LIC HFL Recruitment

ಜೀವವಿಮಾ ನಿಗಮದಲ್ಲಿ ಸಹಾಯಕ ವ್ಯವಸ್ಥಾಪಕರ ನೇಮಕಾತಿ | LIC Recruitment 2022

Best of Luck ❤️ Read Carefully

LIC HFL Recruitment 2022: ಜೀವ ವಿಮಾ ನಿಗಮದಲ್ಲಿ ಖಾಲಿ ಇರುವ  ಸಹಾಯಕ &   ಸಹಾಯಕ ವ್ಯವಸ್ಥಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಪದವಿ ಹೂಂದಿದ ಅಭ್ಯರ್ಥಿಗಳು ಅರ್ಜಿಸಲ್ಲಿಸಬಹುದು. ಸಹಾಯಕ ಹುದ್ದೆಗೆ ವೇತನ 22,730 – 52,475, ಸಹಾಯಕ ವ್ಯವಸ್ಥಾಪಕ ಹುದ್ದೆಗೆ 53,620 – 1,10,040, ಒಟ್ಟು 80 ಹುದ್ದೆಗಳು. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.  ಪ್ರತಿ ದಿನದ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ www.careerkannada.com ವೆಬ್‌ಸೈಟ್‌ಗೆ ಬೇಟಿ ಮಾಡಿ. ಅಥವಾ Telegram group ನ್ನು ಜಾಯಿನ ಆಗಿ.

LIC HFL Recruitment

Basic Information
Organization Name
: LIC Housing Finance Limited
No of vacancies
: 80 ಹುದ್ದೆಗಳು
Job Type
: Central Governamet
Post name
: ಸಹಾಯಕ &   ಸಹಾಯಕ ವ್ಯವಸ್ಥಾಪಕ
Worker Salary
: ₹.ಹುದ್ದೆಗಳಿಗೆ ಅನುಸಾರವಾಗಿ ವೇತನ ನೀಡಲಾಗುತ್ತದೆ
Application Mode
: Online
Selection Process
: ಸ್ಪರ್ಧಾತ್ಮಕ ಪರೀಕ್ಷೆ, ಮೌಖಿಕ ಪರೀಕ್ಷೆ, ಅರ್ಹತಾ ಪರೀಕ್ಷೆ
Job Location
: All over India
Education / ವಿದ್ಯಾರ್ಹತೆ

1. ಸಹಾಯಕ ಹುದ್ದೆ–  ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಕನಿಷ್ಠ 55% ಅಂಕಗಳೊಂದಿಗೆ ಪದವೀಧರರಾಗಿರಬೇಕು.

2. ಸಹಾಯಕ ವ್ಯವಸ್ಥಾಪಕ ಹುದ್ದೆ– ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ  50% ಅಂಕಗಳೊಂದಿಗೆ ಯಾವುದೇ ವಿಭಾಗದಲ್ಲಿ ಪದವಿ ಪಡೆದಿರಬೇಕು ಮತ್ತು ಕಂಪ್ಯೂಟರ್ ಜ್ಞಾನ ಹೂಂದಿರಬೇಕು.

Posts Details / ಹುದ್ದೆಗಳ ವಿವರ

1. ಸಹಾಯಕ ಹುದ್ದೆ – 50 ಹುದ್ದೆಗಳು,  ವೇತನ   22,730 – 52,475
2. ಸಹಾಯಕ ವ್ಯವಸ್ಥಾಪಕ ಹುದ್ದೆ- 30 ಹುದ್ದೆಗಳು,  ವೇತನ  53,620 – 1,10,040

ಕರ್ನಾಟಕದಲ್ಲಿ ಒಟ್ಟು 4 ಹುದ್ದೆಗಳಿವೆ.

