MRPL Recruitment

ಮಂಗಳೂರು MRPL ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ | MRPL Recruitment 2022

Best of Luck ❤️ Read Carefully
[sharethis-inline-buttons]

Mangalore Refinery and Petrochemicals Limited (MRPL) Recruitment 2022 : ಮಂಗಳೂರು ರಿಫೈನರಿ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸದೆ.  ಒಟ್ಟು 03 ಹುದ್ದೆಗಳಾದ ಕಿರಿಯ ವ್ಯವಸ್ಥಾಪಕರು  ಹಿರಿಯ ವ್ಯವಸ್ಥಾಪಕರು ,ಸಹಾಯಕ ವ್ಯವಸ್ಥಾಪಕರು  ಹುದ್ದೆಗಳ ನೇಮಕಾತಿಗೆ ಅರ್ಜಿ ಕರೆಯಲಾಗಿದೆ. ಆಯ್ಕೆಯಾದ ಅಭ್ಯರ್ಥಿಗೆ ಮಾಸಿಕ ವೇತನ 70,000 – 2,40,000 ರೂ ನೀಡಲಾಗುವುದು.ಉದ್ಯೋಗ ಸ್ಥಳ, ವಿದ್ಯಾರ್ಹತೆ ,ಅಯ್ಕೆ ವಿಧಾನ ,ಅರ್ಜಿ ಸಲ್ಲಿಸುವ ವಿಧಾನ ಈ ಕೆಳಗೆ ವಿವರಿಸಿದೆ. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.  ಪ್ರತಿ ದಿನದ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ www.careerkannada.com ವೆಬ್‌ಸೈಟ್‌ಗೆ ಬೇಟಿ ಮಾಡಿ. ಅಥವಾ Telegram group ನ್ನು ಜಾಯಿನ ಆಗಿ.

Mangalore Refinery and Petrochemicals Limited (MRPL) Recruitment 2022

Basic Information
Organization Name
: Mangalore Refinery and Petrochemicals Limited (MRPL) 
No of vacancies
: 03 ಹುದ್ದೆಗಳು
Job Type
: State Governmet
Post name
: ಕಿರಿಯ ವ್ಯವಸ್ಥಾಪಕರು , ಹಿರಿಯ ವ್ಯವಸ್ಥಾಪಕರು ,ಸಹಾಯಕ ವ್ಯವಸ್ಥಾಪಕರು .
Worker Salary
: ₹.70,000 - 1,40,000
Application Mode
: Online
Selection Process
: ಗರಿಷ್ಠ ಅಂಕಗಳು, ಅರ್ಹತಾ ಪರೀಕ್ಷೆ
Job Location
: ಮಂಗಳೂರು ಕರ್ನಾಟಕ
Education / ವಿದ್ಯಾರ್ಹತೆ

ಅಭ್ಯರ್ಥಿಗಳು ಪದವಿ ಮತ್ತು MBBS ಪದವಿಯನ್ನುವಿದ್ಯಾರ್ಹತೆಯನ್ನು ಯಾವುದೇ ಮಾನ್ಯತೆ ಪಡೆದ ಬೋರ್ಡ ಅಥವ ಸಂಸ್ಥೆಯಿಂದ ಪಡೆದಿರಬೇಕು.

Posts Details / ಹುದ್ದೆಗಳ ವಿವರ

1. ಕಿರಿಯ ವ್ಯವಸ್ಥಾಪಕರು (ಭದ್ರತೆ) : 01 ಹುದ್ದೆಗಳು , ಮಾಸಿಕ ವೇತನ  90,000 -2,40,000 ರೂ ನೀಡಲಾಗುವುದು, ಗರಿಷ್ಠ ವಯೋಮಿತಿ 45
2. ಹಿರಿಯ ವ್ಯವಸ್ಥಾಪಕರು (ವೈದ್ಯಕೀಯ ಸೇವೆಗಳು): 01 ಹುದ್ದೆಗಳು, 90,000 -2,40,000 ಮಾಸಿಕ ವೇತನ, ಗರಿಷ್ಠ ವಯೋಮಿತಿ 40.
3. ಸಹಾಯಕ ವ್ಯವಸ್ಥಾಪಕರು (ವೈದ್ಯಕೀಯ ಸೇವೆಗಳು): 01 ಹುದ್ದೆಗಳು, ಮಾಸಿಕ ವೇತನ  70,000- 2,00,000 ರೂ ನೀಡಲಾಗುವುದು,ಗರಿಷ್ಠ ವಯೋಮಿತಿ 39.

