NIFT

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ನೇಮಕಾತಿ | National Institute of Fashion Recruitment 2022

Best of Luck ❤️ Read Carefully
[sharethis-inline-buttons]

National Institute of Fashion Recruitment 2022 : ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. 09 ಉಪನಿರ್ದೇಶಕರು, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಆಯ್ಕೆಯಾದ ಆಭ್ಯರ್ಥಿಗೆ ಮಾಸಿಕ ವೇತನ 15,600 – 67,000 ರೂ ನೀಡಲಾಗಿದೆ.ಅರ್ಜಿ ಸಲ್ಲಿಸುವ ವಿಧಾನ, ವಯೋಮಿತಿ, ಆಯ್ಕೆ ವಿಧಾನಗಳ  ಮಾಹಿತಿಯನ್ನು  ಈ ಕೆಳಗೆ ತಿಳಿಸಲಾಗಿದೆ. ಆಸಕ್ತ  ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಪ್ರತಿ ದಿನದ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ www.careerkannada.com ವೆಬ್‌ಸೈಟ್‌ಗೆ ಬೇಟಿ ಮಾಡಿ. ಅಥವಾ Telegram group ನ್ನು ಜಾಯಿನ ಆಗಿ

National Institute of Fashion Recruitment 2022

Basic Information
Organization Name
: National Institute of Fashion
No of vacancies
: 9 ಹುದ್ದೆಗಳು
Job Type
: Central Governamet
Post name
: ಉಪನಿರ್ದೇಶಕರು, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್
Worker Salary
: ₹.15,600 - 67,000
Application Mode
: Online
Selection Process
: ಸ್ಪರ್ಧಾತ್ಮಕ ಪರೀಕ್ಷೆ, ಅರ್ಹತಾ ಪರೀಕ್ಷೆ
Job Location
: All India
Education / ವಿದ್ಯಾರ್ಹತೆ

ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಬಿಇ/ಬಿ.ಟೆಕ್, ಎಂಇ/ಎಂಟೆಕ್, ಎಂಎಸ್ಸಿ, ಎಂಸಿಎ  ವಿದ್ಯಾರ್ಹತೆ ಹೊಂದಿರಬೇಕು.

Posts Details / ಹುದ್ದೆಗಳ ವಿವರ

ಪ್ರಾಜೆಕ್ಟ್ ಇಂಜಿನಿಯರ್ : 1  ಹುದ್ದೆಗಳು , ಮಾಸಿಕ ವೇತನ  37,400 – 67,000 , ಗರಿಷ್ಠ ವಯೋಮಿತಿ 50
ಉಪ ನಿರ್ದೇಶಕರು (ಹಣಕಾಸು ಮತ್ತು ಖಾತೆಗಳು) : 4 ಹುದ್ದೆಗಳು , ಮಾಸಿಕ ವೇತನ  15,600 – 39,100, ಗರಿಷ್ಠ ವಯೋಮಿತಿ 40
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್:  4 ಹುದ್ದೆಗಳು, ಮಾಸಿಕ ವೇತನ  15,600 – 39,100,  ಗರಿಷ್ಠ ವಯೋಮಿತಿ 35

