KVAFSU Recruitment

ಕರ್ನಾಟಕ ಪಶುವೈದ್ಯಕೀಯ ನೇಮಕಾತಿ 2022 | KVAFSU Recruitment 2022

Best of Luck ❤️ Read Carefully

KARNATAKA VETERINARY, ANIMAL & FISHERIES SCIENCES UNIVERSITY (KVAFSU ) Recruitment 2022 : ಕರ್ನಾಟಕ ಪಶುವೈದ್ಯಕೀಯ, ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ 57,700 – 1,82,400 ರೂ ನೀಡಲಾಗುವುದು. ಒಟ್ಟು 58 ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ಭರ್ತಿಗೆ ಅರ್ಜಿ ಕರೆಯಲಾಗಿದೆ. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.  ಪ್ರತಿ ದಿನದ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ www.careerkannada.com ವೆಬ್‌ಸೈಟ್‌ಗೆ ಬೇಟಿ ಮಾಡಿ. ಅಥವಾ Telegram group ನ್ನು ಜಾಯಿನ ಆಗಿ.

KARNATAKA VETERINARY, ANIMAL & FISHERIES SCIENCES UNIVERSITY (KVAFSU ) Recruitment 2022

Basic Information
Organization Name
: KARNATAKA VETERINARY, ANIMAL & FISHERIES SCIENCES UNIVERSITY
No of vacancies
: 58 ಹುದ್ದೆಗಳು
Job Type
: State Governmet
Post name
: ಸಹಾಯಕ ಪ್ರಾಧ್ಯಾಪಕ
Worker Salary
: ₹.57,700 - 1,82,400
Application Mode
: Online
Selection Process
: ಮೌಖಿಕ ಪರೀಕ್ಷೆ, ಅರ್ಹತಾ ಪರೀಕ್ಷೆ
Job Location
: ಬೀದರ್ , ಕರ್ನಾಟಕ
Education / ವಿದ್ಯಾರ್ಹತೆ

ಅಭ್ಯರ್ಥಿಯು ಪಶುವೈದ್ಯಕೀಯ ವಿಜ್ಞಾನ/ಪಶುವೈದ್ಯಕೀಯ ವಿಜ್ಞಾನ ಮತ್ತು ಪಶುಸಂಗೋಪನೆ/ಡೈರಿ ವಿಜ್ಞಾನ/ಡೈರಿ ತಂತ್ರಜ್ಞಾನ/ಮೀನುಗಾರಿಕೆ ವಿಜ್ಞಾನ, ಸ್ನಾತಕೋತ್ತರ ಪದವಿ, M.Phil, Ph.D ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಪೂರ್ಣಗೊಳಿಸಿರಬೇಕು.

Posts Details / ಹುದ್ದೆಗಳ ವಿವರ

ಸಹಾಯಕ ಪ್ರಾಧ್ಯಾಪಕ : ಒಟ್ಟು 58  ಹುದ್ದೆಗಳು, ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ 57,700 – 1,82,400.

AGE LIMIT / ವಯೋಮಿತಿ
ಕನಿಷ್ಠ ವಯೋಮಿತಿ
: 18 ವರ್ಷಗಳು
ಸಾಮಾನ್ಯ ವರ್ಗ ಗರಿಷ್ಠ
: 35 ವರ್ಷಗಳು
OBC / ಹಿಂದುಳಿದ ವರ್ಗ ಗರಿಷ್ಠ
: 38 ವರ್ಷಗಳು
SC/ST/ ವರ್ಗ C1 ಗರಿಷ್ಠ
: 40 ವರ್ಷಗಳು
🚨 Application fee: As per the rule’s of government
Application Fees / ಅರ್ಜಿ ಶುಲ್ಕ್
ಸಾಮಾನ್ಯ ವರ್ಗ
: ₹.1000/-
OBC / ಹಿಂದುಳಿದ ವರ್ಗ
: ₹.1000/-
SC/ST/ C1 ಅರ್ಜಿ ಶುಲ್ಕ್
: ₹.500
Women / ಮಹಿಳೆಯರಿಗೆ
: ₹.-
ಮಾಜಿ ಸೈನಿಕರಿಗೆ
: ₹.500
ಅಂಗವಿಕಲರಿಗೆ
: ₹.500
🚨 Application fee: As per the rule’s of government
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ
: 01-10-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
: 30-10-2022
ಶುಲ್ಕ ಪಾವತಿಸಲು ಕೊನೆಯ ದಿನಾಂಕ
: 30-10-2022
🚨 ಸರ್ಕಾರದ ನಿಯಮಗಳಿಗೆ ಅನುಸಾರದಂತೆ.
ಅರ್ಜಿ ಸಲ್ಲಿಸುವ ವಿಧಾನ:

Step 1. ಈ ಕೆಳಗೆ ನೀಡಲಾದ Application Link ಮೇಲೆ ಕ್ಲಿಕ್‌ ಮಾಡಿ Application Open ಮಾಡಿಕೊಳ್ಲಿ.
Step 2. Application ನಲ್ಲಿ ಸೂಚಿಸಿದ ಎಲ್ಲ ಮಾಹಿತಿಯನ್ನು ತುಂಬಿ ಒಮ್ಮೆ ಸರಿಯಾಗಿ ಪರಿಶೀಲಿಸಿ.
Step 3. ಅರ್ಜಿದಾರರು SC / ST / OBC ವರ್ಗದಲ್ಲಿದ್ದರೆ, ಅರ್ಜಿದಾರರು ಲಗತ್ತಿಸಬೇಕು, ಕಾನ್ಸೆಸ್ ನೀಡಿದ ಜಾತಿ / ವರ್ಗ ಪ್ರಮಾಣಪತ್ರದ ಪ್ರತಿ
Step 4.ಆನ್ಲೈನ್ ಮೊಲಕ ಅರ್ಜಿ ಸಲ್ಲಿಸುವ ಮೊದಲು ಸರಿಯಾದ ಮೊಬೈಲ್ ಸ೦ಕೆ ಇ ಮೇಲ್ ಐಡಿ ಗುರುತಿನ ಪುರಾವೆ ವಿದ್ಯಾರ್ಥಿ ಅಂಕಪಟ್ಟಿ ಶೈಕ್ಷಣಿಕ ಅರ್ಹತೆಯ ಮಾಹಿತಿ ಯಾವುದೆ ಅನುಬವ ಇದ್ದೆರೆ ಅದರ ಮಾಹಿತಿ
Step 5.ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ನಂತರ  ಆನ್‌ಲೈನ್ ಅರ್ಜಿ ನಮೂನೆಯ ಹಾರ್ಡ್ ನಕಲನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ರಿಜಿಸ್ಟ್ರಾರ್ ಕಚೇರಿ, (ನೇಮಕಾತಿ ಮತ್ತು ಮೌಲ್ಯಮಾಪನ ಸೆಲ್) ಗೆ ಕಳುಹಿಸಬೇಕಾಗುತ್ತದೆ.

 

 

 

ಅರ್ಜಿ ಶುಲ್ಕ ಪಾವತಿಸುವ ವಿಧಾನ:

ಅರ್ಜಿ ಶುಲ್ಕ  Online ಮೂಲಕ ಪಾವತಿಸ ಬೇಕು payment through net banking / credit card / debit card / challan download ಮೊಲಕ ಪಾವತಿಸುವುದು.

ಬ್ಯಾಂಕಿನ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಿದರೆ, ರಶೀದಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ.

ಆಯ್ಜೆ ಮಾಡುವ ವಿಧಾನ:

ಲಿಖಿತ ಪರೀಕ್ಷೆ ಮತ್ತು ಸಂದರ್ಶನ  ಮೂಲಕ ಆಯ್ಕೆಮಾಡಲಾಗುವುದು.

ಅರ್ಜಿ ಸಲ್ಲಿಸುವ ವಿಳಾಸ

To

Office of the Registrar, (Recruitment & Assessment Cell),

Nandi Nagar, KVAFSU

Bidar – 585226,

Karnataka