AGE LIMIT / ವಯೋಮಿತಿ
ಕನಿಷ್ಠ ವಯೋಮಿತಿ
: 18 ವರ್ಷಗಳು
ಸಾಮಾನ್ಯ ವರ್ಗ ಗರಿಷ್ಠ
: 45 ವರ್ಷಗಳು
OBC / ಹಿಂದುಳಿದ ವರ್ಗ ಗರಿಷ್ಠ
: 45 ವರ್ಷಗಳು
SC/ST/ ವರ್ಗ C1 ಗರಿಷ್ಠ
: 43 ವರ್ಷಗಳು
🚨 Application fee: As per the rule’s of government

ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಹುದ್ದೆಗಳು | UAS Dharwad Recruitment 2022 : Apply Now

Application Fees / ಅರ್ಜಿ ಶುಲ್ಕ್
ಸಾಮಾನ್ಯ ವರ್ಗ
: ₹.118/-
OBC / ಹಿಂದುಳಿದ ವರ್ಗ
: ₹.118/-
SC/ST/ C1 ಅರ್ಜಿ ಶುಲ್ಕ್
: ₹.ವಿನಾಯತಿ
Women / ಮಹಿಳೆಯರಿಗೆ
: ₹.118
ಮಾಜಿ ಸೈನಿಕರಿಗೆ
: ₹.ವಿನಾಯತಿ
ಅಂಗವಿಕಲರಿಗೆ
: ₹.ವಿನಾಯಿತಿ
🚨 Application fee: As per the rule’s of government
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ
: 16-11-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
: 18-12-2022
ಶುಲ್ಕ ಪಾವತಿಸಲು ಕೊನೆಯ ದಿನಾಂಕ
: ̲
🚨 ಸರ್ಕಾರದ ನಿಯಮಗಳಿಗೆ ಅನುಸಾರದಂತೆ.
ಅರ್ಜಿ ಸಲ್ಲಿಸುವ ವಿಧಾನ:

Step 1. ಈ ಕೆಳಗೆ ನೀಡಲಾದ Application Link ಮೇಲೆ ಕ್ಲಿಕ್‌ ಮಾಡಿ Application Open ಮಾಡಿಕೊಳ್ಲಿ.
Step 2. Application ನಲ್ಲಿ ಸೂಚಿಸಿದ ಎಲ್ಲ ಮಾಹಿತಿಯನ್ನು ತುಂಬಿ ಒಮ್ಮೆ ಸರಿಯಾಗಿ ಪರಿಶೀಲಿಸಿ.
Step 3. ಅರ್ಜಿದಾರರು ತಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಬೇಕು
Step 4. ಶೈಕ್ಷಣಿಕ ಮತ್ತು ಅನುಭವ ಪ್ರಮಾಣಪತ್ರಗಳ ಪ್ರತಿಗಳು, ಅರ್ಜಿದಾರರು SC / ST / OBC ವರ್ಗದಲ್ಲಿದ್ದರೆ, ಅರ್ಜಿದಾರರು ಲಗತ್ತಿಸಬೇಕು, ಕಾನ್ಸೆಸ್ ನೀಡಿದ ಜಾತಿ / ವರ್ಗ ಪ್ರಮಾಣಪತ್ರದ ಪ್ರತಿ.
Step 5.ಅರ್ಜಿಯನ್ನು ಪೋಸ್ಟಲ್ ಮೂಲಕ ಕಳುಹಿಸಬಹುದು, ಮಂಗಳೂರು ರಿಫೈನರಿ ಎಂದ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್, ಕುತ್ತೆತ್ತೂರ ಅಂಚೆ, ಮಂಗಳೂರು -575030

 

.

ಅರ್ಜಿ ಶುಲ್ಕ ಪಾವತಿಸುವ ವಿಧಾನ:

payment through net banking / credit card / debit card / challan download ಮೊಲಕ ಪಾವತಿಸುವುದು.

ಆಯ್ಜೆ ಮಾಡುವ ವಿಧಾನ:

ನೇರ ಸಂದರ್ಶನ ಮತ್ತು ಅರ್ಹತಾ ಪರೀಕ್ಷೆ ಮೂಲಕ ಆಯ್ಕೆಮಾಡಲಾಗುವುದು.

ಅರ್ಜಿ ಸಲ್ಲಿಸುವ ವಿಳಾಸ

ಮಂಗಳೂರು ರಿಫೈನರಿ ಎಂದ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್, ಕುತ್ತೆತ್ತೂರ ಅಂಚೆ, ಮಂಗಳೂರು -575030

[sharethis-inline-buttons]