AGE LIMIT / ವಯೋಮಿತಿ
ಕನಿಷ್ಠ ವಯೋಮಿತಿ
: 18 ವರ್ಷಗಳು
ಸಾಮಾನ್ಯ ವರ್ಗ ಗರಿಷ್ಠ
: 40 ವರ್ಷಗಳು
OBC / ಹಿಂದುಳಿದ ವರ್ಗ ಗರಿಷ್ಠ
: 40 ವರ್ಷಗಳು
SC/ST/ ವರ್ಗ C1 ಗರಿಷ್ಠ
: 40 ವರ್ಷಗಳು
🚨 Application fee: As per the rule’s of government
Application Fees / ಅರ್ಜಿ ಶುಲ್ಕ್
ಸಾಮಾನ್ಯ ವರ್ಗ
: ₹.1180/-
OBC / ಹಿಂದುಳಿದ ವರ್ಗ
: ₹.1180/-
SC/ST/ C1 ಅರ್ಜಿ ಶುಲ್ಕ್
: ₹.ವಿನಾಯತಿ
Women / ಮಹಿಳೆಯರಿಗೆ
: ₹.ವಿನಾಯತಿ
ಮಾಜಿ ಸೈನಿಕರಿಗೆ
: ₹.ವಿನಾಯತಿ
ಅಂಗವಿಕಲರಿಗೆ
: ₹.ವಿನಾಯತಿ
🚨 Application fee: As per the rule’s of government
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ
: 21-11-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
: 12-12-2022
ಶುಲ್ಕ ಪಾವತಿಸಲು ಕೊನೆಯ ದಿನಾಂಕ
: -
🚨 ಸರ್ಕಾರದ ನಿಯಮಗಳಿಗೆ ಅನುಸಾರದಂತೆ.
ಅರ್ಜಿ ಸಲ್ಲಿಸುವ ವಿಧಾನ:

Step 1. ಈ ಕೆಳಗೆ ನೀಡಲಾದ Application Link ಮೇಲೆ ಕ್ಲಿಕ್‌ ಮಾಡಿ Application Open download ಮಾಡಿ. ಆಯ್ಕೆಯಾದ ಅಭ್ಯರ್ಥಿಗಳು ಎಲ್ಲಾ ಮೂಲ ದಾಖಲೆಗಳನ್ನು ಹಾಜರುಪಡಿಸಬೇಕು
Step 2. Application ನಲ್ಲಿ ಸೂಚಿಸಿದ ಎಲ್ಲ ಮಾಹಿತಿಯನ್ನು ತುಂಬಿ ಒಮ್ಮೆ ಸರಿಯಾಗಿ ಪರಿಶೀಲಿಸಿ.
Step 3. ಅರ್ಜಿದಾರರು ತಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಬೇಕು
Step 4. ಅರ್ಜಿ ನಮೂನೆಯಲ್ಲಿ ಒದಗಿಸಿದ ಜಾಗದಲ್ಲಿ ಪಾಸ್ ಪೋರ್ಟ್ ಅಳತೆಯ ಭಾವಚಿತ್ರವನ್ನು ಅಂಟಿಸಿ.
Step 5. ಶೈಕ್ಷಣಿಕ ಮತ್ತು ಅನುಭವ ಪ್ರಮಾಣಪತ್ರಗಳ ಪ್ರತಿಗಳು, ಅರ್ಜಿದಾರರು SC / ST / OBC ವರ್ಗದಲ್ಲಿದ್ದರೆ, ಅರ್ಜಿದಾರರು ಲಗತ್ತಿಸಬೇಕು, ಕಾನ್ಸೆಸ್ ನೀಡಿದ ಜಾತಿ / ವರ್ಗ ಪ್ರಮಾಣಪತ್ರದ ಪ್ರತಿ

ಅರ್ಜಿ ಶುಲ್ಕ ಪಾವತಿಸುವ ವಿಧಾನ:

Online Payment

ಆಯ್ಜೆ ಮಾಡುವ ವಿಧಾನ:

ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆಮಾಡಲಾಗುವುದು

ಅರ್ಜಿ ಸಲ್ಲಿಸುವ ವಿಳಾಸ

To ಈ ಕೆಳಗಿನ ವಿಳಾಸಕ್ಕೆ ಕಳುಹಿಸಲಾಗಿದೆ:- ರಿಜಿಸ್ಟ್ರಾರ್, NIFT ಕ್ಯಾಂಪಸ್, ಹೌಜ್ ಖಾಸ್, ಗುಲ್ಮೊಹರ್ ಪಾರ್ಕ್ ಹತ್ತಿರ, ನವದೆಹಲಿ-110016 (ನಿಗದಿತ ರೀತಿಯಲ್ಲಿ, ಮೂಲಕ- ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್, ಅಥವಾ ಯಾವುದೇ ಇತರ ಸೇವೆ) ಅಥವಾ 12-ಡಿಸೆಂಬರ್-2022 ರ ಮೊದಲು.

[sharethis-inline-buttons]