ನಿಮ್ಹಾನ್ಸ್‌ಲ್ಲಿ ವಿವಿಧ ಹುದ್ದೆಗಳ ನೇಮಕಾತಿ | NIMHANS Recruitment 2022

Best of Luck ❤️ Read Carefully

NIMHANS Recruitment 2022 : ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಮತ್ತು ನ್ಯೂರೋ-ಸೈನ್ಸ್ ಅಧಿಕಾರಿಗಳು  ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ಒಟ್ಟು 7 ಹುದ್ದೆಗಳಾದ ಫೀಲ್ಡ್ ಡೇಟಾ ಕಲೆಕ್ಟರ್, JRF, ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ 20,000 – 1,40,000 ರೂ  ನೀಡಲಾಗುವುದು. ಉದ್ಯೋಗ ಸ್ಥಳ, ವಿದ್ಯಾರ್ಹತೆ ,ಅಯ್ಕೆ ವಿಧಾನ ,ಅರ್ಜಿ ಸಲ್ಲಿಸುವ ವಿಧಾನ ಈ ಕೆಳಗೆ ವಿವರಿಸಿದೆ. ಆಸಕ್ತ  ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.  ಪ್ರತಿ ದಿನದ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ www.careerkannada.com ವೆಬ್‌ಸೈಟ್‌ಗೆ ಬೇಟಿ ಮಾಡಿ. ಅಥವಾ Telegram group ನ್ನು ಜಾಯಿನ ಆಗಿ.

NIMHANS Recruitment 2022

Basic Information
Organization Name
: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಮತ್ತು ನ್ಯೂರೋ-ಸೈನ್ಸ್
No of vacancies
: 7 ಹುದ್ದೆಗಳು
Job Type
: State Governmet
Post name
: ಫೀಲ್ಡ್ ಡೇಟಾ ಕಲೆಕ್ಟರ್, JRF, ಸಹಾಯಕ ಪ್ರಾಧ್ಯಾಪಕ
Worker Salary
: ₹.20,000 - 1,40,000
Application Mode
: Online
Selection Process
: ಗರಿಷ್ಠ ಅಂಕಗಳು, ಅರ್ಹತಾ ಪರೀಕ್ಷೆ
Job Location
: ಬೆಂಗಳೂರು - ಕರ್ನಾಟಕ
Education / ವಿದ್ಯಾರ್ಹತೆ

ವಿಮ್ಹಾನ್ಸ್ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾನಿಲಯಗಳಿಂದ ಡಿಪ್ಲೊಮಾ, ಪದವಿ, B.Sc, BE/ B.Tech, ME/ M.Tech, M.Sc, MD, DNB, MPH, M.Phil ಪೂರ್ಣಗೊಳಿಸಿರಬೇಕು

Posts Details / ಹುದ್ದೆಗಳ ವಿವರ

ಕ್ಷೇತ್ರ ದತ್ತಾಂಶ ಸಂಗ್ರಾಹಕ :1 ಹುದ್ದೆ, ಮಾಸಿಕ ವೇತನ 20,000, ಕನಿಷ್ಠ ವಯೋಮಿತಿ 50
ಲ್ಯಾಬ್ ಟೆಕ್ನಿಷಿಯನ್ : 1 ಹುದ್ದೆ,ಮಾಸಿಕ ವೇತನ 20,000, ಕನಿಷ್ಠ ವಯೋಮಿತಿ 50
ಜೂನಿಯರ್ ರಿಸರ್ಚ್ ಫೆಲೋ :1 ಹುದ್ದೆ, ಮಾಸಿಕ ವೇತನ 31,000, ಕನಿಷ್ಠ ವಯೋಮಿತಿ 50
ಕ್ಷೇತ್ರ ದತ್ತಾಂಶ ಸಂಗ್ರಾಹಕ :1 ಹುದ್ದೆ,ಮಾಸಿಕ ವೇತನ 1,40,000
ಸೈಕಿಯಾಟ್ರಿಯಲ್ಲಿ ಸಹಾಯಕ ಪ್ರಾಧ್ಯಾಪಕರು: 1 ಹುದ್ದೆ, ಮಾಸಿಕ ವೇತನ 1,05,000 ಕನಿಷ್ಠ ವಯೋಮಿತಿ 40
ಹಿರಿಯ ನಿವಾಸಿ ಮನೋವೈದ್ಯಶಾಸ್ತ್ರ :1 ಹುದ್ದೆ, ಮಾಸಿಕ ವೇತನ 62,000 ಕನಿಷ್ಠ ವಯೋಮಿತಿ 40
ಸಲಹೆಗಾರ, ಮನೋ ರಕ್ಷಾ ಕೋಶ :1 ಹುದ್ದೆ, ಮಾಸಿಕ ವೇತನ 32,000 ,ಕನಿಷ್ಠ ವಯೋಮಿತಿ 35
ಯೋಜನೆಯ ಸಂಯೋಜಕರು :1 ಹುದ್ದೆ, ಕನಿಷ್ಠ ವಯೋಮಿತಿ 35

