IISC Recruitment

IISC ಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ | IISC 76 Post Recruitment 2022

Best of Luck ❤️ Read Carefully
[sharethis-inline-buttons]

 Indian Institute of Science(IISC ) 72 Post Recruitment 2022 : IISC ಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ಒಟ್ಟು 72 ಸಹಾಯಕ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಆಯ್ಕೆಯಾದ   ಅಭ್ಯರ್ಥಿಗಳಿಗೆ ಮಾಸಿಕ ವೇತನ 21700 -69100 ರೂ ನೀಡಲಾಗುವುದು. ಹುದ್ದೆಗಳ ಅಯ್ಕೆವಿಧಾನ, ವಿಧ್ಯರ್ಹತೆ ,  ಅರ್ಜಿ ಸಲ್ಲಿಸುವ ವಿಧಾನ ಇನ್ನು ಇತರೆ ಮಾಹಿತಿಗಳನ್ನು ಈ ಕೆಳಗೆ ವಿವರಿಸಿದೆ. ಆಸಕ್ತ  ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.  ಪ್ರತಿ ದಿನದ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ www.careerkannada.com ವೆಬ್‌ಸೈಟ್‌ಗೆ ಬೇಟಿ ಮಾಡಿ. ಅಥವಾ Telegram group ನ್ನು ಜಾಯಿನ ಆಗಿ.

Indian Institute of Science(IISC ) 72 Post Recruitment 2022

Basic Information
Organization Name
: Indian Institute of Science
No of vacancies
: 76 ಹುದ್ದೆಗಳು
Job Type
: Central Governamet
Post name
: ಸಹಾಯಕ
Worker Salary
: ₹.21700 - 69,100
Application Mode
: Online
Selection Process
: ಸ್ಪರ್ಧಾತ್ಮಕ ಪರೀಕ್ಷೆ, ಮೌಖಿಕ ಪರೀಕ್ಷೆ
Job Location
: Karnataka
Education / ವಿದ್ಯಾರ್ಹತೆ

ಅಭ್ಯರ್ಥಿಗಳು B.A ನ ಪ್ರಮಾಣಪತ್ರ/ಪದವಿಯನ್ನು ಹೊಂದಿರಬೇಕು, ಪದವೀಧರರಾಗಿರಬೇಕು ಅಥವಾ ಮಾನ್ಯತೆ ಪಡೆದ ಸಂಸ್ಥೆ/ಬೋರ್ಡ್‌ನಿಂದ ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.

Posts Details / ಹುದ್ದೆಗಳ ವಿವರ

ಸಹಾಯಕ 76  ಹುದ್ದೆಗಳ ನೇಮಕಾತಿ, ಮಾಸಿಕ ವೇತನ 21700 – 69,100 ರೂ ನೀಡಲಾಗುವುದು

AGE LIMIT / ವಯೋಮಿತಿ
ಕನಿಷ್ಠ ವಯೋಮಿತಿ
: 18 ವರ್ಷಗಳು
ಸಾಮಾನ್ಯ ವರ್ಗ ಗರಿಷ್ಠ
: 26 ವರ್ಷಗಳು
OBC / ಹಿಂದುಳಿದ ವರ್ಗ ಗರಿಷ್ಠ
: 26 ವರ್ಷಗಳು
SC/ST/ ವರ್ಗ C1 ಗರಿಷ್ಠ
: 26 ವರ್ಷಗಳು
ಅಭ್ಯರ್ಥಿಗೆ ಫಾರ್ಮ್ ಸಲ್ಲಿಕೆ ಶುಲ್ಕ: ಸಂಸ್ಕರಣಾ ಶುಲ್ಕ - ರೂ. 50/
Application Fees / ಅರ್ಜಿ ಶುಲ್ಕ್
ಸಾಮಾನ್ಯ ವರ್ಗ
: ₹.450/-
OBC / ಹಿಂದುಳಿದ ವರ್ಗ
: ₹.450/-
SC/ST/ C1 ಅರ್ಜಿ ಶುಲ್ಕ್
: ₹.450
Women / ಮಹಿಳೆಯರಿಗೆ
: ₹.450
ಮಾಜಿ ಸೈನಿಕರಿಗೆ
: ₹.450
ಅಂಗವಿಕಲರಿಗೆ
: ₹.450
ಅಭ್ಯರ್ಥಿಗೆ ಫಾರ್ಮ್ ಸಲ್ಲಿಕೆ ಶುಲ್ಕ: ಸಂಸ್ಕರಣಾ ಶುಲ್ಕ - ರೂ. 50/
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ
: 17-12-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
: 06-01-2023
ಶುಲ್ಕ ಪಾವತಿಸಲು ಕೊನೆಯ ದಿನಾಂಕ
: -
🚨 ಸರ್ಕಾರದ ನಿಯಮಗಳಿಗೆ ಅನುಸಾರದಂತೆ.
ಅರ್ಜಿ ಸಲ್ಲಿಸುವ ವಿಧಾನ:

Step 1. ಈ ಕೆಳಗೆ ನೀಡಲಾದ Application Link ಮೇಲೆ ಕ್ಲಿಕ್‌ ಮಾಡಿ Application Open ಮಾಡಿಕೊಳ್ಲಿ.
Step 2. Application ನಲ್ಲಿ ಸೂಚಿಸಿದ ಎಲ್ಲ ಮಾಹಿತಿಯನ್ನು ತುಂಬಿ ಒಮ್ಮೆ ಸರಿಯಾಗಿ ಪರಿಶೀಲಿಸಿ.
Step 3. ಅರ್ಜಿದಾರರು ತಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಬೇಕು
Step 5. ಶೈಕ್ಷಣಿಕ ಮತ್ತು ಅನುಭವ ಪ್ರಮಾಣಪತ್ರಗಳ ಪ್ರತಿಗಳು, ಅರ್ಜಿದಾರರು SC / ST / OBC ವರ್ಗದಲ್ಲಿದ್ದರೆ, ಅರ್ಜಿದಾರರು ಲಗತ್ತಿಸಬೇಕು, ಕಾನ್ಸೆಸ್ ನೀಡಿದ ಜಾತಿ / ವರ್ಗ ಪ್ರಮಾಣಪತ್ರದ ಪ್ರತಿ                                                                                                                                           ”        Step 7. ಬ್ಯಾಂಕಿನ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಿದರೆ, ರಶೀದಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ.

ಅರ್ಜಿ ಶುಲ್ಕ ಪಾವತಿಸುವ ವಿಧಾನ:

payment through net banking / credit card / debit card / challan download ಮೊಲಕ ಪಾವತಿಸುವುದು.

ಆಯ್ಜೆ ಮಾಡುವ ವಿಧಾನ:

ಲಿಖಿತ ಪರೀಕ್ಷೆ, ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು  ಆಯ್ಕೆಮಾಡಲಾಗುವುದು.

ಅರ್ಜಿ ಸಲ್ಲಿಸುವ ವಿಳಾಸ
[sharethis-inline-buttons]