IPPB Recruitment

ಅಂಚೆ ಇಲಾಖೆಯಲ್ಲಿ 41 ಹುದ್ದೆಗಳ ನೇಮಕಾತಿ | India Post Payments Bank 41 Post Recruitment 2022

Best of Luck ❤️ Read Carefully
[sharethis-inline-buttons]

India Post Payments Bank 41 Post Recruitment 2022: ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ನಲ್ಲಿ ಖಾಲಿ ಇರುವ ಒಟ್ಟು 41 ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ. ಅಸಿಸ್ಟೆಂಟ್ ಮ್ಯಾನೇಜರ್(Assistant Manager) ಮತ್ತು ಮ್ಯಾನೇಜರ್(Manager) ಈ ಹುದ್ದೆಗಳಿಗೆ  ಅರ್ಜಿ ಆಹ್ವಾನ. ಭಾರತೀಯ  ಅಂಚೆ ಇಲಾಖೆಯಲ್ಲಿ ಉದ್ಯೋಗ ಉಡುಕುತ್ತಿರುವ ಅಭ್ಯರ್ಥಗಳಿಗೆ ಉತ್ತಮ ಅವಕಾಶ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ  ವೇತನ ಹುದ್ದೆಗಳಿಗೆ ಅನುಸಾರ ನೀಡಲಾಗುವುದು. ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.  ಪ್ರತಿ ದಿನದ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ www.careerkannada.com ವೆಬ್‌ಸೈಟ್‌ಗೆ ಬೇಟಿ ಮಾಡಿ. ಅಥವಾ Telegram group ನ್ನು ಜಾಯಿನ ಆಗಿ.

India Post Payments Bank 41 Post Recruitment 2022:

Basic Information
Organization Name
: India Post Payments Bank
No of vacancies
: 41 ಹುದ್ದೆಗಳು
Job Type
: Central Governamet
Post name
: ಅಸಿಸ್ಟೆಂಟ್ ಮ್ಯಾನೇಜರ್(Assistant Manager) ಮತ್ತು ಮ್ಯಾನೇಜರ್(Manager).
Worker Salary
: ₹. ಹುದ್ದೆಗಳಿಗೆ ಅನುಸಾರವಾಗಿ ವೇತನ ನೀಡಲಾಗುತ್ತದೆ
Application Mode
: Online
Selection Process
: ಸ್ಪರ್ಧಾತ್ಮಕ ಪರೀಕ್ಷೆ, ಅರ್ಹತಾ ಪರೀಕ್ಷೆ
Job Location
: ಚೆನ್ನೈ, ನವದೆಹಲಿ, ಮುಂಬೈ
Education / ವಿದ್ಯಾರ್ಹತೆ

ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆ/ಬೋರ್ಡ್​​ನಿಂದ ಕಡ್ಡಾಯವಾಗಿ ಇನ್ಫರ್ಮೇಶನ್ ಟೆಕ್ನಾಲಜಿ ವಿಭಾಗದಲ್ಲಿ ಕಡ್ಡಾಯವಾಗಿ ಬಿಸಿಎ, ಬಿಇ/ಬಿ.ಟೆಕ್ ಪೂರ್ಣಗೊಳಿಸಿರಬೇಕು ಅಥವಾ ಕಂಪ್ಯೂಟರ್​ ಸೈನ್ಸ್​ ವಿಭಾಗದಲ್ಲಿ ಎಂಸಿಎ, ಎಂಎಸ್ಸಿ ಪೂರ್ಣಗೊಳಿಸಿರಬೇಕು. ಅಥವಾ ಮಂಡಳಿಯಿಂದ ಪದವಿ ಅಥವಾ ತತ್ಸಮಾನ ಪದವಿಯನ್ನು ಪಡೆದಿರಬೇಕು.