AGE LIMIT / ವಯೋಮಿತಿ
ಕನಿಷ್ಠ ವಯೋಮಿತಿ
: 21 ವರ್ಷಗಳು
ಸಾಮಾನ್ಯ ವರ್ಗ ಗರಿಷ್ಠ
: 28 ವರ್ಷಗಳು
OBC / ಹಿಂದುಳಿದ ವರ್ಗ ಗರಿಷ್ಠ
: 28 ವರ್ಷಗಳು
SC/ST/ ವರ್ಗ C1 ಗರಿಷ್ಠ
: 27 ವರ್ಷಗಳು
🚨 Application fee: As per the rule’s of government
Application Fees / ಅರ್ಜಿ ಶುಲ್ಕ್
ಸಾಮಾನ್ಯ ವರ್ಗ
: ₹.800/-
OBC / ಹಿಂದುಳಿದ ವರ್ಗ
: ₹.800/-
SC/ST/ C1 ಅರ್ಜಿ ಶುಲ್ಕ್
: ₹.800
Women / ಮಹಿಳೆಯರಿಗೆ
: ₹.800
ಮಾಜಿ ಸೈನಿಕರಿಗೆ
: ₹.800
ಅಂಗವಿಕಲರಿಗೆ
: ₹.800
🚨 Application fee: As per the rule’s of government
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ
: 04-08-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
: 25-08-2022
ಶುಲ್ಕ ಪಾವತಿಸಲು ಕೊನೆಯ ದಿನಾಂಕ
🚨 ಸರ್ಕಾರದ ನಿಯಮಗಳಿಗೆ ಅನುಸಾರದಂತೆ.
ಅರ್ಜಿ ಸಲ್ಲಿಸುವ ವಿಧಾನ:

Step 1. ಈ ಕೆಳಗೆ ನೀಡಲಾದ Application Link ಮೇಲೆ ಕ್ಲಿಕ್‌ ಮಾಡಿ Application Open ಮಾಡಿಕೊಳ್ಲಿ.
Step 2. Application ನಲ್ಲಿ ಸೂಚಿಸಿದ ಎಲ್ಲ ಮಾಹಿತಿಯನ್ನು ತುಂಬಿ ಒಮ್ಮೆ ಸರಿಯಾಗಿ ಪರಿಶೀಲಿಸಿ.
Step 3.ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮೊದಲು, ಅಭ್ಯರ್ಥಿಗಳು ಹೀಗೆ ಮಾಡಬೇಕು-
(i) ಅವುಗಳನ್ನು ಸ್ಕ್ಯಾನ್ ಮಾಡಿ:
– ಛಾಯಾಚಿತ್ರ (4.5cm × 3.5cm)
– ಸಹಿ (ಕಪ್ಪು ಶಾಯಿಯೊಂದಿಗೆ)
– ಎಡ ಹೆಬ್ಬೆರಳಿನ ಗುರುತು (ಕಪ್ಪು ಅಥವಾ ನೀಲಿ ಶಾಯಿಯೊಂದಿಗೆ ಬಿಳಿ ಕಾಗದದ ಮೇಲೆ)
– ಕೈ ಬರಹದ ಘೋಷಣೆ (ಕಪ್ಪು ಶಾಯಿಯೊಂದಿಗೆ ಬಿಳಿ ಕಾಗದದ ಮೇಲೆ) (ಪಠ್ಯ ನೀಡಲಾಗಿದೆ
ಕೆಳಗೆ)
Step 4. ಬ್ಯಾಂಕಿನ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಿದರೆ, ರಶೀದಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ.

ಅರ್ಜಿ ಶುಲ್ಕ ಪಾವತಿಸುವ ವಿಧಾನ:

online ಪಾವತಿ  800 ರೂ, GST @ 18% ಅನ್ನು ಅರ್ಜಿ ಶುಲ್ಕದ ಮೇಲೆ ವಿಧಿಸಲಾಗುತ್ತದೆ.
ಮೇಲಿನ ಶುಲ್ಕವು ಎಲ್ಲಾ ಅಭ್ಯರ್ಥಿಗಳಿಗೆ ಅನ್ವಯಿಸುತ್ತದೆ ಮತ್ತು ಮರುಪಾವತಿಸಲಾಗುವುದಿಲ್ಲ.

ಆಯ್ಜೆ ಮಾಡುವ ವಿಧಾನ:

ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನ

Online Examination: Sep-Oct 2022

ಅರ್ಜಿ ಸಲ್ಲಿಸುವ ವಿಳಾಸ

To