ESIC Recruitment

ಕಾರ್ಮಿಕರ ರಾಜ್ಯ ವಿಮಾನಿಗಮದಲ್ಲಿ ನೇಮಕಾತಿ | ESIC RECRUITMENT 2022

Best of Luck ❤️ Read Carefully

EEMPLOYEES’ STATE INSURANCE CORPORATION RECRUITMENT 202: ಕಾರ್ಮಿಕರ ರಾಜ್ಯ ವಿಮಾನಿಗಮದಲ್ಲಿ  ಖಾಲಿ ಇರುವ ಮೆಡಿಕಲ್ ಟೀಚಿಂಗ್ ಫ್ಯಾಕಲ್ಟಿ ಅಸಿಸ್ಟೆಂಟ್ ಪ್ರೊಫೆಸರ್ ಹಾಗು ವಿವಿಧ ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ESIC ಯಲ್ಲಿ ಒಟ್ಟು 18 ಹುದ್ದೆಗಳನ್ನು  ನೇಮಕಾತಿ ಮಾಡಲಾಗುತ್ತಿದೆ . ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ 1,30, 797 – 2,28,942 ನೀಡಲಾಗುವುದು. ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.  ಪ್ರತಿ ದಿನದ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ www.careerkannada.com ವೆಬ್‌ಸೈಟ್‌ಗೆ ಬೇಟಿ ಮಾಡಿ. ಅಥವಾ Telegram group ನ್ನು ಜಾಯಿನ ಆಗಿ.

EEMPLOYEES' STATE INSURANCE CORPORATION RECRUITMENT 202:

Basic Information
Organization Name
: EEMPLOYEES' STATE INSURANCE CORPORATION
No of vacancies
: 18 ಹುದ್ದೆಗಳು
Job Type
: State Governmet
Post name
: ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್ ಮತ್ತು ಅಸಿಸ್ಟೆಂಟ್ ಪ್ರೊಫೆಸರ್
Worker Salary
: ₹.1,30, 797 - 22,89,42
Application Mode
: Offline (ಈ ಕೆಳಗಿನ ವಿಳಾಸಕ್ಕೆ ಅರ್ಜಿಯನ್ನು ಕಳುಹಿಸಿ)
Selection Process
: ಅರ್ಹತಾ ಪರೀಕ್ಷೆ
Job Location
: ಬೆಂಗಳೂರು
Education / ವಿದ್ಯಾರ್ಹತೆ

ಶೈಕ್ಷಣಿಕ ಅರ್ಹತೆ: ESIC ಕರ್ನಾಟಕ ನಿಯಮಗಳ ಪ್ರಕಾರ

Posts Details / ಹುದ್ದೆಗಳ ವಿವರ

ಪ್ರೊಫೆಸರ್ : 2 ಹುದ್ದೆಗಳು , ಮಾಸಿಕ ವೇತನ 2,28,942.00 ರೂ ನೀಡಲಾಗುವುದು
ಅಸೋಸಿಯೇಟ್ ಪ್ರೊಫೆಸರ್  :  11 ಹುದ್ದೆಗಳು , ಮಾಸಿಕ ವೇತನ 1,52,241.00
ರೂ ನೀಡಲಾಗುವುದು
ಅಸಿಸ್ಟೆಂಟ್ ಪ್ರೊಫೆಸರ್ : 5 ಹುದ್ದೆಗಳು , ಮಾಸಿಕ ವೇತನ  1,30,797.00
ರೂ ನೀಡಲಾಗುವುದು

 

AGE LIMIT / ವಯೋಮಿತಿ
ಕನಿಷ್ಠ ವಯೋಮಿತಿ
: 21 ವರ್ಷಗಳು
ಸಾಮಾನ್ಯ ವರ್ಗ ಗರಿಷ್ಠ
: 67 ವರ್ಷಗಳು
OBC / ಹಿಂದುಳಿದ ವರ್ಗ ಗರಿಷ್ಠ
: 67 ವರ್ಷಗಳು
SC/ST/ ವರ್ಗ C1 ಗರಿಷ್ಠ
: 67 ವರ್ಷಗಳು
🚨 Application fee: As per the rule’s of government

