kpsc group B Recruitment 2022

KPSCಯಲ್ಲಿ ಗ್ರೂಪ್‌ ಬಿ ಹುದ್ದೆಗಳ ನೇಮಕಾತಿ | KPSC Group B Posts Recruitment 2022

Best of Luck ❤️ Read Carefully
[sharethis-inline-buttons]

KPSC Recruitment 2022: ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಖಾಲಿ ಇರುವ “ಗ್ರೂಪ್ ಬಿ” ವೃಂದದ  ಹುದ್ದೆಗಳಿಗೆ  ಅರ್ಜಿ ಆಹ್ವಾನಿಸಲಾಗಿದೆ. 30 ಮುಖ್ಯ ವಿದ್ಯುತ್‌ ಪರಿವೀಕ್ಷಣಾಲಯದಲ್ಲಿ ಸಹಾಯಕ ವಿದ್ಯುತ್‌ ಪರಿವೀಕ್ಷಕರ ಹುದ್ದೆಗಳ ಭರ್ತಿಗೆ ಆದೇಶ ಬಿಡುಗಡೆ ಮಾಡಿದೆ. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಪ್ರತಿ ದಿನದ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ www.CareerKannada.com ವೆಬ್‌ಸೈಟ್‌ಗೆ ಬೇಟಿ ಮಾಡಿ. ಹೆಚ್ಚಿನ ಅಪ್ಡೇಟ್‌ ಗಳಿಗಾಗಿ Career Kannada Telegram group ನ್ನು ಜಾಯಿನ ಆಗಿ.

KPSC Group B Recruitment 2022

Basic Information
Organization Name
: ಕರ್ನಾಟಕ ಲೋಕಸೇವಾ ಆಯೋಗ
No of vacancies
: 30 ಹುದ್ದೆಗಳು
Job Type
: State Governmet
Post name
: ಸಹಾಯಕ ವಿದ್ಯುತ್‌ ಪರಿವೀಕ್ಷಕರು
Worker Salary
: ₹.43,100 - 83,900
Application Mode
: Online
Selection Process
: ಸ್ಪರ್ಧಾತ್ಮಕ ಪರೀಕ್ದೆ, ಮೌಕಿಕ ಪರೀಕ್ಷೆ
Job Location
: Karnataka
Education / ವಿದ್ಯಾರ್ಹತೆ
  1. Electrical Engineering or Electrical & Electronical Engineering from a university established by law in India or possess equivalent qualification ̤(equivalent qualification: Nil
Posts Details / ಹುದ್ದೆಗಳ ವಿವರ
AGE LIMIT / ವಯೋಮಿತಿ
ಕನಿಷ್ಠ ವಯೋಮಿತಿ
: 18 ವರ್ಷಗಳು
ಸಾಮಾನ್ಯ ವರ್ಗ ಗರಿಷ್ಠ
: 35 ವರ್ಷಗಳು
OBC / ಹಿಂದುಳಿದ ವರ್ಗ ಗರಿಷ್ಠ
: 38 ವರ್ಷಗಳು
SC/ST/ ವರ್ಗ C1 ಗರಿಷ್ಠ
: 40 ವರ್ಷಗಳು
🚨 35 ರೂ ಪ್ರಕ್ರಿಯೆ ಶುಲ್ಕವನ್ನು ಎಲ್ಲಾ ಅಭ್ಯರ್ಥಿಗಳು ಕಡ್ಡಾಯವಾಗಿ ಪಾವತಿಸಬೇಕು.
Application Fees / ಅರ್ಜಿ ಶುಲ್ಕ್
ಸಾಮಾನ್ಯ ವರ್ಗ
: ₹.600/-
OBC / ಹಿಂದುಳಿದ ವರ್ಗ
: ₹.300/-
SC/ST/ C1 ಅರ್ಜಿ ಶುಲ್ಕ್
: ₹.ವಿನಾಯತಿ
Women / ಮಹಿಳೆಯರಿಗೆ
: ₹.ವರ್ಗಗಳಿಗೆ ಅನುಗುಣವಾಗಿ
ಮಾಜಿ ಸೈನಿಕರಿಗೆ
: ₹.ವರ್ಗಗಳಿಗೆ ಅನುಗುಣವಾಗಿ
ಅಂಗವಿಕಲರಿಗೆ
: ₹.ವಿನಾಯಿತಿ
🚨 35 ರೂ ಪ್ರಕ್ರಿಯೆ ಶುಲ್ಕವನ್ನು ಎಲ್ಲಾ ಅಭ್ಯರ್ಥಿಗಳು ಕಡ್ಡಾಯವಾಗಿ ಪಾವತಿಸಬೇಕು.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ
: 25-07-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
: 23-08-2022
ಶುಲ್ಕ ಪಾವತಿಸಲು ಕೊನೆಯ ದಿನಾಂಕ
: 24-08-2022
🚨 ಸರ್ಕಾರದ ನಿಯಮಗಳಿಗೆ ಅನುಸಾರದಂತೆ.
ಅರ್ಜಿ ಸಲ್ಲಿಸುವ ವಿಧಾನ:

Step 1. ಈ ಕೆಳಗೆ ನೀಡಲಾದ Application Link ಮೇಲೆ ಕ್ಲಿಕ್‌ ಮಾಡಿ Application Open ಮಾಡಿಕೊಳ್ಲಿ.
Step 2. Application ನಲ್ಲಿ ಸೂಚಿಸಿದ ಎಲ್ಲ ಮಾಹಿತಿಯನ್ನು ತುಂಬಿ ಒಮ್ಮೆ ಸರಿಯಾಗಿ ಪರಿಶೀಲಿಸಿ.
Step 3. ಆನ್ಲೈನ್ ಮೊಲಕ ಅರ್ಜಿ ಸಲ್ಲಿಸುವ ಮೊದಲು ಸರಿಯಾದ ಮೊಬೈಲ್ ಸ೦ಕೆ ಇ ಮೇಲ್ ಐಡಿ ಗುರುತಿನ ಪುರಾವೆ ವಿದ್ಯಾರ್ಥಿ ಅಂಕಪಟ್ಟಿ ಶೈಕ್ಷಣಿಕ ಅರ್ಹತೆಯ ಮಾಹಿತಿ ಯಾವುದೆ ಅನುಬವ ಇದ್ದೆರೆ ಅದರ ಮಾಹಿತಿ.
Step 4. SC/ST/OBC/EWS/PWBD ವರ್ಗಗಳಿಗೆ ಸೇರಿದ ಅಭ್ಯರ್ಥಿಗಳು ಸಹ
ತಮ್ಮ ಜಾತಿ ಪ್ರಮಾಣಪತ್ರದ ಸ್ವಯಂ-ದೃಢೀಕರಿಸಿದ ಫೋಟೋ ಪ್ರತಿಯನ್ನು ಕಳುಹಿಸಲು ಅಗತ್ಯವಿದೆ/ವರ್ಗ ಪ್ರಮಾಣಪತ್ರ/ ಅಂಗವೈಕಲ್ಯ ಪ್ರಮಾಣಪತ್ರ
Step 5. ವಿದ್ಯಾರ್ಹತೆ, ಅನುಭವ ಪ್ರಮಾಣಪತ್ರಗಳು ಮತ್ತು ಸೇವಾ ಪ್ರಮಾಣಪತ್ರಗಳ ಪ್ರಕಾರ
ಅವರ ಅರ್ಜಿಯೊಂದಿಗೆ ನಿಗದಿತ ನಮೂನೆ
Step 6̤. ಬ್ಯಾಂಕಿನ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಿದರೆ, ರಶೀದಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ.

ಅರ್ಜಿ ಶುಲ್ಕ ಪಾವತಿಸುವ ವಿಧಾನ:

ಅರ್ಜಿ ಶುಲ್ಕವನ್ನು ಯಾವುದೇ ಕಾಮನ್‌ ಸರ್ವಿಸ್‌ ಸೆಂಟರ್‌ (CSC) ಅಥವಾ ನೆಟ್‌ ಬ್ಯಾಂಕಿಂಗ್‌, ಡೆಬಿಟ್‌ ಕಾರ್ಡ್‌/ ಕ್ರೇಟಿಟ್‌ ಕಾರ್ಡ ಮೂಲಕ ಶುಲ್ಕವನ್ನು ಪಾವತಿ ಮಾಡಬಹುದು.

ಆಯ್ಜೆ ಮಾಡುವ ವಿಧಾನ:

1. ಸ್ಪರ್ಧಾತ್ಮಕ ಪರೀಕ್ಷೆ

2. ಅಭ್ಯರ್ಥಿಗಳು  ಕನ್ನಡ ಭಾಷಾ ಪರೀಕ್ಷೆಯಲ್ಲಿ ಅರ್ಹತೆನ್ನು ಪಡೆಯದ ಹೂರತು ಆಯ್ಕೆಗೆ  ಅರ್ಹರಾಗಿರುವುದಿಲ್ಲ, ಈ ಪರೀಕ್ಷೆಯ ಗರಿಷ್ಠ 150  ಅಂಕಗಳ ಒಂದು ಪ್ರಶ್ನೆ ಪತ್ರಿಕೆಯನ್ನು ಒಳಗೂಂಡಿದ್ದು, ಅಭ್ಯರ್ಥಿಯು ಈ ಪತ್ರಿಕೆಯಲ್ಲಿ ಅರ್ಹತೆ ಹೂಂದಲು ಕನಿಷ್ಠ 50 ಅಂಕಗಳನ್ನು ಗಳಿಸಬೇಕು.

ಪರೀಕ್ಷಾ ವಿಧಾನ

ಪತ್ರಿಕೆ ವಿಷಯ ಅಂಕಗಳು ಅವಧಿ
1. ಸಾಮಾನ್ಯ ಪತ್ರಿಕೆ 300 1:30 ಗಂಟೆ
2. ನಿರ್ದಿಷ್ಟ ಪತ್ರಿಕೆ 300 2 ಗಂಟೆ
ಅರ್ಜಿ ಸಲ್ಲಿಸುವ ವಿಳಾಸ

To

[sharethis-inline-buttons]