಗಳು
SC/ST/ ವರ್ಗ C1 ಗರಿಷ್ಠ
: 35 ವರ್ಷಗಳು
🚨 ವಾರ್ಡನ್​ ಮತ್ತು ಸಾಮಾನ್ಯ ಹುದ್ದೆಗೆ 21 - 35 ವರ್ಷ
Application Fees / ಅರ್ಜಿ ಶುಲ್ಕ್
ಸಾಮಾನ್ಯ ವರ್ಗ
: ₹.400/-
OBC / ಹಿಂದುಳಿದ ವರ್ಗ
: ₹.400/-
SC/ST/ C1 ಅರ್ಜಿ ಶುಲ್ಕ್
: ₹.250
Women / ಮಹಿಳೆಯರಿಗೆ
: ₹.-
ಮಾಜಿ ಸೈನಿಕರಿಗೆ
: ₹.400
ಅಂಗವಿಕಲರಿಗೆ
: ₹.400
🚨 ವಾರ್ಡನ್​ ಮತ್ತು ಸಾಮಾನ್ಯ ಹುದ್ದೆಗೆ 21 - 35 ವರ್ಷ
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ
: 18-09-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
: 16-10-2022
ಶುಲ್ಕ ಪಾವತಿಸಲು ಕೊನೆಯ ದಿನಾಂಕ
: 16-10-2022
🚨 ಸರ್ಕಾರದ ನಿಯಮಗಳಿಗೆ ಅನುಸಾರದಂತೆ.
ಅರ್ಜಿ ಸಲ್ಲಿಸುವ ವಿಧಾನ:

Step 1. ಈ ಕೆಳಗೆ ನೀಡಲಾದ Application Link ಮೇಲೆ ಕ್ಲಿಕ್‌ ಮಾಡಿ Application Open download ಮಾಡಿ.
Step 2. Application ನಲ್ಲಿ ಸೂಚಿಸಿದ ಎಲ್ಲ ಮಾಹಿತಿಯನ್ನು ತುಂಬಿ ಒಮ್ಮೆ ಸರಿಯಾಗಿ ಪರಿಶೀಲಿಸಿ.
Step 3. ಅರ್ಜಿದಾರರು ತಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಬೇಕು
Step 4. ಅರ್ಜಿ ನಮೂನೆಯಲ್ಲಿ ಒದಗಿಸಿದ ಜಾಗದಲ್ಲಿ ಪಾಸ್ ಪೋರ್ಟ್ ಅಳತೆಯ ಭಾವಚಿತ್ರವನ್ನು ಅಂಟಿಸಿ.
Step 5. ರೂ.25/- ಮೌಲ್ಯದ ಅಂಚೆಚೀಟಿಗಳಿರುವ ಸ್ವಯಂ ವಿಳಾಸದ ಲಕೋಟೆ
Step 6. ಶೈಕ್ಷಣಿಕ ಮತ್ತು ಅನುಭವ ಪ್ರಮಾಣಪತ್ರಗಳ ಪ್ರತಿಗಳು, ಅರ್ಜಿದಾರರು SC / ST / OBC ವರ್ಗದಲ್ಲಿದ್ದರೆ, ಅರ್ಜಿದಾರರು ಲಗತ್ತಿಸಬೇಕು, ಕಾನ್ಸೆಸ್ ನೀಡಿದ ಜಾತಿ / ವರ್ಗ ಪ್ರಮಾಣಪತ್ರದ ಪ್ರತಿ

ಅರ್ಜಿ ಶುಲ್ಕ ಪಾವತಿಸುವ ವಿಧಾನ:

ಅರ್ಜಿ ಶುಲ್ಕವನ್ನು ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಪಾವತಿಸಬೇಕು [ಸಾಮಾನ್ಯ ಅರ್ಜಿದಾರರಿಗೆ ರೂ.400/- ಮತ್ತು ಎಸ್‌ಸಿ/ಎಸ್‌ಟಿಗೆ ರೂ.250/-
ಅರ್ಜಿದಾರರು] 16 ಅಕ್ಟೋಬರ್ 2021 (ಶನಿವಾರ)ದ ಒಳಗೆ ಕಳುಹಿಸಬೇಕು.

ಆಯ್ಜೆ ಮಾಡುವ ವಿಧಾನ:

ಲಿಖಿತ ಪರೀಕ್ಷೆ ಹಾಗೂ ಸಂದರ್ಶನ  ಮೂಲಕ ಆಯ್ಕೆಮಾಡಲಾಗುವುದು, ಅಭ್ಯರ್ಥಿಗಳಿಗೆ ಕೌಶಲ್ಯ ಆಧಾರಿತ ಪರೀಕ್ಷೆಯೂ ನಡೆಸಲಾಗುವುದು.

ಅರ್ಜಿ ಸಲ್ಲಿಸುವ ವಿಳಾಸ

Principal,
Sainik School Kodagu,
PO: Kudige, Kushalnagar Taluk, Dist.
Kodagu, Karnataka, PIN – 571232