KSHRC ವಿವಿಧ ಹುದ್ದೆಗಳ ನೇಮಕಾತಿ | KSHRC Recruitment 202

Application Fees / ಅರ್ಜಿ ಶುಲ್ಕ್
ಸಾಮಾನ್ಯ ವರ್ಗ
: ₹.ವಿನಾಯತಿ/-
OBC / ಹಿಂದುಳಿದ ವರ್ಗ
: ₹.ವಿನಾಯತಿ/-
SC/ST/ C1 ಅರ್ಜಿ ಶುಲ್ಕ್
: ₹.ವಿನಾಯತಿ
Women / ಮಹಿಳೆಯರಿಗೆ
: ₹.ವಿನಾಯತಿ
ಮಾಜಿ ಸೈನಿಕರಿಗೆ
: ₹.ವಿನಾಯತಿ
ಅಂಗವಿಕಲರಿಗೆ
: ₹.ವಿನಾಯಿತಿ
🚨 Application fee: As per the rule’s of government
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ
: 13-10-2022 ಪ್ರೊಫೆಸರ್
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
: 14-10-2022 ಅಸೋಸಿಯೇಟ್ ಪ್ರೊಫೆಸರ್
ಶುಲ್ಕ ಪಾವತಿಸಲು ಕೊನೆಯ ದಿನಾಂಕ
: 14-10-2022 ಅಸಿಸ್ಟೆಂಟ್ ಪ್ರೊಫೆಸರ್
🚨 ಸರ್ಕಾರದ ನಿಯಮಗಳಿಗೆ ಅನುಸಾರದಂತೆ.
ಅರ್ಜಿ ಸಲ್ಲಿಸುವ ವಿಧಾನ:

Step 1. ಈ ಕೆಳಗೆ ನೀಡಲಾದ Application Link ಮೇಲೆ ಕ್ಲಿಕ್‌ ಮಾಡಿ Application Open download ಮಾಡಿ.
Step 2. Application ನಲ್ಲಿ ಸೂಚಿಸಿದ ಎಲ್ಲ ಮಾಹಿತಿಯನ್ನು ತುಂಬಿ ಒಮ್ಮೆ ಸರಿಯಾಗಿ ಪರಿಶೀಲಿಸಿ.
Step 3. ಆಯ್ಕೆಯಾದ ಅಭ್ಯರ್ಥಿಗಳು ಎಲ್ಲಾ ಮೂಲ ದಾಖಲೆಗಳನ್ನು ಹಾಜರುಪಡಿಸಬೇಕು
Step 4. ಅರ್ಜಿದಾರರು ತಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಬೇಕು
Step 5. ಯಾವುದೇ ಪ್ರತ್ಯೇಕ ಸಂದರ್ಶನ ಕರೆ ಪತ್ರವು SE ಆಗಿರುವುದಿಲ್ಲ

ಅರ್ಜಿ ಶುಲ್ಕ ಪಾವತಿಸುವ ವಿಧಾನ:

ಯಾವುದೇ ಅರ್ಜಿ ಶುಲ್ಕ ಪಾವತಿ ಇಲ್ಲ.

ಆಯ್ಜೆ ಮಾಡುವ ವಿಧಾನ:

ESIC ವೈದ್ಯಕೀಯ ಕಾಲೇಜು PGIMSR & ಮಾದರಿ ಆಸ್ಪತ್ರೆ, ರಾಜಾಜಿ ನಗರ, ಬೆಂಗಳೂರು ಪ್ರಸ್ತಾಪಿಸುತ್ತದೆ
ಮೆಡಿಕಲ್ ಟೀಚಿಂಗ್ ಫ್ಯಾಕಲ್ಟಿ – ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್ ಮತ್ತು ಅಸಿಸ್ಟೆಂಟ್ ಹುದ್ದೆಗಳನ್ನು ಭರ್ತಿ ಮಾಡಲು
ವಾಕ್-ಇನ್ ಸಂದರ್ಶನದ  ಮೂಲಕ 3 ವರ್ಷ ಗುತ್ತಿಗೆ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು .

 

ಅರ್ಜಿ ಸಲ್ಲಿಸುವ ವಿಳಾಸ

NEW ACADEMIC BLOCK,
ESIC MC & PGIMSR,
RAJAJINAGAR, BANGALORE