AGE LIMIT / ವಯೋಮಿತಿ
ಕನಿಷ್ಠ ವಯೋಮಿತಿ
: 18 ವರ್ಷಗಳು
ಸಾಮಾನ್ಯ ವರ್ಗ ಗರಿಷ್ಠ
: 50 ವರ್ಷಗಳು
OBC / ಹಿಂದುಳಿದ ವರ್ಗ ಗರಿಷ್ಠ
: 50 ವರ್ಷಗಳು
SC/ST/ ವರ್ಗ C1 ಗರಿಷ್ಠ
: 50 ವರ್ಷಗಳು
🚨 Application fee: As per the rule’s of government
Application Fees / ಅರ್ಜಿ ಶುಲ್ಕ್
ಸಾಮಾನ್ಯ ವರ್ಗ
: ₹.ವಿನಾಯತಿ/-
OBC / ಹಿಂದುಳಿದ ವರ್ಗ
: ₹.ವಿನಾಯತಿ/-
SC/ST/ C1 ಅರ್ಜಿ ಶುಲ್ಕ್
: ₹.ವಿನಾಯತಿ
Women / ಮಹಿಳೆಯರಿಗೆ
: ₹.ವಿನಾಯತಿ
ಮಾಜಿ ಸೈನಿಕರಿಗೆ
: ₹.ವಿನಾಯತಿ
ಅಂಗವಿಕಲರಿಗೆ
: ₹.ವಿನಾಯಿತಿ
🚨 Application fee: As per the rule’s of government
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ
: 15-12-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
: 05-01-2023
ಶುಲ್ಕ ಪಾವತಿಸಲು ಕೊನೆಯ ದಿನಾಂಕ
🚨 ಸರ್ಕಾರದ ನಿಯಮಗಳಿಗೆ ಅನುಸಾರದಂತೆ.
ಅರ್ಜಿ ಸಲ್ಲಿಸುವ ವಿಧಾನ:

Step 1. ಈ ಕೆಳಗೆ ನೀಡಲಾದ Application Link ಮೇಲೆ ಕ್ಲಿಕ್‌ ಮಾಡಿ Application Open download ಮಾಡಿ. ಆಯ್ಕೆಯಾದ ಅಭ್ಯರ್ಥಿಗಳು ಎಲ್ಲಾ ಮೂಲ ದಾಖಲೆಗಳನ್ನು ಹಾಜರುಪಡಿಸಬೇಕು
Step 2. Application ನಲ್ಲಿ ಸೂಚಿಸಿದ ಎಲ್ಲ ಮಾಹಿತಿಯನ್ನು ತುಂಬಿ ಒಮ್ಮೆ ಸರಿಯಾಗಿ ಪರಿಶೀಲಿಸಿ.
Step 3. ಅರ್ಜಿದಾರರು ತಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಸ್ಪಷ್ಟವಾಗಿ
Step 4. ಅರ್ಜಿ ನಮೂನೆಯಲ್ಲಿ ಒದಗಿಸಿದ ಜಾಗದಲ್ಲಿ ಪಾಸ್ ಪೋರ್ಟ್ ಅಳತೆಯ ಭಾವಚಿತ್ರವನ್ನು ಅಂಟಿಸಿ

ಅರ್ಜಿ ಶುಲ್ಕ ಪಾವತಿಸುವ ವಿಧಾನ:

ವಿನಾಯತಿ

ಆಯ್ಜೆ ಮಾಡುವ ವಿಧಾನ:

ಸಂದರ್ಶನ, ಲಿಖಿತ ಪರೀಕ್ಷೆಯ ಮೂಲಕ ಆಯ್ಕೆಮಾಡಲಾಗುವುದು.

ಅರ್ಜಿ ಸಲ್ಲಿಸುವ ವಿಳಾಸ

ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಇ-ಮೇಲ್ ಐಡಿಗೆ ಕಳುಹಿಸಬಹುದು, ಕೆಳಗೆ ನೀಡಿರುವಂತೆ 05-ಜನವರಿ-2023 ರಂದು ಅಥವಾ ಮೊದಲು ಎಲ್ಲಾ ಅಗತ್ಯ ದಾಖಲೆಗಳೊಂದಿಗೆ

[email protected](ಫೀಲ್ಡ್ ಡೇಟಾ ಕಲೆಕ್ಟರ್, ಪ್ರಯೋಗಾಲಯ ತಂತ್ರಜ್ಞ)
[email protected](ಜೂನಿಯರ್ ರಿಸರ್ಚ್ ಫೆಲೋ,ಸೈಕಿಯಾಟ್ರಿಯಲ್ಲಿ ಸಹಾಯಕ ಪ್ರಾಧ್ಯಾಪಕರು )

[email protected](ಹಿರಿಯ ನಿವಾಸಿ ಮನೋವೈದ್ಯಶಾಸ್ತ್ರ,ಸಲಹೆಗಾರ, ಮನೋ ರಕ್ಷಾ ಕೋಶ,ಯೋಜನೆಯ ಸಂಯೋಜಕರು)