KPSC Recruitment

KPSC ವಿವಿಧ ಹುದ್ದೆಗಳ ನೇಮಕಾತಿ | KPSC Recruitment 2023

Best of Luck ❤️ Read Carefully
[sharethis-inline-buttons]

Karnataka Public Service Commission(KPSC) Recruitment 2023 : ಕರ್ನಾಟಕ ಲೋಕಸೇವಾ ಆಯೋಗವು ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ಒಟ್ಟು 4 ಹುದ್ದೆಗಳಾದ ಹಿರಿಯ ಪ್ರೋಗ್ರಾಮರ್, ನೆಟ್‌ವರ್ಕ್ ಅಡ್ಮಿನ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಉದ್ಯೋಗ ಸ್ಥಳ, ವಿದ್ಯಾರ್ಹತೆ ,ಅಯ್ಕೆ ವಿಧಾನ ,ಅರ್ಜಿ ಸಲ್ಲಿಸುವ ವಿಧಾನ ಈ ಕೆಳಗೆ ವಿವರಿಸಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ Offline ಮೂಲಕ ಅರ್ಜಿಯನ್ನು ಸಲ್ಲಿಸಬಹುದು.  ಪ್ರತಿ ದಿನದ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ www.careerkannada.com ವೆಬ್‌ಸೈಟ್‌ಗೆ ಬೇಟಿ ಮಾಡಿ. ಅಥವಾ Telegram group ನ್ನು ಜಾಯಿನ ಆಗಿ.

Karnataka Public Service Commission(KPSC) Recruitment 2023

Basic Information
Organization Name
: Karnataka Public Service Commission(KPSC)
No of vacancies
: 4 ಹುದ್ದೆಗಳು
Job Type
: State Governmet
Post name
: ಹಿರಿಯ ಪ್ರೋಗ್ರಾಮರ್, ನೆಟ್‌ವರ್ಕ್ ಅಡ್ಮಿನ್
Worker Salary
: ₹. ಹುದ್ದೆಗಳಿಗೆ ಅನುಸಾರವಾಗಿ ವೇತನ ನೀಡಲಾಗುತ್ತದೆ
Application Mode
: Offline (ಈ ಕೆಳಗಿನ ವಿಳಾಸಕ್ಕೆ ಅರ್ಜಿಯನ್ನು ಕಳುಹಿಸಿ)
Selection Process
: ಅರ್ಹತಾ ಪರೀಕ್ಷೆ
Job Location
: Karnataka
Education / ವಿದ್ಯಾರ್ಹತೆ

ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾನಿಲಯಗಳಿಂದ ಎಂಜಿನಿಯರಿಂಗ್‌ನಲ್ಲಿ ಬ್ಯಾಚುಲರ್ ಪದವಿ, ಕಂಪ್ಯೂಟರ್ ಸೈನ್ಸ್ / IT, MCA ನಲ್ಲಿ M.S ಅನ್ನು ಪೂರ್ಣಗೊಳಿಸಿರಬೇಕು.

Posts Details / ಹುದ್ದೆಗಳ ವಿವರ

ಹಿರಿಯ ಪ್ರೋಗ್ರಾಮರ್: 1 ಹುದ್ದೆ
ಜೂನಿಯರ್ ಪ್ರೋಗ್ರಾಮರ್: 1 ಹುದ್ದೆ
ಡೇಟಾಬೇಸ್ ನಿರ್ವಹಣೆ l: 1 ಹುದ್ದೆ
ನೆಟ್‌ವರ್ಕ್ ಅಡ್ಮಿನ್ : 1 ಹುದ್ದೆ