Posts Details / ಹುದ್ದೆಗಳ ವಿವರ

ಅಸಿಸ್ಟೆಂಟ್ ಮ್ಯಾನೇಜರ್: 18 ಹುದ್ದೆಗಳು, ವಯೋಮಿತಿ ಕನಿಷ್ಠ 20 ಗರಿಷ್ಠ 30 ವರ್ಷ ಆಗಿರಬೇಕು.
ಮ್ಯಾನೇಜರ್: 13 ಹುದ್ದೆಗಳು, ವಯೋಮಿತಿ ಕನಿಷ್ಠ 23 ಗರಿಷ್ಠ 35 ವರ್ಷ ಆಗಿರಬೇಕು.
ಸೀನಿಯರ್ ಮ್ಯಾನೇಜರ್: 8 ಹುದ್ದೆಗಳು, ವಯೋಮಿತಿ ಕನಿಷ್ಠ 26 ಗರಿಷ್ಠ 35 ವರ್ಷ ಆಗಿರಬೇಕು.
ಚೀಫ್​ ಮ್ಯಾನೇಜರ್ : 2 ಹುದ್ದೆಗಳು, ವಯೋಮಿತಿ ಕನಿಷ್ಠ 2975 ಗರಿಷ್ಠ 45 ವರ್ಷ ಆಗಿರಬೇಕು.

AGE LIMIT / ವಯೋಮಿತಿ
ಕನಿಷ್ಠ ವಯೋಮಿತಿ
: 18 ವರ್ಷಗಳು
ಸಾಮಾನ್ಯ ವರ್ಗ ಗರಿಷ್ಠ
: 45 ವರ್ಷಗಳು
OBC / ಹಿಂದುಳಿದ ವರ್ಗ ಗರಿಷ್ಠ
: 45 ವರ್ಷಗಳು
SC/ST/ ವರ್ಗ C1 ಗರಿಷ್ಠ
: 45 ವರ್ಷಗಳು
🚨 Application fee: As per the rule’s of government
Application Fees / ಅರ್ಜಿ ಶುಲ್ಕ್
ಸಾಮಾನ್ಯ ವರ್ಗ
: ₹.750/-
OBC / ಹಿಂದುಳಿದ ವರ್ಗ
: ₹.750/-
SC/ST/ C1 ಅರ್ಜಿ ಶುಲ್ಕ್
: ₹.750
Women / ಮಹಿಳೆಯರಿಗೆ
: ₹.750
ಮಾಜಿ ಸೈನಿಕರಿಗೆ
: ₹.750
ಅಂಗವಿಕಲರಿಗೆ
: ₹.750
🚨 Application fee: As per the rule’s of government
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ
: 04-11-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
: 18-11-2022
ಶುಲ್ಕ ಪಾವತಿಸಲು ಕೊನೆಯ ದಿನಾಂಕ
: -
🚨 ಸರ್ಕಾರದ ನಿಯಮಗಳಿಗೆ ಅನುಸಾರದಂತೆ.
ಅರ್ಜಿ ಸಲ್ಲಿಸುವ ವಿಧಾನ:

Step 1. ಈ ಕೆಳಗೆ ನೀಡಲಾದ Application Link ಮೇಲೆ ಕ್ಲಿಕ್‌ ಮಾಡಿ Application Open ಮಾಡಿಕೊಳ್ಲಿ.
Step 2. Application ನಲ್ಲಿ ಸೂಚಿಸಿದ ಎಲ್ಲ ಮಾಹಿತಿಯನ್ನು ತುಂಬಿ ಒಮ್ಮೆ ಸರಿಯಾಗಿ ಪರಿಶೀಲಿಸಿ.
Step 3. ಆನ್‌ಲೈನ್ ಅಪ್ಲಿಕೇಶನ್‌ಗೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳಿಗೆ ಅಭ್ಯರ್ಥಿಗಳು ಕಂಪನಿಯ ಇಮೇಲ್‌ನಲ್ಲಿ ಬರೆಯಬಹುದು
ಐಡಿ: careers@ippbonline.in.
Step 4. SC/ST/OBC-NCL ವರ್ಗದ ಅಭ್ಯರ್ಥಿಗಳು ಸಹ ಕಾಯ್ದಿರಿಸದ ಪೋಸ್ಟ್/ಖಾಲಿ ಹುದ್ದೆಗೆ ಅರ್ಜಿ ಸಲ್ಲಿಸಬಹುದು but they cannot claim any relaxation otherwise applicable for reserved categories.
Step 5. ಆನ್ಲೈನ್ ಮೊಲಕ ಅರ್ಜಿ ಸಲ್ಲಿಸುವ ಮೊದಲು ಸರಿಯಾದ ಮೊಬೈಲ್ ಸ೦ಕೆ ಇ ಮೇಲ್ ಐಡಿ ಗುರುತಿನ ಪುರಾವೆ ವಿದ್ಯಾರ್ಥಿ ಅಂಕಪಟ್ಟಿ ಶೈಕ್ಷಣಿಕ ಅರ್ಹತೆಯ ಮಾಹಿತಿ ಯಾವುದೆ ಅನುಬವ ಇದ್ದೆರೆ ಅದರ ಮಾಹಿತಿ .
Step 6. Online ಮೂಲಕ ಪಾವತಿ ಮಾಡಬೆಕು .
Step 7. ಬ್ಯಾಂಕಿನ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಿದರೆ, ರಶೀದಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ.

ಅರ್ಜಿ ಶುಲ್ಕ ಪಾವತಿಸುವ ವಿಧಾನ:

ಅರ್ಜಿ ಶುಲ್ಕವನ್ನು online ಮೂಲಕ  ಪಾವತಿಸುವುದು  Through net banking / credit card / debit card / challan download ಮೊಲಕ ಪಾವತಿಸುವುದು.

1.ಅಭ್ಯರ್ಥಿಗಳು ಶುಲ್ಕವನ್ನು ಪಾವತಿಸುವ ಮೊದಲು/ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮೊದಲು ತಮ್ಮ ಅರ್ಹತೆಯನ್ನು ಖಚಿತಪಡಿಸಿಕೊಳ್ಳಬೇಕು.
2. ಒಮ್ಮೆ ಮಾಡಿದ ಅರ್ಜಿಯನ್ನು ಹಿಂಪಡೆಯಲು ಅನುಮತಿಸಲಾಗುವುದಿಲ್ಲ ಮತ್ತು ಒಮ್ಮೆ ಪಾವತಿಸಿದ ಶುಲ್ಕವನ್ನು ಮರುಪಾವತಿಸಲಾಗುವುದಿಲ್ಲ.

ಆಯ್ಜೆ ಮಾಡುವ ವಿಧಾನ:

1. ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
2. ಮೌಲ್ಯಮಾಪನ/ಸಂದರ್ಶನ/ಸಂದರ್ಶನಕ್ಕೆ ಅಗತ್ಯವಿರುವ ಅಭ್ಯರ್ಥಿಗಳನ್ನು ಮಾತ್ರ ಕರೆಯುವ ಹಕ್ಕನ್ನು IPPB ಕಾಯ್ದಿರಿಸಿಕೊಂಡಿದೆ. ಪ್ರಾಥಮಿಕ ಸ್ಕ್ರೀನಿಂಗ್/ ಕಿರು ಪಟ್ಟಿಯ ನಂತರ ಗುಂಪು ಚರ್ಚೆ ಅಥವಾ ಆನ್‌ಲೈನ್ ಪರೀಕ್ಷೆ ಅಭ್ಯರ್ಥಿಗಳ ವಿದ್ಯಾರ್ಹತೆ, ಅನುಭವ, ಪ್ರೊಫೈಲ್ ವಿಸ್-ಎ-ವಿಸ್ ಕೆಲಸದ ಅವಶ್ಯಕತೆಗಳು, ಇತ್ಯಾದಿ.

ಅರ್ಜಿ ಸಲ್ಲಿಸುವ ವಿಳಾಸ

To

[sharethis-inline-buttons]