AGE LIMIT / ವಯೋಮಿತಿ
ಕನಿಷ್ಠ ವಯೋಮಿತಿ
: 18 ವರ್ಷಗಳು
ಸಾಮಾನ್ಯ ವರ್ಗ ಗರಿಷ್ಠ
: 35 ವರ್ಷಗಳು
OBC / ಹಿಂದುಳಿದ ವರ್ಗ ಗರಿಷ್ಠ
: 35 ವರ್ಷಗಳು
SC/ST/ ವರ್ಗ C1 ಗರಿಷ್ಠ
: 35 ವರ್ಷಗಳು
🚨ಕರ್ನಾಟಕ ಲೋಕಸೇವಾ ಆಯೋಗದ ನಿಯಮಗಳ ಪ್ರಕಾರ
Application Fees / ಅರ್ಜಿ ಶುಲ್ಕ್
ಸಾಮಾನ್ಯ ವರ್ಗ
: ₹.ವಿನಾಯತಿ/-
OBC / ಹಿಂದುಳಿದ ವರ್ಗ
: ₹.ವಿನಾಯತಿ/-
SC/ST/ C1 ಅರ್ಜಿ ಶುಲ್ಕ್
: ₹.ವಿನಾಯತಿ
Women / ಮಹಿಳೆಯರಿಗೆ
: ₹.ವಿನಾಯತಿ
ಮಾಜಿ ಸೈನಿಕರಿಗೆ
: ₹.ವಿನಾಯತಿ
ಅಂಗವಿಕಲರಿಗೆ
: ₹.ವಿನಾಯಿತಿ
🚨ಕರ್ನಾಟಕ ಲೋಕಸೇವಾ ಆಯೋಗದ ನಿಯಮಗಳ ಪ್ರಕಾರ
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ
: 04-01-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
: 11-01-2023
ಶುಲ್ಕ ಪಾವತಿಸಲು ಕೊನೆಯ ದಿನಾಂಕ
: ̲
🚨 ಸರ್ಕಾರದ ನಿಯಮಗಳಿಗೆ ಅನುಸಾರದಂತೆ.

ಕಾಫಿ ಬೋರ್ಡ್‌ನಲ್ಲಿ ನೇಮಕಾತಿ | Coffee Board Barista Trainers Recruitment 2023: Apply Now

ಅರ್ಜಿ ಸಲ್ಲಿಸುವ ವಿಧಾನ:

Step 1. ಈ ಕೆಳಗೆ ನೀಡಲಾದ Application Link ಮೇಲೆ ಕ್ಲಿಕ್‌ ಮಾಡಿ Application Open download ಮಾಡಿ.                                                                                               Step 2. Application ನಲ್ಲಿ ಸೂಚಿಸಿದ ಎಲ್ಲ ಮಾಹಿತಿಯನ್ನು ತುಂಬಿ ಒಮ್ಮೆ ಸರಿಯಾಗಿ ಪರಿಶೀಲಿಸಿ.
Step 3. ಆನ್ಲೈನ್ ಮೊಲಕ ಅರ್ಜಿ ಸಲ್ಲಿಸುವ ಮೊದಲು ಸರಿಯಾದ ಮೊಬೈಲ್ ಸ೦ಕೆ ಇ ಮೇಲ್ ಐಡಿ ಗುರುತಿನ ಪುರಾವೆ ವಿದ್ಯಾರ್ಥಿ ಅಂಕಪಟ್ಟಿ ಶೈಕ್ಷಣಿಕ ಅರ್ಹತೆಯ ಮಾಹಿತಿ ಯಾವುದೆ ಅನುಬವ ಇದ್ದೆರೆ ಅದರ ಮಾಹಿತಿ

ಅರ್ಜಿ ಶುಲ್ಕ ಪಾವತಿಸುವ ವಿಧಾನ:

ವಿನಾಯತಿ

ಆಯ್ಜೆ ಮಾಡುವ ವಿಧಾನ:

ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೊಲಕ ಆಯ್ಕೆಮಾಡಲಾಗುವುದು.

ಅರ್ಜಿ ಸಲ್ಲಿಸುವ ವಿಳಾಸ

ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ Sri Suralkar Vikas Kishor, Secretary, Karnataka Public Service Commission, Udyoga Soudha, Bengaluru – 560001 ಕಳುಹಿಸಬೇಕು.

[sharethis-inline